LYRIC

Song Details Page after Lyrice

ಪ್ರೇಮ ಹೃದಯದೆ ಬಂದರೆ
ಜಗವೆಲ್ಲಾ ಸಂತೋಷವೇ…
ನೀನು ಜೊತೆಯಲೆ ಇದ್ದರೆ
ಪ್ರತಿ ಮಾತು ಸಂಗೀತವೇ…
ಮನಸು..ಮನಸು…
ಕಳೆಸು…ಬೆರೆಸು…ಹ್ಹಾ
ರಾಗ ಹಾಡಿದೆ…ಶೃತಿ ಸೇರಿದೆ…
 
|| ಪ್ರೇಮ ಹೃದಯದೆ ಬಂದರೆ
ಜಗವೆಲ್ಲಾ ಸಂತೋಷವೇ…
ಆ ಹ ಹಾ…
ನೀನು ಜೊತೆಯಲೆ ಇದ್ದರೆ
ಪ್ರತಿ ಮಾತು ಸಂಗೀತವೇ…..||
 
ಹಾದಿ ಬೀದಿಯಾದರೇನು
ನೂರು ಕಣ್ಣು ಸೇರಲೇನು
ಜೀವ ಜೀವ ಸೇರಿದಾಗ
ಅಂಜದಂತೆ ಯಾರಿಗೂನು..
ಜೋಡಿ ಹಕ್ಕಿ ಹಾರೋವಾಗ
ಬೇಡಿ ಇಲ್ಲ ಬೇಲಿ ಇಲ್ಲಾ
ಪ್ರೀತಿ ಮಾಡಿ ಆಡೋವಾಗ
ಹೆಜ್ಜೆಯಲ್ಲಿ ಶಂಕೆಯಿಲ್ಲಾ
ಅದವೆಂಬ ತೇರಿನಲ್ಲಿ
ಬಂದೆ ನೀನು ದೇವಿಯಂತೆ
ತಂದೆ ನಾನು ನನ್ನ ನಿನಗೆ
ಪೂಜೆ ಮಾಡೋ ದಾಸನಂತೆ…
 
|| ಹಾ… ಪ್ರೇಮ ಹೃದಯದೆ ಬಂದರೆ
ಜಗವೆಲ್ಲಾ ಸಂತೋಷವೇ…ಅಹ್ಹಹ್ಹಹ್ಹ
ನೀನು ಜೊತೆಯಲೆ ಇದ್ದರೆ
ಪ್ರತಿ ಮಾತು ಸಂಗೀತವೇ…
ತರತಾತಾತಾತತತದ…..||
 
ಪ್ರೀತಿಯೆಂಬ ತೋಟದಲ್ಲಿ
ನಿತ್ಯ ಬಿಟ್ಟ ನಗೆಯ ಮಲ್ಲಿ
ಹೂವ ಆಯ್ತು ಮಾಲೆ ಕಟ್ಟಿ
ಇಟ್ಟೆ ನಿನ್ನ ಪಾದದಲ್ಲಿ…
ಬಾಳು ಎಂಬ ಸ್ಟೇಜಿನಲ್ಲಿ
ನಾನೇ ರಾಜ ನೀನೇ ರಾಣಿ
ಬಣ್ಣ ಬೆಳಕು ಬೇಡ ಇಲ್ಲಿ
ಆಡು ಒಲವ ತಾಳಕಿಲ್ಲಿ
ಹೂವ ಕಂಪಿನಂತೆ ಬಂತೆ
ನನ್ನ ಹೃದಯದ ತುಂಬಿ ನಿನ್ನೆ
ಬಾಳಿಗೊಂದು ಅರ್ಥ ತಂದೆ
ದಾರಿ ತೋರು ಇನ್ನು ಮುಂದೆ…
 
|| ಪ್ರೇಮ ಹೃದಯದೆ ಬಂದರೆ
ಜಗವೆಲ್ಲಾ ಸಂತೋಷವೇ…
ನೀನು ಜೊತೆಯಲೆ ಇದ್ದರೆ
ಪ್ರತಿ ಮಾತು ಸಂಗೀತವೇ…
ಮನಸು..ಲಾಲಾ…ಮನಸು…ಲಾಲಾ
ಕಳೆತು…ತೂರು…ಬೆರೆತು…ತರರಾ
ರಾಗ ಹಾಡಿದೆ…ಶೃತಿ ಸೇರಿದೆ…
 
ಪ್ರೇಮ ಹೃದಯದೆ ಬಂದರೆ
ಜಗವೆಲ್ಲಾ ಸಂತೋಷವೇ…
ನೀನು ಜೊತೆಯಲೆ ಇದ್ದರೆ
ಪ್ರತಿ ಮಾತು ಸಂಗೀತವೇ…ಯ್ಯಾ…||

ಪ್ರೇಮ ಹೃದಯದೆ ಬಂದರೆ
ಜಗವೆಲ್ಲಾ ಸಂತೋಷವೇ…
ನೀನು ಜೊತೆಯಲೆ ಇದ್ದರೆ
ಪ್ರತಿ ಮಾತು ಸಂಗೀತವೇ…
ಮನಸು..ಮನಸು…
ಕಳೆಸು…ಬೆರೆಸು…ಹ್ಹಾ
ರಾಗ ಹಾಡಿದೆ…ಶೃತಿ ಸೇರಿದೆ…
 
|| ಪ್ರೇಮ ಹೃದಯದೆ ಬಂದರೆ
ಜಗವೆಲ್ಲಾ ಸಂತೋಷವೇ…
ಆ ಹ ಹಾ…
ನೀನು ಜೊತೆಯಲೆ ಇದ್ದರೆ
ಪ್ರತಿ ಮಾತು ಸಂಗೀತವೇ…..||
 
ಹಾದಿ ಬೀದಿಯಾದರೇನು
ನೂರು ಕಣ್ಣು ಸೇರಲೇನು
ಜೀವ ಜೀವ ಸೇರಿದಾಗ
ಅಂಜದಂತೆ ಯಾರಿಗೂನು..
ಜೋಡಿ ಹಕ್ಕಿ ಹಾರೋವಾಗ
ಬೇಡಿ ಇಲ್ಲ ಬೇಲಿ ಇಲ್ಲಾ
ಪ್ರೀತಿ ಮಾಡಿ ಆಡೋವಾಗ
ಹೆಜ್ಜೆಯಲ್ಲಿ ಶಂಕೆಯಿಲ್ಲಾ
ಅದವೆಂಬ ತೇರಿನಲ್ಲಿ
ಬಂದೆ ನೀನು ದೇವಿಯಂತೆ
ತಂದೆ ನಾನು ನನ್ನ ನಿನಗೆ
ಪೂಜೆ ಮಾಡೋ ದಾಸನಂತೆ…
 
|| ಹಾ… ಪ್ರೇಮ ಹೃದಯದೆ ಬಂದರೆ
ಜಗವೆಲ್ಲಾ ಸಂತೋಷವೇ…ಅಹ್ಹಹ್ಹಹ್ಹ
ನೀನು ಜೊತೆಯಲೆ ಇದ್ದರೆ
ಪ್ರತಿ ಮಾತು ಸಂಗೀತವೇ…
ತರತಾತಾತಾತತತದ…..||
 
ಪ್ರೀತಿಯೆಂಬ ತೋಟದಲ್ಲಿ
ನಿತ್ಯ ಬಿಟ್ಟ ನಗೆಯ ಮಲ್ಲಿ
ಹೂವ ಆಯ್ತು ಮಾಲೆ ಕಟ್ಟಿ
ಇಟ್ಟೆ ನಿನ್ನ ಪಾದದಲ್ಲಿ…
ಬಾಳು ಎಂಬ ಸ್ಟೇಜಿನಲ್ಲಿ
ನಾನೇ ರಾಜ ನೀನೇ ರಾಣಿ
ಬಣ್ಣ ಬೆಳಕು ಬೇಡ ಇಲ್ಲಿ
ಆಡು ಒಲವ ತಾಳಕಿಲ್ಲಿ
ಹೂವ ಕಂಪಿನಂತೆ ಬಂತೆ
ನನ್ನ ಹೃದಯದ ತುಂಬಿ ನಿನ್ನೆ
ಬಾಳಿಗೊಂದು ಅರ್ಥ ತಂದೆ
ದಾರಿ ತೋರು ಇನ್ನು ಮುಂದೆ…
 
|| ಪ್ರೇಮ ಹೃದಯದೆ ಬಂದರೆ
ಜಗವೆಲ್ಲಾ ಸಂತೋಷವೇ…
ನೀನು ಜೊತೆಯಲೆ ಇದ್ದರೆ
ಪ್ರತಿ ಮಾತು ಸಂಗೀತವೇ…
ಮನಸು..ಲಾಲಾ…ಮನಸು…ಲಾಲಾ
ಕಳೆತು…ತೂರು…ಬೆರೆತು…ತರರಾ
ರಾಗ ಹಾಡಿದೆ…ಶೃತಿ ಸೇರಿದೆ…
 
ಪ್ರೇಮ ಹೃದಯದೆ ಬಂದರೆ
ಜಗವೆಲ್ಲಾ ಸಂತೋಷವೇ…
ನೀನು ಜೊತೆಯಲೆ ಇದ್ದರೆ
ಪ್ರತಿ ಮಾತು ಸಂಗೀತವೇ…ಯ್ಯಾ…||

Prema Hrudayade Bandare song lyrics from Kannada Movie Avathara Purusha starring Ambarish, Sumalatha, Jai Jagadish, Lyrics penned by R N Jayagopal Sung by S P Balasubrahmanyam, Manjula Gururaj, Chorus, Music Composed by Vijayanand, film is Directed by Raj Kishor and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ