ನೀನು ಹತ್ತಿರ ಇದ್ದಿದ್ದರೆ
ಏನು ಚೆಂದವೋ
ನನ್ನ ಮುತ್ತಿಗೆ ಸಿಕ್ಕಿದ್ದರೆ.
ಆಹಾ ಏನು ಅಂದವೊ
ನೀನು ಹತ್ತಿರ ಇದ್ದಿದ್ದರೆ
ಏನು ಚೆಂದವೋ
ನನ್ನ ಮುತ್ತಿಗೆ ಸಿಕ್ಕಿದ್ದರೆ..
ಆಹಾ ಏನು ಅಂದವೊ
ಬಾರೊ ಚಂದಿರ ...
ನನ್ನ ಹತ್ತಿರ
ಬಾರೊ ಸುಂದರ....
ಇನ್ನು ಹತ್ತಿರ
|| ನೀನು ಹತ್ತಿರ ಇದ್ದಿದ್ದರೆ
ಏನು ಚೆಂದವೋ
ನನ್ನ ಮುತ್ತಿಗೆ ಸಿಕ್ಕಿದ್ದರೆ.
ಆಹಾ ಏನು ಅಂದವೊ…||
ಆಆಆಆಅ
ಮಿನುಗುಟ್ಟುವ ಲಕ್ಷಾಂತರ
ನಕ್ಷತ್ರದ ರಂಗೋಲಿಯ
ಸಿಂಗಾರವು ನೀನು..
ಸುಂದರ ಚಿತ್ತಾರವು ನೀನು
ನಿನ್ನಯ ಬೆಳ್ಳಿಯ ಕಿರಣ
ಈ ಭೂಮಿಗೆ ಕಟ್ಟಿದ ತೋರಣ
ನಿನ್ನಯ ಮೋಹಕ ಕಿರಣ
ನಾವಿಬ್ಬರು ಸೇರಲು ಕಾರಣ
ನಾನಿಲ್ಲಿ ಭೂಮಿಯಲಿ
ನೀನೇನೊ ಬಾನಿನಲಿ
ನಾ ಹೇಗೆ ಕೇಳಿಸಲಿ
ಈ ನನ್ನ ಹಾಡಿನಲಿ
ಬಾರೊ ಇಲ್ಲಿಗೆ ಕೇಳೊ ಮೆಲ್ಲಗೆ
|| ನೀನು ಹತ್ತಿರ ಇದ್ದಿದ್ದರೆ
ಏನು ಚೆಂದವೋ
ನನ್ನ ಮುತ್ತಿಗೆ ಸಿಕ್ಕಿದ್ದರೆ..
ಆಹಾ ಏನು ಅಂದವೊ…||
ರೂರು ರೂರು ರುರುರೂ
ರೂರು ರೂರು ರುರುರೂ
ಬೆಳದಿಂಗಳ ಬಯಲಲ್ಲಿನ
ತಂಪೆರೆಯುವ ನೆರಳಲ್ಲಿನ
ತಂಗಾಳಿಯು ನೀನು...
ತಣ್ಣನೆ ಪನ್ನೀರಿನ ಜೇನು
ಬಾನಲ್ಲಿ ಇದ್ದರೆ ಏನು
ನೀನಿದ್ದಲ್ಲಿ ಇರುವೆ ನಾನು
ನೀನಿದ್ದರೇನೆ ನಾನು
ಈ ಬೆಸುಗೆ ಗೊತ್ತಿಲ್ಲವೇನು
ಈ ನೀಲಿ ಬಾನಿನಲಿ..
ತಾರ ಸಮೂಹದಲಿ
ನಿನ್ನನ್ನ ಕಾಯುತಲೀ..
ನಾ ಹೇಗೆ ಜೀವಿಸಲಿ
ಬಾರೆ ಇಲ್ಲಿಗೆ ಸೇರೆ ಮೆಲ್ಲಗೆ
|| ನೀನು ಹತ್ತಿರ ಇದ್ದಿದ್ದರೆ
ಏನು ಚೆಂದವೋ
ನನ್ನ ಮುತ್ತಿಗೆ ಸಿಕ್ಕಿದ್ದರೆ..
ಆಹಾ ಏನು ಅಂದವೊ
ಬಾರೊ ಚಂದಿರ ...
ನನ್ನ ಹತ್ತಿರ
ಬಾರೊ ಸುಂದರ....
ಇನ್ನು ಹತ್ತಿರ…||
ಲಾಲಲಲ್ಲಲ್ಲಾ
ಲಾಲಲಲ್ಲಲ್ಲಾ
ಲಾಲಲಲ್ಲಲ್ಲಾ
ನೀನು ಹತ್ತಿರ ಇದ್ದಿದ್ದರೆ
ಏನು ಚೆಂದವೋ
ನನ್ನ ಮುತ್ತಿಗೆ ಸಿಕ್ಕಿದ್ದರೆ.
ಆಹಾ ಏನು ಅಂದವೊ
ನೀನು ಹತ್ತಿರ ಇದ್ದಿದ್ದರೆ
ಏನು ಚೆಂದವೋ
ನನ್ನ ಮುತ್ತಿಗೆ ಸಿಕ್ಕಿದ್ದರೆ..
ಆಹಾ ಏನು ಅಂದವೊ
ಬಾರೊ ಚಂದಿರ ...
ನನ್ನ ಹತ್ತಿರ
ಬಾರೊ ಸುಂದರ....
ಇನ್ನು ಹತ್ತಿರ
|| ನೀನು ಹತ್ತಿರ ಇದ್ದಿದ್ದರೆ
ಏನು ಚೆಂದವೋ
ನನ್ನ ಮುತ್ತಿಗೆ ಸಿಕ್ಕಿದ್ದರೆ.
ಆಹಾ ಏನು ಅಂದವೊ…||
ಆಆಆಆಅ
ಮಿನುಗುಟ್ಟುವ ಲಕ್ಷಾಂತರ
ನಕ್ಷತ್ರದ ರಂಗೋಲಿಯ
ಸಿಂಗಾರವು ನೀನು..
ಸುಂದರ ಚಿತ್ತಾರವು ನೀನು
ನಿನ್ನಯ ಬೆಳ್ಳಿಯ ಕಿರಣ
ಈ ಭೂಮಿಗೆ ಕಟ್ಟಿದ ತೋರಣ
ನಿನ್ನಯ ಮೋಹಕ ಕಿರಣ
ನಾವಿಬ್ಬರು ಸೇರಲು ಕಾರಣ
ನಾನಿಲ್ಲಿ ಭೂಮಿಯಲಿ
ನೀನೇನೊ ಬಾನಿನಲಿ
ನಾ ಹೇಗೆ ಕೇಳಿಸಲಿ
ಈ ನನ್ನ ಹಾಡಿನಲಿ
ಬಾರೊ ಇಲ್ಲಿಗೆ ಕೇಳೊ ಮೆಲ್ಲಗೆ
|| ನೀನು ಹತ್ತಿರ ಇದ್ದಿದ್ದರೆ
ಏನು ಚೆಂದವೋ
ನನ್ನ ಮುತ್ತಿಗೆ ಸಿಕ್ಕಿದ್ದರೆ..
ಆಹಾ ಏನು ಅಂದವೊ…||
ರೂರು ರೂರು ರುರುರೂ
ರೂರು ರೂರು ರುರುರೂ
ಬೆಳದಿಂಗಳ ಬಯಲಲ್ಲಿನ
ತಂಪೆರೆಯುವ ನೆರಳಲ್ಲಿನ
ತಂಗಾಳಿಯು ನೀನು...
ತಣ್ಣನೆ ಪನ್ನೀರಿನ ಜೇನು
ಬಾನಲ್ಲಿ ಇದ್ದರೆ ಏನು
ನೀನಿದ್ದಲ್ಲಿ ಇರುವೆ ನಾನು
ನೀನಿದ್ದರೇನೆ ನಾನು
ಈ ಬೆಸುಗೆ ಗೊತ್ತಿಲ್ಲವೇನು
ಈ ನೀಲಿ ಬಾನಿನಲಿ..
ತಾರ ಸಮೂಹದಲಿ
ನಿನ್ನನ್ನ ಕಾಯುತಲೀ..
ನಾ ಹೇಗೆ ಜೀವಿಸಲಿ
ಬಾರೆ ಇಲ್ಲಿಗೆ ಸೇರೆ ಮೆಲ್ಲಗೆ
|| ನೀನು ಹತ್ತಿರ ಇದ್ದಿದ್ದರೆ
ಏನು ಚೆಂದವೋ
ನನ್ನ ಮುತ್ತಿಗೆ ಸಿಕ್ಕಿದ್ದರೆ..
ಆಹಾ ಏನು ಅಂದವೊ
ಬಾರೊ ಚಂದಿರ ...
ನನ್ನ ಹತ್ತಿರ
ಬಾರೊ ಸುಂದರ....
ಇನ್ನು ಹತ್ತಿರ…||
ಲಾಲಲಲ್ಲಲ್ಲಾ
ಲಾಲಲಲ್ಲಲ್ಲಾ
ಲಾಲಲಲ್ಲಲ್ಲಾ
Neenu Hatthira Iddiddare song lyrics from Kannada Movie Avale Nanna Hendthi starring Kashinath, Bhavya, Mukyamanthri Chandru, Lyrics penned by Hamsalekha Sung by S P Balasubrahmanyam, Vani Jairam, Music Composed by Hamsalekha, film is Directed by S Umesh, K Prabhakar and film is released on 1988