ಕಾಮನ ಬಿಲ್ಲಿನ ಮೇಲೆ
ಕೂಗುತ ಸಾಗುವ ರೈಲಿದೆ
ಜುಗುಜುಗುಜುಗುಜೂ….. ಕೂಕ್ಕೂ
ಬೆಳ್ಳಿಯ ದೀಪದ ಕಂಬ
ಚಂದಕ್ಕಿ ಮಾಮನ ಕೈಲಿದೆ
ಜುಗುಜುಗುಜುಗುಜೂ….. ಕೂಕ್ಕೂ
ಹಾರುವ ಹಕ್ಕಿಯ ಜೊತೆ ಹಾಡಿಕೊಂಡು
ಶಾಲೆಯ ಮಕ್ಕಳ ಜೊತೆ ಕೂಡಿಕೊಂಡು….
ಹೇ…. ತಾರೆಯ ಊರಿಗೆ ನಾವು ಹೋಗಿ ಸೇರೆ
|| ಕಾಮನ ಬಿಲ್ಲಿನ ಮೇಲೆ
ಕೂಗುತ ಸಾಗುವ ರೈಲಿದೆ
ಜುಗುಜುಗುಜುಗುಜೂ….. ಕೂಕ್ಕೂ
ಬೆಳ್ಳಿಯ ದೀಪದ ಕಂಬ
ಚಂದಕ್ಕಿ ಮಾಮನ ಕೈಲಿದೆ
ಜುಗುಜುಗುಜುಗುಜೂ….. ಕೂಕ್ಕೂ||
ಪಚ್ಚೆಯ ಬೆಟ್ಟದ ಆಚೆ ಹವಳ ಮುತ್ತಿನ ಬೀಚಿದೆ
ಸಾವಿರ ದಳದ ಬೆಳೆ ತಾವರೆ ನೆರಳು ಚಾಚಿದೆ……
ಬಿಳಿಯ ಕುದುರೆಗಳ ಹೊಳೆಯುವಂಥ ಕೋಚಿದೆ
ಕುಣಿವ ಕಡಲ ಅಲೆ ತನ್ನಯ ಕೈಯನು ಚಾಚಿದೆ
ಕೃಷ್ಣ ಬುದ್ಧ ಗುರುನಾನಕ್ಕು
ಗಾಂಧಿ ಏಸು ಜೊತೆ ನಾವ್ ನಕ್ಕು
ಹೇ... ಕಣ್ಣಿನ ಬೊಂಬೆಯ ಜೊತೆ ಕೂಡಿ ನಲಿವ
|| ಕಾಮನ ಬಿಲ್ಲಿನ ಮೇಲೆ
ಕೂಗುತ ಸಾಗುವ ರೈಲಿದೆ
ಜುಗುಜುಗುಜುಗುಜೂ….. ಕೂಕ್ಕೂ
ಬೆಳ್ಳಿಯ ದೀಪದ ಕಂಬ
ಚಂದಕ್ಕಿ ಮಾಮನ ಕೈಲಿದೆ
ಜುಗುಜುಗುಜುಗುಜೂ….. ಕೂಕ್ಕೂ||
ಜೋಗದ ಧಾರೆಯ ಹಾಗೆ ಬಾದಾಮಿ ಹಾಲಿನ ಫಾಲ್ಸಿದೆ
ನಂದಿಯ ಬೆಟ್ಟದ ಹಾಗೆ ಐಸು ಕ್ರೀಮಿನ ಹಿಲ್ಸಿದೆ
ಕಿನ್ನರಿ ಹಿನ್ನಲೆಯಲ್ಲಿ ಚಿನ್ನರ ಸಂಗೀತ ಸಾಗಿದೆ
ಪುಕ್ಕವ ತೆರೆದ ಚಿಕ್ಕ ಮಕ್ಕಳು ಕುಣಿವ ಹಾಗಿದೆ
ಅಲ್ಲಿ ಬಂದು ಜಾಯಿಂಟ್ ರಾಬರ್ಟ್
ನಮ್ಮ ಐಸು ತಿಂದು ಜೊತೆ ಟೂ ಬಿಟ್ಟು
ಹೋ ... ಬಣ್ಣಗಾರ ಬಂದ ನೋಡಿ ದೂರ ಹೋಗುವ
|| ಕಾಮನ ಬಿಲ್ಲಿನ ಮೇಲೆ
ಕೂಗುತ ಸಾಗುವ ರೈಲಿದೆ
ಜುಗುಜುಗುಜುಗುಜೂ….. ಕೂಕ್ಕೂ
ಬೆಳ್ಳಿಯ ದೀಪದ ಕಂಬ
ಚಂದಕ್ಕಿ ಮಾಮನ ಕೈಲಿದೆ
ಜುಗುಜುಗುಜುಗುಜೂ….. ಕೂಕ್ಕೂ
ಹಾರುವ ಹಕ್ಕಿಯ ಜೊತೆ ಹಾಡಿಕೊಂಡು
ಶಾಲೆಯ ಮಕ್ಕಳ ಜೊತೆ ಕೂಡಿಕೊಂಡು….
ಹೇ…. ತಾರೆಯ ಊರಿಗೆ ನಾವು ಹೋಗಿ ಸೇರೆ||
|| ಕಾಮನ ಬಿಲ್ಲಿನ ಮೇಲೆ
ಕೂಗುತ ಸಾಗುವ ರೈಲಿದೆ
ಜುಗುಜುಗುಜುಗುಜೂ….. ಕೂಕ್ಕೂ||
ಕಾಮನ ಬಿಲ್ಲಿನ ಮೇಲೆ
ಕೂಗುತ ಸಾಗುವ ರೈಲಿದೆ
ಜುಗುಜುಗುಜುಗುಜೂ….. ಕೂಕ್ಕೂ
ಬೆಳ್ಳಿಯ ದೀಪದ ಕಂಬ
ಚಂದಕ್ಕಿ ಮಾಮನ ಕೈಲಿದೆ
ಜುಗುಜುಗುಜುಗುಜೂ….. ಕೂಕ್ಕೂ
ಹಾರುವ ಹಕ್ಕಿಯ ಜೊತೆ ಹಾಡಿಕೊಂಡು
ಶಾಲೆಯ ಮಕ್ಕಳ ಜೊತೆ ಕೂಡಿಕೊಂಡು….
ಹೇ…. ತಾರೆಯ ಊರಿಗೆ ನಾವು ಹೋಗಿ ಸೇರೆ
|| ಕಾಮನ ಬಿಲ್ಲಿನ ಮೇಲೆ
ಕೂಗುತ ಸಾಗುವ ರೈಲಿದೆ
ಜುಗುಜುಗುಜುಗುಜೂ….. ಕೂಕ್ಕೂ
ಬೆಳ್ಳಿಯ ದೀಪದ ಕಂಬ
ಚಂದಕ್ಕಿ ಮಾಮನ ಕೈಲಿದೆ
ಜುಗುಜುಗುಜುಗುಜೂ….. ಕೂಕ್ಕೂ||
ಪಚ್ಚೆಯ ಬೆಟ್ಟದ ಆಚೆ ಹವಳ ಮುತ್ತಿನ ಬೀಚಿದೆ
ಸಾವಿರ ದಳದ ಬೆಳೆ ತಾವರೆ ನೆರಳು ಚಾಚಿದೆ……
ಬಿಳಿಯ ಕುದುರೆಗಳ ಹೊಳೆಯುವಂಥ ಕೋಚಿದೆ
ಕುಣಿವ ಕಡಲ ಅಲೆ ತನ್ನಯ ಕೈಯನು ಚಾಚಿದೆ
ಕೃಷ್ಣ ಬುದ್ಧ ಗುರುನಾನಕ್ಕು
ಗಾಂಧಿ ಏಸು ಜೊತೆ ನಾವ್ ನಕ್ಕು
ಹೇ... ಕಣ್ಣಿನ ಬೊಂಬೆಯ ಜೊತೆ ಕೂಡಿ ನಲಿವ
|| ಕಾಮನ ಬಿಲ್ಲಿನ ಮೇಲೆ
ಕೂಗುತ ಸಾಗುವ ರೈಲಿದೆ
ಜುಗುಜುಗುಜುಗುಜೂ….. ಕೂಕ್ಕೂ
ಬೆಳ್ಳಿಯ ದೀಪದ ಕಂಬ
ಚಂದಕ್ಕಿ ಮಾಮನ ಕೈಲಿದೆ
ಜುಗುಜುಗುಜುಗುಜೂ….. ಕೂಕ್ಕೂ||
ಜೋಗದ ಧಾರೆಯ ಹಾಗೆ ಬಾದಾಮಿ ಹಾಲಿನ ಫಾಲ್ಸಿದೆ
ನಂದಿಯ ಬೆಟ್ಟದ ಹಾಗೆ ಐಸು ಕ್ರೀಮಿನ ಹಿಲ್ಸಿದೆ
ಕಿನ್ನರಿ ಹಿನ್ನಲೆಯಲ್ಲಿ ಚಿನ್ನರ ಸಂಗೀತ ಸಾಗಿದೆ
ಪುಕ್ಕವ ತೆರೆದ ಚಿಕ್ಕ ಮಕ್ಕಳು ಕುಣಿವ ಹಾಗಿದೆ
ಅಲ್ಲಿ ಬಂದು ಜಾಯಿಂಟ್ ರಾಬರ್ಟ್
ನಮ್ಮ ಐಸು ತಿಂದು ಜೊತೆ ಟೂ ಬಿಟ್ಟು
ಹೋ ... ಬಣ್ಣಗಾರ ಬಂದ ನೋಡಿ ದೂರ ಹೋಗುವ
|| ಕಾಮನ ಬಿಲ್ಲಿನ ಮೇಲೆ
ಕೂಗುತ ಸಾಗುವ ರೈಲಿದೆ
ಜುಗುಜುಗುಜುಗುಜೂ….. ಕೂಕ್ಕೂ
ಬೆಳ್ಳಿಯ ದೀಪದ ಕಂಬ
ಚಂದಕ್ಕಿ ಮಾಮನ ಕೈಲಿದೆ
ಜುಗುಜುಗುಜುಗುಜೂ….. ಕೂಕ್ಕೂ
ಹಾರುವ ಹಕ್ಕಿಯ ಜೊತೆ ಹಾಡಿಕೊಂಡು
ಶಾಲೆಯ ಮಕ್ಕಳ ಜೊತೆ ಕೂಡಿಕೊಂಡು….
ಹೇ…. ತಾರೆಯ ಊರಿಗೆ ನಾವು ಹೋಗಿ ಸೇರೆ||
|| ಕಾಮನ ಬಿಲ್ಲಿನ ಮೇಲೆ
ಕೂಗುತ ಸಾಗುವ ರೈಲಿದೆ
ಜುಗುಜುಗುಜುಗುಜೂ….. ಕೂಕ್ಕೂ||
Kaaman Billina Mele song lyrics from Kannada Movie Balondu Bhavageethe starring Srinath, Ananthnag, Saritha, Lyrics penned by H S Venkatesh Murthy Sung by S P Balasubrahmanyam, Mangala, Music Composed by Hamsalekha, film is Directed by Geethapriya and film is released on 1988