ಬಾರೋ ನೀ ಹೀರೊ ವಯಸ್ಸಿದೆ ಮನಸಿದೆ
ಹಸಿಯಾದ ಆಸೆ ಬಾ ಎಂದಿದೆ
ಓ ಅಯ್ಯಯ್ಯಯ್ಯೋ ಸಾಕು ಪೋಲಿ ಟಾಕು
ಹಸಿ ಆಸೆಗೆ ಬ್ರೇಕನು ಹಾಕು
ನಾ ಮೋಹ ದಾಹದಲಿ ಪ್ರೇಮ ವಾಶದಲಿ
ನರಳೋ ಮಜನು ಅಲ್ಲ
ಬಾರೋ ನೀ ಹೀರೊ ವಯಸ್ಸಿದೆ ಮನಸಿದೆ
ಹಸಿಯಾದ ಆಸೆ ಬಾ ಎಂದಿದೆ
ಆಆಆ ಸಾಕು ಪೋಲಿ ಟಾಕು
ಹಸಿ ಆಸೆಗೆ ಬ್ರೇಕನು ಹಾಕು
ನಾ ಮೋಹ ದಾಹದಲಿ ಪ್ರೇಮ ವಾಶದಲಿ
ನರಳೋ ಮಜನು ಅಲ್ಲ||
ದುಷ್ಟ ಪುಷ್ಟ ಇಷ್ಟ ಇರುವ ಹೆಣ್ಣು
ನಾನು ಬ್ಯೂಟಿ ನಾಟಿ ಚ್ಯೂಟಿ ಸೆಕ್ಸಿ ಹಣ್ಣು
ಓ.. ಬಾಡಿ ಹೀಟಿಗೆ ಹಾರ್ಟು ಬೀಟಿಗೆ ಕುರುಡು ನಿನ್ನ ಕಣ್ಣು
ಥ್ರಿಲ್ಲೂ ನೀನು ಡಾರ್ಕು ಕಣೋ ನೈಟು
ಇಲ್ಲಿ ಬಾನಲ್ಲಿರೋ ಚಂದ್ರ ಒಬ್ಬ ರೈಲು
ಓ.. ಈ ಥ್ರಿಲ್ಲೂ ಕೊಲ್ಲದು ನನ್ನ ನಿಲ್ಲದು ನಮ್ಮಿ ಫೈಟು
ನಾ ಕಲ್ಲು ಮನಸಿನ ಗಂಡು ಸಲ್ಲದು ನಂಗೊಂದು ನೈಟು
ನಾ ವೀಕು ಆಗಲು ಶೋಕಿ ಮುನಿಯಲ್ಲ
ಬೇಡ ಚಿಟ್ಟು ಚಾಟು
||ಬಾರೋ ನೀ ಹೀರೊ ವಯಸ್ಸಿದೆ ಮನಸಿದೆ
ಹಸಿಯಾದ ಆಸೆ ಬಾ ಎಂದಿದೆ
ಆಆಆ ಸಾಕು ಪೋಲಿ ಟಾಕು
ಹಸಿ ಆಸೆಗೆ ಬ್ರೇಕನು ಹಾಕು
ನಾ ಮೋಹ ದಾಹದಲಿ ಪ್ರೇಮ ವಾಶದಲಿ
ನರಳೋ ಮಜನು ಅಲ್ಲ||
ಕಣ್ಣು ನಿನ್ನ ನೋಡಿ ಧಿಮ್ಮೆಂದಿತ್ತು
ನನ್ನ ಲಿಪ್ಪು ಕೇಳ್ತ ಇದೆ ಬೇಕೇ ಸಿಪ್ಪು.
ಲಿಪ್ಪು ಸಿಪ್ಟಿನ ಕುಲುಕೋ ಹಿಪ್ಟಿನ ಹಿಂದೇ ಹೋದ್ರೆ ಚಿಪ್ಪು
ಓ ತುಂಬಿ ತುಳುಕೋ ಯೌವ್ವನದ ಟೇಸು
ನೀ ನೋಡದೇನೆ ಮಾಡಬೇಡ ವೇಸ್ಟು
ಅಯ್ಯೋ ನಿನ್ನ ಟೇಸ್ಟು ತುಂಬ ಫಾಸ್ಟು ನನ್ನನ್ನು ಮಾಡದು ಮೋಡಿ
ನೀ ಫಿಕ್ಸು ಮಾಡಬ್ಯಾಡ ಹಾರ್ಟಿಗೆ ಲವ್ವಿನ ಬೇಡಿ
ನಾ ಲುಕ್ಕು ಕಿಕ್ಕಿಗೆ ಏಟು ಸೊಕ್ಕಿಗೆ ಸೋಲೋ ಗಂಡು ಅಲ್ಲ
||ಬಾರೋ ನೀ ಹೀರೊ ವಯಸ್ಸಿದೆ ಮನಸಿದೆ
ಹಸಿಯಾದ ಆಸೆ ಬಾ ಎಂದಿದೆ
ನೋ ನೊ ನೊ ನೊ ಸಾಕು ಪೋಲಿ ಟಾಕು
ಹಸಿ ಆಸೆಗೆ ಬ್ರೇಕನು ಹಾಕು
ನಾ ಮೋಹ ದಾಹದಲಿ ಪ್ರೇಮ ವಾಶದಲಿ
ನರಳೋ ಮಜನು ಅಲ್ಲ||
ಬಾರೋ ನೀ ಹೀರೊ ವಯಸ್ಸಿದೆ ಮನಸಿದೆ
ಹಸಿಯಾದ ಆಸೆ ಬಾ ಎಂದಿದೆ
ಓ ಅಯ್ಯಯ್ಯಯ್ಯೋ ಸಾಕು ಪೋಲಿ ಟಾಕು
ಹಸಿ ಆಸೆಗೆ ಬ್ರೇಕನು ಹಾಕು
ನಾ ಮೋಹ ದಾಹದಲಿ ಪ್ರೇಮ ವಾಶದಲಿ
ನರಳೋ ಮಜನು ಅಲ್ಲ
ಬಾರೋ ನೀ ಹೀರೊ ವಯಸ್ಸಿದೆ ಮನಸಿದೆ
ಹಸಿಯಾದ ಆಸೆ ಬಾ ಎಂದಿದೆ
ಆಆಆ ಸಾಕು ಪೋಲಿ ಟಾಕು
ಹಸಿ ಆಸೆಗೆ ಬ್ರೇಕನು ಹಾಕು
ನಾ ಮೋಹ ದಾಹದಲಿ ಪ್ರೇಮ ವಾಶದಲಿ
ನರಳೋ ಮಜನು ಅಲ್ಲ||
ದುಷ್ಟ ಪುಷ್ಟ ಇಷ್ಟ ಇರುವ ಹೆಣ್ಣು
ನಾನು ಬ್ಯೂಟಿ ನಾಟಿ ಚ್ಯೂಟಿ ಸೆಕ್ಸಿ ಹಣ್ಣು
ಓ.. ಬಾಡಿ ಹೀಟಿಗೆ ಹಾರ್ಟು ಬೀಟಿಗೆ ಕುರುಡು ನಿನ್ನ ಕಣ್ಣು
ಥ್ರಿಲ್ಲೂ ನೀನು ಡಾರ್ಕು ಕಣೋ ನೈಟು
ಇಲ್ಲಿ ಬಾನಲ್ಲಿರೋ ಚಂದ್ರ ಒಬ್ಬ ರೈಲು
ಓ.. ಈ ಥ್ರಿಲ್ಲೂ ಕೊಲ್ಲದು ನನ್ನ ನಿಲ್ಲದು ನಮ್ಮಿ ಫೈಟು
ನಾ ಕಲ್ಲು ಮನಸಿನ ಗಂಡು ಸಲ್ಲದು ನಂಗೊಂದು ನೈಟು
ನಾ ವೀಕು ಆಗಲು ಶೋಕಿ ಮುನಿಯಲ್ಲ
ಬೇಡ ಚಿಟ್ಟು ಚಾಟು
||ಬಾರೋ ನೀ ಹೀರೊ ವಯಸ್ಸಿದೆ ಮನಸಿದೆ
ಹಸಿಯಾದ ಆಸೆ ಬಾ ಎಂದಿದೆ
ಆಆಆ ಸಾಕು ಪೋಲಿ ಟಾಕು
ಹಸಿ ಆಸೆಗೆ ಬ್ರೇಕನು ಹಾಕು
ನಾ ಮೋಹ ದಾಹದಲಿ ಪ್ರೇಮ ವಾಶದಲಿ
ನರಳೋ ಮಜನು ಅಲ್ಲ||
ಕಣ್ಣು ನಿನ್ನ ನೋಡಿ ಧಿಮ್ಮೆಂದಿತ್ತು
ನನ್ನ ಲಿಪ್ಪು ಕೇಳ್ತ ಇದೆ ಬೇಕೇ ಸಿಪ್ಪು.
ಲಿಪ್ಪು ಸಿಪ್ಟಿನ ಕುಲುಕೋ ಹಿಪ್ಟಿನ ಹಿಂದೇ ಹೋದ್ರೆ ಚಿಪ್ಪು
ಓ ತುಂಬಿ ತುಳುಕೋ ಯೌವ್ವನದ ಟೇಸು
ನೀ ನೋಡದೇನೆ ಮಾಡಬೇಡ ವೇಸ್ಟು
ಅಯ್ಯೋ ನಿನ್ನ ಟೇಸ್ಟು ತುಂಬ ಫಾಸ್ಟು ನನ್ನನ್ನು ಮಾಡದು ಮೋಡಿ
ನೀ ಫಿಕ್ಸು ಮಾಡಬ್ಯಾಡ ಹಾರ್ಟಿಗೆ ಲವ್ವಿನ ಬೇಡಿ
ನಾ ಲುಕ್ಕು ಕಿಕ್ಕಿಗೆ ಏಟು ಸೊಕ್ಕಿಗೆ ಸೋಲೋ ಗಂಡು ಅಲ್ಲ
||ಬಾರೋ ನೀ ಹೀರೊ ವಯಸ್ಸಿದೆ ಮನಸಿದೆ
ಹಸಿಯಾದ ಆಸೆ ಬಾ ಎಂದಿದೆ
ನೋ ನೊ ನೊ ನೊ ಸಾಕು ಪೋಲಿ ಟಾಕು
ಹಸಿ ಆಸೆಗೆ ಬ್ರೇಕನು ಹಾಕು
ನಾ ಮೋಹ ದಾಹದಲಿ ಪ್ರೇಮ ವಾಶದಲಿ
ನರಳೋ ಮಜನು ಅಲ್ಲ||