Bannada Lokada Lyrics

ಬಣ್ಣದ ಲೋಕದ Lyrics

in Badri

in ಬದ್ರಿ

Video:
ಸಂಗೀತ ವೀಡಿಯೊ:

LYRIC

ಬಣ್ಣದ ಲೋಕದ ಹೂವೂಗಳೇ ಶುಭಾಷಯ
ಚಂದದ ಕನಸಿನ ತಾರೆಗಳೇ ಶುಭಾಷಯ
 
ಬಣ್ಣದ ಲೋಕದ ಹೂವುಗಳೇ
ನಿಮಗೆ ಶುಭಾಷಯ ಶುಭಾಷಯ
ಚಂದದಾ ಕನಸ ಹೂಮಳೆ ಗರೆಯೋ
ಶುಭಾಷಯ ಶುಭಾಷಯ
ಅಭಿಮಾನದ ಹೂಮಳೆಯಲ್ಲಿ
ಪ್ರತಿ ಅಭಿಮಾನಿಯ ನೆನಪಿರಲಿ
ಬದುಕು ನಗಲಿ ಪ್ರತಿ ಸ್ನೇಹದಲಿ ಅಲೆಯಲಿ
 
|| ಬಣ್ಣದ ಲೋಕದ ಹೂವುಗಳೇ
ನಿಮಗೆ ಶುಭಾಷಯ ಶುಭಾಷಯ
ಚಂದದಾ ಕನಸ ಹೂಮಳೆ ಗರೆಯೋ
ಶುಭಾಷಯ ಶುಭಾಷಯ….||
    
ನೂರು ವರುಷದ ಕನಸುಗಳೆಲ್ಲ
ಒಂದೇ ನಿಮಿಷಕೆ ನಡೀಬೇಕು          
ಒಂದು ನಿಮಿಷದ ಧ್ಯೇಯದ ಮಾತು
ನೂರು ವರುಷವು ನಡೀಬೇಕು
ಮಾನವೇ ನಿಮ್ಮ ಒಳಮಾತು
ದಾನವೇ ನಿಮ್ಮ ನಿಜ ಗುರುತು
ಅಕ್ಕರೆ ತುಂಬಿದ ಕೊರಳಿರಲಿ
ಆಸರೆ ತುಂಬಿದ ನೆರಳಿರಲಿ
ನಂಬಿಕೆ ಎಂಬುದೇ ನಿಮ್ಮ
ನಾಳೆಗಳ ಕಾಯಲಿ
 
|| ಬಣ್ಣದ ಲೋಕದ ಹೂವುಗಳೇ
ನಿಮಗೆ ಶುಭಾಷಯ ಶುಭಾಷಯ
ಚಂದದಾ ಕನಸ ಹೂಮಳೆ ಗರೆಯೋ
ಶುಭಾಷಯ ಶುಭಾಷಯ….||
 
ಯಾವ ಸೋಲಿಗೂ ಕುಗ್ಗದ ಹಾಗೆ
ದಿಟ್ಟತನದ ನಿಲುವಿರಲಿ
ಯಾವ ನೋವಿಗೂ ಸೋಲದ ಹಾಗೆ
ಪುಟ್ಟ ಮಗುವಿನ ನಗುವಿರಲಿ
ಕಲೆಗೆ ಕನ್ನಡಿ ನೀವಾಗಿ
ಕಲಿಕೆಗೆ ಮುನ್ನಡಿ ನೀವಾಗಿ
ಸಾವಿರ ದೈವದ ಕೃಪೆ ಇರಲಿ
ಮನೆ ಮನೆಯಲ್ಲೂ ನಿಮ್ಮ ಕಥೆ ಇರಲಿ
ಮಣ್ಣಿನ ಋಣವು ಭೂಮಿ
ಇರೋ ವರೆಗಿರಲಿ…..
 
|| ಬಣ್ಣದ ಲೋಕದ ಹೂವುಗಳೇ
ನಿಮಗೆ ಶುಭಾಷಯ ಶುಭಾಷಯ
ಚಂದದಾ ಕನಸ ಹೂಮಳೆ ಗರೆಯೋ
ಶುಭಾಷಯ ಶುಭಾಷಯ….||

ಬಣ್ಣದ ಲೋಕದ ಹೂವೂಗಳೇ ಶುಭಾಷಯ
ಚಂದದ ಕನಸಿನ ತಾರೆಗಳೇ ಶುಭಾಷಯ
 
ಬಣ್ಣದ ಲೋಕದ ಹೂವುಗಳೇ
ನಿಮಗೆ ಶುಭಾಷಯ ಶುಭಾಷಯ
ಚಂದದಾ ಕನಸ ಹೂಮಳೆ ಗರೆಯೋ
ಶುಭಾಷಯ ಶುಭಾಷಯ
ಅಭಿಮಾನದ ಹೂಮಳೆಯಲ್ಲಿ
ಪ್ರತಿ ಅಭಿಮಾನಿಯ ನೆನಪಿರಲಿ
ಬದುಕು ನಗಲಿ ಪ್ರತಿ ಸ್ನೇಹದಲಿ ಅಲೆಯಲಿ
 
|| ಬಣ್ಣದ ಲೋಕದ ಹೂವುಗಳೇ
ನಿಮಗೆ ಶುಭಾಷಯ ಶುಭಾಷಯ
ಚಂದದಾ ಕನಸ ಹೂಮಳೆ ಗರೆಯೋ
ಶುಭಾಷಯ ಶುಭಾಷಯ….||
    
ನೂರು ವರುಷದ ಕನಸುಗಳೆಲ್ಲ
ಒಂದೇ ನಿಮಿಷಕೆ ನಡೀಬೇಕು          
ಒಂದು ನಿಮಿಷದ ಧ್ಯೇಯದ ಮಾತು
ನೂರು ವರುಷವು ನಡೀಬೇಕು
ಮಾನವೇ ನಿಮ್ಮ ಒಳಮಾತು
ದಾನವೇ ನಿಮ್ಮ ನಿಜ ಗುರುತು
ಅಕ್ಕರೆ ತುಂಬಿದ ಕೊರಳಿರಲಿ
ಆಸರೆ ತುಂಬಿದ ನೆರಳಿರಲಿ
ನಂಬಿಕೆ ಎಂಬುದೇ ನಿಮ್ಮ
ನಾಳೆಗಳ ಕಾಯಲಿ
 
|| ಬಣ್ಣದ ಲೋಕದ ಹೂವುಗಳೇ
ನಿಮಗೆ ಶುಭಾಷಯ ಶುಭಾಷಯ
ಚಂದದಾ ಕನಸ ಹೂಮಳೆ ಗರೆಯೋ
ಶುಭಾಷಯ ಶುಭಾಷಯ….||
 
ಯಾವ ಸೋಲಿಗೂ ಕುಗ್ಗದ ಹಾಗೆ
ದಿಟ್ಟತನದ ನಿಲುವಿರಲಿ
ಯಾವ ನೋವಿಗೂ ಸೋಲದ ಹಾಗೆ
ಪುಟ್ಟ ಮಗುವಿನ ನಗುವಿರಲಿ
ಕಲೆಗೆ ಕನ್ನಡಿ ನೀವಾಗಿ
ಕಲಿಕೆಗೆ ಮುನ್ನಡಿ ನೀವಾಗಿ
ಸಾವಿರ ದೈವದ ಕೃಪೆ ಇರಲಿ
ಮನೆ ಮನೆಯಲ್ಲೂ ನಿಮ್ಮ ಕಥೆ ಇರಲಿ
ಮಣ್ಣಿನ ಋಣವು ಭೂಮಿ
ಇರೋ ವರೆಗಿರಲಿ…..
 
|| ಬಣ್ಣದ ಲೋಕದ ಹೂವುಗಳೇ
ನಿಮಗೆ ಶುಭಾಷಯ ಶುಭಾಷಯ
ಚಂದದಾ ಕನಸ ಹೂಮಳೆ ಗರೆಯೋ
ಶುಭಾಷಯ ಶುಭಾಷಯ….||

Bannada Lokada song lyrics from Kannada Movie Badri starring C P Yogeshwar, Kousalya, Sudharani, Lyrics penned by K Kalyan Sung by Usha, Badri, Music Composed by Rajesh Ramanath, film is Directed by Raghuvardhan and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ