ಪ್ರೇಮ ನೌಕೆ ಒಡೆದು ಬಾಳು ನೋವು ಕಂಡಿದೆ
ಬೆಳೆದ ಬಳ್ಳಿ ಮುರಿದ ಮೇಲೆ ಹೂ ಬಾಡದೇ ..
|| ಪ್ರೇಮ ನೌಕೆ ಒಡೆದು ಬಾಳು ನೋವು ಕಂಡಿದೆ
ಬೆಳೆದ ಬಳ್ಳಿ ಮುರಿದ ಮೇಲೆ ಹೂ ಬಾಡದೇ ..||
ಯಾರ ಬಳಿಯೂ ಹೇಳದೇ
ಮೂಕ ಭಾವ ನೊಂದಿದೆ
ಸ್ನೇಹ ಗಾಳಿ ಬೀಸದೇ
ಮೋಹ ಚಿಲುಮೆ ಒಣಗಿದೆ
ಸಾವಿರಾರು ಕನಸು ಕರಗಿ
ನಗೆಯ ಹಾದಿ ನಲುಗಿದೇ
ಸಾವಿರಾರು ಕನಸು ಕರಗಿ
ನಗೆಯ ಹಾದಿ ನಲುಗಿದೇ
|| ಪ್ರೇಮ ನೌಕೆ ಒಡೆದು ಬಾಳು ನೋವು ಕಂಡಿದೆ
ಬೆಳೆದ ಬಳ್ಳಿ ಮುರಿದ ಮೇಲೆ ಹೂ ಬಾಡದೇ ..||
ಹೂಂಹೂಂಹೂಂಹೂಂಹೂಂಹೂಂ...
ಮಾತು ಮೈತ್ರಿ ಕೂಡದೇ ರಾಗ ರಂಗು ಕರಗಿದೆ
ಪ್ರೀತಿ ತಂತಿ ಮೀಟದೇ ಮಿಡಿವ ವೀಣೆ ಒಡೆದಿದೆ
ಆಸೆ ಕಂಡ ನೋಟ ನೀಗಿ ಅಂಧಕಾರ ಕವಿದಿದೆ
ಆಸೆ ಕಂಡ ನೋಟ ನೀಗಿ ಅಂಧಕಾರ ಕವಿದಿದೆ
|| ಪ್ರೇಮ ನೌಕೆ ಒಡೆದು ಬಾಳು ನೋವು ಕಂಡಿದೆ
ಬೆಳೆದ ಬಳ್ಳಿ ಮುರಿದ ಮೇಲೆ ಹೂ ಬಾಡದೇ ..
ಹೂ ಬಾಡದೇ .. ಹೂ ಬಾಡದೇ …….||
ಪ್ರೇಮ ನೌಕೆ ಒಡೆದು ಬಾಳು ನೋವು ಕಂಡಿದೆ
ಬೆಳೆದ ಬಳ್ಳಿ ಮುರಿದ ಮೇಲೆ ಹೂ ಬಾಡದೇ ..
|| ಪ್ರೇಮ ನೌಕೆ ಒಡೆದು ಬಾಳು ನೋವು ಕಂಡಿದೆ
ಬೆಳೆದ ಬಳ್ಳಿ ಮುರಿದ ಮೇಲೆ ಹೂ ಬಾಡದೇ ..||
ಯಾರ ಬಳಿಯೂ ಹೇಳದೇ
ಮೂಕ ಭಾವ ನೊಂದಿದೆ
ಸ್ನೇಹ ಗಾಳಿ ಬೀಸದೇ
ಮೋಹ ಚಿಲುಮೆ ಒಣಗಿದೆ
ಸಾವಿರಾರು ಕನಸು ಕರಗಿ
ನಗೆಯ ಹಾದಿ ನಲುಗಿದೇ
ಸಾವಿರಾರು ಕನಸು ಕರಗಿ
ನಗೆಯ ಹಾದಿ ನಲುಗಿದೇ
|| ಪ್ರೇಮ ನೌಕೆ ಒಡೆದು ಬಾಳು ನೋವು ಕಂಡಿದೆ
ಬೆಳೆದ ಬಳ್ಳಿ ಮುರಿದ ಮೇಲೆ ಹೂ ಬಾಡದೇ ..||
ಹೂಂಹೂಂಹೂಂಹೂಂಹೂಂಹೂಂ...
ಮಾತು ಮೈತ್ರಿ ಕೂಡದೇ ರಾಗ ರಂಗು ಕರಗಿದೆ
ಪ್ರೀತಿ ತಂತಿ ಮೀಟದೇ ಮಿಡಿವ ವೀಣೆ ಒಡೆದಿದೆ
ಆಸೆ ಕಂಡ ನೋಟ ನೀಗಿ ಅಂಧಕಾರ ಕವಿದಿದೆ
ಆಸೆ ಕಂಡ ನೋಟ ನೀಗಿ ಅಂಧಕಾರ ಕವಿದಿದೆ
|| ಪ್ರೇಮ ನೌಕೆ ಒಡೆದು ಬಾಳು ನೋವು ಕಂಡಿದೆ
ಬೆಳೆದ ಬಳ್ಳಿ ಮುರಿದ ಮೇಲೆ ಹೂ ಬಾಡದೇ ..
ಹೂ ಬಾಡದೇ .. ಹೂ ಬಾಡದೇ …….||
Prema Nouke Odedu Baalu song lyrics from Kannada Movie Badada Hoo starring Ananthnag, Padmapriya, K S Ashwath, Lyrics penned by Doddarange Gowda Sung by Vani Jairam, Music Composed by Ashwath-Vaidi, film is Directed by K V Jayaram and film is released on 1982