Kanna Sanchinali Lyrics

ಕಣ್ಣ ಸಂಚಿನಲಿ Lyrics

in Baduku Jataka Bandi

in ಬದುಕು ಜಟಕಾಬಂಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಣ್ಣ ಸಂಚಿನಲಿ ಸನ್ನೆ ಮಾತಿನಲಿ ನೂರು ನೂರು ಬರಹ
ಬರೆದಿರುವೆ ನಾ ಕಳಿಸಿರುವೆ
ನನ್ನ ಸೊಂಟದಲಿ ಬಳ್ಳಿ ಮಿಂಚಿನಲಿ ಬೆಂಕಿ ನೂರು ತರಹ
ಉರಿಯುತ್ತಿದೆ ಮೈ ಹರಡುತ್ತಿದೆ
 
ಮೋಹಜಾಲವನು ಬೀಸಿ ಆವರಿಸಿ ಏಕೆ ನೀನು ಬಂದೆ
ಪ್ರೇಮದಾಟದಲಿ ಗೂಢವಾಗಿರುವ ನಿನಗೆ ಏನು ಚಿಂತೆ
ಹರೆಯ ಅರಳಿ ಮನದಲಿ ಬಯಕೆಯ ತೆರಳಿಸಿದೆ
ಬಿರಿದ ಅಧರ ತೆರೆದು ಕೊಡುವೆ
ನಾ ಕಾದಿರುವೆ
 
||ಕಣ್ಣ ಸಂಚಿನಲಿ ಸನ್ನೆ ಮಾತಿನಲಿ ನೂರು ನೂರು ಬರಹ
ಬರೆದಿರುವೆ ನಾ ಕಳಿಸಿರುವೆ
ನನ್ನ ಸೊಂಟದಲಿ ಬಳ್ಳಿ ಮಿಂಚಿನಲಿ ಬೆಂಕಿ ನೂರು ತರಹ
ಉರಿಯುತ್ತಿದೆ ಮೈ ಹರಡುತ್ತಿದೆ||
 
ನೋಟದೀಟಿಯಲಿ ಘಾಸಿ ಮಾಡಿರುವೆ ತಾಳೆ ನೋವು ನಲ್ಲ
ಬೇಟೆಯಾಡುತಲಿ ಹೊಂಚು ಹಾಕಿರುವೆ ಗೊತ್ತು ನನಗೆ ಎಲ್ಲ
ಅರಿತು ಬೆರೆತು ಒಲವಿನ ನುಡಿಯಲಿ ಸೆಳೆದಿರುವೆ
ಪ್ರಣಯ ನಿಧಿಯ ಒಳಗೆ ಕೊಡುವೆ
ಬಾ ಎದೆಯೊಳಗೆ
 
Kanna Sanchinali song lyrics from Kannada Movie Baduku Jataka Bandi starring Kashinath, Abhijith, Shwetha, Lyrics penned by M N Vyasa Rao Sung by Manjula Gururaj, Music Composed by N Govardhan, film is Directed by S Umesh and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ