ಗಂಡು : ಮುಚ್ಚು ಬಾಯಿ
ಹೆಣ್ಣು : ಈ ಹೇಟ್ ಯೂ
ಗಂಡು : ಪಾಠ ಕಲಿಸ್ತೀನಿ ಕಣೆ..
ಗಂಡು : ಹೇ ಇರಲಿ ಹೋಗೆ ಗಯ್ಯಾಳಿ
ನೀ ಅಮ್ಮನ ಹಾಗೆಯೇ ಮನೆಹಾಳಿ
ಹೇ ಇರಲಿ ಹೋಗೆ ಗಯ್ಯಾಳಿ
ನೀ ಅಮ್ಮನ ಹಾಗೆಯೇ ಮನೆಹಾಳಿ
ಹೆಣ್ಣು : ಇಡಿಯಟ್…
ಗಂಡು : ನೀನು…
ಹೆಣ್ಣು : ಫೂಲ್
ಗಂಡು : ನೀನೇ…
ಹೆಣ್ಣು : ರಾಸ್ಕೆಲ್…
ಹೆಣ್ಣು : ಯೂ ಸ್ಕೌಂಡ್ರಲ್…
ಗಂಡು : ನಕ್ಷೆಯಲ್ಲಿ ಕೂಡ
ಲಂಡನ್ ನೋಡಲಿಲ್ಲ ನೀನು
ತಾಯಿ ಭಾಷೆಯನ್ನು ಕಪಿಯೇ
ಮರೆತು ಹೋದೆಯೇನು
ಹೆಣ್ಣು : ಆಹಾ ನನ್ನ ಭಾಷೆಯಲ್ಲೆ
ನಿನ್ನ ಬಯ್ಯಬೇಕೆ ನಾನು
ಮಂಕ ಮೂರ್ಖ ನೀನು
ಪಾಪಿ ಸೊಂಟ ಮುರಿಯಲೇನು
ಗಂಡು : ತಾಯಂತೆ ಮಗಳು ಎಂಬ
ಗಾದೆ ಮಾತು ನಿಜವೇ ಆಯ್ತು
ನಿನಗೆ ಕೊಬ್ಬು ಜಾಸ್ತಿ ಆಯ್ತು
ಬಜಾರಿ…
ಹೆಣ್ಣು : ಓದೋಕೆ ಪುರಸತ್ತಿಲ್ಲ
ಬಿಟ್ಟಿ ಅನ್ನ ತಿಂದು ತಿಂದು
ಬೊಜ್ಜು ಮೈಯ ಬೆಳೆಸಿಕೊಂಡ
ಸೋಮಾರಿ…
ಗಂಡು : ಹೇಯ್…
ಹೆಣ್ಣು : ಆಹಾ…
|| ಹೆಣ್ಣು : ಇರಲಿ ಹೋಗೋ ತಲೆಹರಟೆ
ನಿನ್ನ ಬಾಯಿಗೆ ಹಾಕುವೆ ನಾ ಬಿರಟೆ
ಇರಲಿ ಹೋಗೋ ತಲೆಹರಟೆ
ನಿನ್ನ ಬಾಯಿಗೆ ಹಾಕುವೆ ನಾ ಬಿರಟೆ
ಗಂಡು : ಮಾನ ಇದೆಯಾ…
ಹೆಣ್ಣು : ಮರ್ಯಾದೆ ಇದೆಯಾ…
ಗಂಡು : ರೋಷ ಇದೆಯಾ…
ಹೆಣ್ಣು : ಗೌರವ ಇದೆಯಾ…
ಗಂಡು : ಅಯ್ಯೋ…ನೀನೊಂದು ಹೆಂಗ್ಸ…||
ಹೆಣ್ಣು : ಹೆಣ್ಣು ಹುಡುಗಿ ಕೈಲಿ
ಹೀಗೆ ಜಗಳವಾಡುವೆಯಾ…
ಮಾನವಿಲ್ಲವೆಂದು ಒಪ್ಪಿ
ತಲೆಯ ತಗ್ಗಿಸುವೆಯಾ…
ಗಂಡು : ಹೇ…ಹೆಣ್ಣು ಎಂದು ನಿನ್ನ
ಮಂಕೆ ಹೇಳುವರಾರಿಲ್ಲಾ
ಮೀಸೆ ಒಂದೇ ಕಮ್ಮಿ
ಹುಡುಗಿ ಬೇರೆ ಏನಿಲ್ಲಾ…
ಹೆಣ್ಣು : ಮಾತಾಡಬೇಡ ಇನ್ನು
ಕಣ್ಣು ಕಣ್ಣು ಬಿಟ್ಟುಕೊಂಡು
ಬಾಯಿ ಸೊಟ್ಟ ಮಾಡಿಕೊಂಡ
ಕಮಂಗಿಯೇ…
ಗಂಡು : ಸಾಕಿನ್ನು ದೂರ ನಿಲ್ಲು
ಎಮ್ಮೆಯಂತೆ ನುಗ್ಗಬೇಡ
ಕತ್ತೆಯಂತೆ ಕೂಗಬೇಡ ಬಜಾರಿ…ಹೇ..
ಹೆಣ್ಣು : ಆಹಾ….
ಗಂಡು : ಹೇ ಹೇಯ್…
|| ಗಂಡು : ಇರಲಿ ಹೋಗೆ ಗಯ್ಯಾಳಿ
ನೀ ಅಮ್ಮನ ಹಾಗೆಯೇ ಮನೆಹಾಳಿ
ಹೆಣ್ಣು : ಇರಲಿ ಹೋಗೋ ತಲೆಹರಟೆ
ನಿನ್ನ ಬಾಯಿಗೆ ಹಾಕುವೆ ನಾ ಬಿರಟೆ
ಗಂಡು : ಮಾನ ಇದೆಯಾ…
ಹೆಣ್ಣು : ಮರ್ಯಾದೆ ಇದೆಯಾ…
ಗಂಡು : ರೋಷ ಇದೆಯಾ…
ಹೆಣ್ಣು : ಗೌರವ ಇದೆಯಾ…
ಗಂಡು : ಅಯ್ಯೋ…ನೀನೊಂದು ಹೆಂಗ್ಸ…||
ಗಂಡು : ಮುಚ್ಚು ಬಾಯಿ
ಹೆಣ್ಣು : ಈ ಹೇಟ್ ಯೂ
ಗಂಡು : ಪಾಠ ಕಲಿಸ್ತೀನಿ ಕಣೆ..
ಗಂಡು : ಹೇ ಇರಲಿ ಹೋಗೆ ಗಯ್ಯಾಳಿ
ನೀ ಅಮ್ಮನ ಹಾಗೆಯೇ ಮನೆಹಾಳಿ
ಹೇ ಇರಲಿ ಹೋಗೆ ಗಯ್ಯಾಳಿ
ನೀ ಅಮ್ಮನ ಹಾಗೆಯೇ ಮನೆಹಾಳಿ
ಹೆಣ್ಣು : ಇಡಿಯಟ್…
ಗಂಡು : ನೀನು…
ಹೆಣ್ಣು : ಫೂಲ್
ಗಂಡು : ನೀನೇ…
ಹೆಣ್ಣು : ರಾಸ್ಕೆಲ್…
ಹೆಣ್ಣು : ಯೂ ಸ್ಕೌಂಡ್ರಲ್…
ಗಂಡು : ನಕ್ಷೆಯಲ್ಲಿ ಕೂಡ
ಲಂಡನ್ ನೋಡಲಿಲ್ಲ ನೀನು
ತಾಯಿ ಭಾಷೆಯನ್ನು ಕಪಿಯೇ
ಮರೆತು ಹೋದೆಯೇನು
ಹೆಣ್ಣು : ಆಹಾ ನನ್ನ ಭಾಷೆಯಲ್ಲೆ
ನಿನ್ನ ಬಯ್ಯಬೇಕೆ ನಾನು
ಮಂಕ ಮೂರ್ಖ ನೀನು
ಪಾಪಿ ಸೊಂಟ ಮುರಿಯಲೇನು
ಗಂಡು : ತಾಯಂತೆ ಮಗಳು ಎಂಬ
ಗಾದೆ ಮಾತು ನಿಜವೇ ಆಯ್ತು
ನಿನಗೆ ಕೊಬ್ಬು ಜಾಸ್ತಿ ಆಯ್ತು
ಬಜಾರಿ…
ಹೆಣ್ಣು : ಓದೋಕೆ ಪುರಸತ್ತಿಲ್ಲ
ಬಿಟ್ಟಿ ಅನ್ನ ತಿಂದು ತಿಂದು
ಬೊಜ್ಜು ಮೈಯ ಬೆಳೆಸಿಕೊಂಡ
ಸೋಮಾರಿ…
ಗಂಡು : ಹೇಯ್…
ಹೆಣ್ಣು : ಆಹಾ…
|| ಹೆಣ್ಣು : ಇರಲಿ ಹೋಗೋ ತಲೆಹರಟೆ
ನಿನ್ನ ಬಾಯಿಗೆ ಹಾಕುವೆ ನಾ ಬಿರಟೆ
ಇರಲಿ ಹೋಗೋ ತಲೆಹರಟೆ
ನಿನ್ನ ಬಾಯಿಗೆ ಹಾಕುವೆ ನಾ ಬಿರಟೆ
ಗಂಡು : ಮಾನ ಇದೆಯಾ…
ಹೆಣ್ಣು : ಮರ್ಯಾದೆ ಇದೆಯಾ…
ಗಂಡು : ರೋಷ ಇದೆಯಾ…
ಹೆಣ್ಣು : ಗೌರವ ಇದೆಯಾ…
ಗಂಡು : ಅಯ್ಯೋ…ನೀನೊಂದು ಹೆಂಗ್ಸ…||
ಹೆಣ್ಣು : ಹೆಣ್ಣು ಹುಡುಗಿ ಕೈಲಿ
ಹೀಗೆ ಜಗಳವಾಡುವೆಯಾ…
ಮಾನವಿಲ್ಲವೆಂದು ಒಪ್ಪಿ
ತಲೆಯ ತಗ್ಗಿಸುವೆಯಾ…
ಗಂಡು : ಹೇ…ಹೆಣ್ಣು ಎಂದು ನಿನ್ನ
ಮಂಕೆ ಹೇಳುವರಾರಿಲ್ಲಾ
ಮೀಸೆ ಒಂದೇ ಕಮ್ಮಿ
ಹುಡುಗಿ ಬೇರೆ ಏನಿಲ್ಲಾ…
ಹೆಣ್ಣು : ಮಾತಾಡಬೇಡ ಇನ್ನು
ಕಣ್ಣು ಕಣ್ಣು ಬಿಟ್ಟುಕೊಂಡು
ಬಾಯಿ ಸೊಟ್ಟ ಮಾಡಿಕೊಂಡ
ಕಮಂಗಿಯೇ…
ಗಂಡು : ಸಾಕಿನ್ನು ದೂರ ನಿಲ್ಲು
ಎಮ್ಮೆಯಂತೆ ನುಗ್ಗಬೇಡ
ಕತ್ತೆಯಂತೆ ಕೂಗಬೇಡ ಬಜಾರಿ…ಹೇ..
ಹೆಣ್ಣು : ಆಹಾ….
ಗಂಡು : ಹೇ ಹೇಯ್…
|| ಗಂಡು : ಇರಲಿ ಹೋಗೆ ಗಯ್ಯಾಳಿ
ನೀ ಅಮ್ಮನ ಹಾಗೆಯೇ ಮನೆಹಾಳಿ
ಹೆಣ್ಣು : ಇರಲಿ ಹೋಗೋ ತಲೆಹರಟೆ
ನಿನ್ನ ಬಾಯಿಗೆ ಹಾಕುವೆ ನಾ ಬಿರಟೆ
ಗಂಡು : ಮಾನ ಇದೆಯಾ…
ಹೆಣ್ಣು : ಮರ್ಯಾದೆ ಇದೆಯಾ…
ಗಂಡು : ರೋಷ ಇದೆಯಾ…
ಹೆಣ್ಣು : ಗೌರವ ಇದೆಯಾ…
ಗಂಡು : ಅಯ್ಯೋ…ನೀನೊಂದು ಹೆಂಗ್ಸ…||
Irali Hoge Gayyali song lyrics from Kannada Movie Balondu Uyyale starring Srinath, Dwarakish, Srinivasamurthy, Lyrics penned by Chi Udayashankar Sung by L R Eswari, Ramesh, Music Composed by M S Vishwanathan, film is Directed by Amrutham and film is released on 1985