ಆ ಆ ಆ ಆ….ಆ ಆ ಆ ಆ….
ಆ ಆ ಆ ಆ…. ಆ….
ಕಣ್ಣುಗಳಾ ತೆರೆಯೋ ತೆರೆಯೋ
ಈ ವೇದನೆಯಾ ಅರಿಯೋ ಅರಿಯೋ
ಛಲವೋ ಬಲವೋ ವಿಧಿಯಾ ನಿಲವೋ
ಜನರ ವಿಷಯ ತಿಳಿಯೋ…
|| ಕಣ್ಣುಗಳಾ ತೆರೆಯೋ ತೆರೆಯೋ
ಈ ವೇದನೆಯಾ ಅರಿಯೋ ಅರಿಯೋ…||
ಆ ಆ ಆ ಆ….ಆ ಆ ಆ ಆ….
ಶಿಲೆಯಾದ ನಿನ್ನೆ ಬರಿ ಬೊಂಬೆ ಎಂದು
ಹಣಕಾಗಿ ಕದಿವಂತ ಮನೆ ಹಾಳರ
ಶಿಲೆಯಾದ ನಿನ್ನೆ ಬರಿ ಬೊಂಬೆ ಎಂದು
ಹಣಕಾಗಿ ಕದಿವಂತ ಮನೆ ಹಾಳರ
ಅನ್ಯಾಯ ಅವಿವೇಕ ನೀ ಕಾಣೆಯ
ನೊಂದೋರ ಮನಸಾರ ಸಂತೈಸೆಯ
ಅನ್ಯಾಯ ಅವಿವೇಕ ನೀ ಕಾಣೆಯ
ನೊಂದೋರ ಮನಸಾರ ಸಂತೈಸೆಯ
ನಿನ್ನ ಸೃಷ್ಟಿಯ ನಿನ್ನ ಲೋಕದ
ನಿನ್ನ ಜನರೆಲ್ಲಾ….
ಜೀವ ಹೀರುವ ಪಾಪಿ ದಾನವರಾಗಿ
ನಿಂತಿಹರು…..ಆ…ಆ ಆ ಆ……
|| ಕಣ್ಣುಗಳಾ ತೆರೆಯೋ ತೆರೆಯೋ
ಈ ವೇದನೆಯಾ ಅರಿಯೋ ಅರಿಯೋ…||
ಆ ಆ ಆ ಆ….ಆ ಆ ಆ ಆ….
ಗುಡಿಯಲ್ಲಿ ಏಕೆ ಕಲ್ಲಾಗಿ ನಿಂತೆ
ದಿನವೆಲ್ಲ ಬರಿ ಮೌನ ಹೇಗೇತಕೆ..ಹಾ..
ಗುಡಿಯಲ್ಲಿ ಏಕೆ ಕಲ್ಲಾಗಿ ನಿಂತೆ
ದಿನವೆಲ್ಲ ಬರಿ ಮೌನ ಹೇಗೇತಕೆ
ಹೂ ಹಾರ ಹೆಚ್ಚಾಯ್ತು ನೀ ಕಾಣೆಯ
ಬಾಳಲ್ಲಿ ಸುಖ ಶಾಂತಿ ನೀ ಕಾಣೆಯ
ಹೂ ಹಾರ ಹೆಚ್ಚಾಯ್ತು ನೀ ಕಾಣೆಯ
ಬಾಳಲ್ಲಿ ಸುಖ ಶಾಂತಿ ನೀ ಕಾಣೆಯ
ನಿನ್ನೆ ಪೂಜಿಸಿ ನಿನ್ನೆ ನಂಬಿದ
ನಿನ್ನ ಭಕ್ತರನು….
ನೀನೇ ಬಿಟ್ಟರೆ ಈಂದೆ ನಿನ್ನನು
ಮರೆತು ಹೋಗುವೆನು…ಆ ಆ ಆ…
|| ಕಣ್ಣುಗಳಾ ತೆರೆಯೋ ತೆರೆಯೋ
ಈ ವೇದನೆಯಾ ಅರಿಯೋ ಅರಿಯೋ
ಛಲವೋ ಬಲವೋ ವಿಧಿಯಾ ನಿಲವೋ
ಜನರ ವಿಷಯ ತಿಳಿಯೋ…..ಓ…..||
ಆ ಆ ಆ ಆ….ಆ ಆ ಆ ಆ….
ಆ ಆ ಆ ಆ…. ಆ….
ಕಣ್ಣುಗಳಾ ತೆರೆಯೋ ತೆರೆಯೋ
ಈ ವೇದನೆಯಾ ಅರಿಯೋ ಅರಿಯೋ
ಛಲವೋ ಬಲವೋ ವಿಧಿಯಾ ನಿಲವೋ
ಜನರ ವಿಷಯ ತಿಳಿಯೋ…
|| ಕಣ್ಣುಗಳಾ ತೆರೆಯೋ ತೆರೆಯೋ
ಈ ವೇದನೆಯಾ ಅರಿಯೋ ಅರಿಯೋ…||
ಆ ಆ ಆ ಆ….ಆ ಆ ಆ ಆ….
ಶಿಲೆಯಾದ ನಿನ್ನೆ ಬರಿ ಬೊಂಬೆ ಎಂದು
ಹಣಕಾಗಿ ಕದಿವಂತ ಮನೆ ಹಾಳರ
ಶಿಲೆಯಾದ ನಿನ್ನೆ ಬರಿ ಬೊಂಬೆ ಎಂದು
ಹಣಕಾಗಿ ಕದಿವಂತ ಮನೆ ಹಾಳರ
ಅನ್ಯಾಯ ಅವಿವೇಕ ನೀ ಕಾಣೆಯ
ನೊಂದೋರ ಮನಸಾರ ಸಂತೈಸೆಯ
ಅನ್ಯಾಯ ಅವಿವೇಕ ನೀ ಕಾಣೆಯ
ನೊಂದೋರ ಮನಸಾರ ಸಂತೈಸೆಯ
ನಿನ್ನ ಸೃಷ್ಟಿಯ ನಿನ್ನ ಲೋಕದ
ನಿನ್ನ ಜನರೆಲ್ಲಾ….
ಜೀವ ಹೀರುವ ಪಾಪಿ ದಾನವರಾಗಿ
ನಿಂತಿಹರು…..ಆ…ಆ ಆ ಆ……
|| ಕಣ್ಣುಗಳಾ ತೆರೆಯೋ ತೆರೆಯೋ
ಈ ವೇದನೆಯಾ ಅರಿಯೋ ಅರಿಯೋ…||
ಆ ಆ ಆ ಆ….ಆ ಆ ಆ ಆ….
ಗುಡಿಯಲ್ಲಿ ಏಕೆ ಕಲ್ಲಾಗಿ ನಿಂತೆ
ದಿನವೆಲ್ಲ ಬರಿ ಮೌನ ಹೇಗೇತಕೆ..ಹಾ..
ಗುಡಿಯಲ್ಲಿ ಏಕೆ ಕಲ್ಲಾಗಿ ನಿಂತೆ
ದಿನವೆಲ್ಲ ಬರಿ ಮೌನ ಹೇಗೇತಕೆ
ಹೂ ಹಾರ ಹೆಚ್ಚಾಯ್ತು ನೀ ಕಾಣೆಯ
ಬಾಳಲ್ಲಿ ಸುಖ ಶಾಂತಿ ನೀ ಕಾಣೆಯ
ಹೂ ಹಾರ ಹೆಚ್ಚಾಯ್ತು ನೀ ಕಾಣೆಯ
ಬಾಳಲ್ಲಿ ಸುಖ ಶಾಂತಿ ನೀ ಕಾಣೆಯ
ನಿನ್ನೆ ಪೂಜಿಸಿ ನಿನ್ನೆ ನಂಬಿದ
ನಿನ್ನ ಭಕ್ತರನು….
ನೀನೇ ಬಿಟ್ಟರೆ ಈಂದೆ ನಿನ್ನನು
ಮರೆತು ಹೋಗುವೆನು…ಆ ಆ ಆ…
|| ಕಣ್ಣುಗಳಾ ತೆರೆಯೋ ತೆರೆಯೋ
ಈ ವೇದನೆಯಾ ಅರಿಯೋ ಅರಿಯೋ
ಛಲವೋ ಬಲವೋ ವಿಧಿಯಾ ನಿಲವೋ
ಜನರ ವಿಷಯ ತಿಳಿಯೋ…..ಓ…..||
Kannugala Thereyo Thereyo song lyrics from Kannada Movie Avathara Purusha starring Ambarish, Sumalatha, Jai Jagadish, Lyrics penned by Chi Udayashankar Sung by S P Balasubrahmanyam, Music Composed by Vijayanand, film is Directed by Raj Kishor and film is released on 1989