Baarayya Baro Nanna Saradara Lyrics

ಬಾರಯ್ಯ ಬಾರೊ ನನ್ನ ಸರದಾರ Lyrics

in Balina Guri

in ಬಾಳಿನ ಗುರಿ

LYRIC

Song Details Page after Lyrice

-
ಬಾರಯ್ಯ ಬಾರೊ ನನ್ನ ಸರದಾರ
ಬಾರಯ್ಯ ಬಾರೊ ನನ್ನ ಸರದಾರ
ನಿನಗಾಗಿ ಕಾದೈತೆ ನನ್ನ ಮಂದಿರ ನನ್ನ ಮಂದಿರ
ಬಾರಯ್ಯ ಬಾರೊ ನನ್ನ ಸರದಾರ
ಬಾರಯ್ಯ ಬಾರೊ ನನ್ನ ಸರದಾರ
 
ಮಡಿಯಿಂದ ಭಂಗ ಬಗೆ ಪೂಜೆ ಮಾಡ್ಸೊಕೆ
ಘಂಟೆ ಆಡ್ಸಿ ಮಂತ್ರ ಹೇಳಿ ಯಂತ್ರ ಕಟ್ಟಕ್ಕೆ
ದೀಪ ಹಚ್ಚಿ ಧೂ ಹಾಕಿ ಬನ್ನಿ ಒಳಕ್ಕೆ ಆರತಿ ಎತ್ತೋಕೆ
ಸಾಕು ಸಾಕು ಸಾಕು ಅಂತ ಸೋತುಹೋಗು ನಿಲ್ಲೊ ತನಕ
ಪೂಜೆ ಮಾಡ್ಸಿ ಹಾರ ಹಾಕಿ ಕಳಸ್ತೀನಿ ಮನೆ ತನಕ
 
||ಬಾರಯ್ಯ ಬಾರೊ ನನ್ನ ಸರದಾರ||
||ಬಾರಯ್ಯ ಬಾರೊ ನನ್ನ ಸರದಾರ||
 
ಸಣ್ಣೊರಂತೆ ಬಂದವರೆ ನನ್ನ ಕೆಲ್ಸಕ್ಕೆ
ಲಾಕು ಗೀಕು ಏನು ಬೇಡ ಬಾರೆ ಹತ್ರಕ್ಕೆ
ಸರಸವಾಡಿ ಸಾಲ ತೀರ್ಸು ಅಂತ ಕೇಳಕ್ಕೆ ಮೈಯ್ಯ  ಮುಟ್ಟಕ್ಕೆ
ಬಂತು ಬಂತು ಬಂತು ಅಂತ ಬೊಬ್ಬೆ ಹಾಕಿ ಹೇಳೊವರೆಗು
ಅಸಲು ಬಡ್ಡಿ ಸೇರ್ಸಿ ಕೊಡ್ತೀನಿ ಲೆಕ್ಕ ಚುಕ್ತ ಆಗೊವರೆಗು
 
||ಬಾರಯ್ಯ ಬಾರೊ ನನ್ನ ಸರದಾರ||
||ಬಾರಯ್ಯ ಬಾರೊ ನನ್ನ ಸರದಾರ||
 
ಇವರಮ್ಮ ನನ್ನವರು ನ್ಯಾಯ ಹೇಳೊರು
ಮೇಲು ಕೀಳು ಅನ್ನೊ ಜಾತಿ ಬೇಧ ಇಲ್ದೋರು
ಆಸೆಯಿಂದ ಮೀಸೆ ತಿರುವಿ ಬಂದ ದೊಡ್ಡೋರು
ದುಡ್ಡು ಇರೋರು
ಹೇಳಿದಂತ ಕೇಳಿ ತಂಪು ಆಸೆ ಪೂರ್ತಿ ಮಾಡ್ತಿನಮ್ಮ
ಅಲ್ಲಿ ಇಲ್ಲಿ ಎಲ್ಲು ಸಿಗದ ಒಳ್ಳೆ ಮೋಜು ತೋರ್ತೀನಮ್ಮ
 
||ಬಾರಯ್ಯ ಬಾರೊ ನನ್ನ ಸರದಾರ
ಬಾರಯ್ಯ ಬಾರೊ ನನ್ನ ಸರದಾರ
ನಿನಗಾಗಿ ಕಾದೈತೆ ನನ್ನ ಮಂದಿರ ನನ್ನ ಮಂದಿರ
ಬಾರಯ್ಯ ಬಾರೊ ನನ್ನ ಸರದಾರ
ಬಾರಯ್ಯ ಬಾರೊ ನನ್ನ ಸರದಾರ||
 

-
ಬಾರಯ್ಯ ಬಾರೊ ನನ್ನ ಸರದಾರ
ಬಾರಯ್ಯ ಬಾರೊ ನನ್ನ ಸರದಾರ
ನಿನಗಾಗಿ ಕಾದೈತೆ ನನ್ನ ಮಂದಿರ ನನ್ನ ಮಂದಿರ
ಬಾರಯ್ಯ ಬಾರೊ ನನ್ನ ಸರದಾರ
ಬಾರಯ್ಯ ಬಾರೊ ನನ್ನ ಸರದಾರ
 
ಮಡಿಯಿಂದ ಭಂಗ ಬಗೆ ಪೂಜೆ ಮಾಡ್ಸೊಕೆ
ಘಂಟೆ ಆಡ್ಸಿ ಮಂತ್ರ ಹೇಳಿ ಯಂತ್ರ ಕಟ್ಟಕ್ಕೆ
ದೀಪ ಹಚ್ಚಿ ಧೂ ಹಾಕಿ ಬನ್ನಿ ಒಳಕ್ಕೆ ಆರತಿ ಎತ್ತೋಕೆ
ಸಾಕು ಸಾಕು ಸಾಕು ಅಂತ ಸೋತುಹೋಗು ನಿಲ್ಲೊ ತನಕ
ಪೂಜೆ ಮಾಡ್ಸಿ ಹಾರ ಹಾಕಿ ಕಳಸ್ತೀನಿ ಮನೆ ತನಕ
 
||ಬಾರಯ್ಯ ಬಾರೊ ನನ್ನ ಸರದಾರ||
||ಬಾರಯ್ಯ ಬಾರೊ ನನ್ನ ಸರದಾರ||
 
ಸಣ್ಣೊರಂತೆ ಬಂದವರೆ ನನ್ನ ಕೆಲ್ಸಕ್ಕೆ
ಲಾಕು ಗೀಕು ಏನು ಬೇಡ ಬಾರೆ ಹತ್ರಕ್ಕೆ
ಸರಸವಾಡಿ ಸಾಲ ತೀರ್ಸು ಅಂತ ಕೇಳಕ್ಕೆ ಮೈಯ್ಯ  ಮುಟ್ಟಕ್ಕೆ
ಬಂತು ಬಂತು ಬಂತು ಅಂತ ಬೊಬ್ಬೆ ಹಾಕಿ ಹೇಳೊವರೆಗು
ಅಸಲು ಬಡ್ಡಿ ಸೇರ್ಸಿ ಕೊಡ್ತೀನಿ ಲೆಕ್ಕ ಚುಕ್ತ ಆಗೊವರೆಗು
 
||ಬಾರಯ್ಯ ಬಾರೊ ನನ್ನ ಸರದಾರ||
||ಬಾರಯ್ಯ ಬಾರೊ ನನ್ನ ಸರದಾರ||
 
ಇವರಮ್ಮ ನನ್ನವರು ನ್ಯಾಯ ಹೇಳೊರು
ಮೇಲು ಕೀಳು ಅನ್ನೊ ಜಾತಿ ಬೇಧ ಇಲ್ದೋರು
ಆಸೆಯಿಂದ ಮೀಸೆ ತಿರುವಿ ಬಂದ ದೊಡ್ಡೋರು
ದುಡ್ಡು ಇರೋರು
ಹೇಳಿದಂತ ಕೇಳಿ ತಂಪು ಆಸೆ ಪೂರ್ತಿ ಮಾಡ್ತಿನಮ್ಮ
ಅಲ್ಲಿ ಇಲ್ಲಿ ಎಲ್ಲು ಸಿಗದ ಒಳ್ಳೆ ಮೋಜು ತೋರ್ತೀನಮ್ಮ
 
||ಬಾರಯ್ಯ ಬಾರೊ ನನ್ನ ಸರದಾರ
ಬಾರಯ್ಯ ಬಾರೊ ನನ್ನ ಸರದಾರ
ನಿನಗಾಗಿ ಕಾದೈತೆ ನನ್ನ ಮಂದಿರ ನನ್ನ ಮಂದಿರ
ಬಾರಯ್ಯ ಬಾರೊ ನನ್ನ ಸರದಾರ
ಬಾರಯ್ಯ ಬಾರೊ ನನ್ನ ಸರದಾರ||
 

Baarayya Baro Nanna Saradara song lyrics from Kannada Movie Balina Guri starring Jayanthi, Master Nataraj, J K Srinivasamurthy, Lyrics penned by Hunasuru Krishna Murthy Sung by S Janaki, Music Composed by Chakravarthy, film is Directed by K S Prakash Rao and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ