ಮನೆಯು ಬೆಳಗಲಿ
ನಮ್ಮ ಮನವು ಬೆಳಗಲಿ
ಶಾಂತಿಯು ತುಂಬಲಿ
ನೆಮ್ಮದಿ ಮೂಡಲಿ
ಶಾಂತಿಯು ತುಂಬಲಿ
ನೆಮ್ಮದಿ ಮೂಡಲಿ
ನಮ್ಮೀ ಬಾಳಲಿ…..
|| ಮನೆಯು ಬೆಳಗಲಿ...ಆಆಆ...||
ಬಾಳಿನ ನೌಕೆ ಬಿರುಗಾಳಿಯಲಿ
ಮುಳುಗದ ಹಾಗೆ ಕಾಪಾಡು
ಬಾಳಿನ ನೌಕೆ ಬಿರುಗಾಳಿಯಲಿ
ಮುಳುಗದ ಹಾಗೆ ಕಾಪಾಡು
ನಾಳಿನ ಬದುಕು ಸಿಹಿಯಾಗಿರಲು
ಕರುಣೆಯ ನೋಟದಿ ನೀ ನೋಡು
ಕೈಹಿಡಿದೆನ್ನಾ ನಡೆಸು
ತಾಯಿಯ ಪ್ರೇಮದಿ ಹರಸು
ಕೈಹಿಡಿದೆನ್ನಾ ನಡೆಸು
ತಾಯಿಯ ಪ್ರೇಮದಿ ಹರಸು
ಕತ್ತಲ ಅಳಿಸು ಕನಿಕರಿಸು
ಜಗದೀಶ್ವರೀ ಉದ್ದರಿಸು
|| ಮನೆಯು ಬೆಳಗಲಿ...ಆಆಆ...||
ಎಲ್ಲ ಪೂಜೆಯು, ಎಲ್ಲ ವ್ರತಗಳು
ಸುಖವನು ಬೇಡುವ ಸಲುವಾಗಿ
ಎಲ್ಲರ ಆಶೆಯು, ಎಲ್ಲರ ಬಯಕೆಯು
ಬಾಳಿನ ಭಾಗ್ಯೋದಯಕಾಗಿ
ತಾಯಿಯ ಹಾಗೆ ನೀನು
ಮಕ್ಕಳು ಕೋರುವುದೇನು
ತಾಯಿಯ ಹಾಗೆ ನೀನು
ಮಕ್ಕಳು ಕೋರುವುದೇನು
ಎಲ್ಲ ಅರಿತ ಅಮ್ಮನು ನೀನು
ನಿನ್ನಲಿ ಶರಣು ನಾನು
|| ಮನೆಯು ಬೆಳಗಲಿ
ನಮ್ಮ ಮನವು ಬೆಳಗಲಿ
ಶಾಂತಿಯು ತುಂಬಲಿ
ನೆಮ್ಮದಿ ಮೂಡಲಿ
ಶಾಂತಿಯು ತುಂಬಲಿ
ನೆಮ್ಮದಿ ಮೂಡಲಿ
ನಮ್ಮೀ ಬಾಳಲಿ…
ಮನೆಯು ಬೆಳಗಲಿ...ಆಆಆ..||
ಮನೆಯು ಬೆಳಗಲಿ
ನಮ್ಮ ಮನವು ಬೆಳಗಲಿ
ಶಾಂತಿಯು ತುಂಬಲಿ
ನೆಮ್ಮದಿ ಮೂಡಲಿ
ಶಾಂತಿಯು ತುಂಬಲಿ
ನೆಮ್ಮದಿ ಮೂಡಲಿ
ನಮ್ಮೀ ಬಾಳಲಿ…..
|| ಮನೆಯು ಬೆಳಗಲಿ...ಆಆಆ...||
ಬಾಳಿನ ನೌಕೆ ಬಿರುಗಾಳಿಯಲಿ
ಮುಳುಗದ ಹಾಗೆ ಕಾಪಾಡು
ಬಾಳಿನ ನೌಕೆ ಬಿರುಗಾಳಿಯಲಿ
ಮುಳುಗದ ಹಾಗೆ ಕಾಪಾಡು
ನಾಳಿನ ಬದುಕು ಸಿಹಿಯಾಗಿರಲು
ಕರುಣೆಯ ನೋಟದಿ ನೀ ನೋಡು
ಕೈಹಿಡಿದೆನ್ನಾ ನಡೆಸು
ತಾಯಿಯ ಪ್ರೇಮದಿ ಹರಸು
ಕೈಹಿಡಿದೆನ್ನಾ ನಡೆಸು
ತಾಯಿಯ ಪ್ರೇಮದಿ ಹರಸು
ಕತ್ತಲ ಅಳಿಸು ಕನಿಕರಿಸು
ಜಗದೀಶ್ವರೀ ಉದ್ದರಿಸು
|| ಮನೆಯು ಬೆಳಗಲಿ...ಆಆಆ...||
ಎಲ್ಲ ಪೂಜೆಯು, ಎಲ್ಲ ವ್ರತಗಳು
ಸುಖವನು ಬೇಡುವ ಸಲುವಾಗಿ
ಎಲ್ಲರ ಆಶೆಯು, ಎಲ್ಲರ ಬಯಕೆಯು
ಬಾಳಿನ ಭಾಗ್ಯೋದಯಕಾಗಿ
ತಾಯಿಯ ಹಾಗೆ ನೀನು
ಮಕ್ಕಳು ಕೋರುವುದೇನು
ತಾಯಿಯ ಹಾಗೆ ನೀನು
ಮಕ್ಕಳು ಕೋರುವುದೇನು
ಎಲ್ಲ ಅರಿತ ಅಮ್ಮನು ನೀನು
ನಿನ್ನಲಿ ಶರಣು ನಾನು
|| ಮನೆಯು ಬೆಳಗಲಿ
ನಮ್ಮ ಮನವು ಬೆಳಗಲಿ
ಶಾಂತಿಯು ತುಂಬಲಿ
ನೆಮ್ಮದಿ ಮೂಡಲಿ
ಶಾಂತಿಯು ತುಂಬಲಿ
ನೆಮ್ಮದಿ ಮೂಡಲಿ
ನಮ್ಮೀ ಬಾಳಲಿ…
ಮನೆಯು ಬೆಳಗಲಿ...ಆಆಆ..||
Maneyu Belagali song lyrics from Kannada Movie Baduku Bangaravayithu starring Rajesh, Srinath, Jayanthi, Lyrics penned by Chi Udayashankar Sung by Vani Jairam, Music Composed by M Ranga Rao, film is Directed by A V Sheshagiri Rao and film is released on 1976