Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಒಲಿದು ಬಂದ ಮಡದಿ ನಿನ್ನ ಬೆರೆತ ನನ್ನ ಬದುಕು ಚೆನ್ನ
ನೂರು ವರುಷ ಬಾಳೊ ಆಸೆ ಕಂಡೆನು ಚಿನ್ನ
ಒಲಿದು ಬಂದ ಇನಿಯ ನಿನ್ನ ಬೆರೆತ ನನ್ನ ಬದುಕು ಚೆನ್ನ
ನೂರು ವರುಷ ಬಾಳೊ ಆಸೆ ಕಂಡೆನು ಚೆನ್ನ
ಒಲಿದು ಬಂದ ಮಡದಿ ನಿನ್ನ ಬೆರೆತ ನನ್ನ ಬದುಕು ಚೆನ್ನ
 
ಪ್ರೀತಿಯ ಜ್ಯೋತಿಯ ಬೆಳಗಿರುವೆ ಪ್ರೇಮದ ಕಾವ್ಯವ ಬರೆದಿರುವೆ
ಸರಸದ ನುಡಿಯಲಿ ಕನಸ್ಸು ನೂರಾರು ತುಂಬಿರುವೆ
ನೆನ್ನೆಯ ಮಾತನು ಮರೆತಿರುವೆ  ಈ ದಿನ ನನ್ನದು ಎಂದಿರುವೆ
ನಲ್ಲನ ಜೊತೆಯಲಿ ಸ್ವರ್ಗ ನಾನಿಂದು ಕಂಡಿರುವೆ
ಎಲ್ಲಿ ನೀನು ಅಲ್ಲೆ ನಾನು ನನ್ನ ನಲ್ಲೆ ಇನ್ನು
 
||ಒಲಿದು ಬಂದ ಇನಿಯ ನಿನ್ನ ಬೆರೆತ ನನ್ನ ಬದುಕು ಚೆನ್ನ
ನೂರು ವರುಷ ಬಾಳೊ ಆಸೆ ಕಂಡೆನು ಚೆನ್ನ||
||ಒಲಿದು ಬಂದ ಮಡದಿ ನಿನ್ನ ಬೆರೆತ ನನ್ನ ಬದುಕು ಚೆನ್ನ
ನೂರು ವರುಷ ಬಾಳೊ ಆಸೆ ಕಂಡೆನು ಚಿನ್ನ||
||ಒಲಿದು ಬಂದ ಇನಿಯ ನಿನ್ನ ಬೆರೆತ ನನ್ನ ಬದುಕು ಚೆನ್ನ||
 
ಅನುದಿನವು ಹೊಸತನವೆ ಇನಿಯ ನಿನ್ನ ಸೇರಿ
ಸನಿಹ ನೀನಿರೆ ಅನುಕ್ಷಣ ಕಂಡೆ ನಾನು ಆನಂದ
ನನ್ನೆದೆಯ ವೀಣೆಯನು ಮೀಟಿ ನೋಟದಲ್ಲೆ
ಮೌನರಾಗವ ನುಡಿಸಿದೆ ಇದುವೆ ತಾನೆ ಅನುರಾಗ
ಚೆನ್ನ ನಿನ್ನ ಸ್ನೇಹ ಚೆನ್ನ ಮೋಹ ಇನ್ನು ಚೆನ್ನ
 
Olidu Banda song lyrics from Kannada Movie Bahaddur Hennu starring Roopa Ganguli, Devaraj, Sridhar, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by A V Sheshagiri Rao and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ