Avarivara Preethi Bere Lyrics

ಅವರಿವರ ಪ್ರೀತಿ ಬೇರೆ Lyrics

in B3

in ಬಿ3

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ…ಅವರಿವರ ಪ್ರೀತಿ ಬೇರೆ
ನನಗಾದ ರೀತಿ ಬೇರೆ
ಇವಳಿಂದ ನಾ ಆಳಾಗೋದೆ ಹೋದೆ
ಅಯ್ಯಯ್ಯಾ ಬೇಡ ಸ್ವಾಮಿ
ಹುಡುಗೀರು ..ಐಸರಾಮಿ
ಪಾಪರ್ ಆಗಿ ಪೆಪರ್ ಆಯೋರು ನಾವೇ
 
ಹಾರೋಡೋ ಚಿಟ್ಟೆ ನಾವು ಓಓ
ಬದಲಾಗೋ ಬಟ್ಟೆ ನೀವು ಓಓ
 
||ಅವರಿವರ ಪ್ರೀತಿ ಬೇರೆ
ನನಗಾದ ರೀತಿ ಬೇರೆ
ಇವಳಿಂದ ನಾ ಆಳಾಗೋದೆ ಹೋದೆ ||
 
ನಮ್ಮೂರ ಐವೆಲಿ
ನನ್ನುಡುಗಿ ಜೊತೆಯಲ್ಲಿ
ಚೆಲ್ಲಾಟ ತುಂಟಾಟ
ನೆನಪಾದರೆ ನರಳಾಟ
 
ಈ ಪ್ರೀತಿ ಆಟಕ್ಕೆ
ಆ ಬಿತ್ರಿ ಮಾಟಕ್ಕೆ
ಕುರಿಯಾದೆ ಬಲಿಯಾದೆ
ಬದುಕಿದ್ದು ಕೊಲೆಯಾದೆ
ಓ ಮನಜ ಬೇಡ ಬೇಡ
ಈ ಪ್ರೀತಿ ಸಹವಾಸ
ಅನುಭವದ ಮಾತು ಕೇಳು
ಈ ಹುಡುಗಿರು ಮೋಸ
 
ಪಾಂಚಾಳಿ ರೂಪ ನಾವು
ಅಯ್ಯಯ್ಯೋ ಪಾಪ ನೀವು
ಅವರಿವರ ಪ್ರೀತಿ ಬೇರೆ
ನನಗಾದ ರೀತಿ ಬೇರೆ
ಇವಳಿಂದ ನಾ ಆಳಾಗೋದೆ ಹೋದೆ

ಹೇ…ಅವರಿವರ ಪ್ರೀತಿ ಬೇರೆ
ನನಗಾದ ರೀತಿ ಬೇರೆ
ಇವಳಿಂದ ನಾ ಆಳಾಗೋದೆ ಹೋದೆ
ಅಯ್ಯಯ್ಯಾ ಬೇಡ ಸ್ವಾಮಿ
ಹುಡುಗೀರು ..ಐಸರಾಮಿ
ಪಾಪರ್ ಆಗಿ ಪೆಪರ್ ಆಯೋರು ನಾವೇ
 
ಹಾರೋಡೋ ಚಿಟ್ಟೆ ನಾವು ಓಓ
ಬದಲಾಗೋ ಬಟ್ಟೆ ನೀವು ಓಓ
 
||ಅವರಿವರ ಪ್ರೀತಿ ಬೇರೆ
ನನಗಾದ ರೀತಿ ಬೇರೆ
ಇವಳಿಂದ ನಾ ಆಳಾಗೋದೆ ಹೋದೆ ||
 
ನಮ್ಮೂರ ಐವೆಲಿ
ನನ್ನುಡುಗಿ ಜೊತೆಯಲ್ಲಿ
ಚೆಲ್ಲಾಟ ತುಂಟಾಟ
ನೆನಪಾದರೆ ನರಳಾಟ
 
ಈ ಪ್ರೀತಿ ಆಟಕ್ಕೆ
ಆ ಬಿತ್ರಿ ಮಾಟಕ್ಕೆ
ಕುರಿಯಾದೆ ಬಲಿಯಾದೆ
ಬದುಕಿದ್ದು ಕೊಲೆಯಾದೆ
ಓ ಮನಜ ಬೇಡ ಬೇಡ
ಈ ಪ್ರೀತಿ ಸಹವಾಸ
ಅನುಭವದ ಮಾತು ಕೇಳು
ಈ ಹುಡುಗಿರು ಮೋಸ
 
ಪಾಂಚಾಳಿ ರೂಪ ನಾವು
ಅಯ್ಯಯ್ಯೋ ಪಾಪ ನೀವು
ಅವರಿವರ ಪ್ರೀತಿ ಬೇರೆ
ನನಗಾದ ರೀತಿ ಬೇರೆ
ಇವಳಿಂದ ನಾ ಆಳಾಗೋದೆ ಹೋದೆ

Avarivara Preethi Bere song lyrics from Kannada Movie B3 starring Srikanth, Harshika Poonacha, Vaibhav Neel, Lyrics penned by Arasu Anthare Sung by Anoop Seelin, Sangeetha, Music Composed by J Anoop Seelin, film is Directed by Ghanashyam and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ