ಪ್ರಿಯತಮಾ ನಾನಾರೋ ಅರಿವಾಗದೆ…..
ಹೃದಯವಾ ನೀ ಕೇಳೋ, ಅದು ಹೇಳದೇ…..
ಮುಸುಗಿದ ತೆರೆ, ತೆರೆಯಲೆ ದೊರೆ
ನಾನಾರೋ ನೀನಾರೋ ನಾ ಹೇಳಲೇ
|| ಪ್ರಿಯತಮಾ ನಾನಾರೋ
ಅರಿವಾಗದೇ…..||
ಮೈತುಂಬಿ ಯೌವನದಿಂದ
ಹೂವಂತೆ ನಾ ಅರಳಿರುವೆ
ನೂರಾಸೆ ಕಣ್ಣಲಿ ತುಂಬಿ
ಏಕಾಂತ ಹುಡುಕುತಲಿರುವೆ
ಜೊತೆಗಾರ ತಾಮಸವನ್ನು
ನಾ ಸಹಿಸೆನು……
ಕನಸಿನಲಿ ಮನಸಿನಲಿ
ಬೇರೇನು ನಾ ಕಾಣೆ ನೀನಲ್ಲದೆ
|| ಪ್ರಿಯತಮಾ ನಾನಾರೋ
ಅರಿವಾಗದೇ…..||
ನೂರಾರು ಜನುಮಗಳಿಂದ
ನಾ ನಿನ್ನ ನೆರಳಾಗಿರುವೆ
ನೀನೇಕೋ ನನ್ನೀ ಎದೆಯ
ಗುಡಿಯಲ್ಲಿ ಕಲ್ಲಾಗಿರುವೆ
ಕಣ್ಣೀರು ಕರಗಿಸದೇನೋ
ನಾ ಸೋತೆನೋ
ಕನಿಕರಿಸು ಸ್ವೀಕರಿಸು
ಬೇರೇನು ಬೇಕಿಲ್ಲ ನೀನಲ್ಲದೆ
|| ಪ್ರಿಯತಮಾ ನಾನಾರೋ ಅರಿವಾಗದೆ…..
ಹೃದಯವಾ ನೀ ಕೇಳೋ, ಅದು ಹೇಳದೇ…..
ಮುಸುಗಿದ ತೆರೆ, ತೆರೆಯಲೆ ದೊರೆ
ನಾನಾರೋ ನೀನಾರೋ ನಾ ಹೇಳಲೇ
ಪ್ರಿಯತಮಾ ನಾನಾರೋ ಅರಿವಾಗದೆ…..||
ಪ್ರಿಯತಮಾ ನಾನಾರೋ ಅರಿವಾಗದೆ…..
ಹೃದಯವಾ ನೀ ಕೇಳೋ, ಅದು ಹೇಳದೇ…..
ಮುಸುಗಿದ ತೆರೆ, ತೆರೆಯಲೆ ದೊರೆ
ನಾನಾರೋ ನೀನಾರೋ ನಾ ಹೇಳಲೇ
|| ಪ್ರಿಯತಮಾ ನಾನಾರೋ
ಅರಿವಾಗದೇ…..||
ಮೈತುಂಬಿ ಯೌವನದಿಂದ
ಹೂವಂತೆ ನಾ ಅರಳಿರುವೆ
ನೂರಾಸೆ ಕಣ್ಣಲಿ ತುಂಬಿ
ಏಕಾಂತ ಹುಡುಕುತಲಿರುವೆ
ಜೊತೆಗಾರ ತಾಮಸವನ್ನು
ನಾ ಸಹಿಸೆನು……
ಕನಸಿನಲಿ ಮನಸಿನಲಿ
ಬೇರೇನು ನಾ ಕಾಣೆ ನೀನಲ್ಲದೆ
|| ಪ್ರಿಯತಮಾ ನಾನಾರೋ
ಅರಿವಾಗದೇ…..||
ನೂರಾರು ಜನುಮಗಳಿಂದ
ನಾ ನಿನ್ನ ನೆರಳಾಗಿರುವೆ
ನೀನೇಕೋ ನನ್ನೀ ಎದೆಯ
ಗುಡಿಯಲ್ಲಿ ಕಲ್ಲಾಗಿರುವೆ
ಕಣ್ಣೀರು ಕರಗಿಸದೇನೋ
ನಾ ಸೋತೆನೋ
ಕನಿಕರಿಸು ಸ್ವೀಕರಿಸು
ಬೇರೇನು ಬೇಕಿಲ್ಲ ನೀನಲ್ಲದೆ
|| ಪ್ರಿಯತಮಾ ನಾನಾರೋ ಅರಿವಾಗದೆ…..
ಹೃದಯವಾ ನೀ ಕೇಳೋ, ಅದು ಹೇಳದೇ…..
ಮುಸುಗಿದ ತೆರೆ, ತೆರೆಯಲೆ ದೊರೆ
ನಾನಾರೋ ನೀನಾರೋ ನಾ ಹೇಳಲೇ
ಪ್ರಿಯತಮಾ ನಾನಾರೋ ಅರಿವಾಗದೆ…..||
Priyathama Naanaaro song lyrics from Kannada Movie Baduku Bangaravayithu starring Rajesh, Srinath, Jayanthi, Lyrics penned by Chi Udayashankar Sung by P Susheela, Music Composed by M Ranga Rao, film is Directed by A V Sheshagiri Rao and film is released on 1976