Onchuru Baggi Maathadu Lyrics

ಒಂಚೂರು ಬಗ್ಗಿ ಮಾತಾಡು Lyrics

in Bacchan

in ಬಚ್ಚನ್

LYRIC

Song Details Page after Lyrice

-
ಮೈ ಹೂನ್ ಡಾನ್
 
ಒಂಚೂರು ಬಗ್ಗಿ ಮಾತಾಡು
ಬಚ್ಚನು ಬಚ್ಚನು ಬಚ್ಚನು ಬಚ್ಚನು
ಬಚ್ಚನು ಬಚ್ಚನು ಬಚ್ಚನು ಬಚ್ಚನು

ಹೇಯ್ ಜಂಪ್ ಮಾಡಿ ನೀ ಕೇಳು
ಕೊಶ್ಚನು  ಕೊಶ್ಚನು ಕೊಶ್ಚನು ಕೊಶ್ಚನು
ಕೊಶ್ಚನು  ಕೊಶ್ಚನು ಕೊಶ್ಚನು ಕೊಶ್ಚನು

ನೀನಂತೂ ಅಷ್ಟುದ್ದಾ ಲಂಬೂಜಿ
ಚುಮ್ಮಾನಾ ಹೆಂಗೆ ಕೊ್ಡ್ಲಿ ಜೀ
ನಾ ಪ್ಯಾರಾಚೂಟು ಬಾಡ್ಗೆ ತರಲಾ
ಇಲ್ಲಾ ಸಿಂಪಲ್ ಆಗಿ ಕುಂಪೆ ಬಿಡ್ಲಾ
 
ಒಂಚೂರು ಬಗ್ಗಿ ಮಾತಾಡು
ಬಚ್ಚನು ಬಚ್ಚನು ಬಚ್ಚನು ಬಚ್ಚನು
ಬಚ್ಚನು ಬಚ್ಚನು ಬಚ್ಚನು ಬಚ್ಚನು

ಹೇಯ್ ಜಂಪ್ ಮಾಡಿ ನೀ ಕೇಳು
ಕೊಶ್ಚನು  ಕೊಶ್ಚನು ಕೊಶ್ಚನು ಕೊಶ್ಚನು
ಕೊಶ್ಚನು  ಕೊಶ್ಚನು ಕೊಶ್ಚನು ಕೊಶ್ಚನು

ಹೇಯ್ ದೇ ದೇ ಪ್ಯಾರ್ ದೇ
ಅಂತಾ ನಾ ನಿನ್ನ ಕೂಗಲಾ
ಕೂಲಿತರಾ ನಾ ನಿನ್ನ ಹೊತ್ತಕೊಂಡು ಹೋಗಲಾ
ಹೆರಾಫೇರಿ ನಾ ಮಾಡೋದು ಹೇಳಿಕೊಟ್ಟೆಯಾ
ನಿನ್ನ ಪ್ರೀತಿಯ ಗಂಡ್ ಹೀರೋ ನಂಗೇ ಹಾಕ್ತಿಯಾ

ಹೇಯ್ ಜಿಂಕೆಗೇ ಜಿರಾಫೆಗೇ
ಲವ್ ಯು ಅಂದಂಗೇ
ನಮ್ಮಿಬ್ಬರ ಲವ್ ಸ್ಟೋರಿ
ಯಂಗಂದ್ರು ಜಂಪಿಂಗೇ
ಲಂಬೂಜಿ ಲಂಬೂಜಿ ಲಂಬೂಜಿ
ಕೈ ಚಾಚು ನಾ ಸ್ವಲ್ಪ್ ಕುಳ್ಳಿಜೀ
ಅರೇ ಹೆಲಿಕ್ಯಾಪ್ಟರು ತಂದು ಕೊಡ್ಲಾ
ಇಲ್ಲಾ ಸಿಂಪಲ್ ಆಗಿ ಕುಂಪೆ ಬಿಡ್ಲಾ 

ಒಂಚೂರು ಬಗ್ಗಿ ಮಾತಾಡು
ಬಚ್ಚನು ಬಚ್ಚನು ಬಚ್ಚನು ಬಚ್ಚನು
ಬಚ್ಚನು ಬಚ್ಚನು ಬಚ್ಚನು ಬಚ್ಚನು

ಹೇಯ್ ಜಂಪ್ ಮಾಡಿ ನೀ ಕೇಳು
ಕೊಶ್ಚನು  ಕೊಶ್ಚನು ಕೊಶ್ಚನು ಕೊಶ್ಚನು
ಕೊಶ್ಚನು  ಕೊಶ್ಚನು ಕೊಶ್ಚನು ಕೊಶ್ಚನು

ನಮ್ಮ ಪ್ರೀತಿನ ಗಬ್ಬರ್ಗೇಹೇಳಿ ಬಿಡೋಣ
ಹೇಯ್ ಕೇಕು ಮಾಡಿ ಬಬಲ್ ಗಮ್ ತಿನಿಸಿಬಿಡೋಣ
ಬಾಂಬೆ ಟು ಗೋವಾ ಸೈಕಲ್ಲ ಮೇಲೆ ಹೋಗುವಾ
ಮಧ್ಯ ಗ್ಯಾಪಲ್ಲಿ ಸುಹಾಗ್ ರಾತ್ ಮಾಡುವಾ
ಹೇಯ್ ಮೈ ತೇರಾ ಬಚ್ಚನ್ ತು ಮೇರಿ ಗುಲ್ಕನ್ನೂ
ಇಬ್ಬರನೂ ಸೇರ್ಕೊಂಡು ತಿನ್ನೋಣ ಜಾಮನೂ
ಲಂಬೂಜಿ ಲಂಬೂಜಿ ಲಂಬೂಜಿ
ಮುಂದೇನೂ ಮಾಡೋಣ ಬೋಲೋ ಜೀ
ನಾ ಶೋಲೆ ಪಿಚ್ಚರ್ ಸ್ಕೂಟರ್ ತರಲಾ
ಇಲ್ಲಾ ಸಿಂಪಲ್ ಆಗಿ ಎಂತಕೊಂಡು ಬಿಡಲಾ

||ಒಂಚೂರು ಬಗ್ಗಿ ಮಾತಾಡು
ಬಚ್ಚನು ಬಚ್ಚನು ಬಚ್ಚನು ಬಚ್ಚನು
ಬಚ್ಚನು ಬಚ್ಚನು ಬಚ್ಚನು ಬಚ್ಚನು
 
ಹೇಯ್ ಜಂಪ್ ಮಾಡಿ ನೀ ಕೇಳು
ಕೊಶ್ಚನು  ಕೊಶ್ಚನು ಕೊಶ್ಚನು ಕೊಶ್ಚನು
ಕೊಶ್ಚನು  ಕೊಶ್ಚನು ಕೊಶ್ಚನು ಕೊಶ್ಚನು||

-
ಮೈ ಹೂನ್ ಡಾನ್
 
ಒಂಚೂರು ಬಗ್ಗಿ ಮಾತಾಡು
ಬಚ್ಚನು ಬಚ್ಚನು ಬಚ್ಚನು ಬಚ್ಚನು
ಬಚ್ಚನು ಬಚ್ಚನು ಬಚ್ಚನು ಬಚ್ಚನು

ಹೇಯ್ ಜಂಪ್ ಮಾಡಿ ನೀ ಕೇಳು
ಕೊಶ್ಚನು  ಕೊಶ್ಚನು ಕೊಶ್ಚನು ಕೊಶ್ಚನು
ಕೊಶ್ಚನು  ಕೊಶ್ಚನು ಕೊಶ್ಚನು ಕೊಶ್ಚನು

ನೀನಂತೂ ಅಷ್ಟುದ್ದಾ ಲಂಬೂಜಿ
ಚುಮ್ಮಾನಾ ಹೆಂಗೆ ಕೊ್ಡ್ಲಿ ಜೀ
ನಾ ಪ್ಯಾರಾಚೂಟು ಬಾಡ್ಗೆ ತರಲಾ
ಇಲ್ಲಾ ಸಿಂಪಲ್ ಆಗಿ ಕುಂಪೆ ಬಿಡ್ಲಾ
 
ಒಂಚೂರು ಬಗ್ಗಿ ಮಾತಾಡು
ಬಚ್ಚನು ಬಚ್ಚನು ಬಚ್ಚನು ಬಚ್ಚನು
ಬಚ್ಚನು ಬಚ್ಚನು ಬಚ್ಚನು ಬಚ್ಚನು

ಹೇಯ್ ಜಂಪ್ ಮಾಡಿ ನೀ ಕೇಳು
ಕೊಶ್ಚನು  ಕೊಶ್ಚನು ಕೊಶ್ಚನು ಕೊಶ್ಚನು
ಕೊಶ್ಚನು  ಕೊಶ್ಚನು ಕೊಶ್ಚನು ಕೊಶ್ಚನು

ಹೇಯ್ ದೇ ದೇ ಪ್ಯಾರ್ ದೇ
ಅಂತಾ ನಾ ನಿನ್ನ ಕೂಗಲಾ
ಕೂಲಿತರಾ ನಾ ನಿನ್ನ ಹೊತ್ತಕೊಂಡು ಹೋಗಲಾ
ಹೆರಾಫೇರಿ ನಾ ಮಾಡೋದು ಹೇಳಿಕೊಟ್ಟೆಯಾ
ನಿನ್ನ ಪ್ರೀತಿಯ ಗಂಡ್ ಹೀರೋ ನಂಗೇ ಹಾಕ್ತಿಯಾ

ಹೇಯ್ ಜಿಂಕೆಗೇ ಜಿರಾಫೆಗೇ
ಲವ್ ಯು ಅಂದಂಗೇ
ನಮ್ಮಿಬ್ಬರ ಲವ್ ಸ್ಟೋರಿ
ಯಂಗಂದ್ರು ಜಂಪಿಂಗೇ
ಲಂಬೂಜಿ ಲಂಬೂಜಿ ಲಂಬೂಜಿ
ಕೈ ಚಾಚು ನಾ ಸ್ವಲ್ಪ್ ಕುಳ್ಳಿಜೀ
ಅರೇ ಹೆಲಿಕ್ಯಾಪ್ಟರು ತಂದು ಕೊಡ್ಲಾ
ಇಲ್ಲಾ ಸಿಂಪಲ್ ಆಗಿ ಕುಂಪೆ ಬಿಡ್ಲಾ 

ಒಂಚೂರು ಬಗ್ಗಿ ಮಾತಾಡು
ಬಚ್ಚನು ಬಚ್ಚನು ಬಚ್ಚನು ಬಚ್ಚನು
ಬಚ್ಚನು ಬಚ್ಚನು ಬಚ್ಚನು ಬಚ್ಚನು

ಹೇಯ್ ಜಂಪ್ ಮಾಡಿ ನೀ ಕೇಳು
ಕೊಶ್ಚನು  ಕೊಶ್ಚನು ಕೊಶ್ಚನು ಕೊಶ್ಚನು
ಕೊಶ್ಚನು  ಕೊಶ್ಚನು ಕೊಶ್ಚನು ಕೊಶ್ಚನು

ನಮ್ಮ ಪ್ರೀತಿನ ಗಬ್ಬರ್ಗೇಹೇಳಿ ಬಿಡೋಣ
ಹೇಯ್ ಕೇಕು ಮಾಡಿ ಬಬಲ್ ಗಮ್ ತಿನಿಸಿಬಿಡೋಣ
ಬಾಂಬೆ ಟು ಗೋವಾ ಸೈಕಲ್ಲ ಮೇಲೆ ಹೋಗುವಾ
ಮಧ್ಯ ಗ್ಯಾಪಲ್ಲಿ ಸುಹಾಗ್ ರಾತ್ ಮಾಡುವಾ
ಹೇಯ್ ಮೈ ತೇರಾ ಬಚ್ಚನ್ ತು ಮೇರಿ ಗುಲ್ಕನ್ನೂ
ಇಬ್ಬರನೂ ಸೇರ್ಕೊಂಡು ತಿನ್ನೋಣ ಜಾಮನೂ
ಲಂಬೂಜಿ ಲಂಬೂಜಿ ಲಂಬೂಜಿ
ಮುಂದೇನೂ ಮಾಡೋಣ ಬೋಲೋ ಜೀ
ನಾ ಶೋಲೆ ಪಿಚ್ಚರ್ ಸ್ಕೂಟರ್ ತರಲಾ
ಇಲ್ಲಾ ಸಿಂಪಲ್ ಆಗಿ ಎಂತಕೊಂಡು ಬಿಡಲಾ

||ಒಂಚೂರು ಬಗ್ಗಿ ಮಾತಾಡು
ಬಚ್ಚನು ಬಚ್ಚನು ಬಚ್ಚನು ಬಚ್ಚನು
ಬಚ್ಚನು ಬಚ್ಚನು ಬಚ್ಚನು ಬಚ್ಚನು
 
ಹೇಯ್ ಜಂಪ್ ಮಾಡಿ ನೀ ಕೇಳು
ಕೊಶ್ಚನು  ಕೊಶ್ಚನು ಕೊಶ್ಚನು ಕೊಶ್ಚನು
ಕೊಶ್ಚನು  ಕೊಶ್ಚನು ಕೊಶ್ಚನು ಕೊಶ್ಚನು||

Onchuru Baggi Maathadu song lyrics from Kannada Movie Bacchan starring Sudeep, Jagapathi Babu, Bhavana Menon, Lyrics penned by Shashank Sung by Sudeep, Indu Nagaraj, Music Composed by V Harikrishna, film is Directed by Shashank and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ