-
ಆಆ..ಆಆಆಆ..ಆಆಆ
ಉಸಿರೇ ಪ್ರೀತಿ ಉಸಿರೇ
ಬದುಕೂ ನೀನೆ ಉಸಿರೇ
ಕಲ್ಲಾಗದಂತದೂ ನೀರಾವಿ ಮಾಡಿದೆ
ನಾನಾಗಿ ಬಂದರೆ ನೀ ಬೇರಾಗಿ ಮಾಡಿದೆ
ನೀ ಬರೆದೆ ಪ್ರೇಮಗೀತೆ ಮರೆತು ಹೋಯಿತೆ
||ಉಸಿರೇ ಪ್ರೀತಿ ಉಸಿರೇ
ಬದುಕೂ ನೀನೆ ಉಸಿರೇ||
ಓಓಓಓಓಓಓ
ನನ್ನೊಳಗೆ ಸಾವಿರಾ ಕನಸುಗಳ ಚೆಲ್ಲಿದೆ
ನೋಡೊಕೆ ಮುಂಚೆನೇ ಕಣ್ಣುಗಳ ಚುಚ್ಚಿದೆ
ಎದೆ ಯೊಳಗೆ ಸಾವಿರ ಬಯಕೆಗಳ ತುಂಬಿದೆ
ಹಾಡೊಕೆ ಮುಂಚೆನೆ ಹೃದಯಾನಾ ಅಳಿಸಿದೆ
ಪ್ರೇಮಾ ಈಗೇನಾ…ಆಆಆ
ಹೇಳೂ ನ್ಯಾಯಾನಾ..ಆಆ
ಪ್ರತಿ ರಾತ್ರಿ ಹಗಲು ನೀ ಜೊತೆಗಿರಲು
ಪ್ರಾಣವನ್ನೆ ಕೊಡುವೆ
||ಉಸಿರೇ ಪ್ರೀತಿ ಉಸಿರೇ
ಬದುಕೂ ನೀನೆ ಉಸಿರೇ||
ಒಒಒಒಒ
ಆಆಆಆ ಆಆಆಆ
ಆ…ಆ.. ಭೂಮಿಯಲಿ ಪ್ರೇಮಿಗೆ
ಅದು ಎಷ್ಟೊ ನೋವಿದೆ
ಪ್ರತಿ ನೋವು ಪ್ರತಿ ವಿರಹ ಪ್ರೀತಿಗೆ ವರವಾಗಿದೆ
ನನ್ನ ಪ್ರೀತಿಯದಾಗಿದೆ ಕವಲುಗಳು ನೂರಿದೆ
ಪ್ರತಿ ಹೆಜ್ಜೆ ಪ್ರತಿ ಸಂಜೆ ಸುಳಿವೆ ಸಿಗದಾಗಿದೆ
ದ್ರೋಹ ಈಗೇನಾ ಆಆಆ
ದೈವಾ ಕುರುಡಾನಾ…ಆಆಆ
ಪ್ರತಿ ಹುಟ್ಟು ಸಾವಿನ ಆಣೆಗೂ ನಿನ್ನನೇ
ನನ್ನ ಪುನರ್ಜನ್ಮ..
||ಉಸಿರೇ ಪ್ರೀತಿ ಉಸಿರೇ
ಬದುಕೂ ನೀನೆ ಉಸಿರೇ
ಕಲ್ಲಾಗದಂತದೂ ನೀರಾವಿ ಮಾಡಿದೆ
ನಾನಾಗಿ ಬಂದರೆ ಬೇರಾಗಿ ಮಾಡಿದೆ
ನೀ ಬರೆದೆ ಪ್ರೇಮಗೀತೆ ಮರೆತು ಹೋಯಿತೆ||
-
ಆಆ..ಆಆಆಆ..ಆಆಆ
ಉಸಿರೇ ಪ್ರೀತಿ ಉಸಿರೇ
ಬದುಕೂ ನೀನೆ ಉಸಿರೇ
ಕಲ್ಲಾಗದಂತದೂ ನೀರಾವಿ ಮಾಡಿದೆ
ನಾನಾಗಿ ಬಂದರೆ ನೀ ಬೇರಾಗಿ ಮಾಡಿದೆ
ನೀ ಬರೆದೆ ಪ್ರೇಮಗೀತೆ ಮರೆತು ಹೋಯಿತೆ
||ಉಸಿರೇ ಪ್ರೀತಿ ಉಸಿರೇ
ಬದುಕೂ ನೀನೆ ಉಸಿರೇ||
ಓಓಓಓಓಓಓ
ನನ್ನೊಳಗೆ ಸಾವಿರಾ ಕನಸುಗಳ ಚೆಲ್ಲಿದೆ
ನೋಡೊಕೆ ಮುಂಚೆನೇ ಕಣ್ಣುಗಳ ಚುಚ್ಚಿದೆ
ಎದೆ ಯೊಳಗೆ ಸಾವಿರ ಬಯಕೆಗಳ ತುಂಬಿದೆ
ಹಾಡೊಕೆ ಮುಂಚೆನೆ ಹೃದಯಾನಾ ಅಳಿಸಿದೆ
ಪ್ರೇಮಾ ಈಗೇನಾ…ಆಆಆ
ಹೇಳೂ ನ್ಯಾಯಾನಾ..ಆಆ
ಪ್ರತಿ ರಾತ್ರಿ ಹಗಲು ನೀ ಜೊತೆಗಿರಲು
ಪ್ರಾಣವನ್ನೆ ಕೊಡುವೆ
||ಉಸಿರೇ ಪ್ರೀತಿ ಉಸಿರೇ
ಬದುಕೂ ನೀನೆ ಉಸಿರೇ||
ಒಒಒಒಒ
ಆಆಆಆ ಆಆಆಆ
ಆ…ಆ.. ಭೂಮಿಯಲಿ ಪ್ರೇಮಿಗೆ
ಅದು ಎಷ್ಟೊ ನೋವಿದೆ
ಪ್ರತಿ ನೋವು ಪ್ರತಿ ವಿರಹ ಪ್ರೀತಿಗೆ ವರವಾಗಿದೆ
ನನ್ನ ಪ್ರೀತಿಯದಾಗಿದೆ ಕವಲುಗಳು ನೂರಿದೆ
ಪ್ರತಿ ಹೆಜ್ಜೆ ಪ್ರತಿ ಸಂಜೆ ಸುಳಿವೆ ಸಿಗದಾಗಿದೆ
ದ್ರೋಹ ಈಗೇನಾ ಆಆಆ
ದೈವಾ ಕುರುಡಾನಾ…ಆಆಆ
ಪ್ರತಿ ಹುಟ್ಟು ಸಾವಿನ ಆಣೆಗೂ ನಿನ್ನನೇ
ನನ್ನ ಪುನರ್ಜನ್ಮ..
||ಉಸಿರೇ ಪ್ರೀತಿ ಉಸಿರೇ
ಬದುಕೂ ನೀನೆ ಉಸಿರೇ
ಕಲ್ಲಾಗದಂತದೂ ನೀರಾವಿ ಮಾಡಿದೆ
ನಾನಾಗಿ ಬಂದರೆ ಬೇರಾಗಿ ಮಾಡಿದೆ
ನೀ ಬರೆದೆ ಪ್ರೇಮಗೀತೆ ಮರೆತು ಹೋಯಿತೆ||
Usire Preethi Usire song lyrics from Kannada Movie Badri starring C P Yogeshwar, Kousalya, Sudharani, Lyrics penned by K Kalyan Sung by S P Balasubrahmanyam, Music Composed by Rajesh Ramanath, film is Directed by Raghuvardhan and film is released on 2003