ಹೇ…. ನಾ ಮಾಮೂಲ್ ಪೇಟೆ
ಮಂಡಿಪೇಟೆ ಕಾಕನಕೋಟೆ
ಚಾಮರಾಜಪೇಟೆ ರಾಜನುಕುಂಟೆ
ಬೇಜಾನುಕುಂಟೆ….
ಎಲ್ಲಾ ಊರು ಸುತ್ತಿ ಬಂದ ಗಂಡು
ಕಿಲಾಡಿ ಬಲ್ ನನ್ ಮಗ ನಾನು
ಅರೆ ಬಂದ್ನಮ್ಮಾ ಲೋಕಾನೆಲ್ಲಾ ಕಂಡು
ಹೇ ಬೇಡಮ್ಮ ಇಲ್ಲಿ ನಿನ್ನ ಜಂಭ
ಅರೆ ಯಾತಕೀ ಬಟ್ಟೆ ಹಾಕೆ ಮೈ ತುಂಬಾ
|| ಹೇ…. ನಾ ಮಾಮೂಲ್ ಪೇಟೆ
ಮಂಡಿಪೇಟೆ ಕಾಕನಕೋಟೆ
ಚಾಮರಾಜಪೇಟೆ ರಾಜನುಕುಂಟೆ
ಬೇಜಾನುಕುಂಟೆ….
ಎಲ್ಲಾ ಊರು ಸುತ್ತಿ ಬಂದ ಗಂಡು
ಹ್ಹಾ ಹ್ಹಾ….
ಅರೆ ಬಂದ್ನಮ್ಮಾ ಲೋಕಾನೆಲ್ಲಾ ಕಂಡು
ಹೇ ಬೇಡಮ್ಮ ಇಲ್ಲಿ ನಿನ್ನ ಜಂಭ
ಅರೆ ಯಾತಕೀ ಬಟ್ಟೆ ಹಾಕೆ ಮೈ ತುಂಬಾ…||
ಮಾತಲ್ಲಿ ಟೆಂಪರು
ಮೈಯ ಮಾಟ ಸೂಪರು
ಮೈಯ ಮಾಟ ಸೂಪರು….
ಕುಲ್ಕಾಡೋ ನಡಿಗೇಲಿ
ಅಂದರು ಬಾಯರು…
ಅಂದರು ಬಾಯರು…..
ಹೇ…ಗಯ್ಯಾಲಿ ನನ್ನ ಮುಂದೆ
ಬೇಡ ಕಣೆ ಈ ಜೋರು
ಚಾಲೆಂಜಿಗೆ ಬಂದ್ರೆ ನೋಡು
ಸೇರಿಗೆ ಸವ್ವಾ ಸೇರು…
ನಾನು ಬ್ಯಾ ಬ್ಯಾ ಬ್ಯಾಡ್ರಳ್ಳಿ ಹೈದಾ
ನಿನ್ನ ಮ್ಯಾ ಮ್ಯಾ ಮ್ಯಾಲೆ ಬಿದ್ದ…
ನಾನು ಬ್ಯಾ ಬ್ಯಾ ಬ್ಯಾಡ್ರಳ್ಳಿ ಹೈದಾ
ನಿನ್ನ ಮ್ಯಾ ಮ್ಯಾ ಮ್ಯಾಲೆ ಬಿದ್ದ…
|| ಹೇ…. ನಾ ಮಾಮೂಲ್ ಪೇಟೆ
ಮಂಡಿಪೇಟೆ ಕಾಕನಕೋಟೆ
ಚಾಮರಾಜಪೇಟೆ ರಾಜನುಕುಂಟೆ
ಬೇಜಾನುಕುಂಟೆ….
ಎಲ್ಲಾ ಊರು ಸುತ್ತಿ ಬಂದ ಗಂಡು
ಕಿಲಾಡಿ ಬಲ್ ನನ್ ಮಗ ನಾನು
ಅರೆ ಬಂದ್ನಮ್ಮಾ ಲೋಕಾನೆಲ್ಲಾ ಕಂಡು
ಹೇ ಬೇಡಮ್ಮ ಇಲ್ಲಿ ನಿನ್ನ ಜಂಭ
ಅರೆ ಯಾತಕೀ ಬಟ್ಟೆ ಹಾಕೆ ಮೈ ತುಂಬಾ…||
ಅರೆರೆ ತಂಪಾದ ಸಂಜೇಲಿ
ನನ್ನ ನಿನ್ನ ಮೀಟಿಂಗು…
ಮೀಟಿಂಗು… ಮೀಟಿಂಗು…
ಸೀ ಶೋರು ಬೀಚಲ್ಲಿ
ಫೈಟಿಂಗೋ ಫೈಟಿಂಗು…
ಫೈಟಿಂಗೋ ಫೈಟಿಂಗು…
ಹೇ..ಕುಡಿ ಮೀಸೆ ಗಂಡು ನಾನು
ಕೇಳೆ ನನ್ನ ಮಿಂಚುಳ್ಳಿ…
ಈ ನಿನ್ನ ಗಂಡಾಗುಂಡಿ
ನಡೆಯೊಲ್ಲಮ್ಮಾ ಇಲ್ಲಿ
ನಾನು ಬ್ಯಾ ಬ್ಯಾ ಬ್ಯಾಡ್ರಳ್ಳಿ ಹೈದಾ
ನಿನ್ನ ಮ್ಯಾ ಮ್ಯಾ ಮ್ಯಾಲೆ ಬಿದ್ದ…
ನಾನು ಬ್ಯಾ ಬ್ಯಾ ಬ್ಯಾ ಬ್ಯಾಡ್ರಳ್ಳಿ ಹೈದಾ
ನಿನ್ನ ಮ್ಯಾ ಮ್ಯಾ ಮ್ಯಾಲೆ ಬಿದ್ದ…
|| ಹೇ…. ನಾ ಮಾಮೂಲ್ ಪೇಟೆ
ಮಂಡಿಪೇಟೆ ಕಾಕನಕೋಟೆ
ಚಾಮರಾಜಪೇಟೆ ರಾಜನುಕುಂಟೆ
ಬೇಜಾನುಕುಂಟೆ….
ಎಲ್ಲಾ ಊರು ಸುತ್ತಿ ಬಂದ ಗಂಡು
ಹ್ಹಾ ಹ್ಹಾ….
ಅರೆ ಬಂದ್ನಮ್ಮಾ ಲೋಕಾನೆಲ್ಲಾ ಕಂಡು
ಹೇ ಬೇಡಮ್ಮ ಇಲ್ಲಿ ನಿನ್ನ ಜಂಭ
ಅರೆ ಯಾತಕೀ ಬಟ್ಟೆ ಹಾಕೆ ಮೈ ತುಂಬಾ…||
ಹೇ…. ನಾ ಮಾಮೂಲ್ ಪೇಟೆ
ಮಂಡಿಪೇಟೆ ಕಾಕನಕೋಟೆ
ಚಾಮರಾಜಪೇಟೆ ರಾಜನುಕುಂಟೆ
ಬೇಜಾನುಕುಂಟೆ….
ಎಲ್ಲಾ ಊರು ಸುತ್ತಿ ಬಂದ ಗಂಡು
ಕಿಲಾಡಿ ಬಲ್ ನನ್ ಮಗ ನಾನು
ಅರೆ ಬಂದ್ನಮ್ಮಾ ಲೋಕಾನೆಲ್ಲಾ ಕಂಡು
ಹೇ ಬೇಡಮ್ಮ ಇಲ್ಲಿ ನಿನ್ನ ಜಂಭ
ಅರೆ ಯಾತಕೀ ಬಟ್ಟೆ ಹಾಕೆ ಮೈ ತುಂಬಾ
|| ಹೇ…. ನಾ ಮಾಮೂಲ್ ಪೇಟೆ
ಮಂಡಿಪೇಟೆ ಕಾಕನಕೋಟೆ
ಚಾಮರಾಜಪೇಟೆ ರಾಜನುಕುಂಟೆ
ಬೇಜಾನುಕುಂಟೆ….
ಎಲ್ಲಾ ಊರು ಸುತ್ತಿ ಬಂದ ಗಂಡು
ಹ್ಹಾ ಹ್ಹಾ….
ಅರೆ ಬಂದ್ನಮ್ಮಾ ಲೋಕಾನೆಲ್ಲಾ ಕಂಡು
ಹೇ ಬೇಡಮ್ಮ ಇಲ್ಲಿ ನಿನ್ನ ಜಂಭ
ಅರೆ ಯಾತಕೀ ಬಟ್ಟೆ ಹಾಕೆ ಮೈ ತುಂಬಾ…||
ಮಾತಲ್ಲಿ ಟೆಂಪರು
ಮೈಯ ಮಾಟ ಸೂಪರು
ಮೈಯ ಮಾಟ ಸೂಪರು….
ಕುಲ್ಕಾಡೋ ನಡಿಗೇಲಿ
ಅಂದರು ಬಾಯರು…
ಅಂದರು ಬಾಯರು…..
ಹೇ…ಗಯ್ಯಾಲಿ ನನ್ನ ಮುಂದೆ
ಬೇಡ ಕಣೆ ಈ ಜೋರು
ಚಾಲೆಂಜಿಗೆ ಬಂದ್ರೆ ನೋಡು
ಸೇರಿಗೆ ಸವ್ವಾ ಸೇರು…
ನಾನು ಬ್ಯಾ ಬ್ಯಾ ಬ್ಯಾಡ್ರಳ್ಳಿ ಹೈದಾ
ನಿನ್ನ ಮ್ಯಾ ಮ್ಯಾ ಮ್ಯಾಲೆ ಬಿದ್ದ…
ನಾನು ಬ್ಯಾ ಬ್ಯಾ ಬ್ಯಾಡ್ರಳ್ಳಿ ಹೈದಾ
ನಿನ್ನ ಮ್ಯಾ ಮ್ಯಾ ಮ್ಯಾಲೆ ಬಿದ್ದ…
|| ಹೇ…. ನಾ ಮಾಮೂಲ್ ಪೇಟೆ
ಮಂಡಿಪೇಟೆ ಕಾಕನಕೋಟೆ
ಚಾಮರಾಜಪೇಟೆ ರಾಜನುಕುಂಟೆ
ಬೇಜಾನುಕುಂಟೆ….
ಎಲ್ಲಾ ಊರು ಸುತ್ತಿ ಬಂದ ಗಂಡು
ಕಿಲಾಡಿ ಬಲ್ ನನ್ ಮಗ ನಾನು
ಅರೆ ಬಂದ್ನಮ್ಮಾ ಲೋಕಾನೆಲ್ಲಾ ಕಂಡು
ಹೇ ಬೇಡಮ್ಮ ಇಲ್ಲಿ ನಿನ್ನ ಜಂಭ
ಅರೆ ಯಾತಕೀ ಬಟ್ಟೆ ಹಾಕೆ ಮೈ ತುಂಬಾ…||
ಅರೆರೆ ತಂಪಾದ ಸಂಜೇಲಿ
ನನ್ನ ನಿನ್ನ ಮೀಟಿಂಗು…
ಮೀಟಿಂಗು… ಮೀಟಿಂಗು…
ಸೀ ಶೋರು ಬೀಚಲ್ಲಿ
ಫೈಟಿಂಗೋ ಫೈಟಿಂಗು…
ಫೈಟಿಂಗೋ ಫೈಟಿಂಗು…
ಹೇ..ಕುಡಿ ಮೀಸೆ ಗಂಡು ನಾನು
ಕೇಳೆ ನನ್ನ ಮಿಂಚುಳ್ಳಿ…
ಈ ನಿನ್ನ ಗಂಡಾಗುಂಡಿ
ನಡೆಯೊಲ್ಲಮ್ಮಾ ಇಲ್ಲಿ
ನಾನು ಬ್ಯಾ ಬ್ಯಾ ಬ್ಯಾಡ್ರಳ್ಳಿ ಹೈದಾ
ನಿನ್ನ ಮ್ಯಾ ಮ್ಯಾ ಮ್ಯಾಲೆ ಬಿದ್ದ…
ನಾನು ಬ್ಯಾ ಬ್ಯಾ ಬ್ಯಾ ಬ್ಯಾಡ್ರಳ್ಳಿ ಹೈದಾ
ನಿನ್ನ ಮ್ಯಾ ಮ್ಯಾ ಮ್ಯಾಲೆ ಬಿದ್ದ…
|| ಹೇ…. ನಾ ಮಾಮೂಲ್ ಪೇಟೆ
ಮಂಡಿಪೇಟೆ ಕಾಕನಕೋಟೆ
ಚಾಮರಾಜಪೇಟೆ ರಾಜನುಕುಂಟೆ
ಬೇಜಾನುಕುಂಟೆ….
ಎಲ್ಲಾ ಊರು ಸುತ್ತಿ ಬಂದ ಗಂಡು
ಹ್ಹಾ ಹ್ಹಾ….
ಅರೆ ಬಂದ್ನಮ್ಮಾ ಲೋಕಾನೆಲ್ಲಾ ಕಂಡು
ಹೇ ಬೇಡಮ್ಮ ಇಲ್ಲಿ ನಿನ್ನ ಜಂಭ
ಅರೆ ಯಾತಕೀ ಬಟ್ಟೆ ಹಾಕೆ ಮೈ ತುಂಬಾ…||
Naa Maamulpete song lyrics from Kannada Movie Bal Nan Maga starring Jaggesh, Mohana, B V Radha, Lyrics penned bySung by S P Balasubrahmanyam, Music Composed by Sadhu Kokila, film is Directed by C H Balaji Singh (Babu) and film is released on 1995