Nalivina Baalige Lyrics

ನಲಿವಿನ ಬಾಳಿಗೆ Lyrics

in Badada Hoo

in ಬಾಡದ ಹೂ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಲಿವಿನ ಬಾಳಿಗೆ ಒಲುಮೆಯೇ ಕಾಣಿಕೆ
ಮರೆಯದ ಸ್ನೇಹಕೆ ಮಿಲನವೇ ಹೊಂದಿಕೆ
ಮಿಲನವೇ ಹೊಂದಿಕೆ….
 
|| ನಲಿವಿನ ಬಾಳಿಗೆ ಒಲುಮೆಯೇ ಕಾಣಿಕೆ…||
 
ಮಿನುಗುವ ಮೀನು ಎಂದೂ
ಬದುಕದು ನೀರಿನಾಚೆ
ಬೆರೆಯದೆ ಗಂಡು ಹೆಣ್ಣು
ನಡೆಯದು ಪ್ರೇಮ ನೌಕೆ
ಪ್ರಣಯದ ಕವಿತೆಗೆ
ಪ್ರಣಯದ ಕವಿತೆಗೆ
ನೋಟವೇ ಪೀಠಿಕೆ
 
|| ನಲಿವಿನ ಬಾಳಿಗೆ ಒಲುಮೆಯೇ ಕಾಣಿಕೆ…||
 
ಉರಿಯದು ಜ್ಯೋತಿ ಬಿಂದು
ಬೆಳಕಿನ ಹಣತೆಯಾಚೆ
ಅರಿಯದೆ ಜೀವಭಾವ
ಹರಿಯದು ಆಸೆಗಂಗೆ
ಸರಸದ ಬದುಕಿಗೆ
ಸರಸದ ಬದುಕಿಗೆ
ಪ್ರೀತಿಯೇ ದೀಪಿಕೆ
 
|| ನಲಿವಿನ ಬಾಳಿಗೆ ಒಲುಮೆಯೇ ಕಾಣಿಕೆ…||
 
ಲಾ ಲಾ ಲಾ ಲಾ ಲಾ ಲಾ …
ಹೇ ಹೇ ಹೇ ಲಾ ಲಾ ಲಾ ಲಾ…
ಲಾ ಲಾ ಲಾ ಲಾ…..
 
ಹೊಳೆಯುವ ಚಿನ್ನವೆಂದೂ
ನೆಲೆಸದು ಮಣ್ಣಿನಾಚೆ
ಕಲೆಯದೆ ಹೂವುದುಂಬಿ
ಅರಳದು ನಲ್ಮೆ ಪೂಜೆ
ಸಲುಗೆಯೇ ಬೆಸುಗೆಗೆ
ಸಲುಗೆಯೇ ಬೆಸುಗೆಗೆ
ನಾಂದಿಯ ಹಾಡಿದೆ
 
|| ನಲಿವಿನ ಬಾಳಿಗೆ ಒಲುಮೆಯೇ ಕಾಣಿಕೆ
ಮರೆಯದ ಸ್ನೇಹಕೆ ಮಿಲನವೇ ಹೊಂದಿಕೆ
ಮಿಲನವೇ ಹೊಂದಿಕೆ…….||

ನಲಿವಿನ ಬಾಳಿಗೆ ಒಲುಮೆಯೇ ಕಾಣಿಕೆ
ಮರೆಯದ ಸ್ನೇಹಕೆ ಮಿಲನವೇ ಹೊಂದಿಕೆ
ಮಿಲನವೇ ಹೊಂದಿಕೆ….
 
|| ನಲಿವಿನ ಬಾಳಿಗೆ ಒಲುಮೆಯೇ ಕಾಣಿಕೆ…||
 
ಮಿನುಗುವ ಮೀನು ಎಂದೂ
ಬದುಕದು ನೀರಿನಾಚೆ
ಬೆರೆಯದೆ ಗಂಡು ಹೆಣ್ಣು
ನಡೆಯದು ಪ್ರೇಮ ನೌಕೆ
ಪ್ರಣಯದ ಕವಿತೆಗೆ
ಪ್ರಣಯದ ಕವಿತೆಗೆ
ನೋಟವೇ ಪೀಠಿಕೆ
 
|| ನಲಿವಿನ ಬಾಳಿಗೆ ಒಲುಮೆಯೇ ಕಾಣಿಕೆ…||
 
ಉರಿಯದು ಜ್ಯೋತಿ ಬಿಂದು
ಬೆಳಕಿನ ಹಣತೆಯಾಚೆ
ಅರಿಯದೆ ಜೀವಭಾವ
ಹರಿಯದು ಆಸೆಗಂಗೆ
ಸರಸದ ಬದುಕಿಗೆ
ಸರಸದ ಬದುಕಿಗೆ
ಪ್ರೀತಿಯೇ ದೀಪಿಕೆ
 
|| ನಲಿವಿನ ಬಾಳಿಗೆ ಒಲುಮೆಯೇ ಕಾಣಿಕೆ…||
 
ಲಾ ಲಾ ಲಾ ಲಾ ಲಾ ಲಾ …
ಹೇ ಹೇ ಹೇ ಲಾ ಲಾ ಲಾ ಲಾ…
ಲಾ ಲಾ ಲಾ ಲಾ…..
 
ಹೊಳೆಯುವ ಚಿನ್ನವೆಂದೂ
ನೆಲೆಸದು ಮಣ್ಣಿನಾಚೆ
ಕಲೆಯದೆ ಹೂವುದುಂಬಿ
ಅರಳದು ನಲ್ಮೆ ಪೂಜೆ
ಸಲುಗೆಯೇ ಬೆಸುಗೆಗೆ
ಸಲುಗೆಯೇ ಬೆಸುಗೆಗೆ
ನಾಂದಿಯ ಹಾಡಿದೆ
 
|| ನಲಿವಿನ ಬಾಳಿಗೆ ಒಲುಮೆಯೇ ಕಾಣಿಕೆ
ಮರೆಯದ ಸ್ನೇಹಕೆ ಮಿಲನವೇ ಹೊಂದಿಕೆ
ಮಿಲನವೇ ಹೊಂದಿಕೆ…….||

Nalivina Baalige song lyrics from Kannada Movie Badada Hoo starring Ananthnag, Padmapriya, K S Ashwath, Lyrics penned by Doddarange Gowda Sung by S P Balasubrahmanyam, Music Composed by Ashwath-Vaidi, film is Directed by K V Jayaram and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ