-
ಐ ಲವ್ ಯೂ ಹುಚ್ಚನು ನನಾಲ್ಲ
ಐ ಲವ್ ಯೂ ಪ್ರೀತಿಯು ಹುಚ್ಚಲ್ಲ
ಪ್ರೀತಿಯು ಹುಟ್ಟೋಕೆ ಕಾರಣ ನೀನೇನೆ
ಗೋರಿಯ ಕಟ್ಟೋಕೆ ಆತುರ ನಿನಗೇನೆ
ಉಸಿರಿದೆ ಇನ್ನು
ಬಿತ್ರಿ ಬಿತ್ರಿ ಬಿತ್ರಿ
ಪ್ರೀತಿ ಸುಡೊ ಚತ್ರಿ
ಕೊಳ್ಳಿ ಇಡೆ
ಪ್ರೀತಿಯು ಹುಟ್ಟೋಕೆ ಕಾರಣ ನೀನೇನೆ
ಗೋರಿಯ ಕಟ್ಟೋಕೆ ಆತುರ ನಿನಗೇನೆ
ಮಣ್ಣಲ್ಲಿ ನಾ ಮಣ್ಣಾದರು
ಮಣ್ಣಾಗದೆ ನಿನ್ನ ನೆನಪು
ಕಣ್ಣಲ್ಲಿ ನಾ ಕಣ್ಣಾದೆನು
ಕಣ್ಗಾಣದೆ ಆದ ತಪ್ಪು
ಒಂದೇ ಸಲ ಒಂದಾಗಿಸೊ
ಒಂದಂಶ ಪ್ರೀತಿ ಕಣೆ
ತಿಳಿಯದೆ ನಿನಗೆ
||ಬಿತ್ರಿ ಬಿತ್ರಿ ಬಿತ್ರಿ
ಪ್ರೀತಿ ಸುಡೊ ಚತ್ರಿ
ಕೊಳ್ಳಿ ಇಡೆ||
||ಐ ಲವ್ ಯೂ ಹುಚ್ಚನು ನನಾಲ್ಲ
ಐ ಲವ್ ಯೂ ಪ್ರೀತಿಯು ಹುಚ್ಚಲ್ಲ||
ರಾಮಾಯಣ ಮಹಾಭಾರತ
ಹೆಣ್ಣಿಂದ ಅಂತಾರೆ ಎಲ್ಲ
ತಿಳಿದಿದ್ದರು ಈ ಹುಡುಗರು
ಅವಳಿಂದೆ ಬೀಳುತ್ತಾರಲ್ಲ
ಹುಚ್ಚೆಬ್ಬಿಸೊ ಹುಟ್ಟುಗುಣ
ಹೆಣ್ಣಲ್ಲಿ ಮಾತ್ರ ಕಣೊ
ತಿಳಿಯದೆ ನಿನಗೆ
||ಬಿತ್ರಿ ಬಿತ್ರಿ ಬಿತ್ರಿ
ಪ್ರೀತಿ ಸುಡೊ ಚತ್ರಿ
ಕೊಳ್ಳಿ ಇಡೆ||
||ಪ್ರೀತಿಯು ಹುಟ್ಟೋಕೆ ಕಾರಣ ನೀನೇನೆ
ಗೋರಿಯ ಕಟ್ಟೋಕೆ ಆತುರ ನಿನಗೇನೆ
ಉಸಿರಿದೆ ಇನ್ನು ||
-
ಐ ಲವ್ ಯೂ ಹುಚ್ಚನು ನನಾಲ್ಲ
ಐ ಲವ್ ಯೂ ಪ್ರೀತಿಯು ಹುಚ್ಚಲ್ಲ
ಪ್ರೀತಿಯು ಹುಟ್ಟೋಕೆ ಕಾರಣ ನೀನೇನೆ
ಗೋರಿಯ ಕಟ್ಟೋಕೆ ಆತುರ ನಿನಗೇನೆ
ಉಸಿರಿದೆ ಇನ್ನು
ಬಿತ್ರಿ ಬಿತ್ರಿ ಬಿತ್ರಿ
ಪ್ರೀತಿ ಸುಡೊ ಚತ್ರಿ
ಕೊಳ್ಳಿ ಇಡೆ
ಪ್ರೀತಿಯು ಹುಟ್ಟೋಕೆ ಕಾರಣ ನೀನೇನೆ
ಗೋರಿಯ ಕಟ್ಟೋಕೆ ಆತುರ ನಿನಗೇನೆ
ಮಣ್ಣಲ್ಲಿ ನಾ ಮಣ್ಣಾದರು
ಮಣ್ಣಾಗದೆ ನಿನ್ನ ನೆನಪು
ಕಣ್ಣಲ್ಲಿ ನಾ ಕಣ್ಣಾದೆನು
ಕಣ್ಗಾಣದೆ ಆದ ತಪ್ಪು
ಒಂದೇ ಸಲ ಒಂದಾಗಿಸೊ
ಒಂದಂಶ ಪ್ರೀತಿ ಕಣೆ
ತಿಳಿಯದೆ ನಿನಗೆ
||ಬಿತ್ರಿ ಬಿತ್ರಿ ಬಿತ್ರಿ
ಪ್ರೀತಿ ಸುಡೊ ಚತ್ರಿ
ಕೊಳ್ಳಿ ಇಡೆ||
||ಐ ಲವ್ ಯೂ ಹುಚ್ಚನು ನನಾಲ್ಲ
ಐ ಲವ್ ಯೂ ಪ್ರೀತಿಯು ಹುಚ್ಚಲ್ಲ||
ರಾಮಾಯಣ ಮಹಾಭಾರತ
ಹೆಣ್ಣಿಂದ ಅಂತಾರೆ ಎಲ್ಲ
ತಿಳಿದಿದ್ದರು ಈ ಹುಡುಗರು
ಅವಳಿಂದೆ ಬೀಳುತ್ತಾರಲ್ಲ
ಹುಚ್ಚೆಬ್ಬಿಸೊ ಹುಟ್ಟುಗುಣ
ಹೆಣ್ಣಲ್ಲಿ ಮಾತ್ರ ಕಣೊ
ತಿಳಿಯದೆ ನಿನಗೆ
||ಬಿತ್ರಿ ಬಿತ್ರಿ ಬಿತ್ರಿ
ಪ್ರೀತಿ ಸುಡೊ ಚತ್ರಿ
ಕೊಳ್ಳಿ ಇಡೆ||
||ಪ್ರೀತಿಯು ಹುಟ್ಟೋಕೆ ಕಾರಣ ನೀನೇನೆ
ಗೋರಿಯ ಕಟ್ಟೋಕೆ ಆತುರ ನಿನಗೇನೆ
ಉಸಿರಿದೆ ಇನ್ನು ||