ಹೆಣ್ಣು : ಹೇ ಹೇ…ಹೇ ಹೇ ಹೇ….
ಗಂಡು : ಹೇ ಹೇ…ಹೇ ಹೇ ಹೇ…
ಹೆಣ್ಣು : ಓ ನನ್ನ ರಾಜಾ ನಾ ನಿನ್ನ ರಾಣಿಯೋ
ಆಜಾರೆ ಆಜಾ ನಾ ನಿನ್ನ ಪ್ರೇಮಿಯೋ
ಗಂಡು : ರೋಮಾನ್ಸಿನಲ್ಲಿ ಲೈಫೆಲ್ಲಾ ಜಾಲಿಯೋ
ನೀ ಬಂದ ಮೇಲೆ ಯಮರಾಜ ಖಾಲಿಯೋ
ಹೆಣ್ಣು : ಓ…ಓ ಓ ಓ…ಓ ಓ ಓ….ಓ….
ಗಂಡು : ಓ…ಓ ಓ ಓ…ಓ ಓ ಓ….ಓ….
ಹೆಣ್ಣು : ಧಮ್ ಧಮ್ ಧಮ್ಮಾರೆ ಧಮ್
ಜುಮ್ ಜುಮ್ಮಾರೆ ಜಮ್…
ಇಬ್ಬರು : ಧಮ್ ಧಮ್ ಧಮ್ಮಾರೆ ಧಮ್
ಜುಮ್ ಜುಮ್ಮಾರೆ ಜಮ್…
|| ಹೆಣ್ಣು : ಓ ನನ್ನ ರಾಜಾ ನಾ ನಿನ್ನ ರಾಣಿಯೋ
ಆಜಾರೆ ಆಜಾ ನಾ ನಿನ್ನ ಪ್ರೇಮಿಯೋ…||
ಹೆಣ್ಣು : ತೋಳಲಿ ನನ್ನನು ನೀ ಬಳಸಿ
ಈ ಬಿಸಿಯು ತಂದಿತು ಮೈಯಲಿ
ಮಿಂಚಿನ ಬಳ್ಳಿಯು ಸೋಕಿರಲು
ಸುಂದರ ಗಾನ….
ಗಂಡು : ಓ…ಜಿಂಕೆ ಕಣ್ಣಿನ ಓ ಚೆಲುವೇ
ಈ ನಿನ್ನ ಜೇನನು ತುಂಬಿದ
ಕುಂಕುಮ ರಂಗಿನ ತುಟಿಗಳಲಿ
ಅಮೃತಪಾನ….
ಹೆಣ್ಣು : ನೀ ತಂದ ಮುತ್ತಿಂದ ಮತ್ತೇರಿತು
ಪ್ರೀತಿಯ ಗಮ್ಮತ್ತು ಗೊತ್ತಾಯಿತು…
ಗಂಡು : ಧಮ್ ಧಮ್ ಧಮ್ಮಾರೆ ಧಮ್
ಜುಮ್ ಜುಮ್ಮಾರೆ ಜಮ್…
ಇಬ್ಬರು : ಧಮ್ ಧಮ್ ಧಮ್ಮಾರೆ ಧಮ್
ಜುಮ್ ಜುಮ್ಮಾರೆ ಜಮ್…
ಗಂಡು : ಜೀವ ಭಾವ ಬೆರೆತಿರುವ
ಪ್ರೇಮಿಗಳ ಪ್ರೀತಿಯ ಭಾಷೆಯು
ಲೋಕದಿ ಬ್ರಹ್ಮನು ಬರೆದಿರುವ
ಪಂಚಮವೇದ….
ಹೆಣ್ಣು : ಓ…ನೀನು ನನ್ನ ಜೊತೆಯಿರಲು
ಈ ಮಿಲನ ಪ್ರೀತಿಯೇ ಕಾರಣ
ಸಾವಿರ ಜನ್ಮದ ಸಂಬಂಧ
ಈ ಅನುಬಂಧ…
ಗಂಡು : ಆ….ಒಂದಾದ ಈ ಪ್ರೇಮ ಸಮ್ಮೇಳನ
ತಂದಿತು ಮೈಯೆಲ್ಲಾ ರೋಮಾಂಚನ..
ಹೆಣ್ಣು : ಧಮ್ ಧಮ್ ಧಮ್ಮಾರೆ ಧಮ್
ಜುಮ್ ಜುಮ್ಮಾರೆ ಜಮ್…
ಇಬ್ಬರು : ಧಮ್ ಧಮ್ ಧಮ್ಮಾರೆ ಧಮ್
ಜುಮ್ ಜುಮ್ಮಾರೆ ಜಮ್…
|| ಹೆಣ್ಣು : ಓ ನನ್ನ ರಾಜಾ ನಾ ನಿನ್ನ ರಾಣಿಯೋ
ಆಜಾರೆ ಆಜಾ ನಾ ನಿನ್ನ ಪ್ರೇಮಿಯೋ
ಗಂಡು : ರೋಮಾನ್ಸಿನಲ್ಲಿ ಲೈಫೆಲ್ಲಾ ಜಾಲಿಯೋ
ನೀ ಬಂದ ಮೇಲೆ ಯಮರಾಜ ಖಾಲಿಯೋ
ಹೆಣ್ಣು : ಓ…ಓ ಓ ಓ…ಓ ಓ ಓ….ಓ….
ಗಂಡು : ಓ…ಓ ಓ ಓ…ಓ ಓ ಓ….ಓ….
ಇಬ್ಬರು : ಧಮ್ ಧಮ್ ಧಮ್ಮಾರೆ ಧಮ್
ಜುಮ್ ಜುಮ್ಮಾರೆ ಜಮ್…
ಧಮ್ ಧಮ್ ಧಮ್ಮಾರೆ ಧಮ್
ಜುಮ್ ಜುಮ್ಮಾರೆ ಜಮ್…
ಧಮ್ ಧಮ್ ಧಮ್ಮಾರೆ ಧಮ್
ಜುಮ್ ಜುಮ್ಮಾರೆ ಜಮ್…..||
ಹೆಣ್ಣು : ಹೇ ಹೇ…ಹೇ ಹೇ ಹೇ….
ಗಂಡು : ಹೇ ಹೇ…ಹೇ ಹೇ ಹೇ…
ಹೆಣ್ಣು : ಓ ನನ್ನ ರಾಜಾ ನಾ ನಿನ್ನ ರಾಣಿಯೋ
ಆಜಾರೆ ಆಜಾ ನಾ ನಿನ್ನ ಪ್ರೇಮಿಯೋ
ಗಂಡು : ರೋಮಾನ್ಸಿನಲ್ಲಿ ಲೈಫೆಲ್ಲಾ ಜಾಲಿಯೋ
ನೀ ಬಂದ ಮೇಲೆ ಯಮರಾಜ ಖಾಲಿಯೋ
ಹೆಣ್ಣು : ಓ…ಓ ಓ ಓ…ಓ ಓ ಓ….ಓ….
ಗಂಡು : ಓ…ಓ ಓ ಓ…ಓ ಓ ಓ….ಓ….
ಹೆಣ್ಣು : ಧಮ್ ಧಮ್ ಧಮ್ಮಾರೆ ಧಮ್
ಜುಮ್ ಜುಮ್ಮಾರೆ ಜಮ್…
ಇಬ್ಬರು : ಧಮ್ ಧಮ್ ಧಮ್ಮಾರೆ ಧಮ್
ಜುಮ್ ಜುಮ್ಮಾರೆ ಜಮ್…
|| ಹೆಣ್ಣು : ಓ ನನ್ನ ರಾಜಾ ನಾ ನಿನ್ನ ರಾಣಿಯೋ
ಆಜಾರೆ ಆಜಾ ನಾ ನಿನ್ನ ಪ್ರೇಮಿಯೋ…||
ಹೆಣ್ಣು : ತೋಳಲಿ ನನ್ನನು ನೀ ಬಳಸಿ
ಈ ಬಿಸಿಯು ತಂದಿತು ಮೈಯಲಿ
ಮಿಂಚಿನ ಬಳ್ಳಿಯು ಸೋಕಿರಲು
ಸುಂದರ ಗಾನ….
ಗಂಡು : ಓ…ಜಿಂಕೆ ಕಣ್ಣಿನ ಓ ಚೆಲುವೇ
ಈ ನಿನ್ನ ಜೇನನು ತುಂಬಿದ
ಕುಂಕುಮ ರಂಗಿನ ತುಟಿಗಳಲಿ
ಅಮೃತಪಾನ….
ಹೆಣ್ಣು : ನೀ ತಂದ ಮುತ್ತಿಂದ ಮತ್ತೇರಿತು
ಪ್ರೀತಿಯ ಗಮ್ಮತ್ತು ಗೊತ್ತಾಯಿತು…
ಗಂಡು : ಧಮ್ ಧಮ್ ಧಮ್ಮಾರೆ ಧಮ್
ಜುಮ್ ಜುಮ್ಮಾರೆ ಜಮ್…
ಇಬ್ಬರು : ಧಮ್ ಧಮ್ ಧಮ್ಮಾರೆ ಧಮ್
ಜುಮ್ ಜುಮ್ಮಾರೆ ಜಮ್…
ಗಂಡು : ಜೀವ ಭಾವ ಬೆರೆತಿರುವ
ಪ್ರೇಮಿಗಳ ಪ್ರೀತಿಯ ಭಾಷೆಯು
ಲೋಕದಿ ಬ್ರಹ್ಮನು ಬರೆದಿರುವ
ಪಂಚಮವೇದ….
ಹೆಣ್ಣು : ಓ…ನೀನು ನನ್ನ ಜೊತೆಯಿರಲು
ಈ ಮಿಲನ ಪ್ರೀತಿಯೇ ಕಾರಣ
ಸಾವಿರ ಜನ್ಮದ ಸಂಬಂಧ
ಈ ಅನುಬಂಧ…
ಗಂಡು : ಆ….ಒಂದಾದ ಈ ಪ್ರೇಮ ಸಮ್ಮೇಳನ
ತಂದಿತು ಮೈಯೆಲ್ಲಾ ರೋಮಾಂಚನ..
ಹೆಣ್ಣು : ಧಮ್ ಧಮ್ ಧಮ್ಮಾರೆ ಧಮ್
ಜುಮ್ ಜುಮ್ಮಾರೆ ಜಮ್…
ಇಬ್ಬರು : ಧಮ್ ಧಮ್ ಧಮ್ಮಾರೆ ಧಮ್
ಜುಮ್ ಜುಮ್ಮಾರೆ ಜಮ್…
|| ಹೆಣ್ಣು : ಓ ನನ್ನ ರಾಜಾ ನಾ ನಿನ್ನ ರಾಣಿಯೋ
ಆಜಾರೆ ಆಜಾ ನಾ ನಿನ್ನ ಪ್ರೇಮಿಯೋ
ಗಂಡು : ರೋಮಾನ್ಸಿನಲ್ಲಿ ಲೈಫೆಲ್ಲಾ ಜಾಲಿಯೋ
ನೀ ಬಂದ ಮೇಲೆ ಯಮರಾಜ ಖಾಲಿಯೋ
ಹೆಣ್ಣು : ಓ…ಓ ಓ ಓ…ಓ ಓ ಓ….ಓ….
ಗಂಡು : ಓ…ಓ ಓ ಓ…ಓ ಓ ಓ….ಓ….
ಇಬ್ಬರು : ಧಮ್ ಧಮ್ ಧಮ್ಮಾರೆ ಧಮ್
ಜುಮ್ ಜುಮ್ಮಾರೆ ಜಮ್…
ಧಮ್ ಧಮ್ ಧಮ್ಮಾರೆ ಧಮ್
ಜುಮ್ ಜುಮ್ಮಾರೆ ಜಮ್…
ಧಮ್ ಧಮ್ ಧಮ್ಮಾರೆ ಧಮ್
ಜುಮ್ ಜುಮ್ಮಾರೆ ಜಮ್…..||
O Nanna Raja song lyrics from Kannada Movie Bal Nan Maga starring Jaggesh, Mohana, B V Radha, Lyrics penned bySung by S P Balasubrahmanyam, Chithra, Music Composed by Sadhu Kokila, film is Directed by C H Balaji Singh (Babu) and film is released on 1995