ಬಾರೆ ಬಾರೆ ಬಾರೆ ಬಾರೆ…
ಬಾರೆ ಬಾರೆ ಬಾರೆ ಬಾರೇ…
ಬಾರೆ ಬಾರೆ ಬಾರೆ ಬಾರೆ…
ಬಾರೆ ಬಾರೆ ಬಾರೆ ಬಾರೇ…
ಸದಾ ನಿನ್ನ ಕಣ್ಣಲಿ ನನ್ನ ಬಿಂಬ ಕಾಣಲು
ತುದಿಗಾಲಿನಲ್ಲಿ ತಯಾರಾದೆ ನಾನು
ನಿನ್ನದೆ ಗುರುತು ಕಣ್ಣಲ್ಲೆ ಕುಳಿತು
ನನ್ನೆದೆಯ ಸ್ಥಿತಿಯೆ ನಾಜೂಕು
ನಿನಗೆಂದೆ ಬಾಳುವೆ ಹಠ ಮಾಡಿ ನಾನು
ಓ ಸದಾ ನಿನ್ನ ಕಣ್ಣಲಿ ನನ್ನ ಬಿಂಬ ಕಾಣಲು
ತುದಿಗಾಲಿನಲ್ಲಿ ತಯಾರಾದೆ ನಾನು
ಬಲು ಭಾವುಕ ಬದಲಾವಣೆ ನನ್ನಲ್ಲಿ ನೀ ತಂದೆ ಈಗ
ಅಲೆದಾಡುವ ಅಪರೂಪವ ನಿನ್ನಲ್ಲಿ ನಾ ಕಂಡೆ ಓಓ
ನೀನೆ ಬಣ್ಣ ನೀನೆ ನಕಾಶೆ
ನೀನೆ ನನ್ನ ದಿವ್ಯ ದುರಾಸೆ
ನೀನೆ ವಾರ್ತೆ ನೀನೆ ವಿಹಾರ
ನೀನೆ ದಾರಿ ನನ್ನ ಬಿಡಾರ
ನೆನಪಾದರೆ ಸಾಕು ಎದುರು ನೀನೆ ಬೇಕು
ಬಿಡಲಾರೆ ನಿನ್ನನು ಸಲೀಸಾಗಿ ನಾನು
ಸದಾ ನಿನ್ನ ಕಣ್ಣಲಿ ನನ್ನ ಬಿಂಬ ಕಾಣಲು
ಮರುಳಾಗಿ ಹೋದೆನು ಸುಮಾರಾಗಿ ನಾನು
ಬಾರೆ ಬಾರೆ ಬಾರೆ ಬಾರೆ…
ಬಾರೆ ಬಾರೆ ಬಾರೆ ಬಾರೇ…
ಬಾರೆ ಬಾರೆ ಬಾರೆ ಬಾರೆ…
ಬಾರೆ ಬಾರೆ ಬಾರೆ ಬಾರೇ…
ಕನಸನು ಗುಣಿಸುವಂತ ನೆನಪನು ಎಣಿಸುವಂತ
ಹೃದಯದ ಗಣಿತ ನೀನು
ನನ್ನ ಜೀವ ನಿನ್ನ ಸಮೀಪ
ಬೇರೆ ಏನು ಇಲ್ಲ ಕಲಾಪ
ನೀನೆ ಮೌನ ನೀನೆ ವಿಲಾಸ
ನೀನೆ ನನ್ನ ಖಾಯಂ ವಿಳಾಸ
ಬಳಿ ಇದ್ದರೆ ನೀನು ಮರಳಬಾರದಿನ್ನೂ
ನಿನ್ನನ್ನೆ ನಂಬುತ ಬಚಾವಾದೆ ನಾನು
||ಸದಾ ನಿನ್ನ ಕಣ್ಣಲಿ ನನ್ನ ಬಿಂಬ ಕಾಣಲು
ತುದಿಗಾಲಿನಲ್ಲಿ ತಯಾರಾದೆ ನಾನು||
ಬಾರೆ ಬಾರೆ ಬಾರೆ ಬಾರೆ…
ಬಾರೆ ಬಾರೆ ಬಾರೆ ಬಾರೇ…
ಬಾರೆ ಬಾರೆ ಬಾರೆ ಬಾರೆ…
ಬಾರೆ ಬಾರೆ ಬಾರೆ ಬಾರೇ…
ಸದಾ ನಿನ್ನ ಕಣ್ಣಲಿ ನನ್ನ ಬಿಂಬ ಕಾಣಲು
ತುದಿಗಾಲಿನಲ್ಲಿ ತಯಾರಾದೆ ನಾನು
ನಿನ್ನದೆ ಗುರುತು ಕಣ್ಣಲ್ಲೆ ಕುಳಿತು
ನನ್ನೆದೆಯ ಸ್ಥಿತಿಯೆ ನಾಜೂಕು
ನಿನಗೆಂದೆ ಬಾಳುವೆ ಹಠ ಮಾಡಿ ನಾನು
ಓ ಸದಾ ನಿನ್ನ ಕಣ್ಣಲಿ ನನ್ನ ಬಿಂಬ ಕಾಣಲು
ತುದಿಗಾಲಿನಲ್ಲಿ ತಯಾರಾದೆ ನಾನು
ಬಲು ಭಾವುಕ ಬದಲಾವಣೆ ನನ್ನಲ್ಲಿ ನೀ ತಂದೆ ಈಗ
ಅಲೆದಾಡುವ ಅಪರೂಪವ ನಿನ್ನಲ್ಲಿ ನಾ ಕಂಡೆ ಓಓ
ನೀನೆ ಬಣ್ಣ ನೀನೆ ನಕಾಶೆ
ನೀನೆ ನನ್ನ ದಿವ್ಯ ದುರಾಸೆ
ನೀನೆ ವಾರ್ತೆ ನೀನೆ ವಿಹಾರ
ನೀನೆ ದಾರಿ ನನ್ನ ಬಿಡಾರ
ನೆನಪಾದರೆ ಸಾಕು ಎದುರು ನೀನೆ ಬೇಕು
ಬಿಡಲಾರೆ ನಿನ್ನನು ಸಲೀಸಾಗಿ ನಾನು
ಸದಾ ನಿನ್ನ ಕಣ್ಣಲಿ ನನ್ನ ಬಿಂಬ ಕಾಣಲು
ಮರುಳಾಗಿ ಹೋದೆನು ಸುಮಾರಾಗಿ ನಾನು
ಬಾರೆ ಬಾರೆ ಬಾರೆ ಬಾರೆ…
ಬಾರೆ ಬಾರೆ ಬಾರೆ ಬಾರೇ…
ಬಾರೆ ಬಾರೆ ಬಾರೆ ಬಾರೆ…
ಬಾರೆ ಬಾರೆ ಬಾರೆ ಬಾರೇ…
ಕನಸನು ಗುಣಿಸುವಂತ ನೆನಪನು ಎಣಿಸುವಂತ
ಹೃದಯದ ಗಣಿತ ನೀನು
ನನ್ನ ಜೀವ ನಿನ್ನ ಸಮೀಪ
ಬೇರೆ ಏನು ಇಲ್ಲ ಕಲಾಪ
ನೀನೆ ಮೌನ ನೀನೆ ವಿಲಾಸ
ನೀನೆ ನನ್ನ ಖಾಯಂ ವಿಳಾಸ
ಬಳಿ ಇದ್ದರೆ ನೀನು ಮರಳಬಾರದಿನ್ನೂ
ನಿನ್ನನ್ನೆ ನಂಬುತ ಬಚಾವಾದೆ ನಾನು
||ಸದಾ ನಿನ್ನ ಕಣ್ಣಲಿ ನನ್ನ ಬಿಂಬ ಕಾಣಲು
ತುದಿಗಾಲಿನಲ್ಲಿ ತಯಾರಾದೆ ನಾನು||