Kannalle Haadu Lyrics

ಕಣ್ಣಲ್ಲೆ ಹಾಡು Lyrics

in B3

in ಬಿ3

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಣ್ಣಲ್ಲೆ ಹಾಡು ಕವ್ವಾಲಿಯ
ರೆಪ್ಪೆಲೆ ಹಾಕು ಚಪ್ಪಾಳೆಯ
ನುಡಿಸೀಗ ನೀ ನನ್ನ ಎದೆ ತಬಲನ
ಅಭಿಮಾನಿ ನಾನೇನೆ ನನಗಿ ಪುಣ್ಯ
ಈ ಗಾನ ದಯಾನ ಆ ಧ್ಯಾನ ಹಾಯಾಗಿದೆ
ಕಣ್ಣಲ್ಲೆ ಹಾಡು ಕವ್ವಾಲಿಯ
ರೆಪ್ಪೆಲೆ ಹಾಕು ಚಪ್ಪಾಳೆಯ
 
ಎದೆಯಲ್ಲಿ ಯಾರ ಒಮ್ಮೆಲೆ ಕೋಟಿ
ವೀಣೆಯ ಮೀಟಿ ಹೋದಂತೆ
ಎದುರಲಿ ನೀನು ಬಂದ ಘಳಿಗೆ
ಶುರು ನನ್ನೊಳಗೆ ಸ್ವರ ಸಂತೆ
ನಿನ್ನೆದೆಯಾಳ ನಾನು ಇಳಿವೆ
ಬರಬಾರದ್ಯಾರು ನಮ್ಮ ನಡುವೆ
ಆರಾಮವು ಕ್ಷೇಮವು ಪ್ರೇಮದ ಹೋಮವು
 
||ಕಣ್ಣಲ್ಲೆ ಹಾಡು ಕವ್ವಾಲಿಯ
ರೆಪ್ಪೆಲೆ ಹಾಕು ಚಪ್ಪಾಳೆಯ||
 
ಬೆರಳನು ತಾಕಿ ಬೆಚ್ಚನೆ ಬಾಗಿ
ಉಳಿಸಿ ದೂರ ನೀ ನಿಂತೆ
ಉಸಿರಿನ ಕಾವು ಒಂದರೆ ಪಾವು
ಬಯಸೊ ಜೋಡಿ ನಾವಂತೆ
ಸಾವಿರ ದಾರಿ ಸಂಧಿಸಲು
ಬಾ ಬೇಗ ಪ್ರೇಮ ಪೂಜಿಸಲು
ನೀನೇಹ ಸಾಪಾಯ ಸಾಗಾಸ ಮೊನಾಲಿಸ
 
||ಕಣ್ಣಲ್ಲೆ ಹಾಡು ಕವ್ವಾಲಿಯ
ರೆಪ್ಪೆಲೆ ಹಾಕು ಚಪ್ಪಾಳೆಯ
ನುಡಿಸೀಗ ನೀ ನನ್ನ ಎದೆ ತಬಲನ
ಅಭಿಮಾನಿ ನಾನೇನೆ ನನಗಿ ಪುಣ್ಯ
ಈ ಗಾನ ದಯಾನ ಆ ಧ್ಯಾನ ಹಾಯಾಗಿದೆ||

-
ಕಣ್ಣಲ್ಲೆ ಹಾಡು ಕವ್ವಾಲಿಯ
ರೆಪ್ಪೆಲೆ ಹಾಕು ಚಪ್ಪಾಳೆಯ
ನುಡಿಸೀಗ ನೀ ನನ್ನ ಎದೆ ತಬಲನ
ಅಭಿಮಾನಿ ನಾನೇನೆ ನನಗಿ ಪುಣ್ಯ
ಈ ಗಾನ ದಯಾನ ಆ ಧ್ಯಾನ ಹಾಯಾಗಿದೆ
ಕಣ್ಣಲ್ಲೆ ಹಾಡು ಕವ್ವಾಲಿಯ
ರೆಪ್ಪೆಲೆ ಹಾಕು ಚಪ್ಪಾಳೆಯ
 
ಎದೆಯಲ್ಲಿ ಯಾರ ಒಮ್ಮೆಲೆ ಕೋಟಿ
ವೀಣೆಯ ಮೀಟಿ ಹೋದಂತೆ
ಎದುರಲಿ ನೀನು ಬಂದ ಘಳಿಗೆ
ಶುರು ನನ್ನೊಳಗೆ ಸ್ವರ ಸಂತೆ
ನಿನ್ನೆದೆಯಾಳ ನಾನು ಇಳಿವೆ
ಬರಬಾರದ್ಯಾರು ನಮ್ಮ ನಡುವೆ
ಆರಾಮವು ಕ್ಷೇಮವು ಪ್ರೇಮದ ಹೋಮವು
 
||ಕಣ್ಣಲ್ಲೆ ಹಾಡು ಕವ್ವಾಲಿಯ
ರೆಪ್ಪೆಲೆ ಹಾಕು ಚಪ್ಪಾಳೆಯ||
 
ಬೆರಳನು ತಾಕಿ ಬೆಚ್ಚನೆ ಬಾಗಿ
ಉಳಿಸಿ ದೂರ ನೀ ನಿಂತೆ
ಉಸಿರಿನ ಕಾವು ಒಂದರೆ ಪಾವು
ಬಯಸೊ ಜೋಡಿ ನಾವಂತೆ
ಸಾವಿರ ದಾರಿ ಸಂಧಿಸಲು
ಬಾ ಬೇಗ ಪ್ರೇಮ ಪೂಜಿಸಲು
ನೀನೇಹ ಸಾಪಾಯ ಸಾಗಾಸ ಮೊನಾಲಿಸ
 
||ಕಣ್ಣಲ್ಲೆ ಹಾಡು ಕವ್ವಾಲಿಯ
ರೆಪ್ಪೆಲೆ ಹಾಕು ಚಪ್ಪಾಳೆಯ
ನುಡಿಸೀಗ ನೀ ನನ್ನ ಎದೆ ತಬಲನ
ಅಭಿಮಾನಿ ನಾನೇನೆ ನನಗಿ ಪುಣ್ಯ
ಈ ಗಾನ ದಯಾನ ಆ ಧ್ಯಾನ ಹಾಯಾಗಿದೆ||

Kannalle Haadu song lyrics from Kannada Movie B3 starring Srikanth, Harshika Poonacha, Vaibhav Neel, Lyrics penned by V Nagendra Prasad Sung by Nakul, Anuradha Bhat, Music Composed by J Anoop Seelin, film is Directed by Ghanashyam and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ