Hello Hello Lyrics

ಹಲೋ ಹಲೋ Lyrics

in Bacchan

in ಬಚ್ಚನ್

LYRIC

Song Details Page after Lyrice

ಹಲೋ….
ಹಲೋ… ಹಲೋ…ಹಲೋ..
ನನ್ ಮನಸು ಇಲ್ಲೇ ಎಲ್ಲೋ
ಕಳೆದೋಯ್ತೆ ಚಮಕ್ ಚಲ್ಲೋ ಕೇಳು
ಚೆಲ್ಲು ಚೆಲ್ಲು ಚೆಲ್ಲು…
ನಗುವಾ ಒಮ್ಮೆ ಚೆಲ್ಲು
ನಾನಾಗ  ಐಲು  ಪೈಲು ಕೇಳು
ಅಂಜಲಿ ಅಂಜಲಿ ಹೇಳು ನೀ ಕಲಿತೆ ಎಲ್ಲಿ
ಕಣ್ಣಲೇ ಕೊಲ್ಲುವಾ ಚಾಳಿ…
ಅಂಜಲಿ ಅಂಜಲಿ ಎಲ್ಲಿ ನಾ ಹೋದರಲ್ಲಿ
ನಿನ್ನದೇ ನೆನಪಿನ ದಾಳಿ….
ಯು ವಾನ ವಾನ ಬಿ ಮೈ ಹಾರ್ಟ್ ಬೀಟ್
ನೆವರ್…. ನೆವರ್….. 
ಆಮ್ ಫಾರ್ ಯು ಲವ್ ಮೀ ಬೇಬಿ
ನೆವರ್…. ನೆವರ್…..

|| ಹಲೋ… ಹಲೋ…ಹಲೋ..
ನನ್ ಮನಸು ಇಲ್ಲೇ ಎಲ್ಲೋ
ಕಳೆದೋಯ್ತೆ ಚಮಕ್ ಚಲ್ಲೋ ಕೇಳು
ಚೆಲ್ಲು ಚೆಲ್ಲು ಚೆಲ್ಲು…
ನಗುವಾ ಒಮ್ಮೆ ಚೆಲ್ಲು
ನಾನಾಗ  ಐಲು  ಪೈಲು ಕೇಳು ..ಓ ಓ ಓ….||
 
ಎವ್ರಿ ಟೈಮ್ ಆಯ್ ನೀಡ್ ಯುರ್ ಲವ್
ಬೇಬಿ ಶೋ ಸಮ್ ಮರ್ಸಿ ನೌ
ವುಡ್ ಯು ನೋ ರಿಯಲಿ ವರ್ದಿ ನೌ
ಬೇಬಿ ಬೇಬಿ
 
ಇಂತಿಝಾರ್ ನಿನ್ನದೇ ಬಂದು ಹಾಕು ಹಾಜರಿ
ನಿನ್ನಯ ನೋಟವೇ ಎಂಟನೇ ಅಚ್ಚರಿ
ಇಂತಿಝಾರ್ ನಿನ್ನದೇ ಬಂದು ಹಾಕು ಹಾಜರಿ
ನಿನ್ನಯ ನೋಟವೇ ಎಂಟನೇ ಅಚ್ಚರಿ
ಫಾರ್ ಆಪಲ್ ಅನ್ನೋ
ಪಾಠಾನೇ ಮರೆತೇ ಹೋಯಿತು
ಫಾರ್ ಆಂಜಲ್ ಅಂತ
ಹೇಳೋದೇ ರೂಢಿಯಾಯಿತು
ಅಂಜಲಿ ಅಂಜಲಿ ಅಂಜಲಿ ಅಂಜಲಿ
 
ಯು ವಾನ ವಾನ ಬಿ ಮೈ ಹಾರ್ಟ್ ಬೀಟ್
ನೆವರ್…. ನೆವರ್….. 
ಆಮ್ ಫಾರ್ ಯು ಲವ್ ಮೀ ಬೇಬಿ
ನೆವರ್…. ನೆವರ್…..
 
|| ಹಲೋ… ಹಲೋ…ಹಲೋ..
ನನ್ ಮನಸು ಇಲ್ಲೇ ಎಲ್ಲೋ
ಕಳೆದೋಯ್ತೆ ಚಮಕ್ ಚಲ್ಲೋ ಕೇಳು
ಚೆಲ್ಲು ಚೆಲ್ಲು ಚೆಲ್ಲು…
ನಗುವಾ ಒಮ್ಮೆ ಚೆಲ್ಲು
ನಾನಾಗ  ಐಲು  ಪೈಲು ಕೇಳು ….||

ನಿನ್ನ ಹಿಂದೆ ಸುತ್ತುವ ನೌಕರಿ
ನನಗೀಗ ಆಗಿದೆ ಖಾತರಿ
ಬೇರೆಲ್ಲಾ ಕೆಲಸಕೂ ಕತ್ತರಿ ಅಂಜಲಿ
ಯ್ಯಾಯ್ಯಾಯ್ಯಾಯ್ಯಾ….
ನಿನ್ನ ಹಿಂದೆ ಸುತ್ತುವ ನೌಕರಿ
ನನಗೀಗ ಆಗಿದೆ ಖಾತರಿ
ಬೇರೆಲ್ಲಾ ಕೆಲಸಕೂ ಕತ್ತರಿ ಅಂಜಲಿ
ಒಂದು ಎರಡು ಮೂರು ಎನಿಸಿತ್ತಿದೆ ನನ್ನ ಉಸಿರು
ಬಂದು ಕೇಳೇ ಚೂರು ಅದರಲ್ಲೂ ನಿನ್ನದೇ ಹೆಸರು
ಅಂಜಲಿ ಅಂಜಲಿ ಅಂಜಲಿ ಅಂಜಲಿ
 
ಯು ವಾನ ವಾನ ಬಿ ಮೈ ಹಾರ್ಟ್ ಬೀಟ್
ನೆವರ್…. ನೆವರ್….. 
ಆಮ್ ಫಾರ್ ಯು ಲವ್ ಮೀ ಬೇಬಿ
ನೆವರ್…. ನೆವರ್…..
 
|| ಹಲೋ… ಹಲೋ…ಹಲೋ..
ನನ್ ಮನಸು ಇಲ್ಲೇ ಎಲ್ಲೋ
ಕಳೆದೋಯ್ತೆ ಚಮಕ್ ಚಲ್ಲೋ ಕೇಳು
ಚೆಲ್ಲು ಚೆಲ್ಲು ಚೆಲ್ಲು…
ನಗುವಾ ಒಮ್ಮೆ ಚೆಲ್ಲು
ನಾನಾಗ  ಐಲು  ಪೈಲು ಕೇಳು ….ಹಲೋ…||

ಹಲೋ….
ಹಲೋ… ಹಲೋ…ಹಲೋ..
ನನ್ ಮನಸು ಇಲ್ಲೇ ಎಲ್ಲೋ
ಕಳೆದೋಯ್ತೆ ಚಮಕ್ ಚಲ್ಲೋ ಕೇಳು
ಚೆಲ್ಲು ಚೆಲ್ಲು ಚೆಲ್ಲು…
ನಗುವಾ ಒಮ್ಮೆ ಚೆಲ್ಲು
ನಾನಾಗ  ಐಲು  ಪೈಲು ಕೇಳು
ಅಂಜಲಿ ಅಂಜಲಿ ಹೇಳು ನೀ ಕಲಿತೆ ಎಲ್ಲಿ
ಕಣ್ಣಲೇ ಕೊಲ್ಲುವಾ ಚಾಳಿ…
ಅಂಜಲಿ ಅಂಜಲಿ ಎಲ್ಲಿ ನಾ ಹೋದರಲ್ಲಿ
ನಿನ್ನದೇ ನೆನಪಿನ ದಾಳಿ….
ಯು ವಾನ ವಾನ ಬಿ ಮೈ ಹಾರ್ಟ್ ಬೀಟ್
ನೆವರ್…. ನೆವರ್….. 
ಆಮ್ ಫಾರ್ ಯು ಲವ್ ಮೀ ಬೇಬಿ
ನೆವರ್…. ನೆವರ್…..

|| ಹಲೋ… ಹಲೋ…ಹಲೋ..
ನನ್ ಮನಸು ಇಲ್ಲೇ ಎಲ್ಲೋ
ಕಳೆದೋಯ್ತೆ ಚಮಕ್ ಚಲ್ಲೋ ಕೇಳು
ಚೆಲ್ಲು ಚೆಲ್ಲು ಚೆಲ್ಲು…
ನಗುವಾ ಒಮ್ಮೆ ಚೆಲ್ಲು
ನಾನಾಗ  ಐಲು  ಪೈಲು ಕೇಳು ..ಓ ಓ ಓ….||
 
ಎವ್ರಿ ಟೈಮ್ ಆಯ್ ನೀಡ್ ಯುರ್ ಲವ್
ಬೇಬಿ ಶೋ ಸಮ್ ಮರ್ಸಿ ನೌ
ವುಡ್ ಯು ನೋ ರಿಯಲಿ ವರ್ದಿ ನೌ
ಬೇಬಿ ಬೇಬಿ
 
ಇಂತಿಝಾರ್ ನಿನ್ನದೇ ಬಂದು ಹಾಕು ಹಾಜರಿ
ನಿನ್ನಯ ನೋಟವೇ ಎಂಟನೇ ಅಚ್ಚರಿ
ಇಂತಿಝಾರ್ ನಿನ್ನದೇ ಬಂದು ಹಾಕು ಹಾಜರಿ
ನಿನ್ನಯ ನೋಟವೇ ಎಂಟನೇ ಅಚ್ಚರಿ
ಫಾರ್ ಆಪಲ್ ಅನ್ನೋ
ಪಾಠಾನೇ ಮರೆತೇ ಹೋಯಿತು
ಫಾರ್ ಆಂಜಲ್ ಅಂತ
ಹೇಳೋದೇ ರೂಢಿಯಾಯಿತು
ಅಂಜಲಿ ಅಂಜಲಿ ಅಂಜಲಿ ಅಂಜಲಿ
 
ಯು ವಾನ ವಾನ ಬಿ ಮೈ ಹಾರ್ಟ್ ಬೀಟ್
ನೆವರ್…. ನೆವರ್….. 
ಆಮ್ ಫಾರ್ ಯು ಲವ್ ಮೀ ಬೇಬಿ
ನೆವರ್…. ನೆವರ್…..
 
|| ಹಲೋ… ಹಲೋ…ಹಲೋ..
ನನ್ ಮನಸು ಇಲ್ಲೇ ಎಲ್ಲೋ
ಕಳೆದೋಯ್ತೆ ಚಮಕ್ ಚಲ್ಲೋ ಕೇಳು
ಚೆಲ್ಲು ಚೆಲ್ಲು ಚೆಲ್ಲು…
ನಗುವಾ ಒಮ್ಮೆ ಚೆಲ್ಲು
ನಾನಾಗ  ಐಲು  ಪೈಲು ಕೇಳು ….||

ನಿನ್ನ ಹಿಂದೆ ಸುತ್ತುವ ನೌಕರಿ
ನನಗೀಗ ಆಗಿದೆ ಖಾತರಿ
ಬೇರೆಲ್ಲಾ ಕೆಲಸಕೂ ಕತ್ತರಿ ಅಂಜಲಿ
ಯ್ಯಾಯ್ಯಾಯ್ಯಾಯ್ಯಾ….
ನಿನ್ನ ಹಿಂದೆ ಸುತ್ತುವ ನೌಕರಿ
ನನಗೀಗ ಆಗಿದೆ ಖಾತರಿ
ಬೇರೆಲ್ಲಾ ಕೆಲಸಕೂ ಕತ್ತರಿ ಅಂಜಲಿ
ಒಂದು ಎರಡು ಮೂರು ಎನಿಸಿತ್ತಿದೆ ನನ್ನ ಉಸಿರು
ಬಂದು ಕೇಳೇ ಚೂರು ಅದರಲ್ಲೂ ನಿನ್ನದೇ ಹೆಸರು
ಅಂಜಲಿ ಅಂಜಲಿ ಅಂಜಲಿ ಅಂಜಲಿ
 
ಯು ವಾನ ವಾನ ಬಿ ಮೈ ಹಾರ್ಟ್ ಬೀಟ್
ನೆವರ್…. ನೆವರ್….. 
ಆಮ್ ಫಾರ್ ಯು ಲವ್ ಮೀ ಬೇಬಿ
ನೆವರ್…. ನೆವರ್…..
 
|| ಹಲೋ… ಹಲೋ…ಹಲೋ..
ನನ್ ಮನಸು ಇಲ್ಲೇ ಎಲ್ಲೋ
ಕಳೆದೋಯ್ತೆ ಚಮಕ್ ಚಲ್ಲೋ ಕೇಳು
ಚೆಲ್ಲು ಚೆಲ್ಲು ಚೆಲ್ಲು…
ನಗುವಾ ಒಮ್ಮೆ ಚೆಲ್ಲು
ನಾನಾಗ  ಐಲು  ಪೈಲು ಕೇಳು ….ಹಲೋ…||

Hello Hello song lyrics from Kannada Movie Bacchan starring Sudeep, Jagapathi Babu, Bhavana Menon, Lyrics penned by Kaviraj Sung by Vijay Prakash, Music Composed by V Harikrishna, film is Directed by Shashank and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ