Mysore Paakalli Lyrics

ಮೈಸೂರು ಪಾಕಲ್ಲಿ Lyrics

in Bacchan

in ಬಚ್ಚನ್

LYRIC

Song Details Page after Lyrice

ಮೈಸೂರು ಪಾಕಲ್ಲಿ ಟೋಟಲಾಗಿ ಎಷ್ಟು ತೂತಿದೆ
ಟುಂಗ್ ಟುಂಗ್ ಟುಂಗ್ ಟುಂಗ್
ಮಂಡ್ಯಾ ಮಾರ್ಕೆಟ್ಟು ಚೂಡಿದಾರು ರೇಟೇನಿದೆ
ಟುಂಗ್ ಟುಂಗ್ ಟುಂಗ್ ಟುಂಗ್
ಕೇಳವೊಮ್ಮೆ ಕೆಲವೊಂದು ತಿಳ್ಕೋಬೇಕಾಯ್ತದೆ 
ಇಲ್ಲಂದ್ರೆ ಮರ್ಯಾದೆ ಕಳ್ಕೋ ಬೇಕಾಯ್ತದೆ
ಜನರಲ್ ನಾಲೇಜು ಇಲ್ದೆ ಹೋದ್ರೆ ರಾಂಗ್ ಆಯ್ತದೆ 
ಟುಂಗ್ ಟುಂಗ್ ಟುಂಗ್ ಟುಂಗ್
 
|| ಮೈಸೂರು ಪಾಕಲ್ಲಿ ಟೋಟಲಾಗಿ ಎಷ್ಟು ತೂತಿದೆ
ಟುಂಗ್ ಟುಂಗ್ ಟುಂಗ್ ಟುಂಗ್….||
 
ಇಂಟರ್ನೆಟ್ನಲ್ಲಿ ಇಡ್ಲೀನಾ ಡೌನ್‌ಲೋಡ್
ಮಾಡೋದು ಹೆಂಗೆ ಹೇಳಿ ಸ್ವಾಮಿ…
ಇಂಥಾ ಪ್ರಶ್ನೆಗೆ ಉತ್ತರ ಸಿಗದೇ..
ಸತ್ಹೋದ ನನ್ನ ಹಳೆ ಪ್ರೇಮಿ…
ನನ್ನಾ ಪ್ರೀತಿ ಪಾಠ ಸ್ವಲ್ಪ ಹಿಂಗೇನೆ
ಸ್ಕೂಲಿನಲ್ಲಿ ಲಾಸ್ಟು ಬೆಂಚು ನಿಂದೇನೆ
ಸಂಜೆ ಟೈಮಲ್ಲಿ ಕ್ಲಾಸು ಸ್ಟಾರ್ಟ್‌ ಆಯ್ತದೆ
ಬರಿ ಹುಡುಗರಿಗೆ ಪ್ರವೇಸ ಇರ್ತದೆ…
ಎಜುಕೇಷನ್ನೆ ಇಲ್ದೆ ಹೋದ್ರೆ ರಾಂಗ್ ಆಯ್ತದೆ 
ಟುಂಗ್ ಟುಂಗ್ ಟುಂಗ್ ಟುಂಗ್
 
|| ಮೈಸೂರು ಪಾಕಲ್ಲಿ ಟೋಟಲಾಗಿ ಎಷ್ಟು ತೂತಿದೆ
ಟುಂಗ್ ಟುಂಗ್ ಟುಂಗ್ ಟುಂಗ್….||
 
ವಿಂಡೋ ಕರ್ಟನು ತೆಗೆದರೆ ಸಾಕು
ಕೈ ಕೊಟ್ಟ ಹುಡುಗರೇ ಕಾಣುತಾರೆ..
ಕಾಫಿ ಡೇಗೊಡೆಯ ಕೆಳಗಡೆ ಸುಮ್ನೆ
ನಮಗೆ ಫ್ರೆಶಾಗಿ ಯಾರೋ ಸಿಗುತಾರೆ
ಮೂರು ಗಂಟೆಯಲ್ಲಿ ಪ್ರಾರು ಆದರೆ
ಆರು ಗಂಟೆಗೆಲ್ಲಾ ಬೋರು ಆಯ್ತದೆ..
ಲೇಡೀಸ್‌ಗೆ ಲವ್ವಲ್ಲಿ ಟೈಮು ಬೇಕಾಯ್ತದೆ
ಗಂಡಸ್ರು ಪೇಷೆನ್ಸು ಕಲಿಬಾಕಾಯ್ತದೆ
ತುಂಬಾ ಅರ್ಜೆಂಟು ಆರೋಗ್ಯಕ್ಕೆ ರಾಂಗ್‌ ಆಯ್ತದೆ..
ಟುಂಗ್ ಟುಂಗ್ ಟುಂಗ್ ಟುಂಗ್
 
|| ಮೈಸೂರು ಪಾಕಲ್ಲಿ ಟೋಟಲಾಗಿ ಎಷ್ಟು ತೂತಿದೆ
ಟುಂಗ್ ಟುಂಗ್ ಟುಂಗ್ ಟುಂಗ್….||

ಮೈಸೂರು ಪಾಕಲ್ಲಿ ಟೋಟಲಾಗಿ ಎಷ್ಟು ತೂತಿದೆ
ಟುಂಗ್ ಟುಂಗ್ ಟುಂಗ್ ಟುಂಗ್
ಮಂಡ್ಯಾ ಮಾರ್ಕೆಟ್ಟು ಚೂಡಿದಾರು ರೇಟೇನಿದೆ
ಟುಂಗ್ ಟುಂಗ್ ಟುಂಗ್ ಟುಂಗ್
ಕೇಳವೊಮ್ಮೆ ಕೆಲವೊಂದು ತಿಳ್ಕೋಬೇಕಾಯ್ತದೆ 
ಇಲ್ಲಂದ್ರೆ ಮರ್ಯಾದೆ ಕಳ್ಕೋ ಬೇಕಾಯ್ತದೆ
ಜನರಲ್ ನಾಲೇಜು ಇಲ್ದೆ ಹೋದ್ರೆ ರಾಂಗ್ ಆಯ್ತದೆ 
ಟುಂಗ್ ಟುಂಗ್ ಟುಂಗ್ ಟುಂಗ್
 
|| ಮೈಸೂರು ಪಾಕಲ್ಲಿ ಟೋಟಲಾಗಿ ಎಷ್ಟು ತೂತಿದೆ
ಟುಂಗ್ ಟುಂಗ್ ಟುಂಗ್ ಟುಂಗ್….||
 
ಇಂಟರ್ನೆಟ್ನಲ್ಲಿ ಇಡ್ಲೀನಾ ಡೌನ್‌ಲೋಡ್
ಮಾಡೋದು ಹೆಂಗೆ ಹೇಳಿ ಸ್ವಾಮಿ…
ಇಂಥಾ ಪ್ರಶ್ನೆಗೆ ಉತ್ತರ ಸಿಗದೇ..
ಸತ್ಹೋದ ನನ್ನ ಹಳೆ ಪ್ರೇಮಿ…
ನನ್ನಾ ಪ್ರೀತಿ ಪಾಠ ಸ್ವಲ್ಪ ಹಿಂಗೇನೆ
ಸ್ಕೂಲಿನಲ್ಲಿ ಲಾಸ್ಟು ಬೆಂಚು ನಿಂದೇನೆ
ಸಂಜೆ ಟೈಮಲ್ಲಿ ಕ್ಲಾಸು ಸ್ಟಾರ್ಟ್‌ ಆಯ್ತದೆ
ಬರಿ ಹುಡುಗರಿಗೆ ಪ್ರವೇಸ ಇರ್ತದೆ…
ಎಜುಕೇಷನ್ನೆ ಇಲ್ದೆ ಹೋದ್ರೆ ರಾಂಗ್ ಆಯ್ತದೆ 
ಟುಂಗ್ ಟುಂಗ್ ಟುಂಗ್ ಟುಂಗ್
 
|| ಮೈಸೂರು ಪಾಕಲ್ಲಿ ಟೋಟಲಾಗಿ ಎಷ್ಟು ತೂತಿದೆ
ಟುಂಗ್ ಟುಂಗ್ ಟುಂಗ್ ಟುಂಗ್….||
 
ವಿಂಡೋ ಕರ್ಟನು ತೆಗೆದರೆ ಸಾಕು
ಕೈ ಕೊಟ್ಟ ಹುಡುಗರೇ ಕಾಣುತಾರೆ..
ಕಾಫಿ ಡೇಗೊಡೆಯ ಕೆಳಗಡೆ ಸುಮ್ನೆ
ನಮಗೆ ಫ್ರೆಶಾಗಿ ಯಾರೋ ಸಿಗುತಾರೆ
ಮೂರು ಗಂಟೆಯಲ್ಲಿ ಪ್ರಾರು ಆದರೆ
ಆರು ಗಂಟೆಗೆಲ್ಲಾ ಬೋರು ಆಯ್ತದೆ..
ಲೇಡೀಸ್‌ಗೆ ಲವ್ವಲ್ಲಿ ಟೈಮು ಬೇಕಾಯ್ತದೆ
ಗಂಡಸ್ರು ಪೇಷೆನ್ಸು ಕಲಿಬಾಕಾಯ್ತದೆ
ತುಂಬಾ ಅರ್ಜೆಂಟು ಆರೋಗ್ಯಕ್ಕೆ ರಾಂಗ್‌ ಆಯ್ತದೆ..
ಟುಂಗ್ ಟುಂಗ್ ಟುಂಗ್ ಟುಂಗ್
 
|| ಮೈಸೂರು ಪಾಕಲ್ಲಿ ಟೋಟಲಾಗಿ ಎಷ್ಟು ತೂತಿದೆ
ಟುಂಗ್ ಟುಂಗ್ ಟುಂಗ್ ಟುಂಗ್….||

Mysore Paakalli song lyrics from Kannada Movie Bacchan starring Sudeep, Jagapathi Babu, Bhavana Menon, Lyrics penned by Yogaraj Bhat Sung by Anuradha Bhat, Music Composed by V Harikrishna, film is Directed by Shashank and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ