-
ಸ್ನೇಹ……. ಈ ಮೋಹ…….
ಹೊಸಬಾಳು….. ಚಿಗುರಿಸಲೆ
ನಗುನಗುತ ನಾವಿರುವ ಬೆಸೆಯುತ ಬಂಧನವೀಗ
ನೋವಿರಲಿ ನಲಿವಿರಲಿ ಮಿಡಿಯುವ ಜೀವನರಾಗ
ಸ್ನೇಹ……. ಈ ಮೋಹ…….
ಹೊಸಬಾಳು….. ಚಿಗುರಿಸಲೆ
ಬಿಡು ಮೌನವನು ತೊರೆ ಭ್ರಾಂತಿಯನು
ವಿಧಿಯಾಟವನು ಅರಿತಾಗ ದುಃಖವಿಲ್ಲ
ತೆರೆನೋಟವನು ಕಲಿ ಪಾಠವನು
ಜೊತೆ ಸ್ನೇಹದಲಿ ಬೆರೆತಾಗ ಚಿಂತೆಯಿಲ್ಲ
ಎದೆಯಲ್ಲಿ ನೊಂದಾಗ ನಗುವುದು ಇನ್ನೆಲ್ಲಿ
ಉರಿಯಲಿ ಬೆಂದಾಗ ಬದುಕುವುದಿನ್ನೆಲ್ಲಿ
ಇರುಳಿನ ಹಿಂದೇನೆ ಹಗಲಿದೆ ಗೊತ್ತೇನು
ಸಮರಸ ಎಂದಾಗ ಬರಿ ಕಹಿಯುಂಟೇನು
ಹೃದಯವ ತೆರೆಯುತ ಬಾ ಬಾ ಬಾ
||ಸ್ನೇಹ……. ಈ ಮೋಹ…….
ಹೊಸಬಾಳು….. ಚಿಗುರಿಸಲೆ||
ಕೊಡು ಪ್ರೀತಿಯನು ಪಡೆ ಶಾಂತಿಯನು
ಇದು ಬಾಳಿನಲಿ ಕಲೆತಾಗ ಬಲು ಚೆನ್ನ
ಎದೆಗೂಡಿನಲಿ ಸವಿಜೇನಿರಲಿ
ಮನಮಂದಿರವು ತರದೇನು ಹೊಸಬಣ್ಣ
ಹೊಸತನ ಬಂದಾಗ ಮಧುವನ ಕಂಡಂತೆ
ಗೆಳೆತನ ಇದ್ದಾಗ ಸಿರಿತನ ಬಂದಂತೆ
ಜಗದಲಿ ಸಂತೋಷ ಹರಿಸಲು ಸಂಗೀತ
ಹೃದಯದ ಮಂದಾರ ಅರಳಲಿ ಇಂದೀಗ
ಕುಣಿಯುತ ನಲಿಯುವ ಬಾ ಬಾ ಬಾ
||ಸ್ನೇಹ……. ಈ ಮೋಹ…….
ಹೊಸಬಾಳು….. ಚಿಗುರಿಸಲೆ||
-
ಸ್ನೇಹ……. ಈ ಮೋಹ…….
ಹೊಸಬಾಳು….. ಚಿಗುರಿಸಲೆ
ನಗುನಗುತ ನಾವಿರುವ ಬೆಸೆಯುತ ಬಂಧನವೀಗ
ನೋವಿರಲಿ ನಲಿವಿರಲಿ ಮಿಡಿಯುವ ಜೀವನರಾಗ
ಸ್ನೇಹ……. ಈ ಮೋಹ…….
ಹೊಸಬಾಳು….. ಚಿಗುರಿಸಲೆ
ಬಿಡು ಮೌನವನು ತೊರೆ ಭ್ರಾಂತಿಯನು
ವಿಧಿಯಾಟವನು ಅರಿತಾಗ ದುಃಖವಿಲ್ಲ
ತೆರೆನೋಟವನು ಕಲಿ ಪಾಠವನು
ಜೊತೆ ಸ್ನೇಹದಲಿ ಬೆರೆತಾಗ ಚಿಂತೆಯಿಲ್ಲ
ಎದೆಯಲ್ಲಿ ನೊಂದಾಗ ನಗುವುದು ಇನ್ನೆಲ್ಲಿ
ಉರಿಯಲಿ ಬೆಂದಾಗ ಬದುಕುವುದಿನ್ನೆಲ್ಲಿ
ಇರುಳಿನ ಹಿಂದೇನೆ ಹಗಲಿದೆ ಗೊತ್ತೇನು
ಸಮರಸ ಎಂದಾಗ ಬರಿ ಕಹಿಯುಂಟೇನು
ಹೃದಯವ ತೆರೆಯುತ ಬಾ ಬಾ ಬಾ
||ಸ್ನೇಹ……. ಈ ಮೋಹ…….
ಹೊಸಬಾಳು….. ಚಿಗುರಿಸಲೆ||
ಕೊಡು ಪ್ರೀತಿಯನು ಪಡೆ ಶಾಂತಿಯನು
ಇದು ಬಾಳಿನಲಿ ಕಲೆತಾಗ ಬಲು ಚೆನ್ನ
ಎದೆಗೂಡಿನಲಿ ಸವಿಜೇನಿರಲಿ
ಮನಮಂದಿರವು ತರದೇನು ಹೊಸಬಣ್ಣ
ಹೊಸತನ ಬಂದಾಗ ಮಧುವನ ಕಂಡಂತೆ
ಗೆಳೆತನ ಇದ್ದಾಗ ಸಿರಿತನ ಬಂದಂತೆ
ಜಗದಲಿ ಸಂತೋಷ ಹರಿಸಲು ಸಂಗೀತ
ಹೃದಯದ ಮಂದಾರ ಅರಳಲಿ ಇಂದೀಗ
ಕುಣಿಯುತ ನಲಿಯುವ ಬಾ ಬಾ ಬಾ
||ಸ್ನೇಹ……. ಈ ಮೋಹ…….
ಹೊಸಬಾಳು….. ಚಿಗುರಿಸಲೆ||
Sneha Ee Moha song lyrics from Kannada Movie Baduku Jataka Bandi starring Kashinath, Abhijith, Shwetha, Lyrics penned by M N Vyasa Rao Sung by Ramesh Chandra, Nanditha, Music Composed by N Govardhan, film is Directed by S Umesh and film is released on 1997