-
ಓ ಮಾಯಾ ಮಾಯಾ ಏನು ನಿನ್ನ ಮಾಯೆ
ಬೆರೆತೋದೆ ನೀನು ನನ್ನುಸಿರಲೆ
ಓ ಮಾಯಾ ಮಾಯಾ ಏನು ನಿನ್ನ ಮಾಯೆ
ಬೆರೆತೋದೆ ನೀನು ನನ್ನುಸಿರಲೆ
ಓ ಇನಿಯ ಓ ಇನಿಯ ಏನು ನಿನ್ನ ಛಾಯೆ
ಕನಸಲ್ಲಿ ಬಂದು ಮರೆಯಾಗುವೆ
ನೀ ನೆರಳಂತೆ ಕಾಡುತ ನಿಂತು ನನ್ನಲೆ ಎಲ್ಲೊ ಅವಿತಿರುವೆ
ನಿನ್ನೊಳಗಿರುವ ನನ್ನನೆ ಹುಡುಕಿ ನಿನ್ನಯ ಹಿಂದೆಯೆ ಅಲೆದಿರುವೆ
ನೀನಿರದೆ ಬಾಳಿನ್ನು ಅರೆಗಳಿಗೆ
ಅನುದಿನ ನೂತನ ನನ್ನೊಡನೆ ನೀನಿರುವಾಗ
ಸಲುಗೆಗೆ ಸೋತೆನು ಒಪ್ಪುತಲಿ ಅಪ್ಪುಗೆಯ
ತಲ್ಲಣ ತನುಮನ ಕಣ್ಣಲ್ಲೆ ನೀ ಕರೆವಾಗ ನನ್ನೆದೆಯ ಪಿಸುಮಾತು
ನಿನಗಾಗೆ ಮೀಸಲು ಈಗ
ಒಂದೊಂದು ಮಾತು ಸಿಹಿಯಾದ ಮುತ್ತು
ತಾನಾಗಿ ಸೆಳೆದು ಮರೆತೆ ಜಗವನೆ
ಮುನ್ಸೂಚನೆ ಕೊಡದೆ ಮುತ್ತಿಟ್ಟ ವೇಳೆ
ನಾ ನಡುಗಿ ಭಯದಿ ಬೆವರಿದೆ ಒಮ್ಮೆಲೆ
ತವಕ ಒಂದು ನಾನೇಳಲೆಂದು ನಿನ್ನಯ ಬಳಿ ಬರಲು
ಏಕೊ ಏನೊ ಮರೆತಂತೆ ನಿಂತೆ ಪ್ರೀತಿಗೆ ಸೋತು
ಕೂಗಿ ಕೂಗಿ ಮರೆಯಾಗುವಂತೆ ನಿನ್ನಯ ದನಿಯೊಂದು
ಹಿಂದಿಂದೆ ಬರಲೆಂದೆ ಕಾಡುತ್ತ ಕರೆದಂತೆ ನನ್ನನು
ಈ ನಿನ್ನ ತೋಳನು ಮೆಲ್ಲನೆ ಒರಗಿ
ನಿದ್ರಿಸುವಾಗ ನನ್ನೊಳಗೆ
ನಾಚಿಕೆಯ ಜೊತೆ ನಂಬಿಕೆಯೊಂದು
ಮೂಡುತ್ತಿದೆ ಒಳಗೊಳಗೆ
ನಿನ್ನುಸಿರಿನ ತಾಪಕ್ಕೆ ಜಗ ಮರೆತೆಅ
-
ಓ ಮಾಯಾ ಮಾಯಾ ಏನು ನಿನ್ನ ಮಾಯೆ
ಬೆರೆತೋದೆ ನೀನು ನನ್ನುಸಿರಲೆ
ಓ ಮಾಯಾ ಮಾಯಾ ಏನು ನಿನ್ನ ಮಾಯೆ
ಬೆರೆತೋದೆ ನೀನು ನನ್ನುಸಿರಲೆ
ಓ ಇನಿಯ ಓ ಇನಿಯ ಏನು ನಿನ್ನ ಛಾಯೆ
ಕನಸಲ್ಲಿ ಬಂದು ಮರೆಯಾಗುವೆ
ನೀ ನೆರಳಂತೆ ಕಾಡುತ ನಿಂತು ನನ್ನಲೆ ಎಲ್ಲೊ ಅವಿತಿರುವೆ
ನಿನ್ನೊಳಗಿರುವ ನನ್ನನೆ ಹುಡುಕಿ ನಿನ್ನಯ ಹಿಂದೆಯೆ ಅಲೆದಿರುವೆ
ನೀನಿರದೆ ಬಾಳಿನ್ನು ಅರೆಗಳಿಗೆ
ಅನುದಿನ ನೂತನ ನನ್ನೊಡನೆ ನೀನಿರುವಾಗ
ಸಲುಗೆಗೆ ಸೋತೆನು ಒಪ್ಪುತಲಿ ಅಪ್ಪುಗೆಯ
ತಲ್ಲಣ ತನುಮನ ಕಣ್ಣಲ್ಲೆ ನೀ ಕರೆವಾಗ ನನ್ನೆದೆಯ ಪಿಸುಮಾತು
ನಿನಗಾಗೆ ಮೀಸಲು ಈಗ
ಒಂದೊಂದು ಮಾತು ಸಿಹಿಯಾದ ಮುತ್ತು
ತಾನಾಗಿ ಸೆಳೆದು ಮರೆತೆ ಜಗವನೆ
ಮುನ್ಸೂಚನೆ ಕೊಡದೆ ಮುತ್ತಿಟ್ಟ ವೇಳೆ
ನಾ ನಡುಗಿ ಭಯದಿ ಬೆವರಿದೆ ಒಮ್ಮೆಲೆ
ತವಕ ಒಂದು ನಾನೇಳಲೆಂದು ನಿನ್ನಯ ಬಳಿ ಬರಲು
ಏಕೊ ಏನೊ ಮರೆತಂತೆ ನಿಂತೆ ಪ್ರೀತಿಗೆ ಸೋತು
ಕೂಗಿ ಕೂಗಿ ಮರೆಯಾಗುವಂತೆ ನಿನ್ನಯ ದನಿಯೊಂದು
ಹಿಂದಿಂದೆ ಬರಲೆಂದೆ ಕಾಡುತ್ತ ಕರೆದಂತೆ ನನ್ನನು
ಈ ನಿನ್ನ ತೋಳನು ಮೆಲ್ಲನೆ ಒರಗಿ
ನಿದ್ರಿಸುವಾಗ ನನ್ನೊಳಗೆ
ನಾಚಿಕೆಯ ಜೊತೆ ನಂಬಿಕೆಯೊಂದು
ಮೂಡುತ್ತಿದೆ ಒಳಗೊಳಗೆ
ನಿನ್ನುಸಿರಿನ ತಾಪಕ್ಕೆ ಜಗ ಮರೆತೆಅ
Maya Maya song lyrics from Kannada Movie Baddi Magan Lifeu starring Bala Rajwadi, Sachin Sridhar, Aishwarya Rao, Lyrics penned by Lekhak M Siddharth Sung by Ashic Arun, Shruthi Bhide, Music Composed by Ashic Arun, Poornachandra Tejaswi, film is Directed by Pavan, Prasad and film is released on 2019