Naga Beda Naga Beda Lyrics

ನಗಬೇಡ ನಗಬೇಡ Lyrics

in Badavara Bandhu

in ಬಡವರ ಬಂಧು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಗಬೇಡ ನಗಬೇಡ…ನಗಬೇಡ…
ಅವನ ನೋಡುತಾ…ನೀನು ನಕ್ಕರೆ…
ಊರೇ ನಗುವುದು…ನೀನು ಬಿದ್ದರೆ…
 
|| ನಗಬೇಡ ನಗಬೇಡ…ನಗಬೇಡ…
ಅವನ ನೋಡುತಾ…ನೀನು ನಕ್ಕರೆ…
ಊರೇ ನಗುವುದು…ನೀನು ಬಿದ್ದರೆ…||
 
ಒಂದೇ ದಿನದಲ್ಲಿ ಬೀಜವು ಮೊಳೆತು
ಹೆಮ್ಮರವಾಗುವುದೇ…
ಒಂದೇ ದಿನದಲ್ಲಿ ಬೀಜವು ಮೊಳೆತು
ಹೆಮ್ಮರವಾಗುವುದೇ…
ಇಂದೇ ಜನಿಸಿದ ಕಂದನು ನಡೆದು
ಮಾತನಾಡುವುದೇ…
ದಿನಗಳು ಕಳೆದಂತೆ…ಕಾಲವು ಬಂದಂತೆ…
ದಿನಗಳು ಕಳೆದಂತೆ…ಕಾಲವು ಬಂದಂತೆ…
ಎಲ್ಲಾ ಬೆಳೆಯುವುದು…..
ಹೊಸತನ ಮೂಡುವುದು….
 
|| ನಗಬೇಡ ನಗಬೇಡ…ನಗಬೇಡ…
ಅವನ ನೋಡುತಾ…ನೀನು ನಕ್ಕರೆ…
ಊರೇ ನಗುವುದು…ನೀನು ಬಿದ್ದರೆ…||
 
ಕಲಿಯುವುದಿನ್ನೂ ಸಾಗರದಂತಿದೆ
ಕಲಿತವರಾರಿಲ್ಲಿ…
ಕಲಿಯುವುದಿನ್ನೂ ಸಾಗರದಂತಿದೆ
ಕಲಿತವರಾರಿಲ್ಲಿ….
ಶತಮಾನಗಳೇ..ಕಲಿತರು
ಮುಗಿಯದು ವಿದ್ಯೆಗೆ ವಯಸೆಲ್ಲಿ…
ಬಾಳಿನ ಅನುಕ್ಷಣವು….
ಹೊಸ ಹೊಸ ಅನುಭವವು…
ಬಾಳಿನ ಅನುಕ್ಷಣವು….
ಹೊಸ ಹೊಸ ಅನುಭವವು…
ಪಾಠವ ಕಲಿಸುವುದು…..
ನೀತಿಯ ತಿಳಿಸುವುದು…
 
|| ನಗಬೇಡ ನಗಬೇಡ…ನಗಬೇಡ…
ಅವನ ನೋಡುತಾ…ನೀನು ನಕ್ಕರೆ…
ಊರೇ ನಗುವುದು…ನೀನು ಬಿದ್ದರೆ…||
 
ಮುಂದಕೆ ಬರುವರ ಕಂಡರೆ ಕರಗುವ
ಮನುಜರೇ ದಾನವರು…
ಮುಂದಕೆ ಬರುವರ ಕಂಡರೆ ಕರಗುವ
ಮನುಜರೇ ದಾನವರು…
ಹೊಟ್ಟಯ ಕಿಚ್ಚಲಿ ತಾವೇ ಬೇಯುತ
ನೋವಲಿ ನರಳುವರು…
ಸ್ನೇಹದಿ ಬಾಳಿದರೆ….
ಸಂಯಮ ತೋರಿದರೆ…
ಸ್ನೇಹದಿ ಬಾಳಿದರೆ….
ಸಂಯಮ ತೋರಿದರೆ…
ಶಾಂತಿಯ ನೀ ಪಡೆವೇ…..
ನೀನೂ ಸುಖ ಪಡುವೇ….
 
|| ನಗಬೇಡ ನಗಬೇಡ…ನಗಬೇಡ…
ಅವನ ನೋಡುತಾ…ನೀನು ನಕ್ಕರೆ…
ಊರೇ ನಗುವುದು…ನೀನು ಬಿದ್ದರೆ…||

ನಗಬೇಡ ನಗಬೇಡ…ನಗಬೇಡ…
ಅವನ ನೋಡುತಾ…ನೀನು ನಕ್ಕರೆ…
ಊರೇ ನಗುವುದು…ನೀನು ಬಿದ್ದರೆ…
 
|| ನಗಬೇಡ ನಗಬೇಡ…ನಗಬೇಡ…
ಅವನ ನೋಡುತಾ…ನೀನು ನಕ್ಕರೆ…
ಊರೇ ನಗುವುದು…ನೀನು ಬಿದ್ದರೆ…||
 
ಒಂದೇ ದಿನದಲ್ಲಿ ಬೀಜವು ಮೊಳೆತು
ಹೆಮ್ಮರವಾಗುವುದೇ…
ಒಂದೇ ದಿನದಲ್ಲಿ ಬೀಜವು ಮೊಳೆತು
ಹೆಮ್ಮರವಾಗುವುದೇ…
ಇಂದೇ ಜನಿಸಿದ ಕಂದನು ನಡೆದು
ಮಾತನಾಡುವುದೇ…
ದಿನಗಳು ಕಳೆದಂತೆ…ಕಾಲವು ಬಂದಂತೆ…
ದಿನಗಳು ಕಳೆದಂತೆ…ಕಾಲವು ಬಂದಂತೆ…
ಎಲ್ಲಾ ಬೆಳೆಯುವುದು…..
ಹೊಸತನ ಮೂಡುವುದು….
 
|| ನಗಬೇಡ ನಗಬೇಡ…ನಗಬೇಡ…
ಅವನ ನೋಡುತಾ…ನೀನು ನಕ್ಕರೆ…
ಊರೇ ನಗುವುದು…ನೀನು ಬಿದ್ದರೆ…||
 
ಕಲಿಯುವುದಿನ್ನೂ ಸಾಗರದಂತಿದೆ
ಕಲಿತವರಾರಿಲ್ಲಿ…
ಕಲಿಯುವುದಿನ್ನೂ ಸಾಗರದಂತಿದೆ
ಕಲಿತವರಾರಿಲ್ಲಿ….
ಶತಮಾನಗಳೇ..ಕಲಿತರು
ಮುಗಿಯದು ವಿದ್ಯೆಗೆ ವಯಸೆಲ್ಲಿ…
ಬಾಳಿನ ಅನುಕ್ಷಣವು….
ಹೊಸ ಹೊಸ ಅನುಭವವು…
ಬಾಳಿನ ಅನುಕ್ಷಣವು….
ಹೊಸ ಹೊಸ ಅನುಭವವು…
ಪಾಠವ ಕಲಿಸುವುದು…..
ನೀತಿಯ ತಿಳಿಸುವುದು…
 
|| ನಗಬೇಡ ನಗಬೇಡ…ನಗಬೇಡ…
ಅವನ ನೋಡುತಾ…ನೀನು ನಕ್ಕರೆ…
ಊರೇ ನಗುವುದು…ನೀನು ಬಿದ್ದರೆ…||
 
ಮುಂದಕೆ ಬರುವರ ಕಂಡರೆ ಕರಗುವ
ಮನುಜರೇ ದಾನವರು…
ಮುಂದಕೆ ಬರುವರ ಕಂಡರೆ ಕರಗುವ
ಮನುಜರೇ ದಾನವರು…
ಹೊಟ್ಟಯ ಕಿಚ್ಚಲಿ ತಾವೇ ಬೇಯುತ
ನೋವಲಿ ನರಳುವರು…
ಸ್ನೇಹದಿ ಬಾಳಿದರೆ….
ಸಂಯಮ ತೋರಿದರೆ…
ಸ್ನೇಹದಿ ಬಾಳಿದರೆ….
ಸಂಯಮ ತೋರಿದರೆ…
ಶಾಂತಿಯ ನೀ ಪಡೆವೇ…..
ನೀನೂ ಸುಖ ಪಡುವೇ….
 
|| ನಗಬೇಡ ನಗಬೇಡ…ನಗಬೇಡ…
ಅವನ ನೋಡುತಾ…ನೀನು ನಕ್ಕರೆ…
ಊರೇ ನಗುವುದು…ನೀನು ಬಿದ್ದರೆ…||

Naga Beda Naga Beda song lyrics from Kannada Movie Badavara Bandhu starring Dr Rajkumar, Jayamala, K S Ashwath, Lyrics penned by Chi Udayashankar Sung by P B Srinivas, Music Composed by M Ranga Rao, film is Directed by Vijay and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ