Hoyya Rakka Lyrics

ಹೊಯ್ಯ ರಕ್ಕ Lyrics

in Badri

in ಬದ್ರಿ

LYRIC

Song Details Page after Lyrice

ಹೊಯ್ಯ ರಕ್ಕ ಹೇಹೇ ಹೊಯ್ಯ ರಕ್ಕ
ವಯಸ್ಸು ಒದ್ದಾಡಂಗಾಗೈತೆ ಯಾಕ ಯಾಕ
ಡಬ್ಬು ಬೇಕ ಹೇ ಹೆ ಡಾಬು ಬೇಕ
ಡಬ್ಬಲ್ ಗೇಂ ಮಾತ್ರ ಆಡ್ಬೇಡ ಯಕ್ಕ ಯಕ್ಕ
ಹೈವೇಗೆ ಒಬ್ಳೆ ಸುಂದರಿ ನೋಡ್ದೇನೆ ಹೋದ್ರೆ ಕಣ್ಣುರಿ
ಸಿಕ್ಕಿದ್ರೆ ನಮಗೆ ಒಂದ್ಸಾರಿ ಕೊಡ್ತೀವಿ ಪ್ರೀತಿ ಕಿಂದರಿ
 
||ಹೊಯ್ಯ ರಕ್ಕ ಹೇಹೇ ಹೊಯ್ಯ ರಕ್ಕ
ವಯಸ್ಸು ಒದ್ದಾಡಂಗಾಗೈತೆ ಯಾಕ ಯಾಕ||
 
ರೂಟು ಅಂದ್ರೆ ಹಳ್ಳ ದಿಣ್ಣೆ ಇದ್ದೆ ಇರತೈತೆ
ಆದರು ಕೂಡ ಬಸ್ಸು ಲಾರಿ ಬಂದು ಹೋಗ್ತೈತೆ
ಹೇ.. ಹುಡ್ಗಿಯಂದ್ರೆ ಡೇಂಜರ್‌ ಅಂತ ಗಾದೆ ಮಾತೈತೆ
ಆದರು ಉಪ್ಪುಖಾರ ತಿನ್ನೊ ಬಾಯಿ ಹೆಂಗೆ ಕೂರ್ತೈತೆ
ಅಯ್ಯಯ್ಯೋ ಇವ್ಳಿಗಳ್ಳಿಯಿಂದ ದಿಲ್ಲಿವರೆಗೂ ಗೊತ್ತಯ್ಯೊ
ದೊಡ್ಡದೇ ಕರೆಂಟು ಒಡೆಸಿ ಕಾಲು ಎರೆಯೊ
ಮಂಪರು ಮಂಪರು ಟೆಂಪರು ಕಾಣಯ್ಯೊ
 
|| ಹೊಯ್ಯ ರಕ್ಕ ಹೇಹೇ ಹೊಯ್ಯ ರಕ್ಕ
ವಯಸ್ಸು ಒದ್ದಾಡಂಗಾಗೈತೆ ಯಾಕ ಯಾಕ
ಡಬ್ಬು ಬೇಕ ಹೇ ಹೆ ಡಾಬು ಬೇಕ
ಡಬ್ಬಲ್ ಗೇಂ ಮಾತ್ರ ಆಡ್ಬೇಡ ಯಕ್ಕ ಯಕ್ಕ||
 
ಲೆಫ್ಟಲ್ ಇವಳು ಕಾಶ್ಮೀರದ ಬಾರ್ಡರ್ ಇದ್ದಂಗೆ
ರೈಟಲ್ ಇವಳು ಕೆಆರ್‌ ಎಸ್ನ ಪ್ರಾಬ್ಲಮ್ ಇದ್ದಂಗೆ
ವಾಕಿಂಗ್‌ ನಲ್ಲಿ ನೇಪಾಳದ ಪ್ಯಾಲೇಸ್ ಇದ್ದಂಗೆ
ಫ್ರಂಟ್ ಬ್ಯಾಕು ಯುರೋಪಿಯನ್ ಗೌವರ್ನ್ಮೆಂಟ್ ಇದ್ದಂಗೆ
 
ರಬ್ಬರು ಇವಳ ಕುಲಕೋ ಕುಲುಕೋ ಮೈಯ್ಯೊ ರಬ್ಬರ್ರೊ
ರೆಬಲೊ ಇವ್ಳ್ನ ನೋಡೊಕೆ ಅಂತ ಬಂದು ಕೆಣಕಿದ್ರೆ
ತಿಕ್ಕಲೊ  ಕಿಕ್ಕಲೊ ತಿಕ್ಕಲೊ ಹೈಲಾ ಹೈಲಾ ಹೈಲಾ ಆಆಆ
ಹ್ಹಾ... ಡೋಲು ಡೋಲು ಹೇ ಡಬಲ್ ಡೋಲು
ನನ್ನ ವೈನಾಗ ಕಂಡೋರ್ಗೆ ಡೀಲು ಡೀಲು
ಮಾಲು ಮಾಲು ಹೇ ಮಸ್ತು ಮಾಲು
ಮಸ್ಕಾ ಹೊಡೆಯೋರ್ಗೆ ಬಂದೋರ್ಗೆ ಅವರೇಕಾಳು
ಮೈಯ್ಯಿಗೆ ನಾನೇ ಕಿಕ್‌ ಕಿಕ್ಕು ಇವಿಷ್ಟೆ ನನ್ನ ಟೆಕ್ನಿಕ್ಕೂ
ನಾನಿಲ್ಲಿ ಮಾಡೋ ಟೆಕ್ನಿಕ್ಕೂ
ಬಟ್ಟೆ ಬರೆ ಎಲ್ಲಾ ಟಾನಿಕ್ಕು

ಹೊಯ್ಯ ರಕ್ಕ ಹೇಹೇ ಹೊಯ್ಯ ರಕ್ಕ
ವಯಸ್ಸು ಒದ್ದಾಡಂಗಾಗೈತೆ ಯಾಕ ಯಾಕ
ಡಬ್ಬು ಬೇಕ ಹೇ ಹೆ ಡಾಬು ಬೇಕ
ಡಬ್ಬಲ್ ಗೇಂ ಮಾತ್ರ ಆಡ್ಬೇಡ ಯಕ್ಕ ಯಕ್ಕ
ಹೈವೇಗೆ ಒಬ್ಳೆ ಸುಂದರಿ ನೋಡ್ದೇನೆ ಹೋದ್ರೆ ಕಣ್ಣುರಿ
ಸಿಕ್ಕಿದ್ರೆ ನಮಗೆ ಒಂದ್ಸಾರಿ ಕೊಡ್ತೀವಿ ಪ್ರೀತಿ ಕಿಂದರಿ
 
||ಹೊಯ್ಯ ರಕ್ಕ ಹೇಹೇ ಹೊಯ್ಯ ರಕ್ಕ
ವಯಸ್ಸು ಒದ್ದಾಡಂಗಾಗೈತೆ ಯಾಕ ಯಾಕ||
 
ರೂಟು ಅಂದ್ರೆ ಹಳ್ಳ ದಿಣ್ಣೆ ಇದ್ದೆ ಇರತೈತೆ
ಆದರು ಕೂಡ ಬಸ್ಸು ಲಾರಿ ಬಂದು ಹೋಗ್ತೈತೆ
ಹೇ.. ಹುಡ್ಗಿಯಂದ್ರೆ ಡೇಂಜರ್‌ ಅಂತ ಗಾದೆ ಮಾತೈತೆ
ಆದರು ಉಪ್ಪುಖಾರ ತಿನ್ನೊ ಬಾಯಿ ಹೆಂಗೆ ಕೂರ್ತೈತೆ
ಅಯ್ಯಯ್ಯೋ ಇವ್ಳಿಗಳ್ಳಿಯಿಂದ ದಿಲ್ಲಿವರೆಗೂ ಗೊತ್ತಯ್ಯೊ
ದೊಡ್ಡದೇ ಕರೆಂಟು ಒಡೆಸಿ ಕಾಲು ಎರೆಯೊ
ಮಂಪರು ಮಂಪರು ಟೆಂಪರು ಕಾಣಯ್ಯೊ
 
|| ಹೊಯ್ಯ ರಕ್ಕ ಹೇಹೇ ಹೊಯ್ಯ ರಕ್ಕ
ವಯಸ್ಸು ಒದ್ದಾಡಂಗಾಗೈತೆ ಯಾಕ ಯಾಕ
ಡಬ್ಬು ಬೇಕ ಹೇ ಹೆ ಡಾಬು ಬೇಕ
ಡಬ್ಬಲ್ ಗೇಂ ಮಾತ್ರ ಆಡ್ಬೇಡ ಯಕ್ಕ ಯಕ್ಕ||
 
ಲೆಫ್ಟಲ್ ಇವಳು ಕಾಶ್ಮೀರದ ಬಾರ್ಡರ್ ಇದ್ದಂಗೆ
ರೈಟಲ್ ಇವಳು ಕೆಆರ್‌ ಎಸ್ನ ಪ್ರಾಬ್ಲಮ್ ಇದ್ದಂಗೆ
ವಾಕಿಂಗ್‌ ನಲ್ಲಿ ನೇಪಾಳದ ಪ್ಯಾಲೇಸ್ ಇದ್ದಂಗೆ
ಫ್ರಂಟ್ ಬ್ಯಾಕು ಯುರೋಪಿಯನ್ ಗೌವರ್ನ್ಮೆಂಟ್ ಇದ್ದಂಗೆ
 
ರಬ್ಬರು ಇವಳ ಕುಲಕೋ ಕುಲುಕೋ ಮೈಯ್ಯೊ ರಬ್ಬರ್ರೊ
ರೆಬಲೊ ಇವ್ಳ್ನ ನೋಡೊಕೆ ಅಂತ ಬಂದು ಕೆಣಕಿದ್ರೆ
ತಿಕ್ಕಲೊ  ಕಿಕ್ಕಲೊ ತಿಕ್ಕಲೊ ಹೈಲಾ ಹೈಲಾ ಹೈಲಾ ಆಆಆ
ಹ್ಹಾ... ಡೋಲು ಡೋಲು ಹೇ ಡಬಲ್ ಡೋಲು
ನನ್ನ ವೈನಾಗ ಕಂಡೋರ್ಗೆ ಡೀಲು ಡೀಲು
ಮಾಲು ಮಾಲು ಹೇ ಮಸ್ತು ಮಾಲು
ಮಸ್ಕಾ ಹೊಡೆಯೋರ್ಗೆ ಬಂದೋರ್ಗೆ ಅವರೇಕಾಳು
ಮೈಯ್ಯಿಗೆ ನಾನೇ ಕಿಕ್‌ ಕಿಕ್ಕು ಇವಿಷ್ಟೆ ನನ್ನ ಟೆಕ್ನಿಕ್ಕೂ
ನಾನಿಲ್ಲಿ ಮಾಡೋ ಟೆಕ್ನಿಕ್ಕೂ
ಬಟ್ಟೆ ಬರೆ ಎಲ್ಲಾ ಟಾನಿಕ್ಕು

Hoyya Rakka song lyrics from Kannada Movie Badri starring C P Yogeshwar, Kousalya, Sudharani, Lyrics penned by K Kalyan Sung by Suresh Peters, Malgudi Subha, Music Composed by Rajesh Ramanath, film is Directed by Raghuvardhan and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ