Neenendu Baadada Lyrics

ನೀನೆಂದೂ ಬಾಡದ Lyrics

in Badada Hoo

in ಬಾಡದ ಹೂ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೀನೆಂದೂ ಬಾಡದ ಹೂ ಮಲ್ಲಿಗೆ  
ನಾ ಒಲಿದೆ ತಂಪಿನ ತಂಗಾಳಿಗೆ
ಕರೆದಿದೆ ಕೈ ಬೀಸಿ ಪ್ರೀತಿಯ ನಗೆ ಹಾಸಿ  
ಕರೆದಿದೆ ಕೈ ಬೀಸಿ ಪ್ರೀತಿಯ ನಗೆ ಹಾಸಿ   
 
|| ನೀನೆಂದೂ ಬಾಡದ ಹೂ ಮಲ್ಲಿಗೆ…||
 
ನೆನಪಿನಾ ಹೊನಲಲಿ ದಿನವೂ ಸಾಗಿದೆ
ದಣಿದಿಹ ಮನಸಿಗೆ ತಂಪು ತಂದಿದೆ
ನೆನಪಿನಾ ಹೊನಲಲಿ ದಿನವೂ ಸಾಗಿದೆ
ದಣಿದಿಹ ಮನಸಿಗೆ ತಂಪು ತಂದಿದೆ
ಮೋಹದ ನಾವೆಯು ತೇಲುತಾ ಬಂದಿದೆ
ಪ್ರೇಮದ  ನೋಟವು ರಂಗನು ಕೂಡಿದೆ
 
|| ನೀನೆಂದೂ ಬಾಡದ ಹೂ ಮಲ್ಲಿಗೆ
ನಾ ಒಲಿದೆ ತಂಪಿನ ತಂಗಾಳಿಗೆ
ಕರೆದಿದೆ ಕೈ ಬೀಸಿ ಪ್ರೀತಿಯ ನಗೆ ಹಾಸಿ
ಕರೆದಿದೆ ಕೈ ಬೀಸಿ ಪ್ರೀತಿಯ ನಗೆ ಹಾಸಿ
ನೀನೆಂದೂ ಬಾಡದ ಹೂ ಮಲ್ಲಿಗೆ…….||
 
ಗೆಳೆತನಾ ಬಯಸುತ ಕನಸು ಕಂಡಿದೆ
ಸೊಬಗಿನ ಸನಿಹಕೆ ಸ್ನೇಹಾ ಕೂಡದೆ
ಗೆಳೆತನಾ ಬಯಸುತ ಕನಸು ಕಂಡಿದೆ
ಸೊಬಗಿನ ಸನಿಹಕೆ ಸ್ನೇಹಾ ಕೂಡದೆ
ಗೆಳೆತನಾ ಬಯಸುತ ಕನಸು ಕಂಡಿದೆ
ಸೊಬಗಿನ ಸನಿಹಕೆ ಸ್ನೇಹಾ ಕೂಡದೆ
ಸೊಂಪಿನ ಚುಂಬನಾ ಅಂದು ನಾ ನೀಡಿದೆ
ತೀರದ ಆಸೆಯ ರಾಗವು ಮೂಡಿದೆ
 
|| ನೀನೆಂದೂ ಬಾಡದ ಹೂ ಮಲ್ಲಿಗೆ
ನಾ ಒಲಿದೆ ತಂಪಿನ ತಂಗಾಳಿಗೆ
ಕರೆದಿದೆ ಕೈ ಬೀಸಿ ಪ್ರೀತಿಯ ನಗೆ ಹಾಸಿ
ಕರೆದಿದೆ ಕೈ ಬೀಸಿ ಪ್ರೀತಿಯ ನಗೆ ಹಾಸಿ
ನೀನೆಂದೂ ಬಾಡದ ಹೂ ಮಲ್ಲಿಗೆ….||

ನೀನೆಂದೂ ಬಾಡದ ಹೂ ಮಲ್ಲಿಗೆ  
ನಾ ಒಲಿದೆ ತಂಪಿನ ತಂಗಾಳಿಗೆ
ಕರೆದಿದೆ ಕೈ ಬೀಸಿ ಪ್ರೀತಿಯ ನಗೆ ಹಾಸಿ  
ಕರೆದಿದೆ ಕೈ ಬೀಸಿ ಪ್ರೀತಿಯ ನಗೆ ಹಾಸಿ   
 
|| ನೀನೆಂದೂ ಬಾಡದ ಹೂ ಮಲ್ಲಿಗೆ…||
 
ನೆನಪಿನಾ ಹೊನಲಲಿ ದಿನವೂ ಸಾಗಿದೆ
ದಣಿದಿಹ ಮನಸಿಗೆ ತಂಪು ತಂದಿದೆ
ನೆನಪಿನಾ ಹೊನಲಲಿ ದಿನವೂ ಸಾಗಿದೆ
ದಣಿದಿಹ ಮನಸಿಗೆ ತಂಪು ತಂದಿದೆ
ಮೋಹದ ನಾವೆಯು ತೇಲುತಾ ಬಂದಿದೆ
ಪ್ರೇಮದ  ನೋಟವು ರಂಗನು ಕೂಡಿದೆ
 
|| ನೀನೆಂದೂ ಬಾಡದ ಹೂ ಮಲ್ಲಿಗೆ
ನಾ ಒಲಿದೆ ತಂಪಿನ ತಂಗಾಳಿಗೆ
ಕರೆದಿದೆ ಕೈ ಬೀಸಿ ಪ್ರೀತಿಯ ನಗೆ ಹಾಸಿ
ಕರೆದಿದೆ ಕೈ ಬೀಸಿ ಪ್ರೀತಿಯ ನಗೆ ಹಾಸಿ
ನೀನೆಂದೂ ಬಾಡದ ಹೂ ಮಲ್ಲಿಗೆ…….||
 
ಗೆಳೆತನಾ ಬಯಸುತ ಕನಸು ಕಂಡಿದೆ
ಸೊಬಗಿನ ಸನಿಹಕೆ ಸ್ನೇಹಾ ಕೂಡದೆ
ಗೆಳೆತನಾ ಬಯಸುತ ಕನಸು ಕಂಡಿದೆ
ಸೊಬಗಿನ ಸನಿಹಕೆ ಸ್ನೇಹಾ ಕೂಡದೆ
ಗೆಳೆತನಾ ಬಯಸುತ ಕನಸು ಕಂಡಿದೆ
ಸೊಬಗಿನ ಸನಿಹಕೆ ಸ್ನೇಹಾ ಕೂಡದೆ
ಸೊಂಪಿನ ಚುಂಬನಾ ಅಂದು ನಾ ನೀಡಿದೆ
ತೀರದ ಆಸೆಯ ರಾಗವು ಮೂಡಿದೆ
 
|| ನೀನೆಂದೂ ಬಾಡದ ಹೂ ಮಲ್ಲಿಗೆ
ನಾ ಒಲಿದೆ ತಂಪಿನ ತಂಗಾಳಿಗೆ
ಕರೆದಿದೆ ಕೈ ಬೀಸಿ ಪ್ರೀತಿಯ ನಗೆ ಹಾಸಿ
ಕರೆದಿದೆ ಕೈ ಬೀಸಿ ಪ್ರೀತಿಯ ನಗೆ ಹಾಸಿ
ನೀನೆಂದೂ ಬಾಡದ ಹೂ ಮಲ್ಲಿಗೆ….||

Neenendu Baadada song lyrics from Kannada Movie Badada Hoo starring Ananthnag, Padmapriya, K S Ashwath, Lyrics penned by Doddarange Gowda Sung by S P Balasubrahmanyam, S Janaki, Music Composed by Ashwath-Vaidi, film is Directed by K V Jayaram and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ