ಆ…….ಆ ಆ ಆ ಆ..ಆ ಆ …
ಸಾಗರಕೆ…. ಚಂದ್ರಮನ ಬೆರೆವಾಸೆ
ಓ…ಚುಂಬನದ ಸಿಹಿ ಆಸೆ…
ಮೇಘಕೆ ಬೀಸೋ ಗಾಳಿಯ ಆಸೆ
ಭೂಮಿಗೆ ಬೀಳೋ ಮಳೆ ಹನಿ ಆಸೆ
ಜೀವಕೆ ಸ್ನೇಹದ ಆಸೆ……
ಜೀವಕೆ ಸ್ನೇಹದ ಆಸೆ……
|| ಸಾಗರಕೆ…. ಚಂದ್ರಮನ ಬೆರೆವಾಸೆ
ಓ…ಚುಂಬನದ ಸಿಹಿ ಆಸೆ…..||
ಒಲವಿನ ತೇರು ಏರುವ ಆಸೆ
ಬಳಿಗೆ ಬರಲಾರೆ ಏನೋ….
ಬೆಡಗಿಯ ದೇವಿ ಲಾವಣ್ಯ ಸಿರಿಯೇ
ಬಿಟ್ಟು ಇರಲಾರೆ ನಾನು…
ಜೀವನ ಪಥದಿ ಜೊತೆಯಾದೆ ನೀನು
ಕತ್ತಲ ಬಾಳ ಬೆಳಕಾದ ಬಾನು
ಮಾತಿದು ಸುರವೀಣೆಯಂತೆ…
ಪ್ರೀತಿಯು ಸ್ವರಮೇಳದಂತೆ….
|| ಸಾಗರಕೆ…. ಚಂದ್ರಮನ ಬೆರೆವಾಸೆ
ಓ…ಚುಂಬನದ ಸಿಹಿ ಆಸೆ…..ಓ…..||
ಆ ಆ ಆ…
ನಿನಿಸನಿನಿಸ ನಿಸರಿಸನಿಸಪಸನಿಸ ಪಸನಿಸ
ಆ ಆ ಆ…
ನಿನಿಸನಿನಿಸ ನಿಸರಿಸನಿಸಪಸನಿಸ ಪಸನಿಸ
ಆ…ಆ ….ಆ…..ಆ….ಆ….ಆ….ಆಆಆ…..
ಕಾಮನಬಿಲ್ಲ ಕಣ್ಣಲ್ಲೆ ಕಂಡೆ
ಕಲೆಯ ಸಾಕಾರ ನೀನೋ…ಓ…
ನೂತನ ಗಾನ ಬಾಳಲ್ಲಿ ಬರೆದ
ಸುಖದ ಸವಿ ಭಾವ ನೀನು..
ಚಿಮ್ಮುವ ನಲ್ಮೆ ಹೊನಲಾಗಿ ಬಂದೆ
ಸ್ವರ್ಗ ಸೊಬಗ ಧರೆಯಲ್ಲೆ ಕಂಡೆ
ಪ್ರೇಮವು ನಿಜ ಗಂಗೆಯಂತೆ
ಜೀವನ ಶೃತಿ ಸೇರಿದಂತೆ…ಹೇ ಹೇ ಹೇ…
|| ಸಾಗರಕೆ…. ಚಂದ್ರಮನ ಬೆರೆವಾಸೆ
ಓ…ಚುಂಬನದ ಸಿಹಿ ಆಸೆ…
ಮೇಘಕೆ ಬೀಸೋ ಗಾಳಿಯ ಆಸೆ
ಭೂಮಿಗೆ ಬೀಳೋ ಮಳೆ ಹನಿ ಆಸೆ
ಜೀವಕೆ ಸ್ನೇಹದ ಆಸೆ……
ಜೀವಕೆ ಸ್ನೇಹದ ಆಸೆ……||
ಆ…….ಆ ಆ ಆ ಆ..ಆ ಆ …
ಸಾಗರಕೆ…. ಚಂದ್ರಮನ ಬೆರೆವಾಸೆ
ಓ…ಚುಂಬನದ ಸಿಹಿ ಆಸೆ…
ಮೇಘಕೆ ಬೀಸೋ ಗಾಳಿಯ ಆಸೆ
ಭೂಮಿಗೆ ಬೀಳೋ ಮಳೆ ಹನಿ ಆಸೆ
ಜೀವಕೆ ಸ್ನೇಹದ ಆಸೆ……
ಜೀವಕೆ ಸ್ನೇಹದ ಆಸೆ……
|| ಸಾಗರಕೆ…. ಚಂದ್ರಮನ ಬೆರೆವಾಸೆ
ಓ…ಚುಂಬನದ ಸಿಹಿ ಆಸೆ…..||
ಒಲವಿನ ತೇರು ಏರುವ ಆಸೆ
ಬಳಿಗೆ ಬರಲಾರೆ ಏನೋ….
ಬೆಡಗಿಯ ದೇವಿ ಲಾವಣ್ಯ ಸಿರಿಯೇ
ಬಿಟ್ಟು ಇರಲಾರೆ ನಾನು…
ಜೀವನ ಪಥದಿ ಜೊತೆಯಾದೆ ನೀನು
ಕತ್ತಲ ಬಾಳ ಬೆಳಕಾದ ಬಾನು
ಮಾತಿದು ಸುರವೀಣೆಯಂತೆ…
ಪ್ರೀತಿಯು ಸ್ವರಮೇಳದಂತೆ….
|| ಸಾಗರಕೆ…. ಚಂದ್ರಮನ ಬೆರೆವಾಸೆ
ಓ…ಚುಂಬನದ ಸಿಹಿ ಆಸೆ…..ಓ…..||
ಆ ಆ ಆ…
ನಿನಿಸನಿನಿಸ ನಿಸರಿಸನಿಸಪಸನಿಸ ಪಸನಿಸ
ಆ ಆ ಆ…
ನಿನಿಸನಿನಿಸ ನಿಸರಿಸನಿಸಪಸನಿಸ ಪಸನಿಸ
ಆ…ಆ ….ಆ…..ಆ….ಆ….ಆ….ಆಆಆ…..
ಕಾಮನಬಿಲ್ಲ ಕಣ್ಣಲ್ಲೆ ಕಂಡೆ
ಕಲೆಯ ಸಾಕಾರ ನೀನೋ…ಓ…
ನೂತನ ಗಾನ ಬಾಳಲ್ಲಿ ಬರೆದ
ಸುಖದ ಸವಿ ಭಾವ ನೀನು..
ಚಿಮ್ಮುವ ನಲ್ಮೆ ಹೊನಲಾಗಿ ಬಂದೆ
ಸ್ವರ್ಗ ಸೊಬಗ ಧರೆಯಲ್ಲೆ ಕಂಡೆ
ಪ್ರೇಮವು ನಿಜ ಗಂಗೆಯಂತೆ
ಜೀವನ ಶೃತಿ ಸೇರಿದಂತೆ…ಹೇ ಹೇ ಹೇ…
|| ಸಾಗರಕೆ…. ಚಂದ್ರಮನ ಬೆರೆವಾಸೆ
ಓ…ಚುಂಬನದ ಸಿಹಿ ಆಸೆ…
ಮೇಘಕೆ ಬೀಸೋ ಗಾಳಿಯ ಆಸೆ
ಭೂಮಿಗೆ ಬೀಳೋ ಮಳೆ ಹನಿ ಆಸೆ
ಜೀವಕೆ ಸ್ನೇಹದ ಆಸೆ……
ಜೀವಕೆ ಸ್ನೇಹದ ಆಸೆ……||
Saagarake Chandramana Berevase song lyrics from Kannada Movie Avathara Purusha starring Ambarish, Sumalatha, Jai Jagadish, Lyrics penned by Shyamasundar Kulkarni Sung by S P Balasubrahmanyam, Vani Jairam, Music Composed by Vijayanand, film is Directed by Raj Kishor and film is released on 1989