-
ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ
ಬಡ್ಡಿಮಗನ್ಲೈಫು
ಬಡ್ಡಿಕಟ್ಟಿ ಸಾಯೋದ್ಯಾಕೆ
ಇರದೊಂದೆ ಲೈಫು
ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ
ಬಡ್ಡಿಮಗನ್ಲೈಫು
ಕದ್ದುಮುಚ್ಚಿ ಒಡಾಡ್ಕೊಂಡು
ಆಗಬೇಕು ಸೇಫು
ಬಡ್ಡಿಯ ಮೀಟರೂ ನಿಲ್ಲದ ಮೋಟರು..
ಅವಧಿ ಮುಗಿದರೆ ಕಾಡುವ ಹಂಟ್ಟರು
ಮೋಜಿಗೆ ಮಿತ್ರರು ಕಾರ್ಯಕೆ ನೆಂಟರು
ನೀನು ಕೆಟ್ಟರೆ ಯಾರು ಆಗರು…
||ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ
ಬಡ್ಡಿಮಗನ್ಲೈಫು
ಬಡ್ಡಿಕಟ್ಟಿ ಸಾಯೋದ್ಯಾಕೆ
ಇರದೊಂದೆ ಲೈಫು||
||ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ
ಬಡ್ಡಿಮಗನ್ಲೈಫು
ಬಡ್ಡಿಕಟ್ಟಿ ಸಾಯೋದ್ಯಾಕೆ
ಇರದೊಂದೆ ಲೈಫು||
ಶೋಕಿಗಾಗಿ ಸಾಲದಲ್ಲಿ
ಈಜೋ ಯುವಕರು
ಸುಳಿಗೆ ಸಿಲುಕಿ ಕಾಣದಂತೆ
ಮುಳುಗಿಹೋದರು
ಜನರ ಕುಡಿಸಿ ಕುಣಿಸಿ ಮೆರೆದ
ಮಲ್ಯಜಾಕ್ಸನ್ನು
ದೇಶ ಧರ್ಮಬಿಡೋದಕ್ಕೆ ಸಾಲ ರೀಜನು
ಮನೆಯ ಬಿಟ್ಟ ಬುದ್ದ ಹೇಳ್ತಾನೆ ತಿರುಗುತ್ತಿದ್ದ
ಆಸೆಬಿಟ್ಟು ಬಾಳು ನೀನು ಅಲ್ಲೇ ಆನಂದ
ಅಲೆಗ್ಸ್ಯಾಂಡ್ರು ಇದ್ದ ಭೂಮಂಡಲಾನ ಗೆದ್ದ
ಸತ್ತಮೇಲೆ ಉಳಿಯೋದು ಖಾಲಿ ಕೈಯಿಂದ
||ಬಡ್ಡಿಯ ಮೀಟರೂ ನಿಲ್ಲದ ಮೋಟರು..
ಅವಧಿ ಮುಗಿದರೆ ಕಾಡುವ ಹಂಟ್ಟರು
ಮೋಜಿಗೆ ಮಿತ್ರರು ಕಾರ್ಯಕೆ ನೆಂಟರು
ನೀನು ಕೆಟ್ಟರೆ ಯಾರು ಆಗರು…||
||ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ
ಬಡ್ಡಿಮಗನ್ಲೈಫು
ಬಡ್ಡಿಕಟ್ಟಿ ಸಾಯೋದ್ಯಾಕೆ||
||ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ
ಬಡ್ಡಿಮಗನ್ಲೈಫು
ಬಡ್ಡಿಕಟ್ಟಿ ಸಾಯೋದ್ಯಾಕೆ
ಇರದೊಂದೆ ಲೈಫು||
||ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ
ಬಡ್ಡಿಮಗನ್ಲೈಫು
ಕದ್ದುಮುಚ್ಚಿ ಒಡಾಡ್ಕೊಂಡು
ಆಗಬೇಕು ಸೇಫು||
||ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ
ಬಡ್ಡಿಮಗನ್ಲೈಫು
ಬಡ್ಡಿಕಟ್ಟಿ ಸಾಯೋದ್ಯಾಕೆ
ಇರದೊಂದೆ ಲೈಫು||
||ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ
ಬಡ್ಡಿಮಗನ್ಲೈಫು
ಬಡ್ಡಿಕಟ್ಟಿ ಸಾಯೋದ್ಯಾಕೆ
ಇರದೊಂದೆ ಲೈಫು||
-
ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ
ಬಡ್ಡಿಮಗನ್ಲೈಫು
ಬಡ್ಡಿಕಟ್ಟಿ ಸಾಯೋದ್ಯಾಕೆ
ಇರದೊಂದೆ ಲೈಫು
ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ
ಬಡ್ಡಿಮಗನ್ಲೈಫು
ಕದ್ದುಮುಚ್ಚಿ ಒಡಾಡ್ಕೊಂಡು
ಆಗಬೇಕು ಸೇಫು
ಬಡ್ಡಿಯ ಮೀಟರೂ ನಿಲ್ಲದ ಮೋಟರು..
ಅವಧಿ ಮುಗಿದರೆ ಕಾಡುವ ಹಂಟ್ಟರು
ಮೋಜಿಗೆ ಮಿತ್ರರು ಕಾರ್ಯಕೆ ನೆಂಟರು
ನೀನು ಕೆಟ್ಟರೆ ಯಾರು ಆಗರು…
||ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ
ಬಡ್ಡಿಮಗನ್ಲೈಫು
ಬಡ್ಡಿಕಟ್ಟಿ ಸಾಯೋದ್ಯಾಕೆ
ಇರದೊಂದೆ ಲೈಫು||
||ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ
ಬಡ್ಡಿಮಗನ್ಲೈಫು
ಬಡ್ಡಿಕಟ್ಟಿ ಸಾಯೋದ್ಯಾಕೆ
ಇರದೊಂದೆ ಲೈಫು||
ಶೋಕಿಗಾಗಿ ಸಾಲದಲ್ಲಿ
ಈಜೋ ಯುವಕರು
ಸುಳಿಗೆ ಸಿಲುಕಿ ಕಾಣದಂತೆ
ಮುಳುಗಿಹೋದರು
ಜನರ ಕುಡಿಸಿ ಕುಣಿಸಿ ಮೆರೆದ
ಮಲ್ಯಜಾಕ್ಸನ್ನು
ದೇಶ ಧರ್ಮಬಿಡೋದಕ್ಕೆ ಸಾಲ ರೀಜನು
ಮನೆಯ ಬಿಟ್ಟ ಬುದ್ದ ಹೇಳ್ತಾನೆ ತಿರುಗುತ್ತಿದ್ದ
ಆಸೆಬಿಟ್ಟು ಬಾಳು ನೀನು ಅಲ್ಲೇ ಆನಂದ
ಅಲೆಗ್ಸ್ಯಾಂಡ್ರು ಇದ್ದ ಭೂಮಂಡಲಾನ ಗೆದ್ದ
ಸತ್ತಮೇಲೆ ಉಳಿಯೋದು ಖಾಲಿ ಕೈಯಿಂದ
||ಬಡ್ಡಿಯ ಮೀಟರೂ ನಿಲ್ಲದ ಮೋಟರು..
ಅವಧಿ ಮುಗಿದರೆ ಕಾಡುವ ಹಂಟ್ಟರು
ಮೋಜಿಗೆ ಮಿತ್ರರು ಕಾರ್ಯಕೆ ನೆಂಟರು
ನೀನು ಕೆಟ್ಟರೆ ಯಾರು ಆಗರು…||
||ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ
ಬಡ್ಡಿಮಗನ್ಲೈಫು
ಬಡ್ಡಿಕಟ್ಟಿ ಸಾಯೋದ್ಯಾಕೆ||
||ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ
ಬಡ್ಡಿಮಗನ್ಲೈಫು
ಬಡ್ಡಿಕಟ್ಟಿ ಸಾಯೋದ್ಯಾಕೆ
ಇರದೊಂದೆ ಲೈಫು||
||ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ
ಬಡ್ಡಿಮಗನ್ಲೈಫು
ಕದ್ದುಮುಚ್ಚಿ ಒಡಾಡ್ಕೊಂಡು
ಆಗಬೇಕು ಸೇಫು||
||ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ
ಬಡ್ಡಿಮಗನ್ಲೈಫು
ಬಡ್ಡಿಕಟ್ಟಿ ಸಾಯೋದ್ಯಾಕೆ
ಇರದೊಂದೆ ಲೈಫು||
||ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ
ಬಡ್ಡಿಮಗನ್ಲೈಫು
ಬಡ್ಡಿಕಟ್ಟಿ ಸಾಯೋದ್ಯಾಕೆ
ಇರದೊಂದೆ ಲೈಫು||
Baddi Baddi song lyrics from Kannada Movie Baddi Magan Lifeu starring Bala Rajwadi, Sachin Sridhar, Aishwarya Rao, Lyrics penned by Pavan-Prasad Sung by Tippu, Music Composed by Ashic Arun, Poornachandra Tejaswi, film is Directed by Pavan, Prasad and film is released on 2019