ಹೋಗೋ ಹೋಗೇಲೊ ಹೋಗೊ ಕಂದ
ಹೋಗಿ ನೋಡೆಲೊ ಲೋಕದ ಚೆಂದ
ಹೋಗೋ ಹೋಗೇಲೊ ಹೋಗೊ ಕಂದ
ಹೋಗಿ ನೋಡೆಲೊ ಲೋಕದ ಚೆಂದ
ಯಾವುದು ಬಾಳಿನಗುರಿಯೋ
ಯಾವುದು ನಿನ್ನಯ ನೆಲೆಯೊ
ಯಾವುದು ಬಾಳಿನಗುರಿಯೋ
ಯಾವುದು ನಿನ್ನಯ ನೆಲೆಯೊ
ಸಾಧಿಸೋ ಕಾರ್ಯವು ಏನಿದೆಯೋ
ಸಾಧಿಸೋ ಕಾರ್ಯವು ಏನಿದೆಯೋ
ಶೋಧಿಸಿ ನೋಡಲು ಅರಿವಾಗುವುದೋ.. ಅರಿವಾಗುವುದೋ
||ಹೋಗೋ ಹೋಗೇಲೊ ಹೋಗೊ ಕಂದ
ಹೋಗಿ ನೋಡೆಲೊ ಲೋಕದ ಚೆಂದ
ಹೋಗೋ ಹೋಗೇಲೊ ಹೋಗೊ ಕಂದ
ಹೋಗಿ ನೋಡೆಲೊ ಲೋಕದ ಚೆಂದ ||
ಭಾರತ ಭೂಮಿಯ ಬಳಸಿ ನ್ಯಾಯದ ರೀತಿಯ ತಿಳಿಸಿ
ಭಾರತ ಭೂಮಿಯ ಬಳಸಿ ನ್ಯಾಯದ ರೀತಿಯ ತಿಳಿಸಿ
ಕಾಗೆಯ ಕೋಗಿಲೆ ಮಾಡುವಿಯೋ
ಕಾಗೆಯ ಕೋಗಿಲೆ ಮಾಡುವಿಯೋ
ಆಗದೆ ಲೋಕದಿ ಲಯವಾಗುವೆಯೋ ಲಯವಾಗುವೆಯೋ
||ಹೋಗೋ ಹೋಗೇಲೊ ಹೋಗೊ ಕಂದ
ಹೋಗಿ ನೋಡೆಲೊ ಲೋಕದ ಚೆಂದ
ಹೋಗೋ ಹೋಗೇಲೊ ಹೋಗೊ ಕಂದ
ಹೋಗಿ ನೋಡೆಲೊ ಲೋಕದ ಚೆಂದ ||
ಹೋಗೋ ಹೋಗೇಲೊ ಹೋಗೊ ಕಂದ
ಹೋಗಿ ನೋಡೆಲೊ ಲೋಕದ ಚೆಂದ
ಹೋಗೋ ಹೋಗೇಲೊ ಹೋಗೊ ಕಂದ
ಹೋಗಿ ನೋಡೆಲೊ ಲೋಕದ ಚೆಂದ
ಯಾವುದು ಬಾಳಿನಗುರಿಯೋ
ಯಾವುದು ನಿನ್ನಯ ನೆಲೆಯೊ
ಯಾವುದು ಬಾಳಿನಗುರಿಯೋ
ಯಾವುದು ನಿನ್ನಯ ನೆಲೆಯೊ
ಸಾಧಿಸೋ ಕಾರ್ಯವು ಏನಿದೆಯೋ
ಸಾಧಿಸೋ ಕಾರ್ಯವು ಏನಿದೆಯೋ
ಶೋಧಿಸಿ ನೋಡಲು ಅರಿವಾಗುವುದೋ.. ಅರಿವಾಗುವುದೋ
||ಹೋಗೋ ಹೋಗೇಲೊ ಹೋಗೊ ಕಂದ
ಹೋಗಿ ನೋಡೆಲೊ ಲೋಕದ ಚೆಂದ
ಹೋಗೋ ಹೋಗೇಲೊ ಹೋಗೊ ಕಂದ
ಹೋಗಿ ನೋಡೆಲೊ ಲೋಕದ ಚೆಂದ ||
ಭಾರತ ಭೂಮಿಯ ಬಳಸಿ ನ್ಯಾಯದ ರೀತಿಯ ತಿಳಿಸಿ
ಭಾರತ ಭೂಮಿಯ ಬಳಸಿ ನ್ಯಾಯದ ರೀತಿಯ ತಿಳಿಸಿ
ಕಾಗೆಯ ಕೋಗಿಲೆ ಮಾಡುವಿಯೋ
ಕಾಗೆಯ ಕೋಗಿಲೆ ಮಾಡುವಿಯೋ
ಆಗದೆ ಲೋಕದಿ ಲಯವಾಗುವೆಯೋ ಲಯವಾಗುವೆಯೋ
||ಹೋಗೋ ಹೋಗೇಲೊ ಹೋಗೊ ಕಂದ
ಹೋಗಿ ನೋಡೆಲೊ ಲೋಕದ ಚೆಂದ
ಹೋಗೋ ಹೋಗೇಲೊ ಹೋಗೊ ಕಂದ
ಹೋಗಿ ನೋಡೆಲೊ ಲೋಕದ ಚೆಂದ ||
Hogo Hogelo Hogo Kanda song lyrics from Kannada Movie Balina Guri starring Jayanthi, Master Nataraj, J K Srinivasamurthy, Lyrics penned by Hunasuru Krishna Murthy Sung by S P Balasubrahmanyam, Music Composed by Chakravarthy, film is Directed by K S Prakash Rao and film is released on 1979