ನೀನೋ ನಾನೋ ನೋಡೆ ಬಿಡುವ
ಅವಸರವೇಕೆ ನಿನಗೀಗ…
ಅಹಾ ಕಮಾನ್ ಕ್ಲ್ಯಾಪ್…
ಒನ್ ಟು ತ್ರಿ ಫೋರ್….
ನೀನೋ ನಾನೋ ನೋಡೆ ಬಿಡುವ
ನೀನೋ ನಾನೋ ನೋಡೆ ಬಿಡುವ
ಅವಸರವೇಕೆ ನಿನಗೀಗ…
ಹೇ ಹೇ…ಹೇ ಹೇ ಹೇ ಹೇ…ಅಹ್ಹಾ
ನೀನೋ ನಾನೋ ನೋಡೆ ಬಿಡುವ
ಅವಸರವೇಕೆ ನಿನಗೀಗ…
ನ್ಯಾಯವ ಯಾರೆ ಎದುರಿಸಲಿ
ಗೆಲ್ಲುವುದಿಲ್ಲ ಬದುಕಿನಲಿ
ನ್ಯಾಯವ ಯಾರೆ ಎದುರಿಸಲಿ
ಗೆಲ್ಲುವುದಿಲ್ಲ ಬದುಕಿನಲಿ….ಹೇ….
ಹೆಣ್ಣು ಎಂದೂ ತಲೆಯನು
ತಗ್ಗಿಸೆ ಬಾಳಲಿ ಎನ್ನುವುದಿಲ್ಲ
ಹೆಣ್ಣು ಎಂದೂ ತಲೆಯನು
ತಗ್ಗಿಸೆ ಬಾಳಲಿ ಎನ್ನುವುದಿಲ್ಲ
ಧನ ಮದದಿಂದ ಗರ್ವದಿ ಮೆರೆವುದು
ಅವಳಿಗೆ ಭೂಷಣವಲ್ಲಾ…
ಧನ ಮದದಿಂದ ಗರ್ವದಿ ಮೆರೆವುದು
ಅವಳಿಗೆ ಭೂಷಣವಲ್ಲಾ…
ಅಲ್ಪನಿಗೆ ಸಿರಿ ಬಂದರೆ ರಾತ್ರಿಯು
ಕೊಡೆಯನು ಹಿಡಿದೆ ನಿಲುವ
ಅಲ್ಪನಿಗೆ ಸಿರಿ ಬಂದರೆ ರಾತ್ರಿಯು
ಕೊಡೆಯನು ಹಿಡಿದೆ ನಿಲುವ
ಗೌರವ ಘನತೆಯ ಮರೆತವನಂತೆ
ಎಲ್ಲರ ಕಾಲಲಿ ಒದೆವ…
ಅಹ ಎಲ್ಲರ ಕಾಲಲಿ ಒದೆವ…
|| ನೀನೋ ನಾನೋ ನೋಡೆ ಬಿಡುವ
ನೀನೋ ನಾನೋ ನೋಡೆ ಬಿಡುವ
ಅವಸರವೇಕೆ ನಿನಗೀಗ…
ನ್ಯಾಯವ ಯಾರೆ ಎದುರಿಸಲಿ
ಗೆಲ್ಲುವುದಿಲ್ಲ ಬದುಕಿನಲಿ
ನ್ಯಾಯವ ಯಾರೆ ಎದುರಿಸಲಿ
ಗೆಲ್ಲುವುದಿಲ್ಲ ಬದುಕಿನಲಿ….ಹೇ….||
ಯಾರದೋ ಯಾರಿಗೋ ಗರ್ವ
ಯಾರಿಗೂ ನೆಮ್ಮದಿ ಇಲ್ಲಾ
ಯಾರದೋ ಯಾರಿಗೋ ಗರ್ವ
ಯಾರಿಗೂ ನೆಮ್ಮದಿ ಇಲ್ಲಾ
ಈ ಅಧಿಕಾರಕೆ ಎಂದಿಗೆ ಕೊನೆಯೋ
ಆ ಈಶ್ವರನೇ ಬಲ್ಲ…
ಈ ಅಧಿಕಾರಕೆ ಎಂದಿಗೆ ಕೊನೆಯೋ
ಆ ಈಶ್ವರನೇ ಬಲ್ಲ…
ಕುದುರೆಯ ಪಲಗಿಸೆ ಚಾವುಟಿಗಿಂತ
ಬೇರೆ ಅಸ್ತ್ರವು ಇಲ್ಲಾ…
ಕುದುರೆಯ ಪಲಗಿಸೆ ಚಾವುಟಿಗಿಂತ
ಬೇರೆ ಅಸ್ತ್ರವು ಇಲ್ಲಾ…
ಜಂಭದ ಕೋಳಿಯ ಸೊಕ್ಕನು
ಮುರಿಯಲು ನಮ್ಮನು ಬಿಟ್ಟರೆ ಇಲ್ಲಾ
ಅಹ ನಮ್ಮನು ಬಿಟ್ಟರೆ ಇಲ್ಲಾ…
|| ನೀನೋ ನಾನೋ….
ಅರೆ ನೋಡೆ ಬಿಡುವ
ನೀನೋ ನಾನೋ ನೋಡೆ ಬಿಡುವ
ಅವಸರವೇಕೆ ನಿನಗೀಗ…
ನ್ಯಾಯವ ಯಾರೆ ಎದುರಿಸಲಿ
ಗೆಲ್ಲುವುದಿಲ್ಲ ಬದುಕಿನಲಿ
ನ್ಯಾಯವ ಯಾರೆ ಎದುರಿಸಲಿ
ಗೆಲ್ಲುವುದಿಲ್ಲ ಬದುಕಿನಲಿ….ಹೇ….||
ನೀನೋ ನಾನೋ ನೋಡೆ ಬಿಡುವ
ಅವಸರವೇಕೆ ನಿನಗೀಗ…
ಅಹಾ ಕಮಾನ್ ಕ್ಲ್ಯಾಪ್…
ಒನ್ ಟು ತ್ರಿ ಫೋರ್….
ನೀನೋ ನಾನೋ ನೋಡೆ ಬಿಡುವ
ನೀನೋ ನಾನೋ ನೋಡೆ ಬಿಡುವ
ಅವಸರವೇಕೆ ನಿನಗೀಗ…
ಹೇ ಹೇ…ಹೇ ಹೇ ಹೇ ಹೇ…ಅಹ್ಹಾ
ನೀನೋ ನಾನೋ ನೋಡೆ ಬಿಡುವ
ಅವಸರವೇಕೆ ನಿನಗೀಗ…
ನ್ಯಾಯವ ಯಾರೆ ಎದುರಿಸಲಿ
ಗೆಲ್ಲುವುದಿಲ್ಲ ಬದುಕಿನಲಿ
ನ್ಯಾಯವ ಯಾರೆ ಎದುರಿಸಲಿ
ಗೆಲ್ಲುವುದಿಲ್ಲ ಬದುಕಿನಲಿ….ಹೇ….
ಹೆಣ್ಣು ಎಂದೂ ತಲೆಯನು
ತಗ್ಗಿಸೆ ಬಾಳಲಿ ಎನ್ನುವುದಿಲ್ಲ
ಹೆಣ್ಣು ಎಂದೂ ತಲೆಯನು
ತಗ್ಗಿಸೆ ಬಾಳಲಿ ಎನ್ನುವುದಿಲ್ಲ
ಧನ ಮದದಿಂದ ಗರ್ವದಿ ಮೆರೆವುದು
ಅವಳಿಗೆ ಭೂಷಣವಲ್ಲಾ…
ಧನ ಮದದಿಂದ ಗರ್ವದಿ ಮೆರೆವುದು
ಅವಳಿಗೆ ಭೂಷಣವಲ್ಲಾ…
ಅಲ್ಪನಿಗೆ ಸಿರಿ ಬಂದರೆ ರಾತ್ರಿಯು
ಕೊಡೆಯನು ಹಿಡಿದೆ ನಿಲುವ
ಅಲ್ಪನಿಗೆ ಸಿರಿ ಬಂದರೆ ರಾತ್ರಿಯು
ಕೊಡೆಯನು ಹಿಡಿದೆ ನಿಲುವ
ಗೌರವ ಘನತೆಯ ಮರೆತವನಂತೆ
ಎಲ್ಲರ ಕಾಲಲಿ ಒದೆವ…
ಅಹ ಎಲ್ಲರ ಕಾಲಲಿ ಒದೆವ…
|| ನೀನೋ ನಾನೋ ನೋಡೆ ಬಿಡುವ
ನೀನೋ ನಾನೋ ನೋಡೆ ಬಿಡುವ
ಅವಸರವೇಕೆ ನಿನಗೀಗ…
ನ್ಯಾಯವ ಯಾರೆ ಎದುರಿಸಲಿ
ಗೆಲ್ಲುವುದಿಲ್ಲ ಬದುಕಿನಲಿ
ನ್ಯಾಯವ ಯಾರೆ ಎದುರಿಸಲಿ
ಗೆಲ್ಲುವುದಿಲ್ಲ ಬದುಕಿನಲಿ….ಹೇ….||
ಯಾರದೋ ಯಾರಿಗೋ ಗರ್ವ
ಯಾರಿಗೂ ನೆಮ್ಮದಿ ಇಲ್ಲಾ
ಯಾರದೋ ಯಾರಿಗೋ ಗರ್ವ
ಯಾರಿಗೂ ನೆಮ್ಮದಿ ಇಲ್ಲಾ
ಈ ಅಧಿಕಾರಕೆ ಎಂದಿಗೆ ಕೊನೆಯೋ
ಆ ಈಶ್ವರನೇ ಬಲ್ಲ…
ಈ ಅಧಿಕಾರಕೆ ಎಂದಿಗೆ ಕೊನೆಯೋ
ಆ ಈಶ್ವರನೇ ಬಲ್ಲ…
ಕುದುರೆಯ ಪಲಗಿಸೆ ಚಾವುಟಿಗಿಂತ
ಬೇರೆ ಅಸ್ತ್ರವು ಇಲ್ಲಾ…
ಕುದುರೆಯ ಪಲಗಿಸೆ ಚಾವುಟಿಗಿಂತ
ಬೇರೆ ಅಸ್ತ್ರವು ಇಲ್ಲಾ…
ಜಂಭದ ಕೋಳಿಯ ಸೊಕ್ಕನು
ಮುರಿಯಲು ನಮ್ಮನು ಬಿಟ್ಟರೆ ಇಲ್ಲಾ
ಅಹ ನಮ್ಮನು ಬಿಟ್ಟರೆ ಇಲ್ಲಾ…
|| ನೀನೋ ನಾನೋ….
ಅರೆ ನೋಡೆ ಬಿಡುವ
ನೀನೋ ನಾನೋ ನೋಡೆ ಬಿಡುವ
ಅವಸರವೇಕೆ ನಿನಗೀಗ…
ನ್ಯಾಯವ ಯಾರೆ ಎದುರಿಸಲಿ
ಗೆಲ್ಲುವುದಿಲ್ಲ ಬದುಕಿನಲಿ
ನ್ಯಾಯವ ಯಾರೆ ಎದುರಿಸಲಿ
ಗೆಲ್ಲುವುದಿಲ್ಲ ಬದುಕಿನಲಿ….ಹೇ….||
Neeno Naano Nodebiduva song lyrics from Kannada Movie Balondu Uyyale starring Srinath, Dwarakish, Srinivasamurthy, Lyrics penned by Chi Udayashankar Sung by K J Yesudas, Ramesh, Music Composed by M S Vishwanathan, film is Directed by Amrutham and film is released on 1985