ಬಾಳಲ್ಲಿ ಇಂಥ ಸಮಯ ಬಂದೆ ಇಲ್ಲಾ
ಅಹ್ಹಹ್ಹಾ ಎಂದೂ ಬಂದೆ ಇಲ್ಲಾ
ನೀರಲ್ಲಿ ಎಂದೂ ಹೀಗೆ ನಿಂತೆ ಇಲ್ಲಾ
ಅಹ್ಹಹಹಾ ನಾನು ನಿಂತೆ ಇಲ್ಲಾ
ಬಾಳಲ್ಲಿ ಇಂಥ ಸಮಯ ಬಂದೆ ಇಲ್ಲಾ
ನೀರಲ್ಲಿ ಎಂದೂ ಹೀಗೆ ನಿಂತೆ ಇಲ್ಲಾ
ಯೌವನ ತಂದ ಬಿಸಿಯು ಒಡಲಲ್ಲೆಲ್ಲಾ
ತನ್ನೀರು ತಂದ ಚಳಿಯು ಮೈ ಮೇಲೆಲ್ಲಾ
ಯೌವನ ತಂದ ಬಿಸಿಯು ಒಡಲಲ್ಲೆಲ್ಲಾ
ತನ್ನೀರು ತಂದ ಚಳಿಯು ಮೈ ಮೇಲೆಲ್ಲಾ
ನಲ್ಲನ ಆ ಕಂಗಳು ಎಂದೆಂದೂ
ಕಾಣದಂತ ಅಂದ…
ತಂಗಾಳಿ ತಂದಿತಲ್ಲೆ ಇಂದು…
ನಲ್ಲನ ಆ ಕಂಗಳು ಎಂದೆಂದೂ
ಕಾಣದಂತ ಅಂದ…
ತಂಗಾಳಿ ತಂದಿತಲ್ಲೆ ಇಂದು…
ನಲ್ಲೆಯ ತನುವೆಲ್ಲವ
ಸಂಗಾತಿ ಮುತ್ತಿನಂತೆ ಇಂದು
ಈ ನೀರು ಹುಟ್ಟಿತಲ್ಲೆ ಬಂದು
ಕಾಮನ ಕುಣಿತ ನನ್ನ ಎದೆಯಲೆಲ್ಲಾ
ನೀನೇನು ಆಸೆ ಹೇಳಲಾರೆ ನಲ್ಲ…
|| ಬಾಳಲ್ಲಿ ಇಂಥ ಸಮಯ ಬಂದೆ ಇಲ್ಲಾ
ಅಹ್ಹಹ್ಹಾ ಎಂದೂ ಬಂದೆ ಇಲ್ಲಾ
ನೀರಲ್ಲಿ ಎಂದೂ ಹೀಗೆ ನಿಂತೆ ಇಲ್ಲಾ
ಅಹ್ಹಹಹಾ ನಾನು ನಿಂತೆ ಇಲ್ಲಾ….||
ರಾತ್ರಿಯ ಪ್ರಿಯ ಕನಸೆಲ್ಲವೂ
ಕಣ್ಣಲ್ಲಿ ಮೂಡಿದಂತೆ ಕಂಡೆ
ಹೇಳೋಕೆ ಆಸೆ ನಾಚಿ ನಿಂತೆ
ರಾತ್ರಿಯ ಪ್ರಿಯ ಕನಸೆಲ್ಲವೂ
ಕಣ್ಣಲ್ಲಿ ಮೂಡಿದಂತೆ ಕಂಡೆ
ಹೇಳೋಕೆ ಆಸೆ ನಾಚಿ ನಿಂತೆ
ತೀರದ ನೂರಾಸೆಯು…
ನನ್ನನ್ನು ಕಾಡಿ ಇಂದು ಸೋತೆ…
ಇಂದೇನೋ ದಾರಿ ಕಾಣದಾದೆ
ಜೋಡಿಯು ಬರದೆ ಜೀವ ನಿಲ್ಲೋದಿಲ್ಲ
ಹಿಂದೆಂದೂ ನಂಗೆ ಹೀಗೆ ಹಾಗೆ ಇಲ್ಲಾ
|| ಬಾಳಲ್ಲಿ ಇಂಥ ಸಮಯ ಬಂದೆ ಇಲ್ಲಾ
ಅಹ್ಹಹ್ಹಾ ಎಂದೂ ಬಂದೆ ಇಲ್ಲಾ
ನೀರಲ್ಲಿ ಎಂದೂ ಹೀಗೆ ನಿಂತೆ ಇಲ್ಲಾ
ಅಹ್ಹಹಹಾ ನಾನು ನಿಂತೆ ಇಲ್ಲಾ….
ಯೌವನ ತಂದ ಬಿಸಿಯು ಒಡಲಲ್ಲೆಲ್ಲಾ
ತನ್ನೀರು ತಂದ ಚಳಿಯು ಮೈ ಮೇಲೆಲ್ಲಾ
ತನ್ನೀರು ತಂದ ಚಳಿಯು ಮೈ ಮೇಲೆಲ್ಲಾ…||
ಬಾಳಲ್ಲಿ ಇಂಥ ಸಮಯ ಬಂದೆ ಇಲ್ಲಾ
ಅಹ್ಹಹ್ಹಾ ಎಂದೂ ಬಂದೆ ಇಲ್ಲಾ
ನೀರಲ್ಲಿ ಎಂದೂ ಹೀಗೆ ನಿಂತೆ ಇಲ್ಲಾ
ಅಹ್ಹಹಹಾ ನಾನು ನಿಂತೆ ಇಲ್ಲಾ
ಬಾಳಲ್ಲಿ ಇಂಥ ಸಮಯ ಬಂದೆ ಇಲ್ಲಾ
ನೀರಲ್ಲಿ ಎಂದೂ ಹೀಗೆ ನಿಂತೆ ಇಲ್ಲಾ
ಯೌವನ ತಂದ ಬಿಸಿಯು ಒಡಲಲ್ಲೆಲ್ಲಾ
ತನ್ನೀರು ತಂದ ಚಳಿಯು ಮೈ ಮೇಲೆಲ್ಲಾ
ಯೌವನ ತಂದ ಬಿಸಿಯು ಒಡಲಲ್ಲೆಲ್ಲಾ
ತನ್ನೀರು ತಂದ ಚಳಿಯು ಮೈ ಮೇಲೆಲ್ಲಾ
ನಲ್ಲನ ಆ ಕಂಗಳು ಎಂದೆಂದೂ
ಕಾಣದಂತ ಅಂದ…
ತಂಗಾಳಿ ತಂದಿತಲ್ಲೆ ಇಂದು…
ನಲ್ಲನ ಆ ಕಂಗಳು ಎಂದೆಂದೂ
ಕಾಣದಂತ ಅಂದ…
ತಂಗಾಳಿ ತಂದಿತಲ್ಲೆ ಇಂದು…
ನಲ್ಲೆಯ ತನುವೆಲ್ಲವ
ಸಂಗಾತಿ ಮುತ್ತಿನಂತೆ ಇಂದು
ಈ ನೀರು ಹುಟ್ಟಿತಲ್ಲೆ ಬಂದು
ಕಾಮನ ಕುಣಿತ ನನ್ನ ಎದೆಯಲೆಲ್ಲಾ
ನೀನೇನು ಆಸೆ ಹೇಳಲಾರೆ ನಲ್ಲ…
|| ಬಾಳಲ್ಲಿ ಇಂಥ ಸಮಯ ಬಂದೆ ಇಲ್ಲಾ
ಅಹ್ಹಹ್ಹಾ ಎಂದೂ ಬಂದೆ ಇಲ್ಲಾ
ನೀರಲ್ಲಿ ಎಂದೂ ಹೀಗೆ ನಿಂತೆ ಇಲ್ಲಾ
ಅಹ್ಹಹಹಾ ನಾನು ನಿಂತೆ ಇಲ್ಲಾ….||
ರಾತ್ರಿಯ ಪ್ರಿಯ ಕನಸೆಲ್ಲವೂ
ಕಣ್ಣಲ್ಲಿ ಮೂಡಿದಂತೆ ಕಂಡೆ
ಹೇಳೋಕೆ ಆಸೆ ನಾಚಿ ನಿಂತೆ
ರಾತ್ರಿಯ ಪ್ರಿಯ ಕನಸೆಲ್ಲವೂ
ಕಣ್ಣಲ್ಲಿ ಮೂಡಿದಂತೆ ಕಂಡೆ
ಹೇಳೋಕೆ ಆಸೆ ನಾಚಿ ನಿಂತೆ
ತೀರದ ನೂರಾಸೆಯು…
ನನ್ನನ್ನು ಕಾಡಿ ಇಂದು ಸೋತೆ…
ಇಂದೇನೋ ದಾರಿ ಕಾಣದಾದೆ
ಜೋಡಿಯು ಬರದೆ ಜೀವ ನಿಲ್ಲೋದಿಲ್ಲ
ಹಿಂದೆಂದೂ ನಂಗೆ ಹೀಗೆ ಹಾಗೆ ಇಲ್ಲಾ
|| ಬಾಳಲ್ಲಿ ಇಂಥ ಸಮಯ ಬಂದೆ ಇಲ್ಲಾ
ಅಹ್ಹಹ್ಹಾ ಎಂದೂ ಬಂದೆ ಇಲ್ಲಾ
ನೀರಲ್ಲಿ ಎಂದೂ ಹೀಗೆ ನಿಂತೆ ಇಲ್ಲಾ
ಅಹ್ಹಹಹಾ ನಾನು ನಿಂತೆ ಇಲ್ಲಾ….
ಯೌವನ ತಂದ ಬಿಸಿಯು ಒಡಲಲ್ಲೆಲ್ಲಾ
ತನ್ನೀರು ತಂದ ಚಳಿಯು ಮೈ ಮೇಲೆಲ್ಲಾ
ತನ್ನೀರು ತಂದ ಚಳಿಯು ಮೈ ಮೇಲೆಲ್ಲಾ…||
Baalalli Intha Samaya song lyrics from Kannada Movie Balondu Uyyale starring Srinath, Dwarakish, Srinivasamurthy, Lyrics penned by Chi Udayashankar Sung by Vani Jairam, B R Chaya, Music Composed by M S Vishwanathan, film is Directed by Amrutham and film is released on 1985