-
ಸತ್ಯವು ಸತ್ತಾಗ ನ್ಯಾಯವು ಅತ್ತಾಗ
ಬದುಕು ಮುಳ್ಳಿನಲ್ಲಿ ಬೆಳಕು ಇನ್ನು ಎಲ್ಲಿ
ದೀಪವೆ ಆರಿದೆ ಕಣ್ಣೀರಲ್ಲಿ
ದೀಪವೆ ಆರಿದೆ ಕಣ್ಣೀರಲ್ಲಿ
ಸತ್ಯವು ಸತ್ತಾಗ ನ್ಯಾಯವು ಅತ್ತಾಗ
ಅಳುವುದಕ್ಕೆ ಶಕ್ತಿಯಿಲ್ಲ ನಗುವುದಕ್ಕೆ ಸಾಧ್ಯವಿಲ್ಲ
ಅಳುವುದಕ್ಕೆ ಶಕ್ತಿಯಿಲ್ಲ ನಗುವುದಕ್ಕೆ ಸಾಧ್ಯವಿಲ್ಲ
ಮೋಸವೆ ಎಲ್ಲೆಲ್ಲು ಇರಲು
ಸ್ವಾರ್ಥವೆ ಗುರಿಯಾಗಿ ಕರ್ತವ್ಯವು ಮಣ್ಣಾಗಿ
ಸ್ವಾರ್ಥವೆ ಗುರಿಯಾಗಿ ಕರ್ತವ್ಯವು ಮಣ್ಣಾಗಿ
ಆನಂದ ಎನ್ನೋದು ಎಲ್ಲಿ ಉಳಿದಿದೆ
||ಸತ್ಯವು ಸತ್ತಾಗ ನ್ಯಾಯವು ಅತ್ತಾಗ
ಬದುಕು ಮುಳ್ಳಿನಲ್ಲಿ ಬೆಳಕು ಇನ್ನು ಎಲ್ಲಿ
ದೀಪವೆ ಆರಿದೆ ಕಣ್ಣೀರಲ್ಲಿ
ದೀಪವೆ ಆರಿದೆ ಕಣ್ಣೀರಲ್ಲಿ ||
||ಸತ್ಯವು ಸತ್ತಾಗ ನ್ಯಾಯವು ಅತ್ತಾಗ||
ಮಾನವರು ಎಲ್ಲು ಇಲ್ಲ ದಾನವರು ಇಲ್ಲಿ ಎಲ್ಲ
ಮಾನವರು ಎಲ್ಲು ಇಲ್ಲ ದಾನವರು ಇಲ್ಲಿ ಎಲ್ಲ
ಪ್ರಾಣಕ್ಕೆ ಬೆಲೆ ಇಲ್ಲಿ ಎಲ್ಲಿದೆ
ಹತ್ತವತಾರಗಳು ಎತ್ತಿದರೇನಾಯ್ತು ಹತ್ತವತಾರಗಳು ಎತ್ತಿದರೇನಾಯ್ತು
ಆ ದೇವ ಸಾಕಾಗಿ ಮಾಯವಾದನು
||ಸತ್ಯವು ಸತ್ತಾಗ ನ್ಯಾಯವು ಅತ್ತಾಗ
ಬದುಕು ಮುಳ್ಳಿನಲ್ಲಿ ಬೆಳಕು ಇನ್ನು ಎಲ್ಲಿ
ದೀಪವೆ ಆರಿದೆ ಕಣ್ಣೀರಲ್ಲಿ
ದೀಪವೆ ಆರಿದೆ ಕಣ್ಣೀರಲ್ಲಿ ||
||ಸತ್ಯವು ಸತ್ತಾಗ ನ್ಯಾಯವು ಅತ್ತಾಗ||
-
ಸತ್ಯವು ಸತ್ತಾಗ ನ್ಯಾಯವು ಅತ್ತಾಗ
ಬದುಕು ಮುಳ್ಳಿನಲ್ಲಿ ಬೆಳಕು ಇನ್ನು ಎಲ್ಲಿ
ದೀಪವೆ ಆರಿದೆ ಕಣ್ಣೀರಲ್ಲಿ
ದೀಪವೆ ಆರಿದೆ ಕಣ್ಣೀರಲ್ಲಿ
ಸತ್ಯವು ಸತ್ತಾಗ ನ್ಯಾಯವು ಅತ್ತಾಗ
ಅಳುವುದಕ್ಕೆ ಶಕ್ತಿಯಿಲ್ಲ ನಗುವುದಕ್ಕೆ ಸಾಧ್ಯವಿಲ್ಲ
ಅಳುವುದಕ್ಕೆ ಶಕ್ತಿಯಿಲ್ಲ ನಗುವುದಕ್ಕೆ ಸಾಧ್ಯವಿಲ್ಲ
ಮೋಸವೆ ಎಲ್ಲೆಲ್ಲು ಇರಲು
ಸ್ವಾರ್ಥವೆ ಗುರಿಯಾಗಿ ಕರ್ತವ್ಯವು ಮಣ್ಣಾಗಿ
ಸ್ವಾರ್ಥವೆ ಗುರಿಯಾಗಿ ಕರ್ತವ್ಯವು ಮಣ್ಣಾಗಿ
ಆನಂದ ಎನ್ನೋದು ಎಲ್ಲಿ ಉಳಿದಿದೆ
||ಸತ್ಯವು ಸತ್ತಾಗ ನ್ಯಾಯವು ಅತ್ತಾಗ
ಬದುಕು ಮುಳ್ಳಿನಲ್ಲಿ ಬೆಳಕು ಇನ್ನು ಎಲ್ಲಿ
ದೀಪವೆ ಆರಿದೆ ಕಣ್ಣೀರಲ್ಲಿ
ದೀಪವೆ ಆರಿದೆ ಕಣ್ಣೀರಲ್ಲಿ ||
||ಸತ್ಯವು ಸತ್ತಾಗ ನ್ಯಾಯವು ಅತ್ತಾಗ||
ಮಾನವರು ಎಲ್ಲು ಇಲ್ಲ ದಾನವರು ಇಲ್ಲಿ ಎಲ್ಲ
ಮಾನವರು ಎಲ್ಲು ಇಲ್ಲ ದಾನವರು ಇಲ್ಲಿ ಎಲ್ಲ
ಪ್ರಾಣಕ್ಕೆ ಬೆಲೆ ಇಲ್ಲಿ ಎಲ್ಲಿದೆ
ಹತ್ತವತಾರಗಳು ಎತ್ತಿದರೇನಾಯ್ತು ಹತ್ತವತಾರಗಳು ಎತ್ತಿದರೇನಾಯ್ತು
ಆ ದೇವ ಸಾಕಾಗಿ ಮಾಯವಾದನು
||ಸತ್ಯವು ಸತ್ತಾಗ ನ್ಯಾಯವು ಅತ್ತಾಗ
ಬದುಕು ಮುಳ್ಳಿನಲ್ಲಿ ಬೆಳಕು ಇನ್ನು ಎಲ್ಲಿ
ದೀಪವೆ ಆರಿದೆ ಕಣ್ಣೀರಲ್ಲಿ
ದೀಪವೆ ಆರಿದೆ ಕಣ್ಣೀರಲ್ಲಿ ||
||ಸತ್ಯವು ಸತ್ತಾಗ ನ್ಯಾಯವು ಅತ್ತಾಗ||