-
ಅಕ್ಕ…
ಏನವ್ವಾ.. ವಿಷ್ಯಗೊತ್ತಾಯ್ತ…
ಏನು..
ಆ ದೊಡ್ಮನೆ ಗೌಡನ್ಮಗ್ಳು
ಆ ಮುಂದ್ಲಟ್ಟಿಯ ಗಂಡ್ಜೊತೆಲಿ
ಓಡೊಂಟೋದ್ಲಂತೆ
ಅಯ್ಯೋಶಿವನೇ…
ಏ…. ದುಡ್ಡಿಟ್ಟಿರೋರ್ಏನ್ಮಾಡಿದ್ರು
ಚಂದಾನೆಕಂತ್ತಕೋ
ಏನ್ ಚಂದಾನೊ ತಕೊ
ಏನ್ ಚಂದಾನೊ ತಕೊ
ಏನ್ ಚಂದಾನೊ ತಕೊ
ಅವ್ರ್ಮನೆದೋಸೆಲಿ
ತಳಾನೆ ಸೀದೋಗದೆ
ಅಯ್ಯೋ ಅಯ್ಯೋ
ಅಯ್ಯೋ ಅಯ್ಯೋ
ಅಯ್ಯೋ ಇದ್ದೊಬ್ಬ ಮಗ್ಳು
ಸಗಣಿಯನೀರ್ಕಲ್ಸಿ
ಮಕ್ಕೆರ್ಚಿ ಓಡೋಗವ್ಳೆ
ಅಯ್ಯೋ ಅಯ್ಯೋ
ಅಯ್ಯೋ ಅಯ್ಯೋ
ಏನ್ ಚಂದಾನೊ ತಕೊ
ಅವ್ರ್ಮನೆದೋಸೆಲಿ
ತಳಾನೆ ಸೀದೋಗದೆ
ಇದ್ದೊಬ್ಬ ಮಗ್ಳು
ಸಗಣಿಯನೀರ್ಕಲ್ಸಿ
ಮಕ್ಕೆರ್ಚಿ ಓಡೋಗವ್ಳೆ
ಆ….
ಅವ್ರ್ ಆಡ್ತಿದ್ ಆಟಕ್ಕೆ
ಸರಿಯಾಗ್ ಆಗದೆ ಕಣ್ತಕ್ಕೊ
ಹೂಂ..
ಅಪ್ಪ ಮೆರ್ದಾಡ್ಕೊಂಡ್ ಬತ್ತಿದ್ದ (ಬತ್ತಿದ್ದ)
ಅವ್ವ ನುಲ್ದಾಡ್ಕೊಂಡ್ ನಿಂತಿದ್ಲು (ನಿಂತಿದ್ಲು)
ಮಗ್ಳು ಒಳೊಳ್ಗೆಮಾಡ್ಬುಟ್ಟು
ಅಡಗೋಯ್ತು ಕಣ್ತಕ್ಕೊ
ಆ ಗಂಡು ಮೂರೊತ್ತು ಬತ್ತಿತ್ತು (ಬತ್ತಿತ್ತು )
ಮಾಡಿಮ್ಯಾಕ್ ಹೋಯ್ತಿತ್ತು (ಹೋಯ್ತಿತ್ತು)
ಮೂರ್ತಿಂಗ್ಳು ಆಗಿತ್ತಂತೆ
ನಮ್ಗ್ಯಾಕ್ ಬಿಟ್ಟಾಕು
ಏ..ಅಂಕೆ ಶಂಕೆ ಇಲ್ಲದ ಹೆಣ್ಣು
ಬರೋ ಮಳೆಗೆ ಮೈ ಒಡ್ಡುದ್ರೆ
ಮೈ ನೆಂದೋಗ್ದೇನೆ ಇದ್ದದೇ..
ತೊಡೆಕಾಣ್ಸಂಗ್ ಚಡ್ಡಿಹಾಕ್ಕಂಡ್
ಮಂಡಿಮ್ಯಾಕೆ ಮಿಡ್ಡಿಸಿಕ್ಕಂಡ್
ನವಿಲ್ ನುಲಿಯಂಗ್ ನುಲಿತಿದ್ರೆ
ಗಂಡೈಕ್ಳು ಬುಟ್ಟಾವ …(ಬುಟ್ಟಾವ)
ನೋಡಕ್ ಹೆಣ್ಣುಚಂದಾಗದೆ
ಆಸ್ತಿಪಾಸ್ತಿ ಜೋರಾಗದೆ
ಗಂಡೆತ್ತೋಳ್ಗೆ ಗೊತ್ತಿತ್ತೆ ಸುಮ್ಕಾದ್ಲುಕಣವ್ವ
ತೊಡೆಕಾಣ್ಸಂಗ್ ಚಡ್ಡಿಹಾಕ್ಕಂಡ್
ಮಂಡಿಮ್ಯಾಕೆ ಮಿಡ್ಡಿಸಿಕ್ಕಂಡ್
ನವಿಲ್ ನುಲಿಯಂಗ್ ನುಲಿತಿದ್ರೆ
ಗಂಡೈಕ್ಳು ಬುಟ್ಟಾವ
ನೋಡಕ್ ಹೆಣ್ಣುಚಂದಾಗದೆ
ಆಸ್ತಿಪಾಸ್ತಿ ಜೋರಾಗದೆ
ಗಂಡೆತ್ತೋಳ್ಗೆ ಗೊತ್ತಿತ್ತೆ ಸುಮ್ಕಾದ್ಲುಕಣವ್ವ
ಆಹಹಹಹಾ…
ಮಾಯಾಂಗಿಣಿಗೆ ಏನ್ಗೊತ್ತು
ಹೆಣ್ ಹೆತ್ತೋರ್ ಸಂಕಟ
ಏನು ಆಗಿಲ್ಲಅನ್ನೋರಂಗೆ
ಊರ್ಗೋಕ್ ಕುಂತವ್ಳೆ
ಅದ್ಯಾಕವ್ವ ಏನು ಆಗಿಲ್ಲ
ಅವ್ರ ಮಾನ ಮರ್ಯಾದೆ
ಮೋರಿಯ ನೀರಂಗೆ
ಗಬ್ಬೆದ್ದು ನಾರ್ತಾದೆ
ಅಯ್ಯೋ ಅಯ್ಯೋ
ಅಯ್ಯೋ ಅಯ್ಯೋ
ಬಾಳ್ಬಾಡೋದವಿಷ್ಯ
ಊರೋರ ಬಾಯ್ಗೆ
ಬಾಡೂಟ ಆಗೋಗದೆ
ಅಯ್ಯೋ ಅಯ್ಯೋ
ಅಯ್ಯೋ ಅಯ್ಯೋ
ಬಡವರ್ ಹೊಟ್ಟೆ ಮೇಲ್ ಹೊಡುದ್ರೆ
ಹಿಂಗೆ ಆಗೋದು (ಹಿಂಗೆಆಗೋದು)
ಬಡ್ಡಿದುಡ್ಡ ಕಮ್ಮಿ ನುಂಗಿದ್ದಿದ್ರೆ
ಒಳ್ಳೆದಾಗೋದು (ಒಳ್ಳೆದಾಗೋದು)
ಬಡವರ್ ಹೊಟ್ಟೆ ಮೇಲ್ ಹೊಡುದ್ರೆ
ಹಿಂಗೆ ಆಗೋದು (ಹಿಂಗೆಆಗೋದು)
ಬಡ್ಡಿದುಡ್ಡ ಕಮ್ಮಿ ನುಂಗಿದ್ದಿದ್ರೆ
ಒಳ್ಳೆದಾಗೋದು (ಒಳ್ಳೆದಾಗೋದು)
ಓಯ್…ಆ….ಆ..ಓಯ್ಓಯ್
ರಪ್ಪಪಪರಪ್ಪಪಪ
ಭಗವಂತಂಗ್ ಕಣ್ಣಿಲ್ವವ್ವ
ಇಂತವ್ರ ಬುಟ್ಟನವ್ವ
ಸುರ್ಸುರ್ನೆ ಸುಟ್ಟಾಕ್ತನೆ
ಮುರ್ಮುರ್ನೆ ಮುರ್ದಾಕ್ತನೆ
ಭಗವಂತಂಗ್ ಕಣ್ಣಿಲ್ವವ್ವ
ಇಂತವ್ರ ಬುಟ್ಟನವ್ವ
ಸುರ್ಸುರ್ನೆ ಸುಟ್ಟಾಕ್ತನೆ
ಮುರ್ಮುರ್ನೆ ಮುರ್ದಾಕ್ತನೆ
-
ಅಕ್ಕ…
ಏನವ್ವಾ.. ವಿಷ್ಯಗೊತ್ತಾಯ್ತ…
ಏನು..
ಆ ದೊಡ್ಮನೆ ಗೌಡನ್ಮಗ್ಳು
ಆ ಮುಂದ್ಲಟ್ಟಿಯ ಗಂಡ್ಜೊತೆಲಿ
ಓಡೊಂಟೋದ್ಲಂತೆ
ಅಯ್ಯೋಶಿವನೇ…
ಏ…. ದುಡ್ಡಿಟ್ಟಿರೋರ್ಏನ್ಮಾಡಿದ್ರು
ಚಂದಾನೆಕಂತ್ತಕೋ
ಏನ್ ಚಂದಾನೊ ತಕೊ
ಏನ್ ಚಂದಾನೊ ತಕೊ
ಏನ್ ಚಂದಾನೊ ತಕೊ
ಅವ್ರ್ಮನೆದೋಸೆಲಿ
ತಳಾನೆ ಸೀದೋಗದೆ
ಅಯ್ಯೋ ಅಯ್ಯೋ
ಅಯ್ಯೋ ಅಯ್ಯೋ
ಅಯ್ಯೋ ಇದ್ದೊಬ್ಬ ಮಗ್ಳು
ಸಗಣಿಯನೀರ್ಕಲ್ಸಿ
ಮಕ್ಕೆರ್ಚಿ ಓಡೋಗವ್ಳೆ
ಅಯ್ಯೋ ಅಯ್ಯೋ
ಅಯ್ಯೋ ಅಯ್ಯೋ
ಏನ್ ಚಂದಾನೊ ತಕೊ
ಅವ್ರ್ಮನೆದೋಸೆಲಿ
ತಳಾನೆ ಸೀದೋಗದೆ
ಇದ್ದೊಬ್ಬ ಮಗ್ಳು
ಸಗಣಿಯನೀರ್ಕಲ್ಸಿ
ಮಕ್ಕೆರ್ಚಿ ಓಡೋಗವ್ಳೆ
ಆ….
ಅವ್ರ್ ಆಡ್ತಿದ್ ಆಟಕ್ಕೆ
ಸರಿಯಾಗ್ ಆಗದೆ ಕಣ್ತಕ್ಕೊ
ಹೂಂ..
ಅಪ್ಪ ಮೆರ್ದಾಡ್ಕೊಂಡ್ ಬತ್ತಿದ್ದ (ಬತ್ತಿದ್ದ)
ಅವ್ವ ನುಲ್ದಾಡ್ಕೊಂಡ್ ನಿಂತಿದ್ಲು (ನಿಂತಿದ್ಲು)
ಮಗ್ಳು ಒಳೊಳ್ಗೆಮಾಡ್ಬುಟ್ಟು
ಅಡಗೋಯ್ತು ಕಣ್ತಕ್ಕೊ
ಆ ಗಂಡು ಮೂರೊತ್ತು ಬತ್ತಿತ್ತು (ಬತ್ತಿತ್ತು )
ಮಾಡಿಮ್ಯಾಕ್ ಹೋಯ್ತಿತ್ತು (ಹೋಯ್ತಿತ್ತು)
ಮೂರ್ತಿಂಗ್ಳು ಆಗಿತ್ತಂತೆ
ನಮ್ಗ್ಯಾಕ್ ಬಿಟ್ಟಾಕು
ಏ..ಅಂಕೆ ಶಂಕೆ ಇಲ್ಲದ ಹೆಣ್ಣು
ಬರೋ ಮಳೆಗೆ ಮೈ ಒಡ್ಡುದ್ರೆ
ಮೈ ನೆಂದೋಗ್ದೇನೆ ಇದ್ದದೇ..
ತೊಡೆಕಾಣ್ಸಂಗ್ ಚಡ್ಡಿಹಾಕ್ಕಂಡ್
ಮಂಡಿಮ್ಯಾಕೆ ಮಿಡ್ಡಿಸಿಕ್ಕಂಡ್
ನವಿಲ್ ನುಲಿಯಂಗ್ ನುಲಿತಿದ್ರೆ
ಗಂಡೈಕ್ಳು ಬುಟ್ಟಾವ …(ಬುಟ್ಟಾವ)
ನೋಡಕ್ ಹೆಣ್ಣುಚಂದಾಗದೆ
ಆಸ್ತಿಪಾಸ್ತಿ ಜೋರಾಗದೆ
ಗಂಡೆತ್ತೋಳ್ಗೆ ಗೊತ್ತಿತ್ತೆ ಸುಮ್ಕಾದ್ಲುಕಣವ್ವ
ತೊಡೆಕಾಣ್ಸಂಗ್ ಚಡ್ಡಿಹಾಕ್ಕಂಡ್
ಮಂಡಿಮ್ಯಾಕೆ ಮಿಡ್ಡಿಸಿಕ್ಕಂಡ್
ನವಿಲ್ ನುಲಿಯಂಗ್ ನುಲಿತಿದ್ರೆ
ಗಂಡೈಕ್ಳು ಬುಟ್ಟಾವ
ನೋಡಕ್ ಹೆಣ್ಣುಚಂದಾಗದೆ
ಆಸ್ತಿಪಾಸ್ತಿ ಜೋರಾಗದೆ
ಗಂಡೆತ್ತೋಳ್ಗೆ ಗೊತ್ತಿತ್ತೆ ಸುಮ್ಕಾದ್ಲುಕಣವ್ವ
ಆಹಹಹಹಾ…
ಮಾಯಾಂಗಿಣಿಗೆ ಏನ್ಗೊತ್ತು
ಹೆಣ್ ಹೆತ್ತೋರ್ ಸಂಕಟ
ಏನು ಆಗಿಲ್ಲಅನ್ನೋರಂಗೆ
ಊರ್ಗೋಕ್ ಕುಂತವ್ಳೆ
ಅದ್ಯಾಕವ್ವ ಏನು ಆಗಿಲ್ಲ
ಅವ್ರ ಮಾನ ಮರ್ಯಾದೆ
ಮೋರಿಯ ನೀರಂಗೆ
ಗಬ್ಬೆದ್ದು ನಾರ್ತಾದೆ
ಅಯ್ಯೋ ಅಯ್ಯೋ
ಅಯ್ಯೋ ಅಯ್ಯೋ
ಬಾಳ್ಬಾಡೋದವಿಷ್ಯ
ಊರೋರ ಬಾಯ್ಗೆ
ಬಾಡೂಟ ಆಗೋಗದೆ
ಅಯ್ಯೋ ಅಯ್ಯೋ
ಅಯ್ಯೋ ಅಯ್ಯೋ
ಬಡವರ್ ಹೊಟ್ಟೆ ಮೇಲ್ ಹೊಡುದ್ರೆ
ಹಿಂಗೆ ಆಗೋದು (ಹಿಂಗೆಆಗೋದು)
ಬಡ್ಡಿದುಡ್ಡ ಕಮ್ಮಿ ನುಂಗಿದ್ದಿದ್ರೆ
ಒಳ್ಳೆದಾಗೋದು (ಒಳ್ಳೆದಾಗೋದು)
ಬಡವರ್ ಹೊಟ್ಟೆ ಮೇಲ್ ಹೊಡುದ್ರೆ
ಹಿಂಗೆ ಆಗೋದು (ಹಿಂಗೆಆಗೋದು)
ಬಡ್ಡಿದುಡ್ಡ ಕಮ್ಮಿ ನುಂಗಿದ್ದಿದ್ರೆ
ಒಳ್ಳೆದಾಗೋದು (ಒಳ್ಳೆದಾಗೋದು)
ಓಯ್…ಆ….ಆ..ಓಯ್ಓಯ್
ರಪ್ಪಪಪರಪ್ಪಪಪ
ಭಗವಂತಂಗ್ ಕಣ್ಣಿಲ್ವವ್ವ
ಇಂತವ್ರ ಬುಟ್ಟನವ್ವ
ಸುರ್ಸುರ್ನೆ ಸುಟ್ಟಾಕ್ತನೆ
ಮುರ್ಮುರ್ನೆ ಮುರ್ದಾಕ್ತನೆ
ಭಗವಂತಂಗ್ ಕಣ್ಣಿಲ್ವವ್ವ
ಇಂತವ್ರ ಬುಟ್ಟನವ್ವ
ಸುರ್ಸುರ್ನೆ ಸುಟ್ಟಾಕ್ತನೆ
ಮುರ್ಮುರ್ನೆ ಮುರ್ದಾಕ್ತನೆ
En Chandano Thako song lyrics from Kannada Movie Baddi Magan Lifeu starring Bala Rajwadi, Sachin Sridhar, Aishwarya Rao, Lyrics penned by Ninagagi Veeru Sung by Ananya Bhat, Music Composed by Ashic Arun, Poornachandra Tejaswi, film is Directed by Pavan, Prasad and film is released on 2019