Jagadeesha Sarvesha Lyrics

ಜಗದೀಶ ಸರ್ವೇಶ Lyrics

in Baduku Bangaravayithu

in ಬದುಕು ಬಂಗಾರವಾಯಿತು

LYRIC

ಜಗದೀಶ ಸರ್ವೇಶ ಮಲ್ಲೇಶ ಗೌರೀಶ
ನೂರಾರು ಹೆಸರು ಶಿವನೀಗೆ
ನೂರಾರು ಹೆಸರು ನಂಜುಂಡೇಶ್ವರನೀಗೆ
ಇರುವನು ನೆನೆದೋರ ಮನದಾಗೆ
 
|| ಜಗದೀಶ ಸರ್ವೇಶ ಮಲ್ಲೇಶ ಗೌರೀಶ
ನೂರಾರು ಹೆಸರು ಶಿವನೀಗೆ
ನೂರಾರು ಹೆಸರು ನಂಜುಂಡೇಶ್ವರನೀಗೆ
ಇರುವನು ನೆನೆದೋರ ಮನದಾಗೆ..||
 
ಮೊಗ್ಗಲ್ಲಿ ಕುಳಿತವ್ನೆ, ಹೂವಲ್ಲಿ ನಗುತಾನೆ
ಮಾಲ್ಯಾಗೆ ಹಾಯಾಗಿ ಮಲಗವ್ನೆ
ಮೊಗ್ಗಲ್ಲಿ ಕುಳಿತವ್ನೆ, ಹೂವಲ್ಲಿ ನಗುತಾನೆ
ಮಾಲ್ಯಾಗೆ ಹಾಯಾಗಿ ಮಲಗವ್ನೆ
ಮಾಲ್ಯಾಗೆ ಹಾಯಾಗಿ ಮಲಗವ್ನೆ
ಮಾದೇವ ಮನಸಿಟ್ಟು ಕೂಗಲು ಬರುತಾನೆ
 
|| ಜಗದೀಶ ಸರ್ವೇಶ ಮಲ್ಲೇಶ ಗೌರೀಶ
ನೂರಾರು ಹೆಸರು ಶಿವನೀಗೆ
ನೂರಾರು ಹೆಸರು ನಂಜುಂಡೇಶ್ವರನೀಗೆ
ಇರುವನು ನೆನೆದೋರ ಮನದಾಗೆ…||
 
ಗಿಳಿಯಲ್ಲಿ ಹಸಿರಾಗಿ, ನವಿಲಲ್ಲಿ ಕಣ್ಣಾಗಿ
ಕೋಗಿಲೆ ದನಿಯಾ ಇಂಪಾಗಿ
ಗಿಳಿಯಲ್ಲಿ ಹಸಿರಾಗಿ, ನವಿಲಲ್ಲಿ ಕಣ್ಣಾಗಿ
ಕೋಗಿಲೆ ದನಿಯಾ ಇಂಪಾಗಿ
ಕೋಗಿಲೆ ದನಿಯಾ ಇಂಪಾಗಿ
ಕೇಳೋರ ಮನಸೀಗೆ ತಂದಾನೆ ಆನಂದ
 
|| ಜಗದೀಶ ಸರ್ವೇಶ ಮಲ್ಲೇಶ ಗೌರೀಶ
ನೂರಾರು ಹೆಸರು ಶಿವನೀಗೆ
ನೂರಾರು ಹೆಸರು ನಂಜುಂಡೇಶ್ವರನೀಗೆ
ಇರುವನು ನೆನೆದೋರ ಮನದಾಗೆ…||
 
ಕಲ್ಲಲ್ಲಿ ಮುಳ್ಳಲ್ಲಿ, ಗಾಳೀಲಿ ನೀರಲ್ಲಿ
ಎಲ್ಲೆಲ್ಲೂ ನಮ್ಮ ಶಿವನುಂಟು
ಕಲ್ಲಲ್ಲಿ ಮುಳ್ಳಲ್ಲಿ, ಗಾಳೀಲಿ ನೀರಲ್ಲಿ
ಎಲ್ಲೆಲ್ಲೂ ನಮ್ಮ ಶಿವನುಂಟು
ಎಲ್ಲೆಲ್ಲೂ ನಮ್ಮ ಶಿವನುಂಟು ಜಗದಲ್ಲಿ
ಶರಣರಿಗೆ ಕಾಣೋ ಕಣ್ಣುಂಟು
 
|| ಜಗದೀಶ ಸರ್ವೇಶ ಮಲ್ಲೇಶ ಗೌರೀಶ
ನೂರಾರು ಹೆಸರು ಶಿವನೀಗೆ
ನೂರಾರು ಹೆಸರು ನಂಜುಂಡೇಶ್ವರನೀಗೆ
ಇರುವನು ನೆನೆದೋರ ಮನದಾಗೆ…||

ಜಗದೀಶ ಸರ್ವೇಶ ಮಲ್ಲೇಶ ಗೌರೀಶ
ನೂರಾರು ಹೆಸರು ಶಿವನೀಗೆ
ನೂರಾರು ಹೆಸರು ನಂಜುಂಡೇಶ್ವರನೀಗೆ
ಇರುವನು ನೆನೆದೋರ ಮನದಾಗೆ
 
|| ಜಗದೀಶ ಸರ್ವೇಶ ಮಲ್ಲೇಶ ಗೌರೀಶ
ನೂರಾರು ಹೆಸರು ಶಿವನೀಗೆ
ನೂರಾರು ಹೆಸರು ನಂಜುಂಡೇಶ್ವರನೀಗೆ
ಇರುವನು ನೆನೆದೋರ ಮನದಾಗೆ..||
 
ಮೊಗ್ಗಲ್ಲಿ ಕುಳಿತವ್ನೆ, ಹೂವಲ್ಲಿ ನಗುತಾನೆ
ಮಾಲ್ಯಾಗೆ ಹಾಯಾಗಿ ಮಲಗವ್ನೆ
ಮೊಗ್ಗಲ್ಲಿ ಕುಳಿತವ್ನೆ, ಹೂವಲ್ಲಿ ನಗುತಾನೆ
ಮಾಲ್ಯಾಗೆ ಹಾಯಾಗಿ ಮಲಗವ್ನೆ
ಮಾಲ್ಯಾಗೆ ಹಾಯಾಗಿ ಮಲಗವ್ನೆ
ಮಾದೇವ ಮನಸಿಟ್ಟು ಕೂಗಲು ಬರುತಾನೆ
 
|| ಜಗದೀಶ ಸರ್ವೇಶ ಮಲ್ಲೇಶ ಗೌರೀಶ
ನೂರಾರು ಹೆಸರು ಶಿವನೀಗೆ
ನೂರಾರು ಹೆಸರು ನಂಜುಂಡೇಶ್ವರನೀಗೆ
ಇರುವನು ನೆನೆದೋರ ಮನದಾಗೆ…||
 
ಗಿಳಿಯಲ್ಲಿ ಹಸಿರಾಗಿ, ನವಿಲಲ್ಲಿ ಕಣ್ಣಾಗಿ
ಕೋಗಿಲೆ ದನಿಯಾ ಇಂಪಾಗಿ
ಗಿಳಿಯಲ್ಲಿ ಹಸಿರಾಗಿ, ನವಿಲಲ್ಲಿ ಕಣ್ಣಾಗಿ
ಕೋಗಿಲೆ ದನಿಯಾ ಇಂಪಾಗಿ
ಕೋಗಿಲೆ ದನಿಯಾ ಇಂಪಾಗಿ
ಕೇಳೋರ ಮನಸೀಗೆ ತಂದಾನೆ ಆನಂದ
 
|| ಜಗದೀಶ ಸರ್ವೇಶ ಮಲ್ಲೇಶ ಗೌರೀಶ
ನೂರಾರು ಹೆಸರು ಶಿವನೀಗೆ
ನೂರಾರು ಹೆಸರು ನಂಜುಂಡೇಶ್ವರನೀಗೆ
ಇರುವನು ನೆನೆದೋರ ಮನದಾಗೆ…||
 
ಕಲ್ಲಲ್ಲಿ ಮುಳ್ಳಲ್ಲಿ, ಗಾಳೀಲಿ ನೀರಲ್ಲಿ
ಎಲ್ಲೆಲ್ಲೂ ನಮ್ಮ ಶಿವನುಂಟು
ಕಲ್ಲಲ್ಲಿ ಮುಳ್ಳಲ್ಲಿ, ಗಾಳೀಲಿ ನೀರಲ್ಲಿ
ಎಲ್ಲೆಲ್ಲೂ ನಮ್ಮ ಶಿವನುಂಟು
ಎಲ್ಲೆಲ್ಲೂ ನಮ್ಮ ಶಿವನುಂಟು ಜಗದಲ್ಲಿ
ಶರಣರಿಗೆ ಕಾಣೋ ಕಣ್ಣುಂಟು
 
|| ಜಗದೀಶ ಸರ್ವೇಶ ಮಲ್ಲೇಶ ಗೌರೀಶ
ನೂರಾರು ಹೆಸರು ಶಿವನೀಗೆ
ನೂರಾರು ಹೆಸರು ನಂಜುಂಡೇಶ್ವರನೀಗೆ
ಇರುವನು ನೆನೆದೋರ ಮನದಾಗೆ…||

Jagadeesha Sarvesha song lyrics from Kannada Movie Baduku Bangaravayithu starring Rajesh, Srinath, Jayanthi, Lyrics penned by Chi Udayashankar Sung by S Janaki, Music Composed by M Ranga Rao, film is Directed by A V Sheshagiri Rao and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ