Vila Vila Ello Vila Vila Lyrics

ವಿಲ ವಿಲ ಎಲ್ಲೊ ವಿಲ ವಿಲ Lyrics

in Bal Nan Maga

in ಬಲ್ ನನ್ ಮಗ

LYRIC

Song Details Page after Lyrice

ವಿಲ ವಿಲ ಎಲ್ಲೊ ವಿಲ ವಿಲ
ಕಿಲ ಕಿಲ ಕೇಳೆ ಕೋಕಿಲ
ನನಗೆ ನೀ ಪಾಪು ನಿನಗೆ ನಾ ಪಾಪು ಇದೆಂತ ಶೇಪು
ಇನ್ನು ಯಾಕಿ ಗ್ಯಾಪು
ಜೋ ಜೋ ಲಾಲಿ ಹಾಡಿ ಮುದ್ದಾಡಲೇ ಹುಡುಗಿ
ಆಜೂಬಾಜೂ ಯಾರು ಇಲ್ಲ ಕಣೆ ಬೆಡಗಿ
ಹುಡುಕದೆ ಬಂದಿದೆ ಸುಖ ಸಿಕ್ಕಿದಷ್ಟು ಬಾಚಿಕೊ ನೀ ಟಕ
ವಿಲ ವಿಲ ಎಲ್ಲೊ ವಿಲ ವಿಲ
ಕಿಲ ಕಿಲ ಕೇಳೆ ಕೋಕಿಲ
 
ಲೊಚ್ಚ ಲೊಚ್ಚ ಸದ್ದಿನಲಿ ಹೊತ್ತಾಗಿದ್ದು ಗೊತ್ತೇ ಇಲ್ಲ
ಮುತ್ತುಗಳ ಜಾಮೂನು ಚೆಲ್ಲಾಡಿತು ಮೈಯಲ್ಲ
(ಅಬ್ಬಬ್ಬ ಏನಿವ ರಸಿಕ ಇವನ ಕೈಗೆ ಸಿಕ್ಕಬೇಡಕ್ಕ)
ಹೇ.. ಹಸಿದ ಕಣ್ಣುಗಳು ಕಣ್ಣ ಮುಂದೆ ಹಣ್ಣುಗಳು
ಎಣ್ಣೆ ಬಂದ ಕಾಲಕ್ಕೆ ಕಣ್ಣ ಮುಚ್ಚಿ ಕೂರದಿರು
(ಕಳ್ಳರ ಕಳ್ಳ ನೀ ಕಾಮಣ್ಣ ಅಯ್ಯೋ ಕದ್ದು ಬಿಟ್ಟ ಮನಸ್ಸನ್ನ)
ತುಂಟಾಟವು ಸಾಕಯ್ಯ ಓ ಮಾಮ
ರಾಮ ರಾಮ ಮೈಯಲ್ಲಿ ಝುಮ ಝಮ ಝುಮ
 
||ವಿಲ ವಿಲ ಎಲ್ಲೊ ವಿಲ ವಿಲ
ಕಿಲ ಕಿಲ ಕೇಳೆ ಕೋಕಿಲ||
 
ಲಕಲಕ ಮತ್ತು ಇದುಚಕಮುಕ್ಕಿ ಮೈಯ್ಯಿದು
ತಿಕ್ಕಿದರೆ ಯಾವತ್ತೂ ಬೆಂಕಿನೇ ಅಆಗೋದು
(ಮಾತಿನ ಮಲ್ಲ ಜೋಗಿ ಮಲ್ಲ ಭಾರಿ ಪ್ರೇಮ ರೋಗಿ)
ಧಕ ಧಕ ಎದೆಯಲಿ ನಿನ್ನ ಕಣ್ಣೆ ಗಡಿಬಿಡಿ
ಅಪ್ಪಿದರೆ ಸಾಲಾಗಿ ಪಕ್ಕೆನೆ ಪುಡಿ ಪುಡಿ
(ಅಮ್ಮಮ್ಮ ಕಷ್ಟ ಯಾಕೆ ತಾನೇ ಓಡೊ ಓಡೊ ಜೋಗಿ)
ಹೂವಿನಂದ ಮೈ ಇದು ಓ ಮಾಮ
ನೋವು ಕೊಡಬೇಡವೊ ಝುಮ ಝುಮ ಝುಮ ಝುಮ
 
||ವಿಲ ವಿಲ ಎಲ್ಲೊ ವಿಲ ವಿಲ
ಕಿಲ ಕಿಲ ಕೇಳೆ ಕೋಕಿಲ
ನನಗೆ ನೀ ಪಾಪು ನಿನಗೆ ನಾ ಪಾಪು ಇದೆಂತ ಶೇಪು
ಇನ್ನು ಯಾಕಿ ಗ್ಯಾಪು
ಜೋ ಜೋ ಲಾಲಿ ಹಾಡಿ ಮುದ್ದಾಡಲೇ ಹುಡುಗಿ
ಆಜೂಬಾಜೂ ಯಾರು ಇಲ್ಲ ಕಣೆ ಬೆಡಗಿ
ಹುಡುಕದೆ ಬಂದಿದೆ ಸುಖ ಸಿಕ್ಕಿದಷ್ಟು ಬಾಚಿಕೊ ನೀ ಟಕ||
||ವಿಲ ವಿಲ ಎಲ್ಲೊ ವಿಲ ವಿಲ
ಕಿಲ ಕಿಲ ಕೇಳೆ ಕೋಕಿಲ||

ವಿಲ ವಿಲ ಎಲ್ಲೊ ವಿಲ ವಿಲ
ಕಿಲ ಕಿಲ ಕೇಳೆ ಕೋಕಿಲ
ನನಗೆ ನೀ ಪಾಪು ನಿನಗೆ ನಾ ಪಾಪು ಇದೆಂತ ಶೇಪು
ಇನ್ನು ಯಾಕಿ ಗ್ಯಾಪು
ಜೋ ಜೋ ಲಾಲಿ ಹಾಡಿ ಮುದ್ದಾಡಲೇ ಹುಡುಗಿ
ಆಜೂಬಾಜೂ ಯಾರು ಇಲ್ಲ ಕಣೆ ಬೆಡಗಿ
ಹುಡುಕದೆ ಬಂದಿದೆ ಸುಖ ಸಿಕ್ಕಿದಷ್ಟು ಬಾಚಿಕೊ ನೀ ಟಕ
ವಿಲ ವಿಲ ಎಲ್ಲೊ ವಿಲ ವಿಲ
ಕಿಲ ಕಿಲ ಕೇಳೆ ಕೋಕಿಲ
 
ಲೊಚ್ಚ ಲೊಚ್ಚ ಸದ್ದಿನಲಿ ಹೊತ್ತಾಗಿದ್ದು ಗೊತ್ತೇ ಇಲ್ಲ
ಮುತ್ತುಗಳ ಜಾಮೂನು ಚೆಲ್ಲಾಡಿತು ಮೈಯಲ್ಲ
(ಅಬ್ಬಬ್ಬ ಏನಿವ ರಸಿಕ ಇವನ ಕೈಗೆ ಸಿಕ್ಕಬೇಡಕ್ಕ)
ಹೇ.. ಹಸಿದ ಕಣ್ಣುಗಳು ಕಣ್ಣ ಮುಂದೆ ಹಣ್ಣುಗಳು
ಎಣ್ಣೆ ಬಂದ ಕಾಲಕ್ಕೆ ಕಣ್ಣ ಮುಚ್ಚಿ ಕೂರದಿರು
(ಕಳ್ಳರ ಕಳ್ಳ ನೀ ಕಾಮಣ್ಣ ಅಯ್ಯೋ ಕದ್ದು ಬಿಟ್ಟ ಮನಸ್ಸನ್ನ)
ತುಂಟಾಟವು ಸಾಕಯ್ಯ ಓ ಮಾಮ
ರಾಮ ರಾಮ ಮೈಯಲ್ಲಿ ಝುಮ ಝಮ ಝುಮ
 
||ವಿಲ ವಿಲ ಎಲ್ಲೊ ವಿಲ ವಿಲ
ಕಿಲ ಕಿಲ ಕೇಳೆ ಕೋಕಿಲ||
 
ಲಕಲಕ ಮತ್ತು ಇದುಚಕಮುಕ್ಕಿ ಮೈಯ್ಯಿದು
ತಿಕ್ಕಿದರೆ ಯಾವತ್ತೂ ಬೆಂಕಿನೇ ಅಆಗೋದು
(ಮಾತಿನ ಮಲ್ಲ ಜೋಗಿ ಮಲ್ಲ ಭಾರಿ ಪ್ರೇಮ ರೋಗಿ)
ಧಕ ಧಕ ಎದೆಯಲಿ ನಿನ್ನ ಕಣ್ಣೆ ಗಡಿಬಿಡಿ
ಅಪ್ಪಿದರೆ ಸಾಲಾಗಿ ಪಕ್ಕೆನೆ ಪುಡಿ ಪುಡಿ
(ಅಮ್ಮಮ್ಮ ಕಷ್ಟ ಯಾಕೆ ತಾನೇ ಓಡೊ ಓಡೊ ಜೋಗಿ)
ಹೂವಿನಂದ ಮೈ ಇದು ಓ ಮಾಮ
ನೋವು ಕೊಡಬೇಡವೊ ಝುಮ ಝುಮ ಝುಮ ಝುಮ
 
||ವಿಲ ವಿಲ ಎಲ್ಲೊ ವಿಲ ವಿಲ
ಕಿಲ ಕಿಲ ಕೇಳೆ ಕೋಕಿಲ
ನನಗೆ ನೀ ಪಾಪು ನಿನಗೆ ನಾ ಪಾಪು ಇದೆಂತ ಶೇಪು
ಇನ್ನು ಯಾಕಿ ಗ್ಯಾಪು
ಜೋ ಜೋ ಲಾಲಿ ಹಾಡಿ ಮುದ್ದಾಡಲೇ ಹುಡುಗಿ
ಆಜೂಬಾಜೂ ಯಾರು ಇಲ್ಲ ಕಣೆ ಬೆಡಗಿ
ಹುಡುಕದೆ ಬಂದಿದೆ ಸುಖ ಸಿಕ್ಕಿದಷ್ಟು ಬಾಚಿಕೊ ನೀ ಟಕ||
||ವಿಲ ವಿಲ ಎಲ್ಲೊ ವಿಲ ವಿಲ
ಕಿಲ ಕಿಲ ಕೇಳೆ ಕೋಕಿಲ||

Vila Vila Ello Vila Vila song lyrics from Kannada Movie Bal Nan Maga starring Jaggesh, Mohana, B V Radha, Lyrics penned bySung by Rajesh Krishnan, Manjula Gururaj, Music Composed by Sadhu Kokila, film is Directed by C H Balaji Singh (Babu) and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ