-
ಅಲ್ಲೊಂದು ಬೆಳ್ಳಿಮೋಡ
ಇಲ್ಲೊಂದು ಬೆಳ್ಳಿಮೋಡ
ತೇಲಾಡುತ ಎದುರಾದವು ಒಂದು ದಿನ
ಇರುವಾಗ ನಿನ್ನ ಕೂಡ
ಈ ಬಿಸಿಲ ಬೇಗೆ ಕೂಡ
ತಂಗಾಳಿಯ ಹಾಗಾಗಿದೆ ಹೇಗೀಕ್ಷಣ
ಮಾಯಾವಿಯೇನು ಹೇಳು ನೀನು
ಯಾರು ಯಾರು ನೀನು
ಭಿನ್ನ ಭಿನ್ನ ಬಣ್ಣ ಬಣ್ಣ
ನನ್ನ ಬಾಳಲ್ಲಿ ನೀನು ತುಂಬಿದೆ
||ಅಲ್ಲೊಂದು ಬೆಳ್ಳಿಮೋಡ
ಇಲ್ಲೊಂದು ಬೆಳ್ಳಿಮೋಡ
ತೇಲಾಡುತ ಎದುರಾದವು ಒಂದು ದಿನ||
ನಿನ್ನಯ ಭೇಟಿಗೆ
ಕಾಯುತ್ತ ಕೂರೋದೆ ಏನೊ ಚೆಂದ
ಸುಮ್ಮನೆ ಮಾತಿಗೆ
ಕುಂತಾಗ ನೀನೊಂದು ಪುಟ್ಟ ಕಂದ
ಆಶ್ಚರ್ಯ ನಂಗೆ ಈಗ ಹೇಗಾಯ್ತು ಹೀಗೆಲ್ಲ
ಎಂದೆಂದೂ ತೀರೋದಿಲ್ಲ ನೀ ಕೊಟ್ಟ ನಗು ಸಾಲ
ಭಿನ್ನ ಭಿನ್ನ ಬಣ್ಣ ಬಣ್ಣ
ನನ್ನ ಬಾಳಲ್ಲಿ ನೀನು ತುಂಬಿದೆ
||ಅಲ್ಲೊಂದು ಬೆಳ್ಳಿಮೋಡ
ಇಲ್ಲೊಂದು ಬೆಳ್ಳಿಮೋಡ
ತೇಲಾಡುತ ಎದುರಾದವು ಒಂದು ದಿನ||
ಸ್ನೇಹವೊ ಮೋಹವೊ
ನಿನ್ನತ್ತ ದೂಡೋದು ಯಾರು ನನ್ನ
ಸಂಜೆಯ ತಂಪಲೂ
ದೂರಾನೆ ಕೂರೋದು ಏನು ಚೆನ್ನ
ನನ್ನಾಣೆ ಈಗ ನಂಗೆ ನೀನೇನೆ ಸರ್ವಸ್ವ
ನೀ ದೂರ ಹೋಗೋದನ್ನು
ಸಹಿಸೋಲ್ಲ ಈ ಜೀವ
ಭಿನ್ನ ಭಿನ್ನ ಬಣ್ಣ ಬಣ್ಣ
ನನ್ನ ಬಾಳಲ್ಲಿ ನೀನು ತುಂಬಿದೆ
||ಅಲ್ಲೊಂದು ಬೆಳ್ಳಿಮೋಡ
ಇಲ್ಲೊಂದು ಬೆಳ್ಳಿಮೋಡ
ತೇಲಾಡುತ ಎದುರಾದವು ಒಂದು ದಿನ||
||ಮಾಯಾವಿಯೇನು ಹೇಳು ನೀನು
ಯಾರು ಯಾರು ನೀನು ||
||ಭಿನ್ನ ಭಿನ್ನ ಬಣ್ಣ ಬಣ್ಣ
ನನ್ನ ಬಾಳಲ್ಲಿ ನೀನು ತುಂಬಿದೆ||
-
ಅಲ್ಲೊಂದು ಬೆಳ್ಳಿಮೋಡ
ಇಲ್ಲೊಂದು ಬೆಳ್ಳಿಮೋಡ
ತೇಲಾಡುತ ಎದುರಾದವು ಒಂದು ದಿನ
ಇರುವಾಗ ನಿನ್ನ ಕೂಡ
ಈ ಬಿಸಿಲ ಬೇಗೆ ಕೂಡ
ತಂಗಾಳಿಯ ಹಾಗಾಗಿದೆ ಹೇಗೀಕ್ಷಣ
ಮಾಯಾವಿಯೇನು ಹೇಳು ನೀನು
ಯಾರು ಯಾರು ನೀನು
ಭಿನ್ನ ಭಿನ್ನ ಬಣ್ಣ ಬಣ್ಣ
ನನ್ನ ಬಾಳಲ್ಲಿ ನೀನು ತುಂಬಿದೆ
||ಅಲ್ಲೊಂದು ಬೆಳ್ಳಿಮೋಡ
ಇಲ್ಲೊಂದು ಬೆಳ್ಳಿಮೋಡ
ತೇಲಾಡುತ ಎದುರಾದವು ಒಂದು ದಿನ||
ನಿನ್ನಯ ಭೇಟಿಗೆ
ಕಾಯುತ್ತ ಕೂರೋದೆ ಏನೊ ಚೆಂದ
ಸುಮ್ಮನೆ ಮಾತಿಗೆ
ಕುಂತಾಗ ನೀನೊಂದು ಪುಟ್ಟ ಕಂದ
ಆಶ್ಚರ್ಯ ನಂಗೆ ಈಗ ಹೇಗಾಯ್ತು ಹೀಗೆಲ್ಲ
ಎಂದೆಂದೂ ತೀರೋದಿಲ್ಲ ನೀ ಕೊಟ್ಟ ನಗು ಸಾಲ
ಭಿನ್ನ ಭಿನ್ನ ಬಣ್ಣ ಬಣ್ಣ
ನನ್ನ ಬಾಳಲ್ಲಿ ನೀನು ತುಂಬಿದೆ
||ಅಲ್ಲೊಂದು ಬೆಳ್ಳಿಮೋಡ
ಇಲ್ಲೊಂದು ಬೆಳ್ಳಿಮೋಡ
ತೇಲಾಡುತ ಎದುರಾದವು ಒಂದು ದಿನ||
ಸ್ನೇಹವೊ ಮೋಹವೊ
ನಿನ್ನತ್ತ ದೂಡೋದು ಯಾರು ನನ್ನ
ಸಂಜೆಯ ತಂಪಲೂ
ದೂರಾನೆ ಕೂರೋದು ಏನು ಚೆನ್ನ
ನನ್ನಾಣೆ ಈಗ ನಂಗೆ ನೀನೇನೆ ಸರ್ವಸ್ವ
ನೀ ದೂರ ಹೋಗೋದನ್ನು
ಸಹಿಸೋಲ್ಲ ಈ ಜೀವ
ಭಿನ್ನ ಭಿನ್ನ ಬಣ್ಣ ಬಣ್ಣ
ನನ್ನ ಬಾಳಲ್ಲಿ ನೀನು ತುಂಬಿದೆ
||ಅಲ್ಲೊಂದು ಬೆಳ್ಳಿಮೋಡ
ಇಲ್ಲೊಂದು ಬೆಳ್ಳಿಮೋಡ
ತೇಲಾಡುತ ಎದುರಾದವು ಒಂದು ದಿನ||
||ಮಾಯಾವಿಯೇನು ಹೇಳು ನೀನು
ಯಾರು ಯಾರು ನೀನು ||
||ಭಿನ್ನ ಭಿನ್ನ ಬಣ್ಣ ಬಣ್ಣ
ನನ್ನ ಬಾಳಲ್ಲಿ ನೀನು ತುಂಬಿದೆ||