-
ಮೋಜಿನ ಜೀವನ ಕೂಗಿ ಕರೆಯೊ ಯೌವ್ವನ
ಆಸೆಯು ಕಾಣಲು ಹಾಡಿ ಕುಣಿಯೊ ಈ ದಿನ
ನಾಳೆ ಚಿಂತೆ ಮಾಡದೆ ಕೈ ಹೊತ್ತು ಕೂಡದೆ
ಬಿದ್ದು ಎದ್ದು ಎಲ್ಲ ಗೆದ್ದು ನಗಲು ಬಾಳು ನಂದನ
ಮೋಜಿನ ಜೀವನ ಕೂಗಿ ಕರೆಯೊ ಯೌವ್ವನ
ಆಸೆಯು ಕಾಣಲು ಹಾಡಿ ಕುಣಿಯೊ ಈ ದಿನ
ನೀವು ಓಡಾಡೊ ಮುದ್ದು ಮುದ್ದಾದ
ಕಾರು ಸ್ಕೂಟರ್ ದಾರಿಯಲ್ಲಿ ಕೆಟ್ಟು ನಿಂತಾಗ
ಬನ್ನಿ ನೀವಿಲ್ಲಿ ತನ್ನಿ ನಮ್ಮಲ್ಲಿ
ಬಿಟ್ಟು ಹೋಗಿ ಕೊಟ್ಟು ಹೋಗಿ ತೊಂದ್ರೆ ಬಂದಾಗ
ಬ್ರೇಕಾದ ಮೋಟಾರು ಇಲ್ಲೇನೆ ರಿಪೇರಿ
ನೆಟ್ ಹಾಕಿ ಬೋಲ್ಟ್ ಹಾಕಿ ಮತ್ತಾಗಲೆ ಸಂಚಾರಿ
ಟೈರ್ ಬಿಚ್ಚಿ ಟೈರ್ ಹಚ್ಚಿ ಟ್ರಿಮ್ಮಾಗಿ ವಿಹಾರಿ
ಏನ್ ಸ್ವಾಮಿ ಆಯ್ತೇನು ನಿಮಗಿಲ್ಲಿ ದುಬಾರಿ
||ಮೋಜಿನ ಜೀವನ ಕೂಗಿ ಕರೆಯೊ ಯೌವ್ವನ
ಆಸೆಯು ಕಾಣಲು ಹಾಡಿ ಕುಣಿಯೊ ಈ ದಿನ||
ನೀನು ಕೊಂಡಾಡೊ ನಿಮ್ಮ ಈ ಗಾಡಿ
ರೋಗ ಬಂದು ಪಂಚರ್ ಆಗಿ ಮೌನವಾದಾಗ
ಬರ್ಲಿ ಇಲ್ಲೇನೆ ಇರಲಿ ಇಲ್ಲೇನೆ
ಔಷಧಿ ಕೊಟ್ಟು ಸೂಜಿ ಚುಚ್ಚಿ ಗಾಳಿ ಸರಾಗ
ನೂರಾರು ರೂಪಾಯಿ ಇದಕ್ಕಾಗಿ ಕೊಟ್ಟಿರಲಿ
ಏನೇನು ಭಯವಿಲ್ಲ ಇದು ಇಲ್ಲೆ ನಮ್ಮ ಬಳಿ
ಎಲ್ಲರು ಹೀಗೇನೆ ಒಂದಲ್ಲ ಒಂದ್ಸಾರಿ
ಜಡ್ಡಾಗಿ ಹೋಗ್ಬೇಕು ಮಣ್ಣಲ್ಲಿ ಮಣ್ಣಾಗಿ
||ಮೋಜಿನ ಜೀವನ ಕೂಗಿ ಕರೆಯೊ ಯೌವ್ವನ
ಆಸೆಯು ಕಾಣಲು ಹಾಡಿ ಕುಣಿಯೊ ಈ ದಿನ
ನಾಳೆ ಚಿಂತೆ ಮಾಡದೆ ಕೈ ಹೊತ್ತು ಕೂಡದೆ
ಬಿದ್ದು ಎದ್ದು ಎಲ್ಲ ಗೆದ್ದು ನಗಲು ಬಾಳು ನಂದನ||
||ಮೋಜಿನ ಜೀವನ ಕೂಗಿ ಕರೆಯೊ ಯೌವ್ವನ
ಆಸೆಯು ಕಾಣಲು ಹಾಡಿ ಕುಣಿಯೊ ಈ ದಿನ||
-
ಮೋಜಿನ ಜೀವನ ಕೂಗಿ ಕರೆಯೊ ಯೌವ್ವನ
ಆಸೆಯು ಕಾಣಲು ಹಾಡಿ ಕುಣಿಯೊ ಈ ದಿನ
ನಾಳೆ ಚಿಂತೆ ಮಾಡದೆ ಕೈ ಹೊತ್ತು ಕೂಡದೆ
ಬಿದ್ದು ಎದ್ದು ಎಲ್ಲ ಗೆದ್ದು ನಗಲು ಬಾಳು ನಂದನ
ಮೋಜಿನ ಜೀವನ ಕೂಗಿ ಕರೆಯೊ ಯೌವ್ವನ
ಆಸೆಯು ಕಾಣಲು ಹಾಡಿ ಕುಣಿಯೊ ಈ ದಿನ
ನೀವು ಓಡಾಡೊ ಮುದ್ದು ಮುದ್ದಾದ
ಕಾರು ಸ್ಕೂಟರ್ ದಾರಿಯಲ್ಲಿ ಕೆಟ್ಟು ನಿಂತಾಗ
ಬನ್ನಿ ನೀವಿಲ್ಲಿ ತನ್ನಿ ನಮ್ಮಲ್ಲಿ
ಬಿಟ್ಟು ಹೋಗಿ ಕೊಟ್ಟು ಹೋಗಿ ತೊಂದ್ರೆ ಬಂದಾಗ
ಬ್ರೇಕಾದ ಮೋಟಾರು ಇಲ್ಲೇನೆ ರಿಪೇರಿ
ನೆಟ್ ಹಾಕಿ ಬೋಲ್ಟ್ ಹಾಕಿ ಮತ್ತಾಗಲೆ ಸಂಚಾರಿ
ಟೈರ್ ಬಿಚ್ಚಿ ಟೈರ್ ಹಚ್ಚಿ ಟ್ರಿಮ್ಮಾಗಿ ವಿಹಾರಿ
ಏನ್ ಸ್ವಾಮಿ ಆಯ್ತೇನು ನಿಮಗಿಲ್ಲಿ ದುಬಾರಿ
||ಮೋಜಿನ ಜೀವನ ಕೂಗಿ ಕರೆಯೊ ಯೌವ್ವನ
ಆಸೆಯು ಕಾಣಲು ಹಾಡಿ ಕುಣಿಯೊ ಈ ದಿನ||
ನೀನು ಕೊಂಡಾಡೊ ನಿಮ್ಮ ಈ ಗಾಡಿ
ರೋಗ ಬಂದು ಪಂಚರ್ ಆಗಿ ಮೌನವಾದಾಗ
ಬರ್ಲಿ ಇಲ್ಲೇನೆ ಇರಲಿ ಇಲ್ಲೇನೆ
ಔಷಧಿ ಕೊಟ್ಟು ಸೂಜಿ ಚುಚ್ಚಿ ಗಾಳಿ ಸರಾಗ
ನೂರಾರು ರೂಪಾಯಿ ಇದಕ್ಕಾಗಿ ಕೊಟ್ಟಿರಲಿ
ಏನೇನು ಭಯವಿಲ್ಲ ಇದು ಇಲ್ಲೆ ನಮ್ಮ ಬಳಿ
ಎಲ್ಲರು ಹೀಗೇನೆ ಒಂದಲ್ಲ ಒಂದ್ಸಾರಿ
ಜಡ್ಡಾಗಿ ಹೋಗ್ಬೇಕು ಮಣ್ಣಲ್ಲಿ ಮಣ್ಣಾಗಿ
||ಮೋಜಿನ ಜೀವನ ಕೂಗಿ ಕರೆಯೊ ಯೌವ್ವನ
ಆಸೆಯು ಕಾಣಲು ಹಾಡಿ ಕುಣಿಯೊ ಈ ದಿನ
ನಾಳೆ ಚಿಂತೆ ಮಾಡದೆ ಕೈ ಹೊತ್ತು ಕೂಡದೆ
ಬಿದ್ದು ಎದ್ದು ಎಲ್ಲ ಗೆದ್ದು ನಗಲು ಬಾಳು ನಂದನ||
||ಮೋಜಿನ ಜೀವನ ಕೂಗಿ ಕರೆಯೊ ಯೌವ್ವನ
ಆಸೆಯು ಕಾಣಲು ಹಾಡಿ ಕುಣಿಯೊ ಈ ದಿನ||
Mojina Jeevana song lyrics from Kannada Movie Baduku Jataka Bandi starring Kashinath, Abhijith, Shwetha, Lyrics penned by Doddarange Gowda Sung by Manu, Music Composed by N Govardhan, film is Directed by S Umesh and film is released on 1997