ಗಂಡು : ಹೂ ಕಾರಂಜಿಯೇ ಗಂಧವ ಚಿಮ್ಮಿ ಕರೆದೆ ಬಳಿಗೇಕೆ
ಓ…ಓ ಓ ಓ....ಹೇಯ್…..
ಹೆಣ್ಣು : ಏಯ್.. ಹೊಸ ಭಾವನೆಗಳ ಚುಂಬಕವಾಗಿ ಸೆಳೆದೆ ನೀನೇಕೆ
ಹಹ ಹ ಹ ಹ ಹಾ…ಹೇ…ಹ ಹ ಹ ಹ ಹಾ
ಗಂಡು : ಒಲವೋ ರತಿಯೋ ಧಗೆಯೋ ಎದೆ ಮಿಡಿವ ಬಗೆಯೋ
ಹೆಣ್ಣು : ಹಸಿವೋ ತೃಷೆಯೋ ಮದವೋ ತನು ಬೆರೆವ ಹದವೋ
|| ಗಂಡು : ಹೂ ಕಾರಂಜಿಯೇ ಗಂಧವ ಚಿಮ್ಮಿ ಕರೆದೆ ಬಳಿಗೇಕೆ
ಹೇ ಹೇ ಹೇ ಹೆ….ಆ ಆ ಆ ಆ ಆ…..

ಹಹ ಹ ಹ ಹ ಹಾ…ಹೇ…ಹ ಹ ಹ ಹ ಹಾ….||
ಗಂಡು : ಕಿನ್ನರ ಕನ್ನೆಯೇ ಓ ನನ್ನ ಜೀವ ಸೆಲೆಯೇ
ಬಾ ನನ್ನ ಬಾಳ ಸೆಲೆಯೇ ಇನ್ನೂ ಏಕೇ
ಬಿಗುಮಾನ ಬಾರೆ ಬಳಿ ಸಾರೆ ಹ್ಹಾಂ ..
ಹೆಣ್ಣು : ಚೆನ್ನರ ಚೆನ್ನಿಗನೇ ಈ ಬಾಹು ಬಂಧದಿಂದ
ನಿನ್ನನ್ನು ಬಳಸಿನಿಂದ
ಈ ಲತೆಯ ಸಲಹೋದೆ ನಿನ್ನಾಸೆರೆ ನೀಡಿ.. ಹ್ಹಾಂ...
ಗಂಡು : ಚಿಗುರಾಗಲಿ ಹಸಿರಾಗಲಿ ಪ್ರೇಮ ಚೈತ್ರ ಮೂಡಿ
ಹೆಣ್ಣು : ಹೂವಾಗಲಿ ಹಣ್ಣಾಗಲಿ ಬಾಳು ನನ್ನ ಜೋಡಿ

ಹಹ ಹ ಹ ಹ ಹಾ…ಹೇ…ಹೆಹೆಹೆಹೆ….||
ಹೆಣ್ಣು : ಪ್ರೀತಿಯ ಕಡಲನ್ನು ಈ ಕಾಲ ಕುಡಿಯಬಹುದೇ
ಆ ಜಾಲ ಹಿಡಿಯಬಹುದೇ
ಜಗವೇ ಇಂದು ಎದುರಾಗಿ ಬರಲಿ ಭಯವೇನು
ಗಂಡು : ಪ್ರೇಮ ಪ್ರವಾಹವನು ಒಡ್ದು ತಡೆಯಬಹುದೇ
ಅಹ್ ಅಣೆಕಟ್ಟು ಹಿಡಿಯಬಹುದೇ
ವಿಧಿಯೇ ಇಂದು ಎದುರಾಗಿ ಬರಲೀ ಭಯವೇನು
ಇಬ್ಬರು : ಎಂದೆಂದಿಗೂ ಒಂದಾಗಿ ಬಾಳುವವರು ನಾವು

ಹೆಣ್ಣು : ಹಸಿವೋ ತೃಷೆಯೋ ಮದವೋ ತನು ಬೆರೆವ ಹದವೋ…||

Hookaranjiya song lyrics from Kannada Movie Balondu Bhavageethe starring Srinath, Ananthnag, Saritha, Lyrics penned by Lakshman Rao Sung by S P Balasubrahmanyam, B R Chaya, Music Composed by Hamsalekha, film is Directed by Geethapriya and film is released on 1988