ಹರಿನಾಮ ಹಾಯಾಗಿ
ಭಜಿಸಿ ಕೊಂಡಾಡಿ
ಪೂಜಿಸಿ ಆರಾಧಿಸೋ
ಭಕುತ ಪೂಜಿಸಿ ಆರಾಧಿಸೋ
ಹರಿನಾಮ ಹಾಯಾಗಿ
ಭಜಿಸಿ ಕೊಂಡಾಡಿ
ಪೂಜಿಸಿ ಆರಾಧಿಸೋ
ಭಕುತ ಪೂಜಿಸಿ ಆರಾಧಿಸೋ
ರಾತ್ರಿಯಲ್ಲಿ ಈ ಹೊತ್ತ
ರಾತ್ರಿಯಲ್ಲಿ ಈ ಹೊತ್ತ
ಕುದುರೆ ಏರಿ ಬಂದವನೇ..
ಇವ್ನ ಜಂಭದಾಣೆ
ಈ ಜೀವ ಝುಮ್ಮೆಂದಿತೆ..ಹ್ಹಾ
ಆವೇಶ ಮೈ ತುಂಬಿತೆ
ಅಮ್ಮಮ್ಮಾ ಆವೇಶ ಮೈ ತುಂಬಿತೆ
ಅಮ್ಮಮ್ಮಾ ಆವೇಶ ಮೈ ತುಂಬಿತೆ
ಯಾಗಯೋಗದ ಭೋಗ ನಿಂದಾಡುವಾಗ
ಯಾಗ ಯೋಗದ ಭೋಗ ನಿಂದಾಡುವಾಗ
ಸರಿದು ಬಾ ಲತೆ ಚುಂಬನೆ
ಸೊರಗಿ ಹೋಗುವ ಯೋದನೆ
ಮಧುರ ಮನೋಹರ ಮಾನವದರ್ಕುಲ
ಮಧಿಸಿ ವಿಚಾರಿಸಿ ಒಲವಿನ ಒಳಗಿನ
ಮರ್ಮವ ತೂಗಿ ತಿಳಿದು
ಸಂತಸವ ಸಾಗಿಸುವ
|| ಹರಿನಾಮ ಹಾಯಾಗಿ
ಭಜಿಸಿ ಕೊಂಡಾಡಿ
ಪೂಜಿಸಿ ಆರಾಧಿಸೋ
ಪೂಜಿಸಿ ಆರಾಧಿಸೋ…||
ಓರೆ ಕಣ್ಣುಗಳಿಂದ ನೋಡಿ
ಮೋಹಗೊಂಡು ನಿಂತರೆ
ಒಲಿದುಬಿಟ್ಟರೆ ನಕ್ಕರೆ
ಸಲಿಗೆ ಕೊಟ್ಟರೆ ಸಿಕ್ಕರೆ
ಒಲಿದುಬಿಟ್ಟು ನಕ್ಕರೆ
ಸಲಿಗೆ ಕೊಟ್ಟರೆ ಸಿಕ್ಕರೆ
ಕೈಯ ಹಿಡಿದು ಕಾಡ್ತಾನಮ್ಮಾ
ಕೋತಿಯಾಟ ಆಡ್ತಾನಮ್ಮಾ
ಕೈಯ ಹಿಡಿದು ಕಾಡ್ತಾನಮ್ಮಾ
ಕೋತಿಯಾಟ ಆಡ್ತಾನಮ್ಮಾ
ಸರಸರ ಮಾತನಾಡಿ
ತಕರಾರ ಮಾಡ್ತಾನಮ್ಮಾ…
ರಾತ್ರಿಯಲ್ಲಿ ಈ ಹೊತ್ತ
ಕುದುರೆ ಏರಿ ಬಂದವನೇ..
ಆ….ಆ ಆ ಆ ಆ….
ಮಿಂಚಿ ಹೋಯ್ತು ಪ್ರಾಯದ
ಪೂರ್ಣ ಚೇತನಾ…
ಬಂದರೆ ಮುದಿತನ ಎಲ್ಲವೂ ಶೂನ್ಯ
ಬಂದರೆ ಮುದಿತನ ಎಲ್ಲವೂ ಶೂನ್ಯ
ಉಸಿರು ಕಟ್ಟೊತೈಯ್ಯೋ
ಅಂದ್ರು ಸುಮ್ಮನಾಗನೇ
ಉಸಿರು ಕಟ್ಟೊತೈಯ್ಯೋ
ಅಂದ್ರು ಸುಮ್ಮನಾಗನೇ
ಈ ಕಂತೆ ಸಾಕು ಬೇಡ
ಅಂದ್ರು ಬಿಟ್ಟು ಹೋಗನೇ
ಈ ಕಂತೆ ಸಾಕು ಬೇಡ
ಅಂದ್ರು ಬಿಟ್ಟು ಹೋಗನೇ
ಅಂತರಂಗ ತೆರೆದು ಆನಂದದಲಿ ಮಿಂದು
ಅಂತರಂಗ ತೆರೆದು ಆನಂದದಲಿ ಮಿಂದು
ತಾಳೆ ಚಿನ್ಮೆ ಭಾವ…ಧನ್ಯವೀ ಜೀವ…
ತಾಳೆ ಚಿನ್ಮೆ ಭಾವ…ಧನ್ಯವೀ ಜೀವ…
ಓಯ್ಯಾ…ಸಿಂಗಾರಿ ಕಂಡರೆ ಸ್ವರ್ಗ ಅಂತಾನೆ
ಸಿಂಗಾರಿ ಕಂಡರೆ ಸ್ವರ್ಗ ಅಂತಾನೆ
ಸೊಗಸುಗಾತಿ ಹೆಣ್ಣು ಅಂದ್ರೆ ಇವ ಸಾಯ್ತಾನೆ
ಸೊಗಸುಗಾತಿ ಹೆಣ್ಣು ಅಂದ್ರೆ ಇವ ಸಾಯ್ತಾನೆ
|| ಹರಿನಾಮ ಹಾಯಾಗಿ
ಭಜಿಸಿ ಕೊಂಡಾಡಿ
ಪೂಜಿಸಿ ಆರಾಧಿಸೋ…||
ಹರಿನಾಮ ಹಾಯಾಗಿ
ಭಜಿಸಿ ಕೊಂಡಾಡಿ
ಪೂಜಿಸಿ ಆರಾಧಿಸೋ
ಭಕುತ ಪೂಜಿಸಿ ಆರಾಧಿಸೋ
ಹರಿನಾಮ ಹಾಯಾಗಿ
ಭಜಿಸಿ ಕೊಂಡಾಡಿ
ಪೂಜಿಸಿ ಆರಾಧಿಸೋ
ಭಕುತ ಪೂಜಿಸಿ ಆರಾಧಿಸೋ
ರಾತ್ರಿಯಲ್ಲಿ ಈ ಹೊತ್ತ
ರಾತ್ರಿಯಲ್ಲಿ ಈ ಹೊತ್ತ
ಕುದುರೆ ಏರಿ ಬಂದವನೇ..
ಇವ್ನ ಜಂಭದಾಣೆ
ಈ ಜೀವ ಝುಮ್ಮೆಂದಿತೆ..ಹ್ಹಾ
ಆವೇಶ ಮೈ ತುಂಬಿತೆ
ಅಮ್ಮಮ್ಮಾ ಆವೇಶ ಮೈ ತುಂಬಿತೆ
ಅಮ್ಮಮ್ಮಾ ಆವೇಶ ಮೈ ತುಂಬಿತೆ
ಯಾಗಯೋಗದ ಭೋಗ ನಿಂದಾಡುವಾಗ
ಯಾಗ ಯೋಗದ ಭೋಗ ನಿಂದಾಡುವಾಗ
ಸರಿದು ಬಾ ಲತೆ ಚುಂಬನೆ
ಸೊರಗಿ ಹೋಗುವ ಯೋದನೆ
ಮಧುರ ಮನೋಹರ ಮಾನವದರ್ಕುಲ
ಮಧಿಸಿ ವಿಚಾರಿಸಿ ಒಲವಿನ ಒಳಗಿನ
ಮರ್ಮವ ತೂಗಿ ತಿಳಿದು
ಸಂತಸವ ಸಾಗಿಸುವ
|| ಹರಿನಾಮ ಹಾಯಾಗಿ
ಭಜಿಸಿ ಕೊಂಡಾಡಿ
ಪೂಜಿಸಿ ಆರಾಧಿಸೋ
ಪೂಜಿಸಿ ಆರಾಧಿಸೋ…||
ಓರೆ ಕಣ್ಣುಗಳಿಂದ ನೋಡಿ
ಮೋಹಗೊಂಡು ನಿಂತರೆ
ಒಲಿದುಬಿಟ್ಟರೆ ನಕ್ಕರೆ
ಸಲಿಗೆ ಕೊಟ್ಟರೆ ಸಿಕ್ಕರೆ
ಒಲಿದುಬಿಟ್ಟು ನಕ್ಕರೆ
ಸಲಿಗೆ ಕೊಟ್ಟರೆ ಸಿಕ್ಕರೆ
ಕೈಯ ಹಿಡಿದು ಕಾಡ್ತಾನಮ್ಮಾ
ಕೋತಿಯಾಟ ಆಡ್ತಾನಮ್ಮಾ
ಕೈಯ ಹಿಡಿದು ಕಾಡ್ತಾನಮ್ಮಾ
ಕೋತಿಯಾಟ ಆಡ್ತಾನಮ್ಮಾ
ಸರಸರ ಮಾತನಾಡಿ
ತಕರಾರ ಮಾಡ್ತಾನಮ್ಮಾ…
ರಾತ್ರಿಯಲ್ಲಿ ಈ ಹೊತ್ತ
ಕುದುರೆ ಏರಿ ಬಂದವನೇ..
ಆ….ಆ ಆ ಆ ಆ….
ಮಿಂಚಿ ಹೋಯ್ತು ಪ್ರಾಯದ
ಪೂರ್ಣ ಚೇತನಾ…
ಬಂದರೆ ಮುದಿತನ ಎಲ್ಲವೂ ಶೂನ್ಯ
ಬಂದರೆ ಮುದಿತನ ಎಲ್ಲವೂ ಶೂನ್ಯ
ಉಸಿರು ಕಟ್ಟೊತೈಯ್ಯೋ
ಅಂದ್ರು ಸುಮ್ಮನಾಗನೇ
ಉಸಿರು ಕಟ್ಟೊತೈಯ್ಯೋ
ಅಂದ್ರು ಸುಮ್ಮನಾಗನೇ
ಈ ಕಂತೆ ಸಾಕು ಬೇಡ
ಅಂದ್ರು ಬಿಟ್ಟು ಹೋಗನೇ
ಈ ಕಂತೆ ಸಾಕು ಬೇಡ
ಅಂದ್ರು ಬಿಟ್ಟು ಹೋಗನೇ
ಅಂತರಂಗ ತೆರೆದು ಆನಂದದಲಿ ಮಿಂದು
ಅಂತರಂಗ ತೆರೆದು ಆನಂದದಲಿ ಮಿಂದು
ತಾಳೆ ಚಿನ್ಮೆ ಭಾವ…ಧನ್ಯವೀ ಜೀವ…
ತಾಳೆ ಚಿನ್ಮೆ ಭಾವ…ಧನ್ಯವೀ ಜೀವ…
ಓಯ್ಯಾ…ಸಿಂಗಾರಿ ಕಂಡರೆ ಸ್ವರ್ಗ ಅಂತಾನೆ
ಸಿಂಗಾರಿ ಕಂಡರೆ ಸ್ವರ್ಗ ಅಂತಾನೆ
ಸೊಗಸುಗಾತಿ ಹೆಣ್ಣು ಅಂದ್ರೆ ಇವ ಸಾಯ್ತಾನೆ
ಸೊಗಸುಗಾತಿ ಹೆಣ್ಣು ಅಂದ್ರೆ ಇವ ಸಾಯ್ತಾನೆ
|| ಹರಿನಾಮ ಹಾಯಾಗಿ
ಭಜಿಸಿ ಕೊಂಡಾಡಿ
ಪೂಜಿಸಿ ಆರಾಧಿಸೋ…||
Harinama Hayagi song lyrics from Kannada Movie Balina Guri starring Jayanthi, Master Nataraj, J K Srinivasamurthy, Lyrics penned by Hunasuru Krishna Murthy Sung by P Susheela, S Janaki, Music Composed by Chakravarthy, film is Directed by K S Prakash Rao and film is released on 1979