ಹೋಯ್ಯಾರೇ... ಹೋಯ್ಯಾರೇ...
ಹೋಯ್ಯಾರೇ... ಹೋಯ್ಯಾರೇ...
ಹೋಯ್ಯಾರೇ... ಹೋಯ್ಯಾರೇ
ಹೋಯ್ಯಾರೇ... ಹೋಯ್ಯಾರೇ
ಬೆಳ್ಳಿ ಮಂಜಿನ ಮೇಲೆ ಸಾಲು ಇಬ್ಬನಿ
ನೋಡು… ಆಹಾ…ನೋಡು…ಆಹಾ…
ಸಾಲು ಇಬ್ಬನಿ ಮೇಲೆ ಸರಿಗಮ ಪದನಿ
ಕೇಳು….ಓಹೋ…. ಕೇಳು….ಓಹೋ…..
ಮನಸಿನ ಮುಗಿಲಲಿ ಆಸೆಯ ನವಿಲಿನ
ಗರಿ ಬಿಚ್ಚಿ ವಯಸು ಚಿಗುರಿಕೊಂಡಿತು
ಅಮ್ಮಮ್ಮಾ ನೂರು ಕನಸು ಕಂಡಿತು
|| ಬೆಳ್ಳಿ ಮಂಜಿನ ಮೇಲೆ ಸಾಲು ಇಬ್ಬನಿ
ನೋಡು… ಆಹಾ…ನೋಡು…ಆಹಾ….||
ಸಾವಿರ ಚುಕ್ಕಿಯ ಎಣಿಸಿ ನಿಜ ಚುಕ್ಕಿಗಳೆಡೋಣ
ಒಂದೊಂದು ಚುಕ್ಕಿಯ ಮೈಯಲ್ಲೂ ರಂಗೋಲಿ ಆಗೋಣ
ಓ.. ಸಾವಿರ ಹಕ್ಕಿಯ ಗುಟ್ಟಾಗಿ ಕರೆದು ಪತ್ರವ ಬರೆಯೋಣ
ಒಂದೊಂದು ಪ್ರೀತಿಯ ಸಾಲೆಲ್ಲ ಸುವ್ವಾಲಿ ಆಗೋಣ
ಮೋಡಕ್ಕೆ ಎಲ್ಲಿದೆ ಬಾಯಾರಿಕೆ
ತಡೆ ಎಂಬುದೆಲ್ಲಿದೆ ತುಂಟಾಟಕೆ
ಅರಳುವ ಅಂದರೆ ಬೇಲಿ ಅನ್ನೋ ಮಾತೇ ಇಲ್ಲ
ವಯಸು ಚಿಗುರಿಕೊಂಡಿತು
ಅಮ್ಮಮಾ ನೂರು ಕನಸು ಕಂಡಿತು
|| ಬೆಳ್ಳಿ ಮಂಜಿನ ಮೇಲೆ ಸಾಲು ಇಬ್ಬನಿ
ನೋಡು… ಆಹಾ…ನೋಡು…ಆಹಾ…
ಸಾಲು ಇಬ್ಬನಿ ಮೇಲೆ ಸರಿಗಮ ಪದನಿ
ಕೇಳು….ಆಹಾ…. ಕೇಳು….ಆಹಾ…..||
ಕಡಲ ಅಲೆಯ ಅಳೆದು ಅಳೆದು ಮುತ್ತುಗಳಿಡೋಣ
ಒಂದೊಂದು ಮುತ್ತಲ್ಲೂ ನಮ್ಮೆಲ್ಲರ ಚಿತ್ರವ ಬಿಡಿಸೋಣ
ಆ ಆ ಆ.... ಕಾಮನ ಬಿಲ್ಲಿಗೆ ಕಣ್ಣಿಗಳಿಂದಲೇ ಬಣ್ಣವ ಬಳಿಯೋಣ
ಒಂದೊಂದು ಬಣ್ಣಕ್ಕೂ ನಮ್ಮುಸಿರ ಹಚ್ಚೆಯ ಹಾಕೋಣ
ಗಾಳಿಗೆ ಎಲ್ಲಿಗೆ ಛಳಿಯ ಬೆದರಿಕೆ
ಕೊನೆ ಎಂಬುದೆಲ್ಲಿದೆ ನಮ್ಮ ವರೆಸೆಗೆ
ಚಿಮ್ಮುವ ಬಯಕೆಗೆ ಕಾಯಿ ಅನ್ನೋ ಮಾತೇ ಇಲ್ಲ
ವಯಸು ಚಿಗುರಿಕೊಂಡಿತು
ಅಮ್ಮಮ್ಮಾ ನೂರು ಕನಸು ಕಂಡಿತು
|| ಬೆಳ್ಳಿ ಮಂಜಿನ ಮೇಲೆ ಸಾಲು ಇಬ್ಬನಿ
ನೋಡು… ಆಹಾ…ನೋಡು…ಆಹಾ…
ಸಾಲು ಇಬ್ಬನಿ ಮೇಲೆ ಸರಿಗಮ ಪದನಿ
ಕೇಳು….ಓಹೋ…. ಕೇಳು….ಓಹೋ…..
ಮನಸಿನ ಮುಗಿಲಲಿ ಆಸೆಯ ನವಿಲಿನ
ಗರಿ ಬಿಚ್ಚಿ ವಯಸು ಚಿಗುರಿಕೊಂಡಿತು
ಅಮ್ಮಮ್ಮಾ ನೂರು ಕನಸು ಕಂಡಿತು
ಲಾಲಾಲಾಲಲಾಲಾ…ಲಾಲಾ..ಲಾಲಾ….||
ಹೋಯ್ಯಾರೇ... ಹೋಯ್ಯಾರೇ...
ಹೋಯ್ಯಾರೇ... ಹೋಯ್ಯಾರೇ...
ಹೋಯ್ಯಾರೇ... ಹೋಯ್ಯಾರೇ
ಹೋಯ್ಯಾರೇ... ಹೋಯ್ಯಾರೇ
ಬೆಳ್ಳಿ ಮಂಜಿನ ಮೇಲೆ ಸಾಲು ಇಬ್ಬನಿ
ನೋಡು… ಆಹಾ…ನೋಡು…ಆಹಾ…
ಸಾಲು ಇಬ್ಬನಿ ಮೇಲೆ ಸರಿಗಮ ಪದನಿ
ಕೇಳು….ಓಹೋ…. ಕೇಳು….ಓಹೋ…..
ಮನಸಿನ ಮುಗಿಲಲಿ ಆಸೆಯ ನವಿಲಿನ
ಗರಿ ಬಿಚ್ಚಿ ವಯಸು ಚಿಗುರಿಕೊಂಡಿತು
ಅಮ್ಮಮ್ಮಾ ನೂರು ಕನಸು ಕಂಡಿತು
|| ಬೆಳ್ಳಿ ಮಂಜಿನ ಮೇಲೆ ಸಾಲು ಇಬ್ಬನಿ
ನೋಡು… ಆಹಾ…ನೋಡು…ಆಹಾ….||
ಸಾವಿರ ಚುಕ್ಕಿಯ ಎಣಿಸಿ ನಿಜ ಚುಕ್ಕಿಗಳೆಡೋಣ
ಒಂದೊಂದು ಚುಕ್ಕಿಯ ಮೈಯಲ್ಲೂ ರಂಗೋಲಿ ಆಗೋಣ
ಓ.. ಸಾವಿರ ಹಕ್ಕಿಯ ಗುಟ್ಟಾಗಿ ಕರೆದು ಪತ್ರವ ಬರೆಯೋಣ
ಒಂದೊಂದು ಪ್ರೀತಿಯ ಸಾಲೆಲ್ಲ ಸುವ್ವಾಲಿ ಆಗೋಣ
ಮೋಡಕ್ಕೆ ಎಲ್ಲಿದೆ ಬಾಯಾರಿಕೆ
ತಡೆ ಎಂಬುದೆಲ್ಲಿದೆ ತುಂಟಾಟಕೆ
ಅರಳುವ ಅಂದರೆ ಬೇಲಿ ಅನ್ನೋ ಮಾತೇ ಇಲ್ಲ
ವಯಸು ಚಿಗುರಿಕೊಂಡಿತು
ಅಮ್ಮಮಾ ನೂರು ಕನಸು ಕಂಡಿತು
|| ಬೆಳ್ಳಿ ಮಂಜಿನ ಮೇಲೆ ಸಾಲು ಇಬ್ಬನಿ
ನೋಡು… ಆಹಾ…ನೋಡು…ಆಹಾ…
ಸಾಲು ಇಬ್ಬನಿ ಮೇಲೆ ಸರಿಗಮ ಪದನಿ
ಕೇಳು….ಆಹಾ…. ಕೇಳು….ಆಹಾ…..||
ಕಡಲ ಅಲೆಯ ಅಳೆದು ಅಳೆದು ಮುತ್ತುಗಳಿಡೋಣ
ಒಂದೊಂದು ಮುತ್ತಲ್ಲೂ ನಮ್ಮೆಲ್ಲರ ಚಿತ್ರವ ಬಿಡಿಸೋಣ
ಆ ಆ ಆ.... ಕಾಮನ ಬಿಲ್ಲಿಗೆ ಕಣ್ಣಿಗಳಿಂದಲೇ ಬಣ್ಣವ ಬಳಿಯೋಣ
ಒಂದೊಂದು ಬಣ್ಣಕ್ಕೂ ನಮ್ಮುಸಿರ ಹಚ್ಚೆಯ ಹಾಕೋಣ
ಗಾಳಿಗೆ ಎಲ್ಲಿಗೆ ಛಳಿಯ ಬೆದರಿಕೆ
ಕೊನೆ ಎಂಬುದೆಲ್ಲಿದೆ ನಮ್ಮ ವರೆಸೆಗೆ
ಚಿಮ್ಮುವ ಬಯಕೆಗೆ ಕಾಯಿ ಅನ್ನೋ ಮಾತೇ ಇಲ್ಲ
ವಯಸು ಚಿಗುರಿಕೊಂಡಿತು
ಅಮ್ಮಮ್ಮಾ ನೂರು ಕನಸು ಕಂಡಿತು
|| ಬೆಳ್ಳಿ ಮಂಜಿನ ಮೇಲೆ ಸಾಲು ಇಬ್ಬನಿ
ನೋಡು… ಆಹಾ…ನೋಡು…ಆಹಾ…
ಸಾಲು ಇಬ್ಬನಿ ಮೇಲೆ ಸರಿಗಮ ಪದನಿ
ಕೇಳು….ಓಹೋ…. ಕೇಳು….ಓಹೋ…..
ಮನಸಿನ ಮುಗಿಲಲಿ ಆಸೆಯ ನವಿಲಿನ
ಗರಿ ಬಿಚ್ಚಿ ವಯಸು ಚಿಗುರಿಕೊಂಡಿತು
ಅಮ್ಮಮ್ಮಾ ನೂರು ಕನಸು ಕಂಡಿತು
ಲಾಲಾಲಾಲಲಾಲಾ…ಲಾಲಾ..ಲಾಲಾ….||
Belli Manjina song lyrics from Kannada Movie Badri starring C P Yogeshwar, Kousalya, Sudharani, Lyrics penned by K Kalyan Sung by Usha, Music Composed by Rajesh Ramanath, film is Directed by Raghuvardhan and film is released on 2003