Naidhileyu Hunnimeya Lyrics

ನೈದಿಲೆಯು ಹುಣ್ಣಿಮೆಯ Lyrics

in Badavara Bandhu

in ಬಡವರ ಬಂಧು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೈದಿಲೆಯು….ಹುಣ್ಣಿಮೆಯ
ಚಂದ್ರನ ಮರೆಯುವುದೇ….
ತಾವರೆಯು..ಭಾಸ್ಕರನ..
ಮರೆತರೆ ಬಾಳುವುದೇ…
 
ನೈದಿಲೆಯು ಹುಣ್ಣಿಮೆಯ
ಚಂದ್ರನ ಮರೆಯುವುದೇ….
ತಾವರೆಯು ಭಾಸ್ಕರನ..
ಮರೆತರೆ ಬಾಳುವುದೇ…
 
ಹರಿಯುವ ನದಿಯು ಸಾಗರ ಕಂಡು
ದೂರಕೆ ಓಡುವುದೇನು…..
ಆ ಆ ಆ ಆ ಆ …….
ಹರಿಯುವ ನದಿಯು ಸಾಗರ ಕಂಡು
ದೂರಕೆ ಓಡುವುದೇನು…..
ಸುರಿಯುವ ಮಳೆಯ ಹನಿಗಳು
ಭೂಮಿಯ ಬೆರೆಯದೇ
ಹೋಗುವದೇನು..
ದೇವರ ನಿಯಮವು ತಾನೆ…
ತಡೆಯೋರಾರೆಂದು ಕಾಣೆ…
 
|| ನೈದಿಲೆಯು ಹುಣ್ಣಿಮೆಯ
ಚಂದ್ರನ ಮರೆಯುವುದೇ….
ತಾವರೆಯು ಭಾಸ್ಕರನ..
ಮರೆತರೆ ಬಾಳುವುದೇ……||
 
ಹಣತೆಯ ಕೈಲಿ ಹಿಡಿಯುವ ಹಾಗೆ
ಬೆಳಕನು ಹಿಡಿಯುವರಾರು…
ಆ ಆ ಆ ಆ ಆ ಆ …..
ಹಣತೆಯ ಕೈಲಿ ಹಿಡಿಯುವ ಹಾಗೆ
ಬೆಳಕನು ಹಿಡಿಯುವರಾರು…
ತಂಬೆಲರನ್ನು ಹರಡದ ಹಾಗೆ…
ಮಾಡುವ ಜಾಣರು ಯಾರು…
ತೀರದ ಆಸೆಯ ತಾನೆ….
ಚಪಲವೂ ಏಕೋ ಕಾಣೆ…
 
|| ನೈದಿಲೆಯು ಹುಣ್ಣಿಮೆಯ
ಚಂದ್ರನ ಮರೆಯುವುದೇ….
ತಾವರೆಯು ಭಾಸ್ಕರನ..
ಮರೆತರೆ ಬಾಳುವುದೇ……
ಆ…ಆ……ಆ….ಆಆ…..
ಹ್ಂ ಹ್ಂ ಹ್ಂ ಹ್ಂ….||

ನೈದಿಲೆಯು….ಹುಣ್ಣಿಮೆಯ
ಚಂದ್ರನ ಮರೆಯುವುದೇ….
ತಾವರೆಯು..ಭಾಸ್ಕರನ..
ಮರೆತರೆ ಬಾಳುವುದೇ…
 
ನೈದಿಲೆಯು ಹುಣ್ಣಿಮೆಯ
ಚಂದ್ರನ ಮರೆಯುವುದೇ….
ತಾವರೆಯು ಭಾಸ್ಕರನ..
ಮರೆತರೆ ಬಾಳುವುದೇ…
 
ಹರಿಯುವ ನದಿಯು ಸಾಗರ ಕಂಡು
ದೂರಕೆ ಓಡುವುದೇನು…..
ಆ ಆ ಆ ಆ ಆ …….
ಹರಿಯುವ ನದಿಯು ಸಾಗರ ಕಂಡು
ದೂರಕೆ ಓಡುವುದೇನು…..
ಸುರಿಯುವ ಮಳೆಯ ಹನಿಗಳು
ಭೂಮಿಯ ಬೆರೆಯದೇ
ಹೋಗುವದೇನು..
ದೇವರ ನಿಯಮವು ತಾನೆ…
ತಡೆಯೋರಾರೆಂದು ಕಾಣೆ…
 
|| ನೈದಿಲೆಯು ಹುಣ್ಣಿಮೆಯ
ಚಂದ್ರನ ಮರೆಯುವುದೇ….
ತಾವರೆಯು ಭಾಸ್ಕರನ..
ಮರೆತರೆ ಬಾಳುವುದೇ……||
 
ಹಣತೆಯ ಕೈಲಿ ಹಿಡಿಯುವ ಹಾಗೆ
ಬೆಳಕನು ಹಿಡಿಯುವರಾರು…
ಆ ಆ ಆ ಆ ಆ ಆ …..
ಹಣತೆಯ ಕೈಲಿ ಹಿಡಿಯುವ ಹಾಗೆ
ಬೆಳಕನು ಹಿಡಿಯುವರಾರು…
ತಂಬೆಲರನ್ನು ಹರಡದ ಹಾಗೆ…
ಮಾಡುವ ಜಾಣರು ಯಾರು…
ತೀರದ ಆಸೆಯ ತಾನೆ….
ಚಪಲವೂ ಏಕೋ ಕಾಣೆ…
 
|| ನೈದಿಲೆಯು ಹುಣ್ಣಿಮೆಯ
ಚಂದ್ರನ ಮರೆಯುವುದೇ….
ತಾವರೆಯು ಭಾಸ್ಕರನ..
ಮರೆತರೆ ಬಾಳುವುದೇ……
ಆ…ಆ……ಆ….ಆಆ…..
ಹ್ಂ ಹ್ಂ ಹ್ಂ ಹ್ಂ….||

Naidhileyu Hunnimeya song lyrics from Kannada Movie Badavara Bandhu starring Dr Rajkumar, Jayamala, K S Ashwath, Lyrics penned by Chi Udayashankar Sung by P Susheela, Music Composed by M Ranga Rao, film is Directed by Vijay and film is released on 1976

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ