ಕುಲುಕುತ ಬಳುಕುವ
ನಡುವನು ಸವರಲು ಚೆನ್ನ
ಅರಳಿದ ಹವಳದ
ತುಟಿಗಳ ಮುದ್ದಿಸೆ ಚೆನ್ನ
ರವಿ ಜಾರಿದಾಗ ಶಶಿ ಮೂಡಿದಾಗ
ಏಕಾಂತದಲ್ಲಿ ಜೊತೆ ಸೇರಿದಾಗ
ದಿನವೆಲ್ಲಾ ನಾವು ಹೀಗೆ ಪ್ರೇಮದಲಿ
ನಲಿಯುವ ಅನುದಿನ…
|| ಕುಲುಕುತ ಬಳುಕುವ
ನಡುವನು ಸವರಲು ಚೆನ್ನ
ಅರಳಿದ ಹವಳದ
ತುಟಿಗಳ ಮುದ್ದಿಸೆ ಚೆನ್ನ…||
ಇರುಳಲಿ ಬೆಳಕನು ಚೆಲ್ಲುತಿದೆ
ಕರಿ ಮುಗಿಲಲಿ ಮಿಂಚುಗಳು
ಓ..ಹನಿ ಹನಿ ಮಳೆ ಹನಿ ಸುರಿಸುತಿದೆ
ಆ ತೇಲುವ ಮೋಡಗಳು
ಚಳಿಯನು ನಾ ತಾಳೆ ಬಳಿ ಬಾರೆಯಾ
ಮನಸಾರ ಆನಂದ ತರಲಾರೆಯಾ..
ಮನ ಬಾನಿನಲಿ ಓಲಾಡಿರಲಿ
ಮಳೆ ನೀರಿನಲಿ ತನು ತೇಲಿರಲಿ
ದಿನವೆಲ್ಲಾ ನಿನ್ನ ಸೇರಿ ಆಡುವೆನು
ಬಿಡು ಬಿಡು ಭಯವನು…
|| ಕುಲುಕುತ ಬಳುಕುವ
ನಡುವನು ಸವರಲು ಚೆನ್ನ
ದದದದಾಆ
ಅರಳಿದ ಹವಳದ
ತುಟಿಗಳ ಮುದ್ದಿಸೆ ಚೆನ್ನ
ರತತರತಾ…..||
ತನುವಿಗೆ ತನುವನು ಸೋಕಿಸುತ
ನಾ ಚಳಿಯಲೂ ಬಿಸಿ ತರುವೇ
ಯೌವನ ತರುತಿರೆ ಬಯಕೆಗಳ
ಬರಿ ಮೌನದಿ ಕೆರಳಿಸುವೇ
ಹೊಸದೇನೋ ಬೇಕೆಂದು ನಾ ಕೇಳುವೇ
ಕಿವಿಯಲ್ಲಿ ಏನೆಂದು ನೀ ಹೇಳುವೇ…
ಪಿಸುಮಾತಿನಲಿ ಸವಿನೋಟದಲಿ
ಅನುರಾಗದಲಿ ಅತಿ ಮೋಹದಲಿ
ಹಿತವಾದ ಸ್ವರ್ಗ ಇಲ್ಲೆ ತೋರಿಸುವೇ
ಚೆಲುವನೆ…ಗೆಳೆಯನೇ…
|| ಕುಲುಕುತ ಬಳುಕುವ
ನಡುವನು ಸವರಲು ಚೆನ್ನ
ಅರಳಿದ ಹವಳದ
ತುಟಿಗಳ ಮುದ್ದಿಸೆ ಚೆನ್ನ
ರವಿ ಜಾರಿದಾಗ ಶಶಿ ಮೂಡಿದಾಗ
ಏಕಾಂತದಲ್ಲಿ ಜೊತೆ ಸೇರಿದಾಗ
ದಿನವೆಲ್ಲಾ ನಾವು ಹೀಗೆ ಪ್ರೇಮದಲಿ
ನಲಿಯುವ ಅನುದಿನ…..
ರಪಪಾಪ ರಪಪಾಪ
ರಪಪಾಪ ರಪಪಾಪ ರಪ
ರಪಪಾಪ ರಪಪಾಪ
ರಪಪಾಪ ರಪಪಾಪ ರಪ……||
ಕುಲುಕುತ ಬಳುಕುವ
ನಡುವನು ಸವರಲು ಚೆನ್ನ
ಅರಳಿದ ಹವಳದ
ತುಟಿಗಳ ಮುದ್ದಿಸೆ ಚೆನ್ನ
ರವಿ ಜಾರಿದಾಗ ಶಶಿ ಮೂಡಿದಾಗ
ಏಕಾಂತದಲ್ಲಿ ಜೊತೆ ಸೇರಿದಾಗ
ದಿನವೆಲ್ಲಾ ನಾವು ಹೀಗೆ ಪ್ರೇಮದಲಿ
ನಲಿಯುವ ಅನುದಿನ…
|| ಕುಲುಕುತ ಬಳುಕುವ
ನಡುವನು ಸವರಲು ಚೆನ್ನ
ಅರಳಿದ ಹವಳದ
ತುಟಿಗಳ ಮುದ್ದಿಸೆ ಚೆನ್ನ…||
ಇರುಳಲಿ ಬೆಳಕನು ಚೆಲ್ಲುತಿದೆ
ಕರಿ ಮುಗಿಲಲಿ ಮಿಂಚುಗಳು
ಓ..ಹನಿ ಹನಿ ಮಳೆ ಹನಿ ಸುರಿಸುತಿದೆ
ಆ ತೇಲುವ ಮೋಡಗಳು
ಚಳಿಯನು ನಾ ತಾಳೆ ಬಳಿ ಬಾರೆಯಾ
ಮನಸಾರ ಆನಂದ ತರಲಾರೆಯಾ..
ಮನ ಬಾನಿನಲಿ ಓಲಾಡಿರಲಿ
ಮಳೆ ನೀರಿನಲಿ ತನು ತೇಲಿರಲಿ
ದಿನವೆಲ್ಲಾ ನಿನ್ನ ಸೇರಿ ಆಡುವೆನು
ಬಿಡು ಬಿಡು ಭಯವನು…
|| ಕುಲುಕುತ ಬಳುಕುವ
ನಡುವನು ಸವರಲು ಚೆನ್ನ
ದದದದಾಆ
ಅರಳಿದ ಹವಳದ
ತುಟಿಗಳ ಮುದ್ದಿಸೆ ಚೆನ್ನ
ರತತರತಾ…..||
ತನುವಿಗೆ ತನುವನು ಸೋಕಿಸುತ
ನಾ ಚಳಿಯಲೂ ಬಿಸಿ ತರುವೇ
ಯೌವನ ತರುತಿರೆ ಬಯಕೆಗಳ
ಬರಿ ಮೌನದಿ ಕೆರಳಿಸುವೇ
ಹೊಸದೇನೋ ಬೇಕೆಂದು ನಾ ಕೇಳುವೇ
ಕಿವಿಯಲ್ಲಿ ಏನೆಂದು ನೀ ಹೇಳುವೇ…
ಪಿಸುಮಾತಿನಲಿ ಸವಿನೋಟದಲಿ
ಅನುರಾಗದಲಿ ಅತಿ ಮೋಹದಲಿ
ಹಿತವಾದ ಸ್ವರ್ಗ ಇಲ್ಲೆ ತೋರಿಸುವೇ
ಚೆಲುವನೆ…ಗೆಳೆಯನೇ…
|| ಕುಲುಕುತ ಬಳುಕುವ
ನಡುವನು ಸವರಲು ಚೆನ್ನ
ಅರಳಿದ ಹವಳದ
ತುಟಿಗಳ ಮುದ್ದಿಸೆ ಚೆನ್ನ
ರವಿ ಜಾರಿದಾಗ ಶಶಿ ಮೂಡಿದಾಗ
ಏಕಾಂತದಲ್ಲಿ ಜೊತೆ ಸೇರಿದಾಗ
ದಿನವೆಲ್ಲಾ ನಾವು ಹೀಗೆ ಪ್ರೇಮದಲಿ
ನಲಿಯುವ ಅನುದಿನ…..
ರಪಪಾಪ ರಪಪಾಪ
ರಪಪಾಪ ರಪಪಾಪ ರಪ
ರಪಪಾಪ ರಪಪಾಪ
ರಪಪಾಪ ರಪಪಾಪ ರಪ……||