-
ಬಣ್ಣ ಬಣ್ಣದ ಜಿಂಕೆ ಚಿಮ್ಮಿ ಚಿಮ್ಮುತ ಬಂದೆ
ನನ್ನ ಮನಸ್ಸೂರಗೊಂಡೆ ನಿನ್ನ ಎದೆಯಾಸೆ ಬಲ್ಲೆ ಚೆಲುವೆ
ನಿನ್ನ ಕನಸ್ಸನ್ನು ಕಂಡೆ ನನ್ನ ಮನಸ್ಸನ್ನು ತಂದೆ
ನನ್ನ ಸಂಗಾತಿಗೆಂದೆ ಎಲ್ಲ ಬಿಟ್ಟೋಡಿ ಬಂದೆ ಒಲವೆ
||ಬಣ್ಣ ಬಣ್ಣದ ಜಿಂಕೆ ಚಿಮ್ಮಿ ಚಿಮ್ಮುತ ಬಂದೆ
ನನ್ನ ಮನಸ್ಸೂರೆಗೊಂಡೆ ನಿನ್ನ ಎದೆಯಾಸೆ ಬಲ್ಲೆ ಚೆಲುವೆ

ನನ್ನ ಸಂಗಾತಿಗೆಂದೆ ಎಲ್ಲ ಬಿಟ್ಟೋಡಿ ಬಂದೆ ಒಲವೆ||
ಇಂದೇಕೊ ನೂರಾಸೆ ಮೋಹ ಇಡಿ ಮೈಯ್ಯಲ್ಲಿ ಏಕಿಂದು ದಾಹ
ನಿನ್ನಿಂದ ನಾ ಕಂಡೆ ಪ್ರೇಮ ಅದೆ ಬಾಳಲ್ಲಿ ಶ್ರೀಗಂಧ ಧಾಮ
ಕಣ್ಣಲ್ಲಿ ನಕ್ಷತ್ರ ಬಂದು ಸೇರಿದೆ ಪ್ರೇಮಕ್ಕೆ ಬೆಳ್ಳಕ್ಕಿ ನಾಂದಿ ಹಾಡಿದೆ
ಬಾನಿಂದ ಆ ಸ್ವರ್ಗ ಧರೆಗೆ ಬಂದಿದೆ ಈ ಅಂದ ಈ ಚೆಂದ ನಿನಗೆ ಅಂದಿದೆ

ಈ ಗುಡ್ಡ ಆ ಬೆಟ್ಟದಾಣೆ ಇದ ನೀ ನಂಬು ಈ ಪ್ರಾಣ ನೀನೆ
ಪ್ರೇಮಕ್ಕೆ ಸಾವಿಲ್ಲ ಜಾಣೆ ನಮ್ಮ ಲೋಕಕ್ಕೆ ನಾವಿಬ್ರೆ ತಾನೆ
ಏಳೇಳು ಜನ್ಮಕ್ಕೆ ನಿನ್ನ ಸೇರುವೆ ನಿನ್ನೆಲ್ಲ ಇಷ್ಟಕ್ಕು ನಾನು ಮಣಿಯುವೆ
ಆ ಸೂರ್ಯ ಆ ಚಂದ್ರ ಸಾಕ್ಷಿ ಪ್ರೇಮಕ್ಕೆ
ಈ ಜೀವ ಎಂದೆಂದು ನನ್ನ ದೇವಿಗೆ

Banna Bannada song lyrics from Kannada Movie Baduku Jataka Bandi starring Kashinath, Abhijith, Shwetha, Lyrics penned by M N Vyasa Rao Sung by S P Balasubrahmanyam, Chithra, Music Composed by N Govardhan, film is Directed by S Umesh and film is released on 1997