Nillayya Nillo Oh Kenchu Meesyone Lyrics

ನಿಲ್ಲಯ್ಯಾ ನಿಲ್ಲೋ ಓ ಕೆಂಚು ಮೀಸ್ಯೋನೆ Lyrics

in Baduku Bangaravayithu

in ಬದುಕು ಬಂಗಾರವಾಯಿತು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿಲ್ಲಯ್ಯಾ ನಿಲ್ಲು
ನಿಲ್ಲಯ್ಯಾ ನಿಲ್ಲೋ ಓ ಕೆಂಚು ಮೀಸ್ಯೋನೆ
ನಿಲ್ಲಯ್ಯಾ ನಿಲ್ಲೋ ಓ ಕೆಂಚು ಮೀಸ್ಯೋನೆ
ನಾನು ಜೊತೆಯಾಗಿ ಬರುತೀನಿ ಸಂಚುಗಾರನೆ
ಹೊಯ್ ಹೊಯ್ ಹೊಯ್ ಸಂಚುಗಾರನೆ
ಹೊಯ್ ಹೊಯ್ ಹೊಯ್ ಹೊಯ್
ನಿಲ್ಲಯ್ಯಾ ನಿಲ್ಲೋ ಓ ಕೆಂಚು ಮೀಸ್ಯೋನೆ
ನಾನು ಜೊತೆಯಾಗಿ ಬರುತೀನಿ ಸಂಚುಗಾರನೆ
ಅಹಹಹ ಸಂಚುಗಾರನೆ
ಅಹ ಅಹ ಅಹ ಅಹಾ….
 
ಅಡ್ಡ ಗುಡ್ಡ ದಾಟಿ ಬಂದೆ
ಕದ್ದು ಕಣಿವೆ ಹಾರಿ ಬಂದೆ
ಅಡ್ಡ ಗುಡ್ಡ ದಾಟಿ ಬಂದೆ
ಕದ್ದು ಕಣಿವೆ ಹಾರಿ ಬಂದೆ
ಬಿದ್ದು ಎದ್ದು ಓಡಿ ಬಂದೇನೊ ಚೆಲುವ
ನಿದ್ದೆಗೆಟ್ಟು ನಿನ್ನ ಕಾದೆನು
ಹಾದಿಯಲ್ಲಿ ಯಾರೂ ಇಲ್ಲ
ಬೀದಿಯಲ್ಲಿ ಕೇಳೋರಿಲ್ಲ
ಹಾದಿಯಲ್ಲಿ ಯಾರೂ ಇಲ್ಲ
ಬೀದಿಯಲ್ಲಿ ಕೇಳೋರಿಲ್ಲ
ರಾಜಾ ರಾಣಿ ನಾವೇ ಹಳ್ಳಿಗೆ
ಓ ಚೆನ್ನಿಗ ನನ್ನ ಕೈಯ
ಹಿಡಿಯೋ ಮೆಲ್ಲಗೆ ಅರೆರೆರೆರೆ
 
|| ನಿಲ್ಲಯ್ಯಾ ನಿಲ್ಲೋ ಓ ಕೆಂಚು ಮೀಸ್ಯೋನೆ
ನಾನು ಜೊತೆಯಾಗಿ ಬರುತೀನಿ ಸಂಚುಗಾರನೆ
ಹೆಹೆಹೆಹೆ ಸಂಚುಗಾರನೆ||
ಅಹ ಅಹ ಅಹ ಅಹಾ….
 
ದಿನವು ರಾತ್ರಿ ಮಲಗಿದಾಗ
ನಿದ್ದೆ ಕಣ್ಣ ತುಂಬಿದಾಗ
ದಿನವು ರಾತ್ರಿ ಮಲಗಿದಾಗ
ನಿದ್ದೆ ಕಣ್ಣ ತುಂಬಿದಾಗ
ಕನಸಿನಾಗೆ ನೀನು ಬರುತಿ ಗೆಣೆಯ
ಪ್ರೀತಿಯಿಂದ ಮಾತನಾಡುತಿ
ತೋಳಿನಿಂದ ಮೈಯ ಬಳಸಿ
ಕಣ್ಣಿನಲ್ಲಿ ಕಣ್ಣನಿರಿಸಿ
ತೋಳಿನಿಂದ ಮೈಯ ಬಳಸಿ
ಕಣ್ಣಿನಲ್ಲಿ ಕಣ್ಣನಿರಿಸಿ
ಮೈಯ ತುಂಬ ಮಿಂಚ ತುಂಬುವೆ
ನನ್ನನ್ನು ಕಂಡನಂತೆ ಎತ್ತಿ ಆಡುವೆ
 
|| ಏಯ್ ನಿಲ್ಲಯ್ಯಾ ನಿಲ್ಲೋ ಓ ಕೆಂಚು ಮೀಸ್ಯೋನೆ
ನಾನು ಜೊತೆಯಾಗಿ ಬರುತೀನಿ ಸಂಚುಗಾರನೆ
ಹೊಯ್‌ ಹೊಯ್‌ ಹೊಯ್ ಸಂಚುಗಾರನೆ
ಹೊಯ್‌ ಹೊಯ್‌ ಹೊಯ್||
 
ಇಬ್ರೇ ಇಲ್ಲಿ ಇರೋವಾಗ
ಅಬ್ರ ಯಾಕೆ ನೀನು ಮಾಡ್ತಿ
ಇಬ್ರೇ ಇಲ್ಲಿ ಇರೋವಾಗ
ಅಬ್ರ ಯಾಕೆ ನೀನು ಮಾಡ್ತಿ
ಕಬ್ಬಿನಂತ ಸಿಹಿಯ ಮಾತಾಡು ಗೌರೀಶ
ತಬ್ಬಿಕೊಂಡು ನನ್ನ ಓಡಾಡು
ಕಣ್ಣಿನಲ್ಲಿ ಕೊಲ್ಲಬೇಡ ಹೆಣ್ಣ ದೂರ ತಳ್ಳಬೇಡ
ಕಣ್ಣಿನಲ್ಲಿ ಕೊಲ್ಲಬೇಡ ಹೆಣ್ಣ ದೂರ ತಳ್ಳಬೇಡ
ಹಣ್ಣಿನಂತೆ ಹೆಣ್ಣು ಕೇಳಯ್ಯ ಚೆನ್ನಯ್ಯ
ರುಚಿಯ ನೋಡಿ ಮಾತನಾಡಯ್ಯ
 
|| ನಿಲ್ಲಯ್ಯಾ ನಿಲ್ಲೋ ಓ ಕೆಂಚು ಮೀಸ್ಯೋನೆ
ನಾನು ಜೊತೆಯಾಗಿ ಬರುತೀನಿ ಸಂಚುಗಾರನೆ
ಹೆ ಹೆ ಹೆ ಸಂಚುಗಾರನೆ
ಹೊಯ್ ಹೊಯ್ ಹೊಯ್ ಹೊ ಹೊಯ್….||

ನಿಲ್ಲಯ್ಯಾ ನಿಲ್ಲು
ನಿಲ್ಲಯ್ಯಾ ನಿಲ್ಲೋ ಓ ಕೆಂಚು ಮೀಸ್ಯೋನೆ
ನಿಲ್ಲಯ್ಯಾ ನಿಲ್ಲೋ ಓ ಕೆಂಚು ಮೀಸ್ಯೋನೆ
ನಾನು ಜೊತೆಯಾಗಿ ಬರುತೀನಿ ಸಂಚುಗಾರನೆ
ಹೊಯ್ ಹೊಯ್ ಹೊಯ್ ಸಂಚುಗಾರನೆ
ಹೊಯ್ ಹೊಯ್ ಹೊಯ್ ಹೊಯ್
ನಿಲ್ಲಯ್ಯಾ ನಿಲ್ಲೋ ಓ ಕೆಂಚು ಮೀಸ್ಯೋನೆ
ನಾನು ಜೊತೆಯಾಗಿ ಬರುತೀನಿ ಸಂಚುಗಾರನೆ
ಅಹಹಹ ಸಂಚುಗಾರನೆ
ಅಹ ಅಹ ಅಹ ಅಹಾ….
 
ಅಡ್ಡ ಗುಡ್ಡ ದಾಟಿ ಬಂದೆ
ಕದ್ದು ಕಣಿವೆ ಹಾರಿ ಬಂದೆ
ಅಡ್ಡ ಗುಡ್ಡ ದಾಟಿ ಬಂದೆ
ಕದ್ದು ಕಣಿವೆ ಹಾರಿ ಬಂದೆ
ಬಿದ್ದು ಎದ್ದು ಓಡಿ ಬಂದೇನೊ ಚೆಲುವ
ನಿದ್ದೆಗೆಟ್ಟು ನಿನ್ನ ಕಾದೆನು
ಹಾದಿಯಲ್ಲಿ ಯಾರೂ ಇಲ್ಲ
ಬೀದಿಯಲ್ಲಿ ಕೇಳೋರಿಲ್ಲ
ಹಾದಿಯಲ್ಲಿ ಯಾರೂ ಇಲ್ಲ
ಬೀದಿಯಲ್ಲಿ ಕೇಳೋರಿಲ್ಲ
ರಾಜಾ ರಾಣಿ ನಾವೇ ಹಳ್ಳಿಗೆ
ಓ ಚೆನ್ನಿಗ ನನ್ನ ಕೈಯ
ಹಿಡಿಯೋ ಮೆಲ್ಲಗೆ ಅರೆರೆರೆರೆ
 
|| ನಿಲ್ಲಯ್ಯಾ ನಿಲ್ಲೋ ಓ ಕೆಂಚು ಮೀಸ್ಯೋನೆ
ನಾನು ಜೊತೆಯಾಗಿ ಬರುತೀನಿ ಸಂಚುಗಾರನೆ
ಹೆಹೆಹೆಹೆ ಸಂಚುಗಾರನೆ||
ಅಹ ಅಹ ಅಹ ಅಹಾ….
 
ದಿನವು ರಾತ್ರಿ ಮಲಗಿದಾಗ
ನಿದ್ದೆ ಕಣ್ಣ ತುಂಬಿದಾಗ
ದಿನವು ರಾತ್ರಿ ಮಲಗಿದಾಗ
ನಿದ್ದೆ ಕಣ್ಣ ತುಂಬಿದಾಗ
ಕನಸಿನಾಗೆ ನೀನು ಬರುತಿ ಗೆಣೆಯ
ಪ್ರೀತಿಯಿಂದ ಮಾತನಾಡುತಿ
ತೋಳಿನಿಂದ ಮೈಯ ಬಳಸಿ
ಕಣ್ಣಿನಲ್ಲಿ ಕಣ್ಣನಿರಿಸಿ
ತೋಳಿನಿಂದ ಮೈಯ ಬಳಸಿ
ಕಣ್ಣಿನಲ್ಲಿ ಕಣ್ಣನಿರಿಸಿ
ಮೈಯ ತುಂಬ ಮಿಂಚ ತುಂಬುವೆ
ನನ್ನನ್ನು ಕಂಡನಂತೆ ಎತ್ತಿ ಆಡುವೆ
 
|| ಏಯ್ ನಿಲ್ಲಯ್ಯಾ ನಿಲ್ಲೋ ಓ ಕೆಂಚು ಮೀಸ್ಯೋನೆ
ನಾನು ಜೊತೆಯಾಗಿ ಬರುತೀನಿ ಸಂಚುಗಾರನೆ
ಹೊಯ್‌ ಹೊಯ್‌ ಹೊಯ್ ಸಂಚುಗಾರನೆ
ಹೊಯ್‌ ಹೊಯ್‌ ಹೊಯ್||
 
ಇಬ್ರೇ ಇಲ್ಲಿ ಇರೋವಾಗ
ಅಬ್ರ ಯಾಕೆ ನೀನು ಮಾಡ್ತಿ
ಇಬ್ರೇ ಇಲ್ಲಿ ಇರೋವಾಗ
ಅಬ್ರ ಯಾಕೆ ನೀನು ಮಾಡ್ತಿ
ಕಬ್ಬಿನಂತ ಸಿಹಿಯ ಮಾತಾಡು ಗೌರೀಶ
ತಬ್ಬಿಕೊಂಡು ನನ್ನ ಓಡಾಡು
ಕಣ್ಣಿನಲ್ಲಿ ಕೊಲ್ಲಬೇಡ ಹೆಣ್ಣ ದೂರ ತಳ್ಳಬೇಡ
ಕಣ್ಣಿನಲ್ಲಿ ಕೊಲ್ಲಬೇಡ ಹೆಣ್ಣ ದೂರ ತಳ್ಳಬೇಡ
ಹಣ್ಣಿನಂತೆ ಹೆಣ್ಣು ಕೇಳಯ್ಯ ಚೆನ್ನಯ್ಯ
ರುಚಿಯ ನೋಡಿ ಮಾತನಾಡಯ್ಯ
 
|| ನಿಲ್ಲಯ್ಯಾ ನಿಲ್ಲೋ ಓ ಕೆಂಚು ಮೀಸ್ಯೋನೆ
ನಾನು ಜೊತೆಯಾಗಿ ಬರುತೀನಿ ಸಂಚುಗಾರನೆ
ಹೆ ಹೆ ಹೆ ಸಂಚುಗಾರನೆ
ಹೊಯ್ ಹೊಯ್ ಹೊಯ್ ಹೊ ಹೊಯ್….||

Nillayya Nillo Oh Kenchu Meesyone song lyrics from Kannada Movie Baduku Bangaravayithu starring Rajesh, Srinath, Jayanthi, Lyrics penned by Chi Udayashankar Sung by S Janaki, Music Composed by M Ranga Rao, film is Directed by A V Sheshagiri Rao and film is released on 1976

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ