Theerada Vyathe Ede Thumbithe Lyrics

in Balina Guri

LYRIC

ತೀರದ ವ್ಯಥೆ ಎದೆ ತುಂಬಿತೇ.. ಆಆಆ...
ತೀರದ ವ್ಯಥೆ ಎದೆ ತುಂಬಿತೇ...
ಕಣ್ಣೀರ ಕೋಡಿ ನಿಂದಾಯಿತೇ..
ವಾತ್ಸಲ್ಯ ಮಮತೆ… ಋಣಾನುಬಂಧ
ಇಂದಿಗೆ .. ಮುಗಿಯಿತೇ.. ಏಏಏಏ
ತಾಯಿ… ತಬ್ಬಲಿಯಾದ ಕಂದನಿಗೆ ನೀನೇನೆ ತಾಯಾಗಿ
ತಬ್ಬಲಿಯಾದ ಕಂದನಿಗೆ ನೀನೇನೆ ತಾಯಾಗಿ
ಜೀವದ ಉಸಿರಾಗಿ ಕಾಪಾಡಿದೆ
ಸಾಕಿ ಬೆಳಸಿದ ನಿನ್ನ ಸಾಧನೆ ಸಾರ್ಥಕವಾಗದೆ…
ನೀರಿನಲಿ ಮಾಡಿದ ಹೋಮದಂತಾಯಿತೋ... ಓಓಓ
ಕಂದ ಕಂದ ಯಾರೇನೆಂದರೂ ಆಪದ ಬಂದರು
ಆ ತಾಯ ತಣ್ಣನೆಯ ನೆರಳಲಿ ತಲೆ ಹಿಡಿಸಿ  ಹಾಯಾಗಿತೇ
ಈಗವಳ ಅಗಲಿಕೆಯನೆಂತು ಹೇಗೆ
ಈಗವಳ ಅಗಲಿಕೆಯನೆಂತು ಹೇಗೆ ಸಹಿಸುವಿಯೋ... ಓಓಓ
ಸಹಿಸುವಿಯೋ.... ಓಓಓ

Theerada Vyathe Ede Thumbithe song lyrics from Kannada Movie Balina Guri starring Jayanthi, Master Nataraj, J K Srinivasamurthy, Lyrics penned by Hunasuru Krishna Murthy Sung by S P Balasubrahmanyam, Music Composed by Chakravarthy, film is Directed by K S Prakash Rao and film is released on 1979