Aase Nooraase Lyrics

ಆಸೇ ... ನೂರಾಸೇ ... Lyrics

in Badada Hoo

in ಬಾಡದ ಹೂ

Video:
ಸಂಗೀತ ವೀಡಿಯೊ:

LYRIC

ಆಸೆ…..ನೂರಾಸೆ ... ಆಸೆ ... ನೂರಾಸೆ ...
ಡಾರ್ಲಿಂಗ್ ಹೇ... ಡಾರ್ಲಿಂಗ್  ಹ್ಹ..
ಹೂಹ್ಹ ಹೂಹ್ಹಹ್ಹ.. ಹೂಹ್ಹಹ್ಹಹ್ಹ

ಆಸೆ…..ನೂರಾಸೆ ... ಆಸೆ ... ನೂರಾಸೆ ...
ನನ್ನಾಸೆ ನಾ ಹೇಳಲೇ
ನಿನ್ನಾಸೆ ಪೂರೈಸಲೇ ..ಹೇ…..ರಾಜ

|| ಆಸೆ…..ನೂರಾಸೆ ... ಆಸೆ ... ನೂರಾಸೆ ...||

ಕನಸಲ್ಲಿ ಬಂದೆ ಬಳಿಯಲ್ಲಿ ನಿಂದೆ
ಮುತ್ತಂಥ ಮಾತಾಡಿದೆ...
ಕನಸಲ್ಲಿ ಬಂದೆ ಬಳಿಯಲ್ಲಿ ನಿಂದೆ
ಮುತ್ತಂಥ ಮಾತಾಡಿದೆ...
ಚಿನ್ನಾ ಎಂದೆ ... ರನ್ನ ಎಂದೆ
ಈಗೇಕೆ ಹೀಗೆ ನೀ ದೂರವಾದೆ
ಓ ನಲ್ಲ ಬಾ ಬೇಗ ಬಾ...ಹ್ಹಹ್ಹಹ್ಹ...
 
|| ಆಸೆ…..ನೂರಾಸೆ ... ಆಸೆ ... ನೂರಾಸೆ ...||

ಶಶಿಯಂತೆ ಮೊಗವು ಲತೆಯಂತೆ ನಡುವು
ಮಾತೆಲ್ಲ ಸಂಗೀತವು…..
ಶಶಿಯಂತೆ ಮೊಗವು ಲತೆಯಂತೆ ನಡುವು
ಮಾತೆಲ್ಲ ಸಂಗೀತವು…..
ಏನೋ ದಾಹ ಏನೀ ವಿರಹ
ಸಂಕೋಚವೇಕೆ ಈ ಮೌನವೇಕೆ
ಮುದ್ದಾಗಿ ಮಾತಾಡು… ಬಾ.. ಬಾ

|| ಆಸೆ…..ನೂರಾಸೆ ... ಆಸೆ ... ನೂರಾಸೆ ...||

ಆ ಆ ಆ ಆ….  ಹೂಂಹೂಂಆಅ 
ಆಆಆಆ.. ಹೂಂಹೂಂಹೂಂಹೂಂ

ತೋಳಿನಿಂದ ಸೆಳೆದಾಗ ನಾನು
ಮೈಯೆಲ್ಲಾ ಜುಮ್ಮೆಂದಿತೇ ಅಹ್ಹಹ್ಹ
ಹೇ..  ತೋಳಿನಿಂದ ಸೆಳೆದಾಗ ನಾನು
ಮೈಯೆಲ್ಲಾ ಜುಮ್ಮೆಂದಿತೇ
ಕೆನ್ನೇ ಮೇಲೆ ಕೆನ್ನೆ ಇಡಲೂ
ನಿನ್ನಾಸೆಯಲ್ಲಾ ಪೂರೈಸಿ ಆಗಿ
ನನ್ನಲ್ಲಿ ಮನಸಾಯಿತೆ ಅಹ್ಹಹ್ಹ

|| ಆಸೆ…..ನೂರಾಸೆ ... ಆಸೆ ... ನೂರಾಸೆ ...
ನನ್ನಾಸೆ ನಾ ಹೇಳಲೇ
ನಿನ್ನಾಸೆ ಪೂರೈಸಲೇ ..ಹೇ…..ರಾಜ
ಆಸೆ…..ನೂರಾಸೆ ... ಆಸೆ ... ನೂರಾಸೆ ...||

ಆಸೆ…..ನೂರಾಸೆ ... ಆಸೆ ... ನೂರಾಸೆ ...
ಡಾರ್ಲಿಂಗ್ ಹೇ... ಡಾರ್ಲಿಂಗ್  ಹ್ಹ..
ಹೂಹ್ಹ ಹೂಹ್ಹಹ್ಹ.. ಹೂಹ್ಹಹ್ಹಹ್ಹ

ಆಸೆ…..ನೂರಾಸೆ ... ಆಸೆ ... ನೂರಾಸೆ ...
ನನ್ನಾಸೆ ನಾ ಹೇಳಲೇ
ನಿನ್ನಾಸೆ ಪೂರೈಸಲೇ ..ಹೇ…..ರಾಜ

|| ಆಸೆ…..ನೂರಾಸೆ ... ಆಸೆ ... ನೂರಾಸೆ ...||

ಕನಸಲ್ಲಿ ಬಂದೆ ಬಳಿಯಲ್ಲಿ ನಿಂದೆ
ಮುತ್ತಂಥ ಮಾತಾಡಿದೆ...
ಕನಸಲ್ಲಿ ಬಂದೆ ಬಳಿಯಲ್ಲಿ ನಿಂದೆ
ಮುತ್ತಂಥ ಮಾತಾಡಿದೆ...
ಚಿನ್ನಾ ಎಂದೆ ... ರನ್ನ ಎಂದೆ
ಈಗೇಕೆ ಹೀಗೆ ನೀ ದೂರವಾದೆ
ಓ ನಲ್ಲ ಬಾ ಬೇಗ ಬಾ...ಹ್ಹಹ್ಹಹ್ಹ...
 
|| ಆಸೆ…..ನೂರಾಸೆ ... ಆಸೆ ... ನೂರಾಸೆ ...||

ಶಶಿಯಂತೆ ಮೊಗವು ಲತೆಯಂತೆ ನಡುವು
ಮಾತೆಲ್ಲ ಸಂಗೀತವು…..
ಶಶಿಯಂತೆ ಮೊಗವು ಲತೆಯಂತೆ ನಡುವು
ಮಾತೆಲ್ಲ ಸಂಗೀತವು…..
ಏನೋ ದಾಹ ಏನೀ ವಿರಹ
ಸಂಕೋಚವೇಕೆ ಈ ಮೌನವೇಕೆ
ಮುದ್ದಾಗಿ ಮಾತಾಡು… ಬಾ.. ಬಾ

|| ಆಸೆ…..ನೂರಾಸೆ ... ಆಸೆ ... ನೂರಾಸೆ ...||

ಆ ಆ ಆ ಆ….  ಹೂಂಹೂಂಆಅ 
ಆಆಆಆ.. ಹೂಂಹೂಂಹೂಂಹೂಂ

ತೋಳಿನಿಂದ ಸೆಳೆದಾಗ ನಾನು
ಮೈಯೆಲ್ಲಾ ಜುಮ್ಮೆಂದಿತೇ ಅಹ್ಹಹ್ಹ
ಹೇ..  ತೋಳಿನಿಂದ ಸೆಳೆದಾಗ ನಾನು
ಮೈಯೆಲ್ಲಾ ಜುಮ್ಮೆಂದಿತೇ
ಕೆನ್ನೇ ಮೇಲೆ ಕೆನ್ನೆ ಇಡಲೂ
ನಿನ್ನಾಸೆಯಲ್ಲಾ ಪೂರೈಸಿ ಆಗಿ
ನನ್ನಲ್ಲಿ ಮನಸಾಯಿತೆ ಅಹ್ಹಹ್ಹ

|| ಆಸೆ…..ನೂರಾಸೆ ... ಆಸೆ ... ನೂರಾಸೆ ...
ನನ್ನಾಸೆ ನಾ ಹೇಳಲೇ
ನಿನ್ನಾಸೆ ಪೂರೈಸಲೇ ..ಹೇ…..ರಾಜ
ಆಸೆ…..ನೂರಾಸೆ ... ಆಸೆ ... ನೂರಾಸೆ ...||

Aase Nooraase song lyrics from Kannada Movie Badada Hoo starring Ananthnag, Padmapriya, K S Ashwath, Lyrics penned by Chi Udayashankar Sung by S Janaki, Music Composed by Ashwath-Vaidi, film is Directed by K V Jayaram and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ