ತಪ್ಪು ಮಾಡಿದೆ ಒಪ್ಪಿಕೊಳ್ಳುವೆ
ಹೇ ತಪ್ಪು ಮಾಡಿದೆ ಒಪ್ಪಿಕೊಳ್ಳುವೆ
ಮುದ್ದು ಅರಗಿಣಿ ಸಿಡುಕಬೇಡವೇ
ಕಲಹ ಏತಕೆ ನಮಗೆ ವಿರಹ ಏತಕೆ
ಕಲಹ ಏತಕೆ ನಮಗೆ ವಿರಹ ಏತಕೆ
ಹೂವಾದ ಮೇಲೆ ಬಿಸಿಲೆಂದು
ಸುಮವು ಮೊಗ್ಗಾಗುವದೇ…
ಮತ್ತೆ ಮೊಗ್ಗಾಗುವದೇ…
ಹೇ ಹೇ ಹೇಯ್…
ಹೂವಾದ ಮೇಲೆ ಬಿಸಿಲೆಂದು
ಸುಮವು ಮೊಗ್ಗಾಗುವದೇ…
ಮತ್ತೆ ಮೊಗ್ಗಾಗುವದೇ…
ಕಡಲನ್ನು ಬೆರೆತ ನದಿ ಕೋಪಗೊಂಡು
ಬಿಟ್ಟೋಡುವುದೇ…ಕಡಲ ಬಿಟ್ಟೋಡುವುದೆ
ಕಡಲನ್ನು ಬೆರೆತ ನದಿ ಕೋಪಗೊಂಡು
ಬಿಟ್ಟೋಡುವುದೇ…ಕಡಲ ಬಿಟ್ಟೋಡುವುದೆ
ಮನವನ್ನು ಮನವು ಅರಿತಾದ ಮೇಲೆ
ಒಲವಿಂದ ನಾವು ಒಂದಾದ ಮೇಲೆ
ಅನುಮಾನ ಇನ್ನೇತಕೆ ಅನುಮಾನ ಇನ್ನೇತಕೆ…
ಅನುಮಾನ ಇನ್ನೇತಕೆ ಅನುಮಾನ ಇನ್ನೇತಕೆ…
|| ಹೇ ತಪ್ಪು ಮಾಡಿದೆ ಒಪ್ಪಿಕೊಳ್ಳುವೆ
ಮುದ್ದು ಅರಗಿಣಿ ಸಿಡುಕಬೇಡವೇ
ಕಲಹ ಏತಕೆ ನಮಗೆ ವಿರಹ ಏತಕೆ…||
ಈ ಸಂಜೆ ತಂದ ತಂಗಾಳಿಯಿಂದ
ಚಳಿಯಾಗುತಿದೆ ನಲ್ಲೆ ಚಳಿಯಾಗುತಿದೆ
ಹೇ ಹೇ…ಹ್ಹಾ….
ಈ ಸಂಜೆ ತಂದ ತಂಗಾಳಿಯಿಂದ
ಚಳಿಯಾಗುತಿದೆ ನಲ್ಲೆ ಚಳಿಯಾಗುತಿದೆ
ಆನಂದ ತಂದ ಈ ನಿನ್ನ ಅಂದ
ಬಳಿ ಕೂಗುತಿದೆ ನನ್ನ ಬಳಿ ಕೂಗುತಿದೆ
ಆನಂದ ತಂದ ಈ ನಿನ್ನ ಅಂದ
ಬಳಿ ಕೂಗುತಿದೆ ನನ್ನ ಬಳಿ ಕೂಗುತಿದೆ
ನಿನ್ನಲ್ಲಿ ಛಲವು ಸರಿಯಲ್ಲೆ ಜಾಣೆ
ಇನ್ನೆಂದೂ ನಿನಗೆ ನಾ ಬೇಡವೇನೆ…
ಈ ಮೌನ ಇನ್ನೇತಕೆ, ಈ ಮೌನ ಇನ್ನೇತಕೆ
ಈ ಮೌನ ಇನ್ನೇತಕೆ, ಈ ಮೌನ ಇನ್ನೇತಕೆ
ಈ ಸಂಜೆ ತಂದ ತಂಗಾಳಿಯಿಂದ
ಚಳಿಯಾಗುತಿದೆ ನಲ್ಲೆ ಚಳಿಯಾಗುತಿದೆ
ಹೇ ಹೇ…ಹ್ಹಾ….
ಈ ಸಂಜೆ ತಂದ ತಂಗಾಳಿಯಿಂದ
ಚಳಿಯಾಗುತಿದೆ ನಲ್ಲೆ ಚಳಿಯಾಗುತಿದೆ
ಆನಂದ ತಂದ ಈ ನಿನ್ನ ಅಂದ
ಬಳಿ ಕೂಗುತಿದೆ ನನ್ನ ಬಳಿ ಕೂಗುತಿದೆ
ಆನಂದ ತಂದ ಈ ನಿನ್ನ ಅಂದ
ಬಳಿ ಕೂಗುತಿದೆ ನನ್ನ ಬಳಿ ಕೂಗುತಿದೆ
ನಿನ್ನಲ್ಲಿ ಛಲವು ಸರಿಯಲ್ಲೆ ಜಾಣೆ
ಇನ್ನೆಂದೂ ನಿನಗೆ ನಾ ಬೇಡವೇನೆ…
ಈ ಮೌನ ಇನ್ನೇತಕೆ, ಈ ಮೌನ ಇನ್ನೇತಕೆ
ಈ ಮೌನ ಇನ್ನೇತಕೆ, ಈ ಮೌನ ಇನ್ನೇತಕೆ
|| ತಪ್ಪು ಮಾಡಿದೆ ಅರೆ…ಒಪ್ಪಿಕೊಳ್ಳುವೆ
ಹೇ ತಪ್ಪು ಮಾಡಿದೆ ಒಪ್ಪಿಕೊಳ್ಳುವೆ
ಮುದ್ದು ಅರಗಿಣಿ ಸಿಡುಕಬೇಡವೇ
ಕಲಹ ಏತಕೆ ನಮಗೆ ವಿರಹ ಏತಕೆ
ಕಲಹ ಏತಕೆ ನಮಗೆ ವಿರಹ ಏತಕೆ….||
ತಪ್ಪು ಮಾಡಿದೆ ಒಪ್ಪಿಕೊಳ್ಳುವೆ
ಹೇ ತಪ್ಪು ಮಾಡಿದೆ ಒಪ್ಪಿಕೊಳ್ಳುವೆ
ಮುದ್ದು ಅರಗಿಣಿ ಸಿಡುಕಬೇಡವೇ
ಕಲಹ ಏತಕೆ ನಮಗೆ ವಿರಹ ಏತಕೆ
ಕಲಹ ಏತಕೆ ನಮಗೆ ವಿರಹ ಏತಕೆ
ಹೂವಾದ ಮೇಲೆ ಬಿಸಿಲೆಂದು
ಸುಮವು ಮೊಗ್ಗಾಗುವದೇ…
ಮತ್ತೆ ಮೊಗ್ಗಾಗುವದೇ…
ಹೇ ಹೇ ಹೇಯ್…
ಹೂವಾದ ಮೇಲೆ ಬಿಸಿಲೆಂದು
ಸುಮವು ಮೊಗ್ಗಾಗುವದೇ…
ಮತ್ತೆ ಮೊಗ್ಗಾಗುವದೇ…
ಕಡಲನ್ನು ಬೆರೆತ ನದಿ ಕೋಪಗೊಂಡು
ಬಿಟ್ಟೋಡುವುದೇ…ಕಡಲ ಬಿಟ್ಟೋಡುವುದೆ
ಕಡಲನ್ನು ಬೆರೆತ ನದಿ ಕೋಪಗೊಂಡು
ಬಿಟ್ಟೋಡುವುದೇ…ಕಡಲ ಬಿಟ್ಟೋಡುವುದೆ
ಮನವನ್ನು ಮನವು ಅರಿತಾದ ಮೇಲೆ
ಒಲವಿಂದ ನಾವು ಒಂದಾದ ಮೇಲೆ
ಅನುಮಾನ ಇನ್ನೇತಕೆ ಅನುಮಾನ ಇನ್ನೇತಕೆ…
ಅನುಮಾನ ಇನ್ನೇತಕೆ ಅನುಮಾನ ಇನ್ನೇತಕೆ…
|| ಹೇ ತಪ್ಪು ಮಾಡಿದೆ ಒಪ್ಪಿಕೊಳ್ಳುವೆ
ಮುದ್ದು ಅರಗಿಣಿ ಸಿಡುಕಬೇಡವೇ
ಕಲಹ ಏತಕೆ ನಮಗೆ ವಿರಹ ಏತಕೆ…||
ಈ ಸಂಜೆ ತಂದ ತಂಗಾಳಿಯಿಂದ
ಚಳಿಯಾಗುತಿದೆ ನಲ್ಲೆ ಚಳಿಯಾಗುತಿದೆ
ಹೇ ಹೇ…ಹ್ಹಾ….
ಈ ಸಂಜೆ ತಂದ ತಂಗಾಳಿಯಿಂದ
ಚಳಿಯಾಗುತಿದೆ ನಲ್ಲೆ ಚಳಿಯಾಗುತಿದೆ
ಆನಂದ ತಂದ ಈ ನಿನ್ನ ಅಂದ
ಬಳಿ ಕೂಗುತಿದೆ ನನ್ನ ಬಳಿ ಕೂಗುತಿದೆ
ಆನಂದ ತಂದ ಈ ನಿನ್ನ ಅಂದ
ಬಳಿ ಕೂಗುತಿದೆ ನನ್ನ ಬಳಿ ಕೂಗುತಿದೆ
ನಿನ್ನಲ್ಲಿ ಛಲವು ಸರಿಯಲ್ಲೆ ಜಾಣೆ
ಇನ್ನೆಂದೂ ನಿನಗೆ ನಾ ಬೇಡವೇನೆ…
ಈ ಮೌನ ಇನ್ನೇತಕೆ, ಈ ಮೌನ ಇನ್ನೇತಕೆ
ಈ ಮೌನ ಇನ್ನೇತಕೆ, ಈ ಮೌನ ಇನ್ನೇತಕೆ
ಈ ಸಂಜೆ ತಂದ ತಂಗಾಳಿಯಿಂದ
ಚಳಿಯಾಗುತಿದೆ ನಲ್ಲೆ ಚಳಿಯಾಗುತಿದೆ
ಹೇ ಹೇ…ಹ್ಹಾ….
ಈ ಸಂಜೆ ತಂದ ತಂಗಾಳಿಯಿಂದ
ಚಳಿಯಾಗುತಿದೆ ನಲ್ಲೆ ಚಳಿಯಾಗುತಿದೆ
ಆನಂದ ತಂದ ಈ ನಿನ್ನ ಅಂದ
ಬಳಿ ಕೂಗುತಿದೆ ನನ್ನ ಬಳಿ ಕೂಗುತಿದೆ
ಆನಂದ ತಂದ ಈ ನಿನ್ನ ಅಂದ
ಬಳಿ ಕೂಗುತಿದೆ ನನ್ನ ಬಳಿ ಕೂಗುತಿದೆ
ನಿನ್ನಲ್ಲಿ ಛಲವು ಸರಿಯಲ್ಲೆ ಜಾಣೆ
ಇನ್ನೆಂದೂ ನಿನಗೆ ನಾ ಬೇಡವೇನೆ…
ಈ ಮೌನ ಇನ್ನೇತಕೆ, ಈ ಮೌನ ಇನ್ನೇತಕೆ
ಈ ಮೌನ ಇನ್ನೇತಕೆ, ಈ ಮೌನ ಇನ್ನೇತಕೆ
|| ತಪ್ಪು ಮಾಡಿದೆ ಅರೆ…ಒಪ್ಪಿಕೊಳ್ಳುವೆ
ಹೇ ತಪ್ಪು ಮಾಡಿದೆ ಒಪ್ಪಿಕೊಳ್ಳುವೆ
ಮುದ್ದು ಅರಗಿಣಿ ಸಿಡುಕಬೇಡವೇ
ಕಲಹ ಏತಕೆ ನಮಗೆ ವಿರಹ ಏತಕೆ
ಕಲಹ ಏತಕೆ ನಮಗೆ ವಿರಹ ಏತಕೆ….||
Thappumadide Oppikolluve song lyrics from Kannada Movie Balondu Uyyale starring Srinath, Dwarakish, Srinivasamurthy, Lyrics penned by Chi Udayashankar Sung by Ramesh, Music Composed by M S Vishwanathan, film is Directed by Amrutham and film is released on 1985